Asianet Suvarna News Asianet Suvarna News
4530 results for "

Lockdown

"
Davanagere Temple Festival people lockdown Village themselves dplDavanagere Temple Festival people lockdown Village themselves dpl

Festival Activities: ಜಾತ್ರೆ ಬಂದ್ರೆ ಬಂದ್ ಆಗೋ ಊರು ಇದು, ಊರಿಗ ಸುತ್ತ ಮುಳ್ಳಿನ ಬೇಲಿ

ಬರೋಬ್ಬರಿ 9 ದಿನಗಳ ಕಾಲ ಇಡೀ ಊರಿಗೆ ಊರೇ ಮುಳ್ಳಿನ ಬೇಲಿಯಲ್ಲಿ ಬಂಧಿಯಾಗುತ್ತದೆ.ಇಡೀ ಊರಿನ ಸುತ್ತಲೂ ಮುಳ್ಳು ಬೇಲಿ ಇರುತ್ತದೆ. ಈ ಅವದಿಯಲ್ಲಿ ಇಡೀ ಊರಿಗೆ ಊರ ಬಾಗಿಲು ಬಿಟ್ಟರೆ ಬೇರೆ ಯಾವುದೇ ಕಡೆಯಿಂದಲೂ ಒಳಗೆ ಬರಲು, ಹೊರ ಹೋಗಲು ಅವಕಾಶ ಇಲ್ಲ. ಯಾರೇ ಬಂದು, ಹೋದರೂ ಇದೇ ಊರ ಬಾಗಿಲಲ್ಲಿಯೇ ಬರಬೇಕು, ಹೋಗಬೇಕು.

Karnataka Districts Jan 21, 2022, 2:21 PM IST

MLA CT Ravi Raises Voice Against Continuing Weekend Curfew hlsMLA CT Ravi Raises Voice Against Continuing Weekend Curfew hls
Video Icon

Weekend Curfew: ಜನರನ್ನು ಸಂಕಷ್ಟಕ್ಕೆ ತಳ್ಳೋದ್ಯಾಕೆ? ಸಿ ಟಿ ರವಿ ವಿರೋಧ

ವೀಕೆಂಡ್‌ ಕರ್ಫ್ಯೂ (Weekend Curfew) ಲಾಕ್‌ಡೌನ್‌ಗೆ (Lockdown) ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿದೆ.

state Jan 19, 2022, 6:14 PM IST

Rollback Weekend Curfew Bar and Wine Shop Owners Join the Bandwagon hlsRollback Weekend Curfew Bar and Wine Shop Owners Join the Bandwagon hls
Video Icon

Weekend Curfew: 'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್‌ಗೆ ಹೋಗ್ತಾರೆ'

ಬಾರ್ ಹಾಗೂ ವೈನ್ ಶಾಪ್ (Bar and Wine Shop) ಮಾಲೀಕರು ಐಸಿಯುನಲ್ಲಿದ್ದಾರೆ. ಕರ್ಫ್ಯೂ (Curfew) ಮುಂದುವರೆದರೆ ವೆಂಟಿಲೇಟರ್‌ಗೆ ಹೋಗುತ್ತೇವೆ. ದಯವಿಟ್ಟು ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ವೀಕೆಂಡ್ ಕರ್ಫ್ಯೂ (Weekend Curfew) ನಿಲ್ಲಿಸಿ' ಎಂದು ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ಧಾರೆ. 

state Jan 18, 2022, 3:23 PM IST

Third Wave Not Harmful No Need of Curfews Lock downs CT Ravi hlsThird Wave Not Harmful No Need of Curfews Lock downs CT Ravi hls
Video Icon

Weekend Curfew: ವೀಕೆಂಡ್‌ ಕರ್ಫ್ಯೂ, ಲಾಕ್‌ಡೌನ್‌ಗೆ ಸಿ ಟಿ ರವಿ ವಿರೋಧ

 ವೀಕೆಂಡ್ ಕರ್ಫ್ಯೂ (Weekend Curfew) ಲಾಕ್‌ಡೌನ್‌ಗೆ (Lockdown) ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ. ಪ್ರತಾಪ್ ಸಿಂಹ ಆಯ್ತು ಸಿ ಟಿ ರವಿ (CT Ravi) ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. 

state Jan 18, 2022, 2:03 PM IST

Neither Tough Rules Nor Relaxation For Now R Ashok hlsNeither Tough Rules Nor Relaxation For Now R Ashok hls
Video Icon

Covid 19: ಲಾಕ್‌ಡೌನ್‌ ಇಲ್ಲ, ನಿರ್ಬಂಧ ಸಡಿಲಿಕೆಗಷ್ಟೇ ಗಮನ: ಆರ್ ಅಶೋಕ್

ವಾರಾಂತ್ಯದ ಕರ್ಫ್ಯೂ (Weekend Curfew) ಬಗ್ಗೆ ನಿರ್ಧರಿಸಲು ಶುಕ್ರವಾರ ಸಭೆ ನಡೆಸಲಿದ್ದೇವೆ. ಲಾಕ್‌ಡೌನ್‌ನಂತಹ (Lockdown) ಕಠಿಣ ನಿರ್ಬಂಧಗಳಿಲ್ಲ. ಇನ್ನು ಮುಂದೆ ನಿರ್ಬಂಧಗಳ ಬದಲಿಗೆ ನಿರ್ಬಂಧ ಸಡಿಲಿಕೆಗಷ್ಟೇ ಗಮನ ನೀಡಲು ಚರ್ಚಿಸಲಾಗಿದೆ ಎಂದು ಅಶೋಕ್ ಹೇಳಿದರು.
 

state Jan 18, 2022, 11:24 AM IST

Decision on Weekend Curfew on 21 th January hlsDecision on Weekend Curfew on 21 th January hls
Video Icon

Weekend Curfew: ಈ ವಾರ ವೀಕೆಂಡ್ ಕರ್ಫ್ಯೂ ಇರುತ್ತೋ, ಇರುವುದಿಲ್ಲವೋ? ಜ. 21 ಕ್ಕೆ ನಿರ್ಧಾರ

ಶುಕ್ರವಾರ (ಜ. 21)  ಮತ್ತೊಂದು ಸಭೆ ನಡೆಸಿ ವಾರಾಂತ್ಯದ ಕರ್ಫ್ಯೂ ಕೈಬಿಡಬೇಕೆ ಅಥವಾ ಮುಂದುವರೆಸಬೇಕೆ ಎಂಬುದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಈಗಿನ ನಿರ್ಬಂಧಗಳೇ ಮುಂದುವರೆಯಲಿವೆ.

state Jan 18, 2022, 8:47 AM IST

Karnataka Coronavirus Cases to No lockdown in state News Hour video ckmKarnataka Coronavirus Cases to No lockdown in state News Hour video ckm
Video Icon

News Hour ಕರ್ನಾಟಕದಲ್ಲಿ ಲಾಕ್‌ಡೌನ್ ಇಲ್ಲ, ಶುಕ್ರವಾರ ಕಠಿಣ ನಿರ್ಬಂಧ ಭವಿಷ್ಯ!

ಕೊರೋನಾ ಕಾರಣ ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಇದೀಗ ಇದೇ ರೂಲ್ಸ್ ಹಿಂತೆಗೆಯಲು ಒತ್ತಾಯ ಕೇಳಿಬರುತ್ತಿದೆ. ಹೀಗಾಗಿ ಶುಕ್ರವಾರ ಮಹತ್ವದ ಸಭೆ ನಡಸೆ ಕರ್ನಾಟಕದಲ್ಲಿನ ಟಫ್ ರೂಲ್ಸ್ ಕುರಿತು ನಿರ್ಧಾರ ಮಾಡಲಾಗುತ್ತದೆ. ಇಂದಿನ ಸಭೆ ಬಳಿಕ ರಾಜ್ಯದಲ್ಲಿ ಲಾಕ್‌ಡೌನ್ ಹಾಗೂ ಮಿನಿ ಲಾಕ್‌ಡೌನ್ ಇಲ್ಲವೆ ಇಲ್ಲ ಎಂದು ಸರ್ಕಾರ ಹೇಳಿದೆ. ಕೊರೋನಾ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಪೂರ್ಣ ವಿವರ ನ್ಯೂಸ್ ಹವರ್ ವಿಡಿಯೋದಲ್ಲಿದೆ.

India Jan 17, 2022, 11:38 PM IST

No Lockdown Relaxation If Cases Decline R Ashok hlsNo Lockdown Relaxation If Cases Decline R Ashok hls
Video Icon

Covid Tough Rules: ರಾಜ್ಯದಲ್ಲಿ ರಿಲೀಫ್ ಸುಳಿವು ಕೊಟ್ಟ ಸಚಿವ ಆರ್ ಅಶೋಕ್

ಸೋಂಕು ಕಡಿಮೆಯಾದರೆ ಈಗಿರುವ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ. ವೀಕೆಂಡ್ ಕರ್ಫ್ಯೂ (Weekend Curfew) ಲಾಕ್‌ಡೌನ್ (Lockdown) ಮಾಡಲು ನಮಗೂ ಇಷ್ಟವಿಲ್ಲ. ಲಾಕ್‌ಡೌನ್ ವಿಚಾರ ನಮ್ಮ ಮುಂದಿಲ್ಲ.  ಆದರೆ ಜನರ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ: ಅಶೋಕ್ 

state Jan 17, 2022, 4:38 PM IST

CM Bommai to Hold Meeting Today as Covid Cases Surge hlsCM Bommai to Hold Meeting Today as Covid Cases Surge hls
Video Icon

Covid 19: ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ..? ಇಂದು ಸಿಎಂ ಮಹತ್ವದ ಸಭೆ

ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳ (Corona Case) ಸ್ಫೋಟ ಮುಂದುವರೆದಿದ್ದು, ಲಾಕ್‌ಡೌನ್‌ (Lockdown) ಹೇರುವ ಬದಲು ಮತ್ತಷ್ಟು ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. 

state Jan 17, 2022, 10:43 AM IST

Britain Prime Minister Boris Johnson Booze Party Controversy gvdBritain Prime Minister Boris Johnson Booze Party Controversy gvd

Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?

2019ರಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್‌ ಪ್ರಧಾನಿ ಹುದ್ದೆ ಏರಿದ್ದ ಬೋರಿಸ್‌ ಜಾನ್ಸನ್‌ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚಿನದು ‘ಗುಂಡು ಪಾರ್ಟಿ’ ವಿವಾದ. 2020ರ ಈ ಪ್ರಕರಣ ಈಗ ಬಯಲಾದದ್ದು ಹೇಗೆ?

International Jan 16, 2022, 2:00 AM IST

Home Minister Araga Jnanendra React on Lockdown in Karnataka gvdHome Minister Araga Jnanendra React on Lockdown in Karnataka gvd

Corona Lockdown: ಲಾಕ್‌ಡೌನ್‌ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಸ್ಪಷ್ಟನೆ

ಲಾಕ್‌ಡೌನ್‌ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಕೊಟ್ಟು ಲಾಕ್‌ಡೌನ್‌ ಮಾಡುವ ಉದ್ದೇಶವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

state Jan 16, 2022, 1:30 AM IST

No lockdown in Karnataka Says Health Minister Dr K Sudhakar rbjNo lockdown in Karnataka Says Health Minister Dr K Sudhakar rbj

Karnataka Lockdown ಕರ್ನಾಟಕ ಲಾಕ್‌ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ

* ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳ"
 * ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿ ಅಗುತ್ತಾ?
* ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ ಡಾ ಕೆ ಸುಧಾಕರ್ 

state Jan 14, 2022, 3:57 PM IST

13 jan Nation looking forward to PM Modi interactions with Chief ministers on corvid situation rbj13 jan Nation looking forward to PM Modi interactions with Chief ministers on corvid situation rbj

PM-CMs Meeting ಮುಖ್ಯಮಂತ್ರಿಗಳ ಜತೆ ಗುರುವಾರ ಪ್ರಧಾನಿ ಸಭೆ, ಎದುರುನೋಡುತ್ತಿರುವ ಕರ್ನಾಟಕ

* ದೇಶದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಹೆಚ್ಚಳ
* ಮುಖ್ಯಮಂತ್ರಿಗಳ ಜತೆ ಗುರುವಾರ(ಜ.13) ಪ್ರಧಾನಿ ಮೋದಿ ಸಭೆ
* ಸಿಎಂ-ಪಿಎಂ ಸಭೆ ಎದುರುನೋಡುತ್ತಿರುವ ಕರ್ನಾಟಕ
* ಕರ್ನಾಟಕದಲ್ಲಿ ಲಾಕ್‌ಡೌನ್ ಆಗುತ್ತಾ? ಅಥವಾ ಮತ್ತಷ್ಟು ಟಫ್ ರೂಲ್ಸ್ ಜಾರಿಯಾಗುತ್ತಾ?

India Jan 12, 2022, 9:42 PM IST

Karnataka reported 21390 Covid new cases On Jan 12 rbjKarnataka reported 21390 Covid new cases On Jan 12 rbj

Corona Update ಕರ್ನಾಟಕದಲ್ಲಿ ಕೈ ಮೀರಿತು ಪರಿಸ್ಥಿತಿ, ಒಂದೇ ದಿನ 20 ಸಾವಿರ ಗಡಿದಾಟಿದ ಹೊಸ ಕೇಸ್

* ಕರ್ನಾಟಕದಲ್ಲಿ ಕೈ ಮೀರಿತು ಕೊರೋನಾ ಪರಿಸ್ಥಿತಿ
* ಕಠಿಣ ರೂಲ್ಸ್ ಜಾರಿಗೆ ತಂದ್ರೂ ನಿಯಂತ್ರಣಕ್ಕೆ ಬಾರದ ಕೊರೋನಾ
* ಕಳೆದ 24 ಗಂಟೆಗಳಲ್ಲಿ 20 ಸಾವಿರ ಗಡಿದಾಟಿದ ಹೊಸ ಕೇಸ್

state Jan 12, 2022, 8:43 PM IST

MLA N Mahesh Opposes Lockdown in State hlsMLA N Mahesh Opposes Lockdown in State hls
Video Icon

Lockdown: ರಾಜ್ಯದಲ್ಲಿ ಲಾಕ್‌ಡೌನ್ ಬೇಡವೇ ಬೇಡ: ಸರ್ಕಾರದ ಶಾಸಕರ ಒತ್ತಾಯ

ಲಾಕ್‌ಡೌನ್‌ (Lockdown) ಬೇಡ ಎಂದು ಜನರಷ್ಟೇ ಅಲ್ಲ ಜನಪ್ರತಿನಿಧಿಗಳ ಅಭಿಪ್ರಾಯವೂ ಹೌದು. ರಾಜ್ಯದಲ್ಲಿ ಲಾಕ್‌ಡೌನ್ ಮಾಡುವುದು ಬೇಡ, ಜನರಿಗೆ ಆರ್ಥಿಕವಾಗಿ ಮೊದಲೇ ಹೊರೆಯಾಗಿದೆ: ಶಾಸಕ ಎನ್ ಮಹೇಶ್ 

state Jan 12, 2022, 4:49 PM IST