Asianet Suvarna News Asianet Suvarna News
1458 results for "

Patient

"
K Sudhakar Order to investigate about Corona Patients Death at Rajajinagara ESI HospitalK Sudhakar Order to investigate about Corona Patients Death at Rajajinagara ESI Hospital

ರಾಜಾಜಿನಗರ ESI ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಸಾವು, ತನಿಖೆಗೆ ಆದೇಶ: ಸುಧಾಕರ್‌

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಇದುವರೆಗೆ ದಾಖಲಾಗಿರುವ ಕೋವಿಡ್‌ ಸೋಂಕಿತರ ಪೈಕಿ ಶೇ.12.8ರಷ್ಟು ಮಂದಿ ಸಾವನ್ನಪ್ಪಿದ್ದು, ಈ ರೀತಿ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿ ರಚಿಸುವಂತೆ ವೈದ್ಯಾಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಸೂಚಿಸಿದ್ದಾರೆ.
 

state Aug 9, 2020, 10:41 AM IST

Coronavirus Patient Committed to Suicide in Sandur in Ballari DistrictCoronavirus Patient Committed to Suicide in Sandur in Ballari District

ಸಂಡೂರು: ಕೊರೋನಾ ಸೋಂಕಿತ ಶಿಕ್ಷಕಿ ಆತ್ಮಹತ್ಯೆ

ಕೊರೋನಾ ಸೋಂಕಿತ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ನಡೆದಿದೆ. 
 

Karnataka Districts Aug 8, 2020, 2:18 PM IST

Baptist Hospital Corona Treatment to Negative Patient in BengaluruBaptist Hospital Corona Treatment to Negative Patient in Bengaluru

ಕೊರೋನಾ ನೆಗೆಟಿವ್‌ ವರದಿ ಇದ್ದರೂ ಆಸ್ಪತ್ರೆಯಲ್ಲಿ ಪಾಸಿಟಿವ್‌ ಟ್ರೀಟ್ಮೆಂಟ್‌!

ಬಿಬಿಎಂಪಿ ಆಸ್ಪತ್ರೆಯಲ್ಲಿ ಕೊರೋನಾ ನೆಗೆಟಿವ್‌ ವರದಿ ಬಂದಿದ್ದರೂ ಸೋಂಕು ತಗುಲಿರುವುದಾಗಿ ಹೇಳಿ ಚಿಕಿತ್ಸೆಗಾಗಿ ಸುಮಾರು 2.5 ಲಕ್ಷಗಳನ್ನು ಪಡೆದಿದ್ದಲ್ಲದೇ ಮತ್ತೆ 1.5 ಲಕ್ಷ ಪಾವತಿಸುವಂತೆ ಬೇಡಿಕೆ ಇಟ್ಟಿರುವ ಘಟನೆ ನಗರದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ನಡೆದಿದೆ.
 

state Aug 8, 2020, 9:00 AM IST

8 patients dead as fire breaks out at Covid 19 hospital saddened by tragedy tweets PM Modi8 patients dead as fire breaks out at Covid 19 hospital saddened by tragedy tweets PM Modi

ಕೋವಿಡ್‌ ಆಸ್ಪತ್ರೆಯಲ್ಲಿ ಬೆಂಕಿ, 8 ರೋಗಿಗಳು ಸಜೀವ ದಹನ!

ಕೊರೋನಾ ಆಸ್ಪತರೆಯಲ್ಲಿ ಅಗ್ನಿ ದುರಂತ| ನೊಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಆಸ್ಪತ್ರೆ| ದುರಂತದಲ್ಲಿ ಎಂಟು ಮಂದಿ ಸಜೀವ ದಹನ

India Aug 6, 2020, 3:14 PM IST

More Number Of Patients Have Discharged Than Active Cases in KarnatakaMore Number Of Patients Have Discharged Than Active Cases in Karnataka

ಸಕ್ರಿಯ ಸೋಂಕಿತರಿಗಿಂತ ಡಿಸ್ಚಾರ್ಜ್ ಸಂಖ್ಯೆಯೇ ಹೆಚ್ಚು!

ಸಕ್ರಿಯ ಸೋಂಕಿತರಿಗಿಂತ ಡಿಸ್ಚಾಜ್‌ರ್‍ ಸಂಖ್ಯೆಯೇ ಹೆಚ್ಚು!| ರಾಜ್ಯದಲ್ಲಿ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಳ, ಸಾವಿನ ದರ ಇಳಿಕೆ

state Aug 6, 2020, 10:30 AM IST

3083 Corona Patients Discharge From Covid Hospitals in Bengaluru3083 Corona Patients Discharge From Covid Hospitals in Bengaluru

ಸಮಾಧಾನಕರ ಸಂಗತಿ: ಬೆಂಗಳೂರಲ್ಲಿ ಸೋಂಕಿತರಿಗಿಂತ ಗುಣ ಆದವರ ಸಂಖ್ಯೆಯೇ ಹೆಚ್ಚು..!

ರಾಜಧಾನಿ ಬೆಂಗಳೂರಿನಲ್ಲಿ ಸತತ ನಾಲ್ಕು ದಿನದಿಂದ ಹೊಸದಾಗಿ ಸೋಂಕಿತ ಪ್ರಕರಣಗಳಿಗಿಂತ ಹೆಚ್ಚಾಗಿ ಸೋಂಕು ಮುಕ್ತರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ 1,848 ಮಂದಿ ಹೊಸ ಸೋಂಕಿತರು ಪತ್ತೆಯಾದರೆ 3,083 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
 

state Aug 6, 2020, 8:09 AM IST

Jain Hospital OPD Stop due to Money Collect From Corona PatientsJain Hospital OPD Stop due to Money Collect From Corona Patients

ಸೋಂಕಿತರಿಂದ ಮುಂಗಡ ಶುಲ್ಕ ವಸೂಲಿ: ಜೈನ್‌ ಆಸ್ಪತ್ರೆಯ ಒಪಿಡಿಗೆ ಪಾಲಿಕೆ ಬೀಗ

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ವತಿಯಿಂದ ಕಾಯ್ದಿರಿಸಿದ ಹಾಸಿಗೆಗಳಿಗೆ ಮುಂಗಡ ಹಣ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಗರದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿದ್ದಾರೆ.
 

state Aug 5, 2020, 8:03 AM IST

15000 Corona Patients Discharge for Last Week in Bengaluru15000 Corona Patients Discharge for Last Week in Bengaluru

ಬೆಂಗಳೂರು: ಒಂದೇ ವಾರದಲ್ಲಿ 15000 ಕೊರೋನಾ ಸೋಂಕಿತರು ಬಿಡುಗಡೆ

ಮಂಗಳವಾರ ನಗರದಲ್ಲಿ ಹೊಸದಾಗಿ ಪತ್ತೆಯಾದ ಕೊರೋನಾ ಸೋಂಕಿತರಿಗಿಂತ ದುಪ್ಪಟ್ಟು ಹಾಗೂ ದಾಖಲೆಯ ಸಂಖ್ಯೆಯಲ್ಲಿ 4,274 ಸೋಂಕಿತರು ಗುಣಮುಖರಾಗಿದ್ದಾರೆ.

state Aug 5, 2020, 7:49 AM IST

MP 100-year-old cancer patient beats Covid 19MP 100-year-old cancer patient beats Covid 19

100 ವರ್ಷದ ಅಜ್ಜಿಯ ಆತ್ಮಸ್ಥೈರ್ಯದ ಮುಂದೆ ಕೊರೋನಾ ಎಸ್ಕೇಪ್

ಕೊರೋನಾ ಒಂದು ಸಣ್ಣ ಜ್ವರ ಎಂದು ಹೇಳಿದ ಅಜ್ಜಿ ಅದನ್ನು ಗೆದ್ದು ನಿಂತಿದ್ದಾರೆ.  ಆಜ್ಜಿಯ ಆತ್ಮಸ್ಥೈರ್ಯ ಮೆಚ್ಚಲೇಬೇಕು. ಸ್ಪೆನಿಶ್ ಪ್ಲೂ ಜಗತ್ತನ್ನು ಕಾಡುತ್ತಿದ್ದಾಗ ಜನ್ಮ ತಾಳಿದ್ದ ರುಕ್ಮಿಣಿ ಚೌಹಾಣ್ ಕೊರೋನಾವನ್ನು ಬೀಟ್ ಮಾಡಿದ್ದಾರೆ.  ಮಧ್ಯಪ್ರದೇಶದ ಖಾರ್‌ಗೋನ್ ನ ರುಕ್ಮಿಣಿ ಕೊರೋನಾಕ್ಕೆ ತುತ್ತಾಗಿದ್ದರು.

India Aug 4, 2020, 9:28 PM IST

belagavi 4 covid19 patients health stable who undergo trials of covaxinbelagavi 4 covid19 patients health stable who undergo trials of covaxin

ಬೆಳಗಾವಿಯಲ್ಲಿ ನಾಲ್ವರ ಮೇಲೆ ಕೊರೋನಾ ಲಸಿಕೆ ಪ್ರಯೋಗ: ಎಲ್ಲರೂ ಸೇಫ್

ಕೊರೋನಾ ವೈರಸ್ ಎನ್ನುವ ಮಹಾಮಾರಿಯನ್ನು ಕಟ್ಟಿಹಾಕಲು ಔ‍ಷಧಿಗಾಗಿ ಇಡೀ ಜಗತ್ತಿನ ವೈದ್ಯಕೀಯ ಲೋಕವೇ ತಡಕಾಡುತ್ತಿದೆ. ಇದರ ಮಧ್ಯೆ ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ನಾಲ್ವರ ಮೇಲೆ ಕೊರೋನಾ ಲಸಿಕೆ ಟ್ರಯಲ್ ಮಾಡಲಾಗಿದೆ.

state Aug 4, 2020, 8:08 PM IST

4752 New Covid19 Cases and 4776  patients recovered In Karnataka On August 34752 New Covid19 Cases and 4776  patients recovered In Karnataka On August 3

ಸೋಮವಾರ ರಾಜ್ಯದಲ್ಲಿ ಕೊರೋನಾ ಸೊಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು...!

ರವಿವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದವರ ಸಂಖ್ಯೆಯೇ ಹೆಚ್ಚಾಗಿದೆ.ಇದು ಸಂತಸದ ಸಂಗತಿಯಾಗಿದೆ.

state Aug 3, 2020, 8:26 PM IST

1009 Corona Patients Discharge From Covid Hospital in Bagalkot1009 Corona Patients Discharge From Covid Hospital in Bagalkot

ಬಾಗಲಕೋಟೆ: ಮಹಾಮಾರಿ ಕೊರೋನಾದಿಂದ 1009 ಜನ ಗುಣಮುಖ

ಕೋವಿಡ್‌-19 ದಿಂದ ಒಟ್ಟು 1009 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 886 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 160 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್‌ ಆಗಿರುತ್ತವೆ. ಕಂಟೈನ್ಮೆಂಟ್‌ ಝೋನ್‌ 167 ಇದ್ದು, ಇನ್‌ಸ್ಟಿಟ್ಯೂಶನ್‌ ಕ್ವಾಂರಂಟೈನ್‌ನಲ್ಲಿದ್ದ 8,237 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
 

Karnataka Districts Aug 3, 2020, 12:58 PM IST

Doctor Celebrate His Birthday With Corona Patients in Sandur in Ballari DistrictDoctor Celebrate His Birthday With Corona Patients in Sandur in Ballari District

ಬಳ್ಳಾರಿ: ಕೊರೋನಾ ಸೋಂಕಿತರ ಜತೆ ಜನ್ಮದಿನ ಆಚರಿಸಿಕೊಂಡ ವೈದ್ಯ!

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್‌ ಸಂಜೀವಿನಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರೊಬ್ಬರು ತಮ್ಮ ಜನ್ಮದಿನವನ್ನು ಭಾನುವಾರ ಸೋಂಕಿತರ ಜತೆ ಆಚರಿಸಿಕೊಂಡಿದ್ದಾರೆ. 
 

Karnataka Districts Aug 3, 2020, 12:05 PM IST

ICMR Plans to Set Up Registry of Hospitalised Covid 19 PatientsICMR Plans to Set Up Registry of Hospitalised Covid 19 Patients

ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಗೆ ಐಸಿಎಂಆರ್‌ ಸಿದ್ಧತೆ!

ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಗೆ ಐಸಿಎಂಆರ್‌ ಸಿದ್ಧತೆ| ಅಧ್ಯಯನ ಮಾಡುವ ಮೂಲಕ ಚಿಕಿತ್ಸೆಯ ಗುಣಮಟ್ಟಹೆಚ್ಚಿಸಲು ಐಸಿಎಂಆರ್‌ ಈ ದಿಸೆಯಲ್ಲಿ ಹೆಜ್ಜೆ| ಏಮ್ಸ್‌ನ ಸಹಯೋಗದಲ್ಲಿ ಐಸಿಎಂಆರ್‌ ಈ ಆನ್‌ಲೈನ್‌ ರಿಜಿಸ್ಟ್ರಿ ಸ್ಥಾಪನೆ

India Aug 3, 2020, 11:40 AM IST

BBMP staff Asked Bribe for Corona PatientBBMP staff Asked Bribe for Corona Patient

ಸೋಂಕಿತ ಮಗುವಿನೊಂದಿಗೆ ತಾಯಿ ಇರಲು ಲಂಚ ಕೇಳಿದ ಬಿಬಿಎಂಪಿ ಸಿಬ್ಬಂದಿ?

ಕೊರೋನಾ ಸೋಂಕು ಸೇರಿದಂತೆ ಬೇರೆ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಳಿಕ ಮೃತದೇಹ ನೀಡಲು ಚಿಕಿತ್ಸಾ ವೆಚ್ಚವೆಂದು 4 ಲಕ್ಷ ಪಾವತಿಸಬೇಕು ಎಂದು ಖಾಸಗಿ ಆಸ್ಪತ್ರೆಯೊಂದು ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.
 

state Aug 3, 2020, 9:01 AM IST