Asianet Suvarna News Asianet Suvarna News
1766 results for "

Rajasthan

"
FIR filed against Ashok Gehlot son in Nashik over fraud allegations podFIR filed against Ashok Gehlot son in Nashik over fraud allegations pod

ಸಿಎಂ ಗೆಹ್ಲೋಟ್‌ಗೆ ಮತ್ತೊಂದು ಸಂಕಷ್ಟ, ಪುತ್ರ ವೈಭವ್ ವಿರುದ್ಧ ಗಂಭೀರ ಆರೋಪ, FIR ದಾಖಲು

* ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ಗೆ ಮತ್ತೊಂದು ಸಂಕಷ್ಟ

* ನಾಗ್ಪುರದಲ್ಲಿ ಪುತ್ರ ವೈಭವ್ ವಿರುದ್ಧ ದಾಖಲಾಯ್ತು ಪ್ರಕರಣ

* ಆರು ಕೋಟಿ ರೂಪಾಯಿ ಚವಂಚನರ ಪ್ರಕರಣ

India Mar 20, 2022, 8:50 AM IST

Rajasthan Bride and Groom Private part is worshipped after wedding podRajasthan Bride and Groom Private part is worshipped after wedding pod

ಮದುವೆ ಬಳಿಕ ವಧು, ವರರ ಗುಪ್ತಾಂಗಕ್ಕೆ ನಡೆಯುತ್ತೆ ಪೂಜೆ, ವಿಚಿತ್ರ ಪದ್ಧತಿ!

* ರಾಜಸ್ಥಾನದಲ್ಲಿ ಮದುವೆಗೆ ಸಂಬಂಧಿಸಿದಂತೆ ವಿಚಿತ್ರ ಸಂಪ್ರದಾಯ

* ಈ ಮದುವೆಗೆ ಇಡೀ ಗ್ರಾಮಕ್ಕೆ ಆಮಂತ್ರಣ

* ಮದುವೆಯ ನಂತರ ವಧು-ವರರ ಖಾಸಗಿ ಅಂಗಗಳನ್ನು ಪೂಜಿಸಲಾಗುತ್ತದೆ

India Mar 19, 2022, 1:56 PM IST

Husband thrashed Dalit woman raped in front of her children in Rajasthan podHusband thrashed Dalit woman raped in front of her children in Rajasthan pod

ಗಂಡ, ಮಕ್ಕಳೆದುರು ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳು!

* 26 ವರ್ಷದ ದಲಿತ ಮಹಿಳೆಯ ಮೇಲೆ ಅತ್ಯಾಚಾರ

* ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆಯಿತು ಕುಕೃತ್ಯ

* ಅತ್ಯಾಚಾರಗೈದು ಪರಾರಿಯಾದ ದುಷ್ಕರ್ಮಿಗಳು

India Mar 19, 2022, 12:09 PM IST

yuzvendra chahal hacks rajasthan royalst twitter ahead of ipl 2022 and announces himself as the new rr captain sanyuzvendra chahal hacks rajasthan royalst twitter ahead of ipl 2022 and announces himself as the new rr captain san

ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಕರಾಮತ್ತು ತೋರಿದ Yuzvendra Chahal !

ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಚಾಹಲ್

2022ರ ಐಪಿಎಲ್ ಗೆ ತಾವೇ ನಾಯಕ ಎನ್ನುವ ಪೋಸ್ಟ್ ಪ್ರಕಟಿಸಿದ ಲೆಗ್ ಸ್ಪಿನ್ನರ್

ಗೊಂದಲಗಳ ಬಳಿಕ ಸ್ಪಷ್ಟೀಕರಣ ನೀಡಿದ ರಾಜಸ್ಥಾನ ರಾಯಲ್ಸ್

Cricket Mar 16, 2022, 11:49 PM IST

Woman assaults husband forcing to give money in Barmer podWoman assaults husband forcing to give money in Barmer pod

ತಿರುಗಾಡ್ಬೇಕು 50 ಸಾವಿರ ಕೊಡಿ, ಹಣ ಕೊಡಲ್ಲ ಎಂದ ಯೋಧನಿಗೆ ಥಳಿಸಿದ ಪತ್ನಿ!

* ರಾಜಸ್ಥಾನದಲ್ಲಿ ಪತಿ ಮೇಲೆ ಪತ್ನಿ ಹಲ್ಲೆ

* ಹಣ ಕೊಡಲು ನಿರಾಕರಿಸಿದ ಪತಿಗೆ ಥಳಿಸಿದ ಪತ್ನಿ

* ಏಳೆಂಟು ತಾಸು ಪತಿ ಮೇಲೆ ಹಲ್ಲೆ

India Mar 16, 2022, 3:59 PM IST

IPL 2022 Former Mumbai Indinas Pacer Lasith Malinga appointed fast bowling coach of Rajasthan Royals kvnIPL 2022 Former Mumbai Indinas Pacer Lasith Malinga appointed fast bowling coach of Rajasthan Royals kvn

IPL 2022: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಿ ಲಸಿತ್ ಮಾಲಿಂಗರನ್ನು ಸೆಳೆದುಕೊಂಡ ರಾಜಸ್ಥಾನ ರಾಯಲ್ಸ್..!

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಸಿದ್ದತೆಗಳು ಆರಂಭವಾಗಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ ಚೊಚ್ಚಲ ಆವೃತ್ತಿಯ ಐಪಿಎಲ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು, ಟೂರ್ನಿಯ ಅತ್ಯಂತ ಯಶಸ್ವಿ ಮುಂಬೈ ಇಂಡಿಯನ್ಸ್‌ಗೆ ಟಕ್ಕರ್‌ ನೀಡಿದೆ. ಏನದು ಟಕ್ಕರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Cricket Mar 11, 2022, 3:26 PM IST

Goa Assembly Elections 2022 Result Congress plans to shift its candidates from madgaon tp Rajasthan Resort ckmGoa Assembly Elections 2022 Result Congress plans to shift its candidates from madgaon tp Rajasthan Resort ckm

Elections 2022 Result 2 ರಾಜ್ಯದಲ್ಲಿ ರೆಸಾರ್ಟ್ ಬುಕ್ ಮಾಡಿದ ಕಾಂಗ್ರೆಸ್‌ಗೆ ನಿರಾಸೆ, ಗೋವಾದಲ್ಲಿ ಸರ್ಕಾರ ರಚಿಸುವತ್ತ ಬಿಜೆಪಿ

  • ಕಳೆದ ಬಾರಿ ತಪ್ಪು ಮರುಕಳಿಸದಂತೆ ಎಚ್ಚೆತ್ತ ಕಾಂಗ್ರೆಸ್‌ಗೆ ನಿರಾಸೆ
  • ಗೋವಾ, ರಾಜಸ್ಥಾನದಲ್ಲಿ ರೆಸಾರ್ಟ್ ಬುಕ್ ಮಾಡಿದ್ದ ಕಾಂಗ್ರೆಸ್
  • 19 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ ಬಿಜೆಪಿ, ಸರ್ಕಾರ ರಚನಗೆ ಕಸರತ್ತು

India Mar 10, 2022, 12:09 PM IST

When Shane Warne taught Shilpa Shetty a trick or two of PokerWhen Shane Warne taught Shilpa Shetty a trick or two of Poker

ಶಿಲ್ಪಾ ಶೆಟ್ಟಿಗೆ ಪೋಕರ್ ಆಡಲು ಕಲಿಸಿದ ಸ್ಪಿನ್ನರ್ ಶೇನ್ ವಾರ್ನ್ !

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ (Shane warne) ನಿಧನರಾಗಿದ್ದಾರೆ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕಕ್ಕೆ ವಿದಾಯ ಹೇಳಿದರು. ಶೇನ್ ವಾರ್ನ್ ಸಾವಿನ ಸುದ್ದಿ ಕೇಳಿ ಹಲವು  ಬಾಲಿವುಡ್ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ . ಶಿಲ್ಪಾ ಶೆಟ್ಟಿ (Shilpa Shetty) ಕೂಡ ವಾರ್ನ್ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದಂತಕಥೆಗಳು ಸದಾ ಜೀವಂತವಾಗಿರುತ್ತವೆ ಎಂದಿದ್ದಾರೆ. ರಾಜ್ ಕುಂದ್ರಾ (Raj kundra)  ಮತ್ತು ಶಿಲ್ಪಾ ಶೆಟ್ಟಿ  ವಾರ್ನ್ ಅವರಿಗೆ ತುಂಬಾ ಹತ್ತಿರವಾಗಿದ್ದರು. 

Cricket Mar 5, 2022, 5:54 PM IST

No rape if educated girl has sex with consensual before marriage says Rajasthan High Court sanNo rape if educated girl has sex with consensual before marriage says Rajasthan High Court san

Rajasthan HC : ವಿದ್ಯಾವಂತ ಹುಡುಗಿ ಮದುವೆಗೂ ಮುನ್ನ ಸಮ್ಮತಿ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವಲ್ಲ!

ಅತ್ಯಾಚಾರ ಪ್ರಕರಣ ರದ್ದು ಮಾಡಿದ ರಾಜಸ್ಥಾನ ಹೈಕೋರ್ಟ್

ಸಮ್ಮತಿಯೊಂದಿಗೆ ನಡೆದ ಸೆಕ್ಸ್ ಪ್ರಕರಣ ಇದಾಗಿದೆ

ಪ್ರಕರಣ ವರದಿ ಮಾಡುವಲ್ಲಿ ಸಾಕಷ್ಟು ವಿಳಂಬವಾಗಿರುವ ಹಿನ್ನಲೆ
 

India Feb 26, 2022, 9:16 PM IST

Driver stops train to collect kachori in Rajasthans Alwar akbDriver stops train to collect kachori in Rajasthans Alwar akb

ರಾಜಸ್ತಾನದಲ್ಲಿ ಕಚೋರಿಗಾಗಿ ರೈಲು ನಿಲ್ಲಿಸಿದ ಚಾಲಕ....

 

  • ಕಚೋರಿಗಾಗಿ ರೈಲು ನಿಲ್ಲಿಸಿದ ಚಾಲಕ
  • ರಾಜಸ್ಥಾನದ ಅಲ್ವಾರ್‌ನಲ್ಲಿ ಘಟನೆ
  • ತನಿಖೆ ಆರಂಭಿಸಿದ ರೈಲ್ವೆ ಇಲಾಖೆ

India Feb 23, 2022, 4:09 PM IST

Groom 8 others killed after car falls into Chambal river in Rajasthan podGroom 8 others killed after car falls into Chambal river in Rajasthan pod

Rajasthan: ಚಂಬಲ್ ನದಿಗೆ ಬಿದ್ದ ಕಾರು, ವರ ಸೇರಿ 9 ಮಂದಿ ಸಾವು!

* ರಾಜಸ್ಥಾನದ ಕೋಟಾದಲ್ಲಿ ದೊಡ್ಡ ಮತ್ತು ನೋವಿನ ಅಪಘಾತ ಸಂಭವಿಸಿದೆ

* ಚಂಬಲ್ ನದಿಗೆ ಬಿದ್ದ ಕಾರು, ವರ ಸೇರಿ 9 ಮಂದಿ ಸಾವು

* ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು

India Feb 20, 2022, 2:09 PM IST

Rajasthan Jaipur Businessman loses Rs 64 lakh in online scam ends up with only Rs 300 in his bank Account mnjRajasthan Jaipur Businessman loses Rs 64 lakh in online scam ends up with only Rs 300 in his bank Account mnj

ಆನ್‌ಲೈನ್ ಹಗರಣದಲ್ಲಿ ₹64 ಲಕ್ಷ ಕಳೆದುಕೊಂಡ ಉದ್ಯಮಿ: ಖಾತೆಯಲ್ಲಿ ಉಳಿದಿದ್ದು ಕೇವಲ ₹300

ವರದಿಗಳ ಪ್ರಕಾರ, ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ ಕಳುವು ಮಾಡಲಾಗಿದೆ. ಉದ್ಯಮಿ ಎರಡು ದಿನಗಳಿಂದ ತಮ್ಮ ಮೊಬೈಲ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದರು. ಫೋನ್ ಹ್ಯಾಕ್ ಮಾಡುವ ಮೂಲಕ ಹಣ ಕದ್ದಿರುವ ಸಾಧ್ಯತೆ ಇದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ. 

Technology Feb 19, 2022, 8:31 AM IST

Rajasthan Dancing mother Drops Dead In Sons Arms During His Baarat akbRajasthan Dancing mother Drops Dead In Sons Arms During His Baarat akb

ಮಗನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದ ತಾಯಿ ಕುಸಿದು ಬಿದ್ದು ಸಾವು

  • ಸಾವಿನ ಮನೆಯಾದ ಮದುವೆ ಮನೆ
  • ಮಗನ ಮದುವೆಯಂದೇ ತಾಯಿ ಸಾವು
  • ಡಾನ್ಸ್‌ ಮಾಡುತ್ತಿದ್ದಾಗ ಕುಸಿದು ಬಿದ್ದ ತಾಯಿ

India Feb 14, 2022, 11:44 AM IST

Girl thrown from terrace after rape in Churu Rajasthan gvdGirl thrown from terrace after rape in Churu Rajasthan gvd

Rape Case: ಕೆಲಸ ನೀಡುವ ನೆಪದಲ್ಲಿ ಯುವತಿ ಮೇಲೆ ನಾಲ್ವರ ಅತ್ಯಾಚಾರ

ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ದೆಹಲಿಯಿಂದ ರಾಜಸ್ಥಾನಕ್ಕೆ ಕರೆಸಿಕೊಂಡ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಹೋಟೆಲ್‌ ಮೇಲಿನಿಂದ ಕೆಳಗೆ ನೂಕಿದ ಘಟನೆ ನಡೆದಿದೆ.

CRIME Feb 14, 2022, 2:10 AM IST

IPL Auction 2022 RCB Spinner Yuzvendra Chahal sold to Rajasthan Royals with RS 6 5 crore ckmIPL Auction 2022 RCB Spinner Yuzvendra Chahal sold to Rajasthan Royals with RS 6 5 crore ckm

IPL Auction 2022 ಯಜುವೇಂದ್ರ ಚಹಾಲ್ 8 ವರ್ಷದ ಆರ್‌ಸಿಬಿ ಪಯಣ ಅಂತ್ಯ, 6.5 ಕೋಟಿಗೆ ರಾಜಸ್ಥಾನ ಪಾಲು!

  • ಚಹಾಲ್ ಖರೀದಿಸಲು ಮನಸ್ಸು ಮಾಡದ ಆರ್‌ಸಿಬಿ
  • ರಾಜಸ್ಥಾನ ರಾಯಲ್ಸ್ ಪಾಲಾದ ಯಜುವೇಂದ್ರ ಚಹಾಲ್
  •  6.50 ಕೋಟಿ ರೂಪಾಯಿಗೆ ಚಹಾಲ್ ಸೋಲ್ಡ್

Cricket Feb 12, 2022, 6:51 PM IST