ಐಷಾರಾಮಿ ರೆಸಾರ್ಟ್‌ನಲ್ಲಿ ದಿಯಾ ಖುಷಿ ರವಿ; ಕಾದಿದೆ ಸ್ಪೆಷಲ್ ಸರ್ಪ್ರೈಸ್?
ಮದುವೆಯಾದ ಮೇಲೂ ಸಿನಿಮಾಗಳಲ್ಲಿ ಅಭಿನಯಿಸಬಹುದು, ಹಿಟ್ ನಟಿಯರ ಪಟ್ಟಿ ಸೇರಬಹುದು ಎಂದು ಪ್ರೋವ್ ಮಾಡಿದ ದಿಯಾ ಖ್ಯಾತಿ ಖುಷಿ ಇದೀಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಯಾಕೆ ಗೊತ್ತಾ? ಈ ಗ್ಯಾಲರಿ ನೋಡಿ..ಫೋಟೋಕೃಪೆ: ಖುಷಿ ಇನ್‌ಸ್ಟಾಗ್ರಾಂ
16

ದಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಖುಷಿ ರವಿ.

26

ದಿಯಾ ಚಿತ್ರದ ನಂತರ 'spooky ಕಾಲೇಜ್' ಸೇರಿದಂತೆ ಅನೇಕ ಸಿನಿಮಾ ಕಥೆಗಳಿಗೆ ಸಹಿ ಮಾಡಿದ್ದಾರೆ.

36

ಸಿನಿಮಾ ಹಾಗೂ ಫೋಟೋ ಶೂಟ್‌ಗಳಲ್ಲಿ ಬ್ಯುಸಿಯಾಗಿರುವ ಖುಷಿ ಈಗ ಕೂರ್ಗ್‌ನ ದುಬಾರಿ ರೆಸಾರ್ಟ್‌ನಲ್ಲಿ ಜಾಲಿಯಾಗಿದ್ದಾರೆ.

46

ಮೇಲ್ನೋಟಕ್ಕೆ ಇದು ಜಾಲಿ ಟ್ರಿಪ್ ಎಂದುಕೊಂಡು ಸುಮ್ಮನಾಗಬಹುದಿತ್ತು. ಈ ಫೋಟವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಒಂದು ಸುಳಿವು ನೀಡಿದ್ದಾರೆ ಖುಷಿ.

56

ಈ ವರ್ಷ ಪ್ರೀಮಿಗಳ ದಿನಾಚರಣೆ ಅಂಗವಾಗಿ ಬಿಡುಗಡೆಯಾಗುತ್ತಿರುವ ಆಲ್ಬಂ ಸಾಂಗ್ ಚಿತ್ರೀಕರಣ ಈ ದುಬಾರಿ ರೆಸಾರ್ಟ್‌ನಲ್ಲಿ ಮಾಡಲಾಗುತ್ತಿದೆಯಂತೆ.

66

ಕನ್ನಡ Rapper ಅಲೋಕ್ ಹಾಗೂ ಖುಷಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಲವ್ ಸಾಂಗ್ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು.

Latest Videos