Asianet Suvarna News Asianet Suvarna News
1808 results for "

ವಿದ್ಯಾರ್ಥಿಗಳು

"
Karnataka Hijab Row Can not Give Up hijab Students parents stay firm hlsKarnataka Hijab Row Can not Give Up hijab Students parents stay firm hls
Video Icon

Hijab Row: ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ, ಹಿಜಾಬ್ ತೆಗೆಯಲ್ಲ, ಮುಂದುವರೆದ ಗದ್ದಲ

ಸಮವಸ್ತ್ರ ನಿಯಮ ಇರುವ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ-ತೊಡುಗೆ ಧರಿಸುವಂತಿಲ್ಲ ಎಂಬ ಹೈಕೋರ್ಟ್‌ ಆದೇಶದ ಹೊರತಾಗಿಯೂ ಶಾಲೆ ಪುನಾರಂಭವಾದ 2ನೇ ದಿನ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ಬಂದಿದ್ದರಿಂದ ಗದ್ದಲ ಮುಂದುವರೆದಿದೆ. 

Education Feb 16, 2022, 3:51 PM IST

Maintaining Status Quo Was the Solution Until Court Decides Students hlsMaintaining Status Quo Was the Solution Until Court Decides Students hls
Video Icon

Hijab Row: ಹಿಜಾಬ್ ನಮ್ಮ ಹಕ್ಕು ಎಂದು ರಾಯಚೂರಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ರಾಯಚೂರಿನ (Raichur) SSRG ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ಒಪ್ಪದೇ, ಕಾಲೇಜಿನ ಎದುರು ಪ್ರತಿಭಟಿಸಿದರು. ಹಿಜಾಬ್ ನಮ್ಮ ಹಕ್ಕು ಎಂದು ಘೋಷಣೆ ಕೂಗಿದ್ದಾರೆ.

Education Feb 16, 2022, 3:36 PM IST

CM Basavaraj Bommai Clarifies About Hijab and dress Code in Colleges hlsCM Basavaraj Bommai Clarifies About Hijab and dress Code in Colleges hls
Video Icon

ಡ್ರೆಸ್‌ಕೋಡ್ ಇದ್ರೆ ವಿದ್ಯಾರ್ಥಿಗಳು ಪಾಲಿಸಲೇಬೇಕು, ಇಲ್ಲದಿದ್ರೆ ನಿಮ್ಮಿಷ್ಟದ ವಸ್ತ್ರ ಓಕೆ: ಸಿಎಂ

ವಿಧಾನಸಭೆಯಲ್ಲಿ ಹಿಜಾಬ್ (Hijab) ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ (Siddaramaiah) ಕಾಲೇಜು ಡ್ರೆಸ್ ಕೋಡ್‌ ಬಗ್ಗೆ ಸ್ಪಷ್ಟಪಡಿಸುವಂತೆ ಸಿಎಂ ಬೊಮ್ಮಾಯಿಯವರನ್ನು (CM Bommai) ಒತ್ತಾಯಿಸಿದ್ದಾರೆ. 

Education Feb 16, 2022, 3:10 PM IST

4 Students Die in Car Accident Near Kolar hls4 Students Die in Car Accident Near Kolar hls
Video Icon

Accident: ಕೋಲಾರ ರಸ್ತೆ ಅಟ್ಟೂರು ಗೇಟ್ ಬಳಿ ಕಾರು ಅಪಘಾತ, ನಾಲ್ವರು ವಿದ್ಯಾರ್ಥಿಗಳು ಸಾವು

ಹೊಸಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ಧಾರೆ. 

state Feb 16, 2022, 9:41 AM IST

Minister CN Ashwath Narayan React on Uniform to Degree Colleges in Karnataka grgMinister CN Ashwath Narayan React on Uniform to Degree Colleges in Karnataka grg

Hijab Controversy: ಡಿಗ್ರಿ ಕಾಲೇಜಿಗೂ ಸಮವಸ್ತ್ರ: ಸಚಿವ ಅಶ್ವತ್ಥ್‌ ಹೇಳಿದ್ದಿಷ್ಟು

*  ಪದವಿ ಕಾಲೇಜುಗಳಿಗೆ ಅಂಥ ಯಾವುದೇ ನಿಯಮ ಇಲ್ಲ
*  ವಿದ್ಯಾರ್ಥಿಗಳು ಇಷ್ಟದ ವಸ್ತ್ರ ಧರಿಸಿಕೊಂಡು ಹೋಗಬಹುದು 
*  ಕಾನೂನು ಉಲ್ಲಂಘಿಸಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ 

Education Feb 16, 2022, 8:02 AM IST

Byjus is expand its free education and it will give educate 1 crore children by 2025Byjus is expand its free education and it will give educate 1 crore children by 2025

Byju’s Fee Education 1 ಕೋಟಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಬೈಜೂಸ್!

*ಬೈಜೂಸ್ ಈ ಮೊದಲು 2025ರ ಹೊತ್ತಿಗೆ 50 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಿತ್ತು
*ಇದೀಗ ಆ ಉಚಿತ ಶಿಕ್ಷಣ ಗುರಿಯನ್ನು ಒಂದು ಕೋಟಿ ವಿದ್ಯಾರ್ಥಿಗಳವರೆಗೂ ವಿಸ್ತರಿಸಿದೆ

Education Feb 15, 2022, 9:44 PM IST

Highlights of Hijab Hearing Petition at Karnataka High Court rbjHighlights of Hijab Hearing Petition at Karnataka High Court rbj
Video Icon

Hijab Row ಕೋರ್ಟ್​ನಲ್ಲಿ ಮಂಗಳವಾರ ಹಿಜಾಬ್ ವಾದ-ಪ್ರತಿವಾದ ಹೇಗಿತ್ತು? ಇಲ್ಲಿವೆ ಮುಖ್ಯಾಂಶಗಳು

ಇಂದು(ಮಂಗಳವಾರ) ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳ ಪೀಠ ಮುಂದಿನ ವಿಚಾರಣೆಯನ್ನು ನಾಳೆ(ಫೆ.16) ಮಧ್ಯಾಹ್ನ 2:30ಕ್ಕೆ ಮುಂದೂಡಿದೆ. ಇನ್ನು ಇಂದು ಕೋರ್ಟ್‌ನಲ್ಲಿ ಅರ್ಜಿದಾರರ ಪರ ವಕೀಲರು ತಮ್ಮ ವಾದದಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ಮುಖ್ಯಾಮಶಗಳು ಇಲ್ಲಿವೆ ನೋಡಿ..

Education Feb 15, 2022, 7:35 PM IST

Karnataka Hijab Row Classes 9 10 to Open by February 15 th hlsKarnataka Hijab Row Classes 9 10 to Open by February 15 th hls
Video Icon

Hijab Row: ವಾಗ್ವಾದ, ವಿರೋಧ, ಮನವೊಲಿಕೆ, ಶಾಲೆ ಪುನಾರಂಭದ ಮೊದಲ ದಿನದ ದೃಶ್ಯ

ಹಿಜಾಬ್‌ ಗದ್ದಲದ ನಡುವೆಯೇ ರಾಜ್ಯಾದ್ಯಂತ ಸೋಮವಾರ (ಫೆ. 14) ರಿಂದ 9 ಮತ್ತು 10ನೇ ತರಗತಿಗಳು ಬಿಗಿಬಂದೋಬಸ್ತ್ ನಡುವೆ ಆರಂಭವಾಗಿವೆ. ಕೆಲ ಸಣ್ಣಪುಟ್ಟ ವಾಗ್ವಾದ, ವಿರೋಧದ ಹೊರತಾಗಿ ಬಹುತೇಕ ಕಡೆ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಕೊಂಡೇ ತರಗತಿಗೆ ಹಾಜರಾದರು.
 

Education Feb 15, 2022, 5:06 PM IST

Satellite Images Show Massive Russian Build Up Near Ukraine Indias Travel Advisory For Ukraine sanSatellite Images Show Massive Russian Build Up Near Ukraine Indias Travel Advisory For Ukraine san

Russia Ukraine Crisis : ಯುದ್ಧಕ್ಕೆ ಸಜ್ಜಾದ ರಷ್ಯಾ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ!

ಹೆಚ್ಚಾದ ಭಿನ್ನಾಭಿಪ್ರಾಯ ಉಕ್ರೇನ್ ಮೇಲೆ ಯುದ್ಧಕ್ಕೆ ಸಜ್ಜಾದ ರಷ್ಯಾ
ಉಕ್ರೇನ್ ಮೇಲೆ ಆಕ್ರಮಣ ಮಾಡುವ ನಿಟ್ಟಿನಲ್ಲಿ ಪುಟಿನ್ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದ ಅಮೇರಿಕ
ಉಕ್ರೇನ್ ನಲ್ಲಿನ ಭಾರತೀಯ ವಿದ್ಯಾರ್ಥಿಗಳಿಗೆ ಕೇಂದ್ರದ ಮಾರ್ಗಸೂಚಿ

International Feb 15, 2022, 1:27 PM IST

Young scientist Gitanjali Rao in International Day of Women and Girls in Science 2022 gowYoung scientist Gitanjali Rao in International Day of Women and Girls in Science 2022 gow

Young scientist Gitanjali Rao: ಅನ್ವೇಷಣೆಯ ಹಾದಿಯಲ್ಲಿ ಸೋಲಿನ ಬಗ್ಗೆ ಭಯ ಬೇಡವೆಂದ ಯುವ ವಿಜ್ಞಾನಿ ಗೀತಾಂಜಲಿ ರಾವ್‌

ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳು ಯಶಸ್ಸಿಗಾಗಿ ಗಮನಿಸುವಿಕೆ, ಚರ್ಚೆ, ಸಂಶೋಧನೆ, ನಿರ್ಮಾಣ ಮತ್ತು ಸಂವಹನ ಮಾರ್ಗ ಅನುಸರಿಸಬೇಕು ಎಂದು ಭಾರತೀಯ ಮೂಲದ ಅಮೆರಿಕ ಯುವ ವಿಜ್ಞಾನಿ ಗೀತಾಂಜಲಿ ರಾವ್‌ ಹೇಳಿದ್ದಾರೆ.

Education Feb 14, 2022, 12:31 PM IST

Saffron Color Uniform to College at Harapanahalli in Vijayanagara grgSaffron Color Uniform to College at Harapanahalli in Vijayanagara grg

Hijab-Saffron Row: ಹರಪನಹಳ್ಳಿ ಕಾಲೇಜಿನಲ್ಲಿ ಕೇಸರಿ ಬಣ್ಣದ ಧಿರಿಸೇ ಯುನಿಫಾರಂ..!

*  ಬಂಗಿಬಸಪ್ಪ ಪದವಿಪೂರ್ವ ಕಾಲೇಜಿನ ಸಮ​ವ​ಸ್ತ್ರವೇ ಕೇಸರಿ
*  ಭಾವೈಕ್ಯತೆಗೆ ಸಾಕ್ಷಿಯಾದ ಹಿಂದು- ಮುಸ್ಲಿಂ ವಿದ್ಯಾರ್ಥಿಗಳು 
*  ಕೇಸರಿ ಯೂನಿಫಾರಂ ಮೇಲೆ ಬುರ್ಕಾ ಧರಿಸಿ ಆಗಮಿಸುವ ಮುಸ್ಲಿಂ ವಿದ್ಯಾರ್ಥಿನಿಯರು 

Education Feb 13, 2022, 9:02 AM IST

Karnataka Hijab Row Protest to US says fundamental rights on muslims News Hour Video ckmKarnataka Hijab Row Protest to US says fundamental rights on muslims News Hour Video ckm
Video Icon

News Hour ಎಬಿವಿಪಿ ಪ್ರತಿಭಟನೆಗೆ ಮುಸ್ಲಿಂ ವಿದ್ಯಾರ್ಥಿಗಳು ಹಾಜರ್, ಇಲ್ಲಿಂದ ಶುರುವಾಯ್ತು ಹಿಜಾಬ್ ವಿವಾದಕ್ಕೆ ವೇದಿಕೆ!

ಹಿಜಾಬ್ ವಿವಾದದ ಹಿಂತೆ ಅತೀ ದೊಡ್ಡ ಷಡ್ಯಂತ್ರ ಇದೆ ಅನ್ನೋ ಮಾತುಗಳಿಗೆ ಪೂರಕ ಸಾಕ್ಷಿಗಳು ಲಭ್ಯವಾಗಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ನಡೆದ ಎಬಿವಿಪಿ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಿಂದ ಕುಪಿತಗೊಂಡ ಸಿಎಫ್ಐ ಉಡುಪಿ ಕಾಲೇಜಿನ 12 ವಿದ್ಯಾರ್ಥಿನಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮ್ಮ ಬೆಳೆ ಬೇಯಿಸಲು ಆರಂಭಿಸಿದ್ದಾರೆ. ಇಲ್ಲಿಂದ ಹಿಜಾಬ್ ವಿವಾದಕ್ಕೆ ಅತೀ ದೊಡ್ಡ ಷಡ್ಯಂತ್ರ ಹೆಣೆಯಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

India Feb 13, 2022, 12:27 AM IST

Students Faces Problems Due to No Class Rooms at Harapanahalli in Vijayanagara grgStudents Faces Problems Due to No Class Rooms at Harapanahalli in Vijayanagara grg

Harapanahalli Government School: ಬಯಲಲ್ಲೇ ಪಾಠ: ವಿದ್ಯಾರ್ಥಿಗಳ ಪರದಾಟ..!

*  ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತ ಭೂಸೇನಾ ನಿಗಮದಿಂದ ಕಾಮಗಾರಿ ಸ್ಥಗಿತ
*  2021ರ ಆ. 27ರಂದು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದ ಆಗಿನ ಶಾಸಕರು
*  ಆರು ತಿಂಗಳಾದರೂ ಪುನರಾರಂಭವಾಗದ ಕಾಮಗಾರಿ
 

Education Feb 12, 2022, 8:53 AM IST

Hijab Fighters Did Not Attend Classes Properly Says Principal Rudregowda grgHijab Fighters Did Not Attend Classes Properly Says Principal Rudregowda grg

Udupi: ಹಿಜಾಬ್‌ ಹೋರಾಟಗಾರ್ತಿಯರು ಸರಿಯಾಗಿ ಕ್ಲಾಸಿಗೇ ಬರುತ್ತಿರಲಿಲ್ಲ: ಪ್ರಿನ್ಸಿಪಾಲ್‌

*  ಉಡುಪಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಹೇಳಿಕೆ
*  ಉಪನ್ಯಾಸಕಿಯರೊಂದಿಗೂ ಗೌರವಯುತವಾಗಿ ನಡೆದುಕೊಳ್ಳುತ್ತಿರಲಿಲ್ಲ
*  ವಿದ್ಯಾರ್ಥಿನಿಯರ ವರ್ತನೆ ಬಗ್ಗೆ ಪೋಷಕರಿಗೂ ಮಾಹಿತಿ ನೀಡಿದ್ದೇವೆ 

state Feb 12, 2022, 7:01 AM IST

No Double Fee Burden for Students This Year in Karnataka Says Ashwathnarayan  grgNo Double Fee Burden for Students This Year in Karnataka Says Ashwathnarayan  grg

CET: ವಿದ್ಯಾರ್ಥಿಗಳಿಗೆ ಡಬಲ್‌ ಶುಲ್ಕದ ಹೊರೆ ಈ ವರ್ಷ ಇಲ್ಲ: ಸಚಿವ ಅಶ್ವತ್ಥ ನಾರಾಯಣ

 *  ಒಂದು ಶುಲ್ಕ ಮರುಪಾವತಿಸುತ್ತೇವೆ
*  ಪಾವತಿಸಿದ್ದ ಶುಲ್ಕ ವಾಪಸ್‌ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚನೆ
*  ಇದು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತ 
 

Education Feb 12, 2022, 6:03 AM IST