Asianet Suvarna News Asianet Suvarna News
191 results for "

ರೆಸಾರ್ಟ್‌

"
IPL 2021 Australian Cricketer David Warner Michael Slater Deny Reports Of Fight In Maldives Bar kvnIPL 2021 Australian Cricketer David Warner Michael Slater Deny Reports Of Fight In Maldives Bar kvn

ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ವಾರ್ನರ್‌-ಸ್ಲೇಟರ್‌ ಫೈಟ್‌?

ಡೇವಿಡ್‌ ವಾರ್ನರ್ ಹಾಗೂ ನಾನು ಉತ್ತಮ ಸ್ನೇಹಿತರು. ನಾವಿಬ್ಬರು ಗಲಾಟೆ ಮಾಡುವ ಪ್ರಶ್ನೆಯೇ ಇಲ್ಲ. ಇದೊಂದು ರೀತಿಯ ಆಧಾರ ರಹಿತ ಗಾಳಿಸುದ್ದಿಯಷ್ಟೇ ಎಂದು ಮಿಲ್ ಬಜ್‌ ಪತ್ರಿಕೆಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸ್ಲೇಟರ್ ಸ್ಪಷ್ಟಪಡಿಸಿದ್ದಾರೆ. 

Cricket May 10, 2021, 7:49 AM IST

Mukesh Ambani buys Britain country club for Rs 592 crore podMukesh Ambani buys Britain country club for Rs 592 crore pod

ಅಂಬಾನಿಯಿಂದ ಬ್ರಿಟನ್‌ ಕ್ಲಬ್‌, ಗಾಲ್ಫ್‌ ರೆಸಾರ್ಟ್‌ 592 ರೂ. ಕೋಟಿ ಗೆ ಖರೀದಿ!

 ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌| ಅಂಬಾನಿಯಿಂದ ಬ್ರಿಟನ್‌ ಕ್ಲಬ್‌, ಗಾಲ್ಫ್‌ ರೆಸಾರ್ಟ್‌ 592 ರೂ. ಕೋಟಿ ಗೆ ಖರೀದಿ!

BUSINESS Apr 24, 2021, 8:17 AM IST

Resort politics sparks off in Assam as Congress alliance flies candidates to Jaipur amid poaching fears podResort politics sparks off in Assam as Congress alliance flies candidates to Jaipur amid poaching fears pod

ಫಲಿತಾಂಶಕ್ಕೂ ಮುನ್ನವೇ ರೆಸಾರ್ಟ್‌ ರಾಜಕೀಯ!

ಅಸ್ಸಾಂ: ಫಲಿತಾಂಶಕ್ಕೂ ಮುನ್ನವೇ ರೆಸಾರ್ಟ್‌ ರಾಜಕೀಯ| ಕಾಂಗ್ರೆಸ್‌ ಕೂಟದ 22 ಅಭ್ಯರ್ಥಿಗಳು ಜೈಪುರಕ್ಕೆ

India Apr 10, 2021, 4:06 PM IST

Puneeth rajkumar celebrates wife ashwini in private resort vcsPuneeth rajkumar celebrates wife ashwini in private resort vcs
Video Icon

ರೆಸಾರ್ಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್ ಪತ್ನಿ ಹುಟ್ಟುಹಬ್ಬ ಆಚರಣೆ; ವಿಡಿಯೋ ವೈರಲ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್‌ ಇತ್ತೀಚಿಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ದೇವನಹಳ್ಳಿ ರೆಸಾರ್ಟ್‌ನಲ್ಲಿ ವಿವಿಧ ರೀತಿಯ ಕೇಕ್ ಕತ್ತಿರಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

Sandalwood Mar 16, 2021, 5:37 PM IST

Actress Sunny leone in Poovar Island resort in Kerala see photos dplActress Sunny leone in Poovar Island resort in Kerala see photos dpl

ಕೇರಳದ ರೆಸಾರ್ಟ್‌ನಲ್ಲಿ ಚಿಲ್ ಮಾಡ್ತಿದ್ದಾರೆ ಸನ್ನಿ ಲಿಯೋನ್..!

ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳದ ರೆಸಾರ್ಟ್‌ನಲ್ಲಿ ಚಿಲ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

Cine World Mar 11, 2021, 10:18 AM IST

Karnataka Congress Leader siddaramaiah attended surjewalas son marriage at DelhiKarnataka Congress Leader siddaramaiah attended surjewalas son marriage at Delhi

ಬೆಂಗ್ಳೂರು ರೆಸಾರ್ಟ್‌ನಿಂದಲೇ ದಿಲ್ಲಿಗೆ ಪ್ರಯಾಣ, ನವಜೋಡಿಗೆ ಶುಭ ಹಾರೈಸಿದ ಸಿದ್ದರಾಮಯ್ಯ

ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಿರುವುದರಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಗೆ ತೆರಳಿದ್ದಾರೆ. ಅದಕ್ಕೂ ಮೊದಲ ಸಿದ್ದರಾಮಯ್ಯ ಅವರು ರೆಸಾರ್ಟ್‌ನಲ್ಲಿ ತಂಗಿದ್ದರು. ಬಳಿಕ ಅಲ್ಲಿಂದಲೇ ದಿಲ್ಲಿಗೆ ಹೋಗಿ ಸಪ್ತಪದಿ ತುಳಿದ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

Politics Feb 28, 2021, 6:57 PM IST

Congress JDS Prepare For Mayor Election in Davanagere snrCongress JDS Prepare For Mayor Election in Davanagere snr

ರೆಸಾರ್ಟ್‌ನತ್ತ ಬಿಜೆಪಿಗರ ಬಸ್ : ಕಾಂಗ್ರೆಸ್‌ ಈಗ ಪ್ರಯಾಣಕ್ಕೆ ಸಿದ್ಧ

ಇಲ್ಲಿ ರಾಜಕೀಯ ಪಕ್ಷಗಳ ರಾಜಕೀಯವು ಜೋರಾಗಿದೆ. ಬಿಜೆಪಿಗರ ಬಸ್ ರೆಸಾರ್ಟ್‌ನತ್ತ ಹೊರಟಿದ್ದು ಕಾಂಗ್ರೆಸಿಗರು ಸಿದ್ಧವಾಗುತ್ತಿದ್ದಾರೆ. 

Karnataka Districts Feb 19, 2021, 3:55 PM IST

Rahul Priyanka attends reception of DK Shivakumar daughter in Bengaluru podRahul Priyanka attends reception of DK Shivakumar daughter in Bengaluru pod

ಡಿಕೆಶಿ ಪುತ್ರಿ ಆರತಕ್ಷತೆಗೆ ರಾಹುಲ್, ಪ್ರಿಯಾಂಕಾ ಗಾಂಧಿ!

ರಾಹುಲ್‌, ಪ್ರಿಯಾಂಕಾ ಹಾಜರಿಯಲ್ಲಿ ಡಿಕೆಶಿ ಪುತ್ರಿ ಆರತಕ್ಷತೆ| ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿ ಅದ್ಧೂರಿ ಕಾರ್ಯಕ್ರಮ| ದೇವೇಗೌಡ, ಗುಲಾಂ ನಬಿ, ವಜುಭಾಯಿ ವಾಲಾ ಸೇರಿ ಗಣ್ಯರು ಭಾಗಿ

India Feb 18, 2021, 8:38 AM IST

Too Much Traffic in Bengauru Due to Sasikala Released form Jail grgToo Much Traffic in Bengauru Due to Sasikala Released form Jail grg

ತಮಿಳುನಾಡಿಗೆ ತೆರಳಿದ ಶಶಿಕಲಾ: ಬೆಂಗ್ಳೂರಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್‌ ಜಾಮ್‌

ಬರೋಬ್ಬರಿ ನಾಲ್ಕು ವರ್ಷಗಳ ಜೈಲುವಾಸದ ಬಳಿಕ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ನಟರಾಜನ್‌ ಅವರು ತಮಿಳುನಾಡಿಗೆ ತೆರಳಿದ್ದು, ಬೆಂಗಳೂರಿನ ದೇವನಹಳ್ಳಿ ಬಳಿಯ ರೆಸಾರ್ಟ್‌ನಿಂದಲೇ ನೂರಾರು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.
 

Karnataka Districts Feb 9, 2021, 8:24 AM IST

dia fame kushee ravi in coorg shooting album songs vcsdia fame kushee ravi in coorg shooting album songs vcs

ಐಷಾರಾಮಿ ರೆಸಾರ್ಟ್‌ನಲ್ಲಿ ದಿಯಾ ಖುಷಿ ರವಿ; ಕಾದಿದೆ ಸ್ಪೆಷಲ್ ಸರ್ಪ್ರೈಸ್?

ಮದುವೆಯಾದ ಮೇಲೂ ಸಿನಿಮಾಗಳಲ್ಲಿ ಅಭಿನಯಿಸಬಹುದು, ಹಿಟ್ ನಟಿಯರ ಪಟ್ಟಿ ಸೇರಬಹುದು ಎಂದು ಪ್ರೋವ್ ಮಾಡಿದ ದಿಯಾ ಖ್ಯಾತಿ ಖುಷಿ ಇದೀಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಯಾಕೆ ಗೊತ್ತಾ? ಈ ಗ್ಯಾಲರಿ ನೋಡಿ..
ಫೋಟೋಕೃಪೆ: ಖುಷಿ ಇನ್‌ಸ್ಟಾಗ್ರಾಂ 

Sandalwood Feb 6, 2021, 4:14 PM IST

India First Igloo Cafe Opens In Kashmir And Twitter Is Loving It podIndia First Igloo Cafe Opens In Kashmir And Twitter Is Loving It pod

ಜಮ್ಮು-ಕಾಶ್ಮೀರದಲ್ಲಿ ದೇಶದ ಮೊದಲ ಮಂಜಿನ ಕೆಫೆ ಆರಂಭ!

ಕೊರೋನಾ ಹೆಮ್ಮಾರಿಯಿಂದಾಗಿ ಅತಿ ಹೆಚ್ಚು ನಷ್ಟಅನುಭವಿಸಿದ್ದು ಪ್ರವಾಸೋದ್ಯಮ|  ಪ್ರವಾಸಿಗರನ್ನು ಆಕರ್ಷಿಸಲು ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ ರೆಸಾರ್ಟ್‌ವೊಂದು ದೇಶದ ಮೊಟ್ಟಮೊದಲ ಮಂಜಿನ ಕೆಫೆ (ಇಗ್ಲೋ ಕೆಫೆ)ಯನ್ನು ತೆರೆದಿದೆ

India Jan 30, 2021, 8:50 AM IST

Resort Politics in Grama Panchayat President  Post grgResort Politics in Grama Panchayat President  Post grg

ಮತ್ತೆ ರಂಗೇ​ರಿ​ಸಿದ ರೆಸಾರ್ಟ್‌ ರಾಜ​ಕೀ​ಯ..!

ಮಹಾತ್ಮಾ ಗಾಂಧೀಜಿ ಅವರ ಚಿಂತನೆ, ರಾಜೀವ ಗಾಂಧಿ ಅವರ ಕನಸಿನ ಕೂಸಾಗಿ ಗ್ರಾಮಾಭಿವೃದ್ಧಿ, ಗ್ರಾಮ ಸ್ವರಾಜ್ಯದ ಕನಸು ಕಟ್ಟಿಕೊಂಡು ಆರಂಭವಾದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿನ ಗ್ರಾಮ ಪಂಚಾಯತಿ ವ್ಯವಸ್ಥೆಯ ಆಶಯ ಚುನಾಯಿತ ಪ್ರತಿನಿಧಿಗಳ ಅಧಿಕಾರ ದಾಹ, ಭ್ರಷ್ಟಾಚಾರ, ಅಧಿಕಾರಿಗಳ ಅಸಡ್ಡೆಯಿಂದ ಮಣ್ಣು ಪಾಲಾಗುತ್ತಿದ್ದು, ಪಕ್ಷಾತೀತ ವ್ಯವಸ್ಥೆಯಲ್ಲಿ ಚುನಾವಣೆ ನಡೆದಿದ್ದರೂ ಅಧಿಕಾರ ಹಿಡಿಯಲು ಎಲ್ಲ ಪಕ್ಷಗಳೂ ವಾಮ ಮಾರ್ಗ ಹಿಡಿಯುತ್ತಿದ್ದು, ವಿಧಾನಸಭೆ, ಲೋಕಸಭೆಯಲ್ಲಿನ ರಾಜಕಾರಣವನ್ನೂ ನಾಚಿಸುವಂತೆ ಹಳ್ಳಿ ಗಾದಿಗಾಗಿ ಫೈಟ್‌ ನಡೆಯುತ್ತಿದೆ.
 

Karnataka Districts Jan 29, 2021, 2:42 PM IST

No Politics Discussed Yettinahole Project Says Minister Ramesh Jarkiholi rbjNo Politics Discussed Yettinahole Project Says Minister Ramesh Jarkiholi rbj
Video Icon

ರೆಸಾರ್ಟ್‌ ಸೀಕ್ರೆಟ್ ಮೀಟಿಂಗ್ ಬಗ್ಗೆ ಕಾರಣ ಬಿಚ್ಚಿಟ್ಟ ಸಚಿವ ರಮೇಶ್ ಜಾರಕಿಹೊಳಿ

ಸಚಿವರೂ ಸಹ ತಮ್ಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದು, ಅವರೂ ಸಹ ಚಿಕ್ಕಮಗಳೂರಿನ ರೆಸಾರ್ಟ್‌ವೊಂದರಲ್ಲಿ ಸೀಕ್ರೆಟ್ ಮೀಟಿಂಗ್ ಮಾಡಿದ್ದಾರೆ. ಹಾಗಾದ್ರೆ ಈ ಮೀಟಿಂಗ್ ಮಾಡಿದ್ಯಾಕೆ..? ಸಚಿವ ರಮೇಶ್ ಜಾರಕಿಹೊಳಿ ಬಿಚ್ಚಿಟ್ಟ ಕಾರಣ ಹೀಗಿದೆ...

Politics Jan 23, 2021, 5:47 PM IST

Resort Politics: BJP MLA MP Kumaraswamy Reaction rbjResort Politics: BJP MLA MP Kumaraswamy Reaction rbj
Video Icon

ರೆಸಾರ್ಟ್‌ ಸೀಕ್ರೆಟ್ ಮೀಟಿಂಗ್ ಬಗ್ಗೆ ಬಿಜೆಪಿ ಶಾಸಕ ಕೊಟ್ಟ ಪ್ರತಿಕ್ರಿಯೆ ಇದು...

ಸಚಿವರೂ ಸಹ ತಮ್ಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದು, ಅವರೂ ಸಹ ರೆಸಾರ್ಟ್‌ ಪಾಲಿಟಿಕ್ಸ್‌ ಮೊರೆ ಹೋಗಿದ್ದಾರೆ. ಇನ್ನು ರೆಸಾರ್ಟ್‌ನಲ್ಲಿ ಸೀಕ್ರೆಟ್ ಮೀಟಿಂಗ್ ಬಗ್ಗೆ ಬಿಜೆಪಿ ಶಾಸಕರು ಹೇಳಿದ್ದು ಹೀಗೆ....

Politics Jan 23, 2021, 5:35 PM IST

Minister CP Yogeshwar Walks Out from Chikkamagaluru Resort rbjMinister CP Yogeshwar Walks Out from Chikkamagaluru Resort rbj
Video Icon

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ರೆಸಾರ್ಟ್‌ನಲ್ಲಿ ಅಸಮಾಧಾನಿತರ ಸೀಕ್ರೆಟ್ ಮೀಟಿಂಗ್

ಅಸಮಾಧನಗೊಂಡಿರುವ ಕೆಲ ಸಚಿವರು ಹಾಗೂ ಶಾಸಕರು ಕಾಫಿನಾಡು ಚಿಕ್ಕಮಗಳೂರಿನ ರೆಸಾರ್ಟ್‌ವೊಂದರಲ್ಲಿ ಗುಪ್ತ ಸಭೆ ಸೇರಿರುವುದು  ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

Politics Jan 23, 2021, 3:41 PM IST