ಬೆಂಗ್ಳೂರು ರೆಸಾರ್ಟ್‌ನಿಂದಲೇ ದಿಲ್ಲಿಗೆ ಪ್ರಯಾಣ, ನವಜೋಡಿಗೆ ಶುಭ ಹಾರೈಸಿದ ಸಿದ್ದರಾಮಯ್ಯ

First Published Feb 28, 2021, 6:57 PM IST

ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಿರುವುದರಿಂದ ಬೇಸರಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಗೆ ತೆರಳಿದ್ದಾರೆ. ಅದಕ್ಕೂ ಮೊದಲ ಸಿದ್ದರಾಮಯ್ಯ ಅವರು ರೆಸಾರ್ಟ್‌ನಲ್ಲಿ ತಂಗಿದ್ದರು. ಬಳಿಕ ಅಲ್ಲಿಂದಲೇ ದಿಲ್ಲಿಗೆ ಹೋಗಿ ಸಪ್ತಪದಿ ತುಳಿದ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.