ಫ್ರೆಂಚ್ ಫ್ರೈ ಹೆಸರು ಹೇಳ್ತಿದ್ದಂತೆ ಮಕ್ಕಳು ಆಕ್ಟಿವ್ ಆಗ್ತಾರೆ. ಫಾಸ್ಟ್ ಫುಡ್ ನಲ್ಲಿ ಮೊದಲ ಸ್ಥಾನದಲ್ಲಿರುವ ಫ್ರೆಂಚ್ ಫ್ರೈ ಹೇಗೆ ತಯಾರಿಸೋದು ಎಂಬುದು ಅನೇಕರಿಗೆ ಗೊತ್ತು. ಆದ್ರೆ ಅದನ್ನು ಮೊದಲು ತಯಾರಿಸಿದ್ದು ಯಾರು ಎಂಬ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ನಾವಿಂದು ಅದ್ರ ಇತಿಹಾಸ ಹೇಳ್ತೇವೆ ಓದಿ.
Food Jul 13, 2022, 5:30 PM IST
* ಪ್ರಸ್ತುತ ತುಂಡಾದ ಸ್ಥಿತಿಯಲ್ಲಿರುವ ಈ ಶಾಸನ
* ಶ್ರೀ ಚೆನ್ನ ಪೂಜಾರಿಯವರ ಗದ್ದೆಯಲ್ಲಿದ್ದು "ಯಕ್ಷ" ಎಂದು ಪೂಜಿಸಿ ಸಂರಕ್ಷಿಸಿಕೊಂಡು ಬಂದಿದ್ದರು
* ಕಣ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನ 5 ಅಡಿ ಎತ್ತರ ಮತ್ತು 1.5 ಅಡಿ ಅಗಲವಿದೆ
Karnataka Districts Jul 12, 2022, 2:05 PM IST
ಪಠ್ಯ ಪರಿಷ್ಕಣೆ ವಿಚಾರ ನಿಮಗೆಲ್ಲ ಗೊತ್ತೆ ಇದೆ. ಹಲವಾರು ವಿಷಯಗಳಿಂದಾಗಿ ಪಠ್ಯ ಪರಿಷ್ಕರಣೆ ವಿಚಾರ ವಿವಾದದ ಗೂಡಾಗಿತ್ತು. ಆದ್ರೀಗ ಭಾರತ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವ ಆಚರಿಸಲಾಗ್ತಿದೆ.
state Jul 12, 2022, 12:11 AM IST
ಮಲ್ಲೇಶ್ವರದ ಪ್ರಾಚೀನ ಇತಿಹಾಸ, ಶ್ರೀಮಂತ ಸಂಸ್ಕೃತಿಯ ಸಮರ್ಪಕ ಅಧ್ಯಯನ ನಡೆಸಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಸ್ಮಾರ್ಚ್ ಸಿಟಿಗೆ ಪೂರಕವಾಗಿ ಅಭಿವೃದ್ಧಿಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಬಿಎಂಎಸ್ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಮಾದರಿ ತಯಾರಿ ಗಮನ ಸೆಳೆದಿದ್ದಾರೆ.
Karnataka Districts Jul 10, 2022, 11:17 AM IST
ಈ ವರ್ಷ ಜುಲ್ ಹಿಜ್ಜಾ/ಧು ಅಲ್-ಹಿಜ್ಜಾ ತಿಂಗಳಲ್ಲಿ ನಡೆಯುವ ‘ತ್ಯಾಗದ ಹಬ್ಬ’ ಅಥವಾ ಬಕ್ರೀದ್‌ನ ದಿನಾಂಕ, ಇತಿಹಾಸ, ಮಹತ್ವ ಮತ್ತು ಆಚರಣೆಯ ಕುರಿತು ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ..
Festivals Jul 9, 2022, 12:16 PM IST
* ಸಿದ್ದರಾಮೋತ್ಸವಕ್ಕೆ ಹೆಚ್.ವಿಶ್ವನಾಥ್ ಲೇವಡಿ
* ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು
* ಬೊಮ್ಮಾಯಿ ಪ್ರಯತ್ನಕ್ಕೆ ಸಂಪುಟ ಸಹೋದ್ಯೋಗಿಗಳು ಕೈ ಜೋಡಿಸುತ್ತಿಲ್ಲ
Politics Jul 9, 2022, 5:15 AM IST
ಬೀದರ್ ನ ಇಂಡಿಯನ್ ಏರ್ಫೋರ್ಸ್ ಸೆಂಟರ್ ನಲ್ಲಿ ಅಪ್ಪ- ಮಗಳು ಯುದ್ಧ ವಿಮಾನ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದಾರೆ.
Karnataka Districts Jul 6, 2022, 3:28 PM IST
ಅಪ್ಪ ಮಗಳು ಜೊತೆಯಾಗಿ ಫೈಟರ್ ಜೆಟ್ ಹಾರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಏರ್ ಕಮಾಂಡರ್ ಸಂಜಯ್ ಶರ್ಮಾ (Sanjay Sharma) ಹಾಗೂ ಪುತ್ರಿ ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ (Ananya Sharma) ಅವರು ಜೊತೆಯಾಗಿ ಫೈಟರ್ ಜೆಟ್ ಹಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
India Jul 5, 2022, 8:25 PM IST
* ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ
* ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಣೆ
* ರೈತ ಸಮುದಾಯ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದು ರಾಜ್ಯ ಗೆದ್ದ ಸಾಹಸಗಾಥೆ
News Jul 5, 2022, 3:36 PM IST
* ಮಾಧ್ಯಮ ಲೋಕದ ಇತಿಹಾಸದಲ್ಲೇ ಇಂಥಹದೊಂದು ವಿನೂತನ ಪ್ರಯತ್ನ
* ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಿಂದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್
* ಉ.ಕ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳಿಗೆ ಪ್ರಶಸ್ತಿ
BUSINESS Jul 5, 2022, 1:40 PM IST
* ಅಲ್ಲೂರಿ ಸೀತಾರಾಮ ರಾಜು ಕಂಚಿನ ಪ್ರತಿಮೆ ಅನಾವರಣ
* ಸ್ವಾತಂತ್ರ್ಯ ಹೋರಾಟ ಇತಿಹಾಸ ಕೆಲವೇ ವ್ಯಕ್ತಿಗಳದ್ದಲ್ಲ: ಮೋದಿ
India Jul 5, 2022, 7:27 AM IST
ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕೆದಕಿದರೆ ರಾಣಿಬೆನ್ನೂರು ತಾಲೂಕಿನ ಮೆಣಸಿನಹಾಳ ಗ್ರಾಮದ ತಿಮ್ಮನಗೌಡ ಹಾಲನಗೌಡ ಪಾಟೀಲರ ಹೆಸರೂ ಪ್ರಮುಖ.
Freedom Struggle Jul 4, 2022, 4:50 PM IST
* ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ಮಾರ್ಗದಲ್ಲಿ ಸಿಗುವ ಅಮೀನಳ್ಳಿಯಲ್ಲಿ ಬಸ್ ನಿಲ್ದಾಣ
* ಮೈಸೂರು ರಾಜ್ಯವಿದ್ದಾಗ ಸರಕಾರದ ನಿರ್ಮಾಣ ಎಷ್ಟು ಗುಣಮಟ್ಟದಿಂದಿತ್ತು ಎಂಬುದಕ್ಕೆ ಈ ಬಸ್ ನಿಲ್ದಾಣ ಸಾಕ್ಷಿ
* ಬಸ್ ನಿಲ್ದಾಣದ ಮೇಲ್ಭಾದಲ್ಲಿ ಸೀಲ್ ಹೊಡೆದಂತೆ ಎಂ.ಎಸ್.ಆರ್.ಟಿ.ಸಿ. ಎಂದು ಬರೆಯಲಾಗಿದೆ
Karnataka Districts Jul 4, 2022, 1:00 AM IST
ತಮ್ಮ ಕರಾಳ ಮತ್ತು ಗೊಂದಲದ ವೆಬ್ ಬ್ರೌಸಿಂಗ್ ಇತಿಹಾಸದಿಂದ ನಿಮ್ಮನ್ನು ಆಘಾತಗೊಳಿಸಬಹುದಾದ ಕೆಲವು ರಾಶಿಚಕ್ರ ಚಿಹ್ನೆಗಳು ಯಾವುವು ಗೊತ್ತಾ? ಇವರ ಬ್ರೌಸಿಂಗ್ ಹಿಸ್ಟರಿ ಏನೆಲ್ಲ ತೋರ್ಸತ್ತೆ ನೋಡಿದ್ರೆ ಅಚ್ಚರಿಯಾಗ್ಬೋದು..
Festivals Jul 3, 2022, 11:42 AM IST
* ಮಣಿಪುರದ ನೋನೆ ಜಿಲ್ಲೆಯ ಪ್ರಾದೇಶಿಕ ಸೇನಾ ಶಿಬಿರದಲ್ಲಿ ಭೀಕರ ಭೂಕುಸಿತ
* ಮಣಿಪುರ ಇತಿಹಾಸದಲ್ಲೇ ಭೀಕರ ಭೂಕುಸಿತ
* ಮತ್ತೆ 8 ಮೃತದೇಹ ಪತ್ತೆ, ಮೃತರ ಸಂಖ್ಯೆ 29ಕ್ಕೆ ಏರಿಕೆ
* 34 ಮಂದಿ ನಾಪತ್ತೆ, ಮಳೆಯಿಂದ ರಕ್ಷಣಾ ಕಾರ‍್ಯ ದುಸ್ತರ
India Jul 3, 2022, 10:54 AM IST