Asianet Suvarna News Asianet Suvarna News

Accident: ಕೋಲಾರ ರಸ್ತೆ ಅಟ್ಟೂರು ಗೇಟ್ ಬಳಿ ಕಾರು ಅಪಘಾತ, ನಾಲ್ವರು ವಿದ್ಯಾರ್ಥಿಗಳು ಸಾವು

ಹೊಸಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ಧಾರೆ. 

First Published Feb 16, 2022, 9:41 AM IST | Last Updated Feb 16, 2022, 10:39 AM IST

ಕೋಲಾರ (ಫೆ. 16): ಹೊಸಕೋಟೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ಧಾರೆ. ವೈಷ್ಣವಿ, ಭರತ್, ಸಿರಿಲ್ ಹಾಗೂ ವೆಂಕಟ್ ಮೃತ ದುರ್ದೈವಿಗಳು. 

Suvarna FIR:ಮದುವೆಯಾದ ಹೆತ್ತ ಮಗಳನ್ನು ಕಿಡ್ನ್ಯಾಪ್ ಮಾಡಿದ ತಂದೆ, ಮಾಂಗಲ್ಯ ಕಿತ್ತಳಾ ತಾಯಿ?