Asianet Suvarna News Asianet Suvarna News
1072 results for "

RSS

"
Selected Part of Prashant Natu India Gate Column july 10 Part 5Selected Part of Prashant Natu India Gate Column july 10 Part 5

ಚಿಕ್ಕೋಡಿಯ ಆರೆಸ್ಸೆಸ್ ದಾಖಲೆ

  • ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಕೆಲಸ ಆರಂಭವಾಗಿದ್ದು 1935ರಲ್ಲಿ
  • ಹೆಡಗೆವಾರ್ ಉದ್ಘಾಟಿಸಿದ ಚಿಕ್ಕೋಡಿಯ ಶೀಲ್ ಬಲಸಂವರ್ಧನ್ ವ್ಯಾಯಾಮ ಶಾಲೆ ಇನ್ನೂ ಇದೆಯಂತೆ

NEWS Jul 10, 2018, 12:33 PM IST

RSS Meets Bengaluru BJP LeadersRSS Meets Bengaluru BJP Leaders
Video Icon

ಲೋಕಸಭೆಗೆ ‘ಆರೆಸ್ಸೆಸ್’ ಭರ್ಜರಿ ತಯಾರಿ; ಬಿಜೆಪಿ ನಾಯಕರಿಗೆ ಫುಲ್ ಕ್ಲಾಸ್!

ಮುಂಬರುವ ಲೋಕಸಭೆ ಚುನಾವಣೆಗೆ ಕಮಲ ಪಾಳಯ ಭರ್ಜರಿ ತಯಾರಿ ನಡೆಸಿದೆ. ಬೆಂಗಳೂರಿನ ಶಾಸಕ, ನಾಯಕರೊಂದಿಗೆ ಆರೆಸ್ಸೆಸ್ ಸಭೆ ನಡೆಸಿದೆ. ಪ್ರಮುಖವಾಗಿ, ಜಯನಗರ ಕ್ಷೇತ್ರದಲ್ಲಿ ಸೋತದಕ್ಕೆ ಸಭೆಯಲ್ಲಿ ಬಿಜೆಪಿ ನಾಯಕರ ಕ್ಲಾಸ್ ತೆಗೆದುಕೊಂಡಿದ್ದಾರೆ. 

NEWS Jul 4, 2018, 3:34 PM IST

BJP Preparing for Loksabha Election 2019 and meeting with RSSBJP Preparing for Loksabha Election 2019 and meeting with RSS
Video Icon

ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ; ಆರ್ ಎಸ್ ಎಸ್ ಜೊತೆ ಸಭೆ

ಲೋಕಸಭಾ ಚುನಾವಣೆಗೆ ಬಿಜೆಪಿ ಪಾಳಯ ಕಸರತ್ತು ಶುರು ಮಾಡಿದೆ. ನಿನ್ನೆ ಬೆಂಗಳೂರು ಭಾಗದ ಶಾಸಕರ ಜೊತೆ ಆರ್ ಎಸ್ ಎಸ್ ಮುಖ್ಯಸ್ಥರು ಸಭೆ ನಡೆಸಿದ್ದಾರೆ. ಬೆಂಗಳೂರು ರಾಜಕೀಯದ ಬಗ್ಗೆ ಚರ್ಚೆ ನಡೆಸಲಾಯಿತು. ಜಯನಗರ ಚುನಾವಣೆ ಸೋತಿದ್ದಕ್ಕೆ ಫುಲ್ ಕ್ಲಾಸ್ ತೆಗೆದುಕೊಳ್ಳಲಾಯ್ತು. 

NEWS Jul 4, 2018, 9:38 AM IST

Surgical Strikes Sent Message to Pakistan That India Can Enter Lahore Anytime: RSS LeaderSurgical Strikes Sent Message to Pakistan That India Can Enter Lahore Anytime: RSS Leader

ಸೇನೆಗೆ ಲಾಹೋರ್‌ಗೂ ನುಗ್ಗುವ ಶಕ್ತಿ ಇದೆ: ಆರ್‌ಎಸ್‌ಎಸ್‌!

ಸರ್ಜಿಕಲ್ ಸ್ಟ್ರೈಕ್‌ನಿಂದ ಭಾರತದ ಸೇನಾ ಶಕ್ತಿ ಜಗತ್ತಿನ ಮುಂದೆ ಅನಾವರಣಗೊಂಡಿದ್ದು, ಶತ್ರು ರಾಷ್ಟ್ರ ಪಾಕಿಸ್ತಾನದ ಲಾಹೋರ್‌ಗೂ ನುಗ್ಗುವ ಸಾಮರ್ಥ್ಯವನ್ನು ಸೇನೆ ಹೊಂದಿದೆ ಎಂದು ಆರ್‌ಎಸ್‌ಎಸ್‌ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಅಖಂಡ ಭಾರತದ ಪರಿಕಲ್ಪನೆ ಸಾಧ್ಯ ಎಂಬ ಸಂದೇಶ ನಮ್ಮ ಶತ್ರು ರಾಷ್ಟ್ರಗಳಿಗೆ ರವಾನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

NEWS Jul 1, 2018, 11:40 AM IST

BSY Continue As BJP President Says Shobha KarandlajeBSY Continue As BJP President Says Shobha Karandlaje

ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರಾ ಬಿಎಸ್‌ವೈ ..?

ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಲು ಆರ್ ಎಸ್ ಎಸ್ ಸಲಹೆ ನೀಡಿದ್ದ ಬೆನ್ನಲ್ಲೇ ಇದೀಗ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಉತ್ತಮ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

NEWS Jun 29, 2018, 8:01 AM IST

RSS Advice To Change BJP State President BS YeddyurappaRSS Advice To Change BJP State President BS Yeddyurappa

ಬಿಎಸ್‌ವೈ ಬಿಟ್ಟು ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ

ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕ್ತಿಗೊಳಿಸಿ ಆ ಜಾಗಕ್ಕೆ ಹೊಸಬರನ್ನು ನೇಮಕ ಮಾಡಬೇಕು ಎಂಬ ಸಲಹೆಯನ್ನು ಸಂಘ ಪರಿವಾರ ಬಿಜೆಪಿ ಹೈಕಮಾಂಡ್‌ಗೆ ನೀಡಿದೆ.

NEWS Jun 28, 2018, 7:46 AM IST

RSS enrolment rise since Pranab Mukherjee's Nagpur visitRSS enrolment rise since Pranab Mukherjee's Nagpur visit

ಪ್ರಣಬ್‌ ನಾಗ್ಪುರ ಭಾಷಣದ ನಂತರ ಬಂಗಾಳದಲ್ಲಿ ಆರೆಸ್ಸೆಸ್‌ಗೆ ಭಾರೀ ಡಿಮ್ಯಾಂಡ್‌!

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸಂಘಕ್ಕೆ ಸೇರುವವರ ಸಂಖ್ಯೆ ತೀವ್ರ ಹೆಚ್ಚಾಗಿದೆ. ಅದರಲ್ಲೂ, ಮುಖ್ಯವಾಗಿ ಅವರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಅದರ ಪ್ರಮಾಣ ತೀವ್ರ ಏರಿಕೆಯಾಗಿದೆ ಎಂದು ಸಂಘದ ಹಿರಿಯ ನಾಯಕ ಬಿಪ್ಲಬ್‌ ರಾಯ್‌ ಹೇಳಿದ್ದಾರೆ.  

NEWS Jun 26, 2018, 9:07 AM IST

2019 Elections: RSS of Shia Muslims vows to support PM Narendra Modi as BJP’s Prime Ministerial candidate2019 Elections: RSS of Shia Muslims vows to support PM Narendra Modi as BJP’s Prime Ministerial candidate

ಬಿಜೆಪಿ ಬೆಂಬಲಿಸಲು ಮುಂದಾದ ಶಿಯಾ ಮುಸ್ಲಿಮರು: ಕಾರಣ?

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮುಸ್ಲಿಮರೆಲ್ಲಾ ಒಂದಾಗಬೇಕು. ಚುನಾವಣೆಗಳಲ್ಲಿ ಮುಸ್ಲಿಮರೆಲ್ಲಾ ಸೇರಿ ಮುಸ್ಲಿಂ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕರೆ ನೀಡಿದ್ದಾರೆ. ಈ ಮಧ್ಯೆ 2019 ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸಲು ಶಿಯಾ ಮುಸ್ಲಿಂ ಸಮುದಾಯ ನಿರ್ಧರಿಸಿದೆ. ಅಲ್ಲದೇ ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಂ ಸಮುದಾಯ ಸಂಪೂರ್ಣ ಬೆಂಬಲ ನೀಡಲು ಸಿದ್ದವಾಗಿದೆ ಎಂದು ಹೇಳಿದೆ. 

NEWS Jun 25, 2018, 7:45 PM IST

BJP-RSS leaders to meet to discuss 2019 pollBJP-RSS leaders to meet to discuss 2019 poll

ಆರ್‌ಎಸ್ಎಸ್ ಜತೆ ಬಿಜೆಪಿ ಮಹತ್ವದ ಚರ್ಚೆ

ವಿಧಾನಸಭಾ ಚುನಾವಣೆ ನಂತರ ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ನಾಯಕರು ಸಂಘ ಪರಿವಾರದ  ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. 

NEWS Jun 23, 2018, 11:34 AM IST

'Sushma Swaraj Not Above the Law': RSS Leader Seeks 'Justice' for Passport Officer Accused of Harassing Couple'Sushma Swaraj Not Above the Law': RSS Leader Seeks 'Justice' for Passport Officer Accused of Harassing Couple

ಸುಷ್ಮಾ ಸ್ವರಾಜ್ ಅವರೇ ನೀವು ಕಾನೂನಿಗಿಂತ ದೊಡ್ಡವರಲ್ಲ: ಆರ್’ಎಸ್’ಎಸ್ ಮುಖಂಡ

ಹಿಂದೂ-ಮುಸ್ಲಿಂ ದಂಪತಿ ಎನ್ನುವ ಕಾರಣಕ್ಕೆ ಪಾಸ್’ಪೋರ್ಟ್ ನೀಡಲು ನಿರಾಕರಿಸಿದ್ದಾರೆ ಎನ್ನುವ ಆರೋಪವನ್ನು  ಆರ್ ಎಸ್ ಎಸ್ ಮುಖಂಡ ರಾಜೀವ್ ತುಲಿ ಅಲ್ಲಗಳೆದಿದ್ದಾರೆ. 

ಅಂತರ್ ಧರ್ಮೀಯರು ಎನ್ನುವ ಕಾರಣಕ್ಕೆ ಅವಮಾನಿಸಿದ್ದಾರೆ  ಎನ್ನುವ ಹೇಳಿಕೆಯನ್ನು ಖಂಡಿಸುತ್ತಾ, ಸುಷ್ಮಾ ಸ್ವರಾಜ್ ಅವರೇ ನೀವು ಕಾನೂನಿಗಿಂತ ದೊಡ್ಡವರಲ್ಲ.  ಅಧಿಕಾರಿ ವಿಕಾಸ್ ಮಿಶ್ರಾರವರ ಮಾತನ್ನು ಕೇಳಿ ಎಂದು  ಆರ್ ಎಸ್ ಎಸ್ ಮುಖಂಡ ರಾಜೀವ್ ತುಲಿ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ. 

NEWS Jun 22, 2018, 12:34 PM IST

Sack Digvijay over 'Sangh terror' remark: BJPSack Digvijay over 'Sangh terror' remark: BJP

ದಿಗ್ವಿಜಯ್ ಸಿಂಗ್ ವಜಾಗೆ ಬಿಜೆಪಿ ಆಗ್ರಹ

ಉಗ್ರವಾದದ ಪ್ರಕರಣಗಳಲ್ಲಿ ಬಂಧಿತ ಎಲ್ಲ ಹಿಂದೂಗಳು ಒಂದಲ್ಲಾ ಒಂದು ರೀತಿ ಆರ್‌ಎಸ್‌ಎಸ್‌ ಜತೆ ನಂಟು ಹೊಂದಿದವರೇ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. 

NEWS Jun 21, 2018, 7:32 AM IST

Madhya Pradesh Election: Congress stung by Digvijaya Singh's 'Hindu terror' barbMadhya Pradesh Election: Congress stung by Digvijaya Singh's 'Hindu terror' barb

ದಿಗ್ವಿಜಯ್ ಸಿಂಗ್ 'ಉಗ್ರ' ಹೇಳಿಕೆ ಕಾಂಗ್ರೆಸ್‌ಗೆ ತಿರುಗುಬಾಣವಾಯ್ತೆ?

  • ವಿವಾದಿತ ಹೇಳಿಕೆ ನೀಡಿದ್ದ ದಿಗ್ವಿಜಯ್ ಸಿಂಗ್
  •  ಆರ್ಎಸ್ಎಸ್ ಮತ್ತು ಸಂಘ ಪರಿವಾರದದವರನ್ನು ಉಗ್ರರೆಂದು ಕರೆದಿದ್ದ ಸಿಂಗ್
  • ನಂತರ ಹೇಳಿಕೆ ಬದಲಾಯಿಸಲು ಯತ್ನಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ

NEWS Jun 20, 2018, 3:08 PM IST

PM Modi to host dinner for RSS, BJP leaders tonightPM Modi to host dinner for RSS, BJP leaders tonight

ಸಂಘ, ಬಿಜೆಪಿ ನಾಯಕರಿಗೆ ಮೋದಿ ಔತಣಕೂಟ..!

2019 ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಇದೇ ಕಾರಣಕ್ಕೆ ಆರ್‌ಎಸ್‌ಎಸ್‌, ಸಂಘ ಪರಿವಾರ ಮತ್ತು ಬಿಜೆಪಿ ಪಾಳೇಯದಲ್ಲಿ ಭಾರೀ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್, ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಿಗೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದಾರೆ.

NEWS Jun 15, 2018, 5:45 PM IST

Rahul Gandhi pleads 'not guilty' in defamation caseRahul Gandhi pleads 'not guilty' in defamation case

ಮಾನನಷ್ಟವಾಗುವ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿಲ್ವಂತೆ!

  • ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ
  • ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ ಎಂದ ರಾಹುಲ್ ಗಾಂಧಿ
  • 2014ರಲ್ಲಿ ರಾಹುಲ್ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ

Jun 12, 2018, 6:05 PM IST

BJP-RSS have divided the country: Rahul GandhiBJP-RSS have divided the country: Rahul Gandhi

ಆರ್‌ಎಸ್‌ಎಸ್-ಬಿಜೆಪಿ ದೇಶ ಒಡೆಯುತ್ತಿದೆ: ರಾಹುಲ್ ಗಾಂಧಿ

  • ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ
  • ರೈತರ ಹಿತ ಕಡೆಗಣಿಸಿರುವ ಸರಕಾರ ಉದ್ದಿಮೆದಾರರ ಪರ ನಿಂತಿದೆ
  • ಆರ್ ಎಸ್ ಎಸ್ ಆಣತಿಯಂತೆ ಕೇಂದ್ರ ಸರಕಾರ ನಡೆಯುತ್ತಿದೆ
  • ಜನರನ್ನು ಒಡೆದು ಆಳುವ ನೀತಿಯೇ ಬಿಜೆಪಿಯ ಬಂಡವಾಳ

Jun 11, 2018, 5:23 PM IST