Asianet Suvarna News Asianet Suvarna News
1808 results for "

ವಿದ್ಯಾರ್ಥಿಗಳು

"
Minister R Ashok Serves Breakfast to Students During Grama Vastavya in Udupi grgMinister R Ashok Serves Breakfast to Students During Grama Vastavya in Udupi grg
Video Icon

Udupi: ವಿದ್ಯಾರ್ಥಿನಿಯರಿಗೆ ಉಪಹಾರ ಬಡಿಸಿದ ಅಶೋಕ್‌: ಭೋಜನಾಯಲದಲ್ಲಿ ಸಚಿವರು ಫುಲ್‌ ಬ್ಯೂಸಿ..!

*   ಉಡುಪಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಅಶೋಕ್
*   ಕಂದಾಯ ಇಲಾಖೆಯಿಂದ ಇಂದೂ ಕೂಡ ಹಲವು ಕಾರ್ಯಕ್ರಮಗಳು
*  'ಮನೆ ಬಾಗಿಲಿಗೆ ಬಂತು ದಾಖಲೆ ನೋಡಿ' ಯೋಜನೆ ಯಶಸ್ವಿ

Karnataka Districts Feb 20, 2022, 12:21 PM IST

Menase Government school in Sringeri chikkamagaluru sets example with its Modern infrastructure gowMenase Government school in Sringeri chikkamagaluru sets example with its Modern infrastructure gow
Video Icon

Menase School: ಶೃಂಗೇರಿಯ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆಯೊಂದಿದೆ. ಖಾಸಗಿ ಶಾಲೆ ಬಿಟ್ಟು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದು, ಪ್ರವೇಶಾತಿಗೆ ಬಂದ ಹಲವು ವಿದ್ಯಾರ್ಥಿಗಳು ಸೀಟ್ ಸಿಗದೆ ನಿರಾಶರಾಗಿ ಹಿಂತಿರುಗಿದ್ದಾರೆ.

Education Feb 20, 2022, 10:21 AM IST

Minister R Ashok Life Lesson Teach to School Children in Udupi grgMinister R Ashok Life Lesson Teach to School Children in Udupi grg

Udupi Government School: ಶಾಲಾ ಮಕ್ಕಳಿಗೆ ಅಶೋಕ್‌ರಿಂದ ಜೀವನ ಪಾಠ

ಉಡುಪಿ(ಫೆ.20): ಕಂದಾಯ ಸಚಿವ ಆರ್‌. ಅಶೋಕ(R Ashok) ಅವರು ಶನಿವಾರ ತಮ್ಮ ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಜೀವನ ಪಾಠ ಮಾಡಿದರು.

Education Feb 20, 2022, 9:06 AM IST

Karnataka Hijab protest 58 students suspended to community leaders ask to maintain peace ckmKarnataka Hijab protest 58 students suspended to community leaders ask to maintain peace ckm
Video Icon

News Hour ಹಿಜಾಬ್ ಪ್ರತಿಭಟನೆ, 58 ವಿದ್ಯಾರ್ಥಿಗಳು ಅಮಾನತು, 10 ವಿದ್ಯಾರ್ಥಿಗಳ ಮೇಲೆ FIR!

ಹೈಕೋರ್ಟ್ ಮಧ್ಯಂತರ ಆದೇಶ, ನಿಷೇಧಾಜ್ಞೆ ನಡುವೆ ಹಿಜಾಬ್ ಪರ ಪ್ರತಿಭಟನೆ ಮಾಡಿದ ಶಿವಮೊಗ್ಗದ 58 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಇತ್ತ ತುಮಕೂರಿನ 10 ವಿದ್ಯಾರ್ಥಿಗಳ ಮೇಲೆ FIR ದಾಖಲಾಗಿದೆ. ಇತ್ತ ಮುಸ್ಲಿಂ ಮುಖಂಡರು, ಧರ್ಮಗುರುಗಳು ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

India Feb 19, 2022, 11:10 PM IST

Students Must Not Be Victimized For Politics Says Muruga Sri rbjStudents Must Not Be Victimized For Politics Says Muruga Sri rbj
Video Icon

Hijab Row ವಿದ್ಯಾರ್ಥಿಗಳು ರಾಜಕೀಯಕ್ಕೆ ಬಲಿಯಾಗಬಾರದು: ಮುರುಘ ಶ್ರೀ ಕಿವಿ ಮಾತು

ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್‌ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್‌ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ. ಇನ್ನು ಈ ಬಗ್ಗೆ ಮುರುಘ ಶ್ರೀ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಮಹತ್ವದ ಹೇಳಿಕೆಯನ್ನಯ ಕೊಟ್ಟಿದ್ದಾರೆ.

Education Feb 19, 2022, 5:30 PM IST

Raichur PU Govt Students Remove Hijab, Attend Classes gowRaichur PU Govt Students Remove Hijab, Attend Classes gow
Video Icon

Raichur Students: ಹಿಂದೂ-ಮುಸ್ಲಿಂ ಒಟ್ಟಾಗಿದ್ದೇವೆ, ಡ್ರೆಸ್ ಕೋಡ್‌ ಪಾಲಿಸಿದ ರಾಯಚೂರು ವಿದ್ಯಾರ್ಥಿನಿಯರು

ಹಿಜಾಬ್ ವಿವಾದದ ನಡುವೆ ರಾಯಚೂರು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಮರಸ್ಯ ಸಾರಿ ಎಲ್ಲರಿಗೂ ಮಾದರಿಯಾಗಿದ್ದಾರೆ.

Education Feb 19, 2022, 2:17 PM IST

Hijab Protest 10 Students Booked 58 Students Suspended in Shivamogga hlsHijab Protest 10 Students Booked 58 Students Suspended in Shivamogga hls
Video Icon

Hijab Row: ಸರ್ಕಾರದ ಮನವಿಗೂ ಡೋಂಟ್‌ಕೇರ್, 58 ವಿದ್ಯಾರ್ಥಿಗಳು ಸಸ್ಪೆಂಡ್

ಇಷ್ಟು ದಿನ ಹಿಜಾಬ್‌ಧಾರಿ  (Hijab) ವಿದ್ಯಾರ್ಥಿಗಳ(Students) ಮನವೊಲಿಕೆಗೆ ಮುಂದಾಗಿದ್ದ ಸರ್ಕಾರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. 

Education Feb 19, 2022, 1:20 PM IST

Indefinite Holidays Declared For Belagavi Vijaya Para Medical College gowIndefinite Holidays Declared For Belagavi Vijaya Para Medical College gow
Video Icon

Belagavi Hijab Row: ಹಿಜಾಬ್​ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು, ಬೆಳಗಾವಿ ಕಾಲೇಜ್‌ ಅನಿರ್ದಿಷ್ಟಾವಧಿ ಬಂದ್

ಬೆಳಗಾವಿ  ಜಿಲ್ಲೆಯ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್​ಗೆ ಪಟ್ಟು ಹಿಡಿದ ಕಾರಣದಿಂದಾಗಿ ಮುಂದಿನ ಆದೇಶದವರೆಗೆ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಿ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಪಾಟೀಲ್  ಆದೇಶ ಹೊರಡಿಸಿದ್ದಾರೆ.

Education Feb 19, 2022, 12:59 PM IST

Hijab Row 12 Students Absent to Exam in Koppal hlsHijab Row 12 Students Absent to Exam in Koppal hls
Video Icon

Hijab Row: ಹಿಜಾಬ್‌ಗೆ ಅವಕಾಶ ಕೊಡಲಿಲ್ಲ, ಪರೀಕ್ಷೆಗೆ 12 ವಿದ್ಯಾರ್ಥಿಗಳು ಗೈರು

ಹಿಜಾಬ್ ವಿವಾದ (Hijab Row) ಮುಂದುವರೆದಿದೆ. ಹಿರೇನಾಗಪ್ಪ ವಾಣಿಜ್ಯ ಕಾಲೇಜಿನಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆಗೆ (Exam) ಗೈರಾಗಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು.

Education Feb 18, 2022, 1:37 PM IST

Hijab Row 144 Section Imposed Around Vijayapur Govt College hlsHijab Row 144 Section Imposed Around Vijayapur Govt College hls
Video Icon

Vijayapura: ಮುಂದುವರೆದ ಹಿಜಾಬ್ ಗದ್ದಲ, ಕಾಲೇಜು ಸುತ್ತಮುತ್ತ ಪೊಲೀಸರ ನಿಯೋಜನೆ

ಹಿಜಾಬ್ ವಿವಾದ (Hijab Row) ಮುಂದುವರೆದಿದೆ. ಸರ್ಕಾರಿ ಮಹಿಳಾ ಕಾಲೇಜಿನ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ತರಗತಿಯೊಳಗೂ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.

state Feb 18, 2022, 1:13 PM IST

Students Faces Bus Problems in Uttara Kannada grgStudents Faces Bus Problems in Uttara Kannada grg

Uttara Kannada: ಶಾಲೆಗೆ ತೆರಳಲು ವಿದ್ಯಾರ್ಥಿಗಳ 18 ಕಿಮೀ ಕಾಲ್ನಡಿಗೆ..!

*   ಕಾರವಾರ ತಾಲೂಕಿನ ಕುಗ್ರಾಮ ಶಿರ್ವೆ ವಿದ್ಯಾರ್ಥಿಗಳ ಪರದಾಟ
*   ರಸ್ತೆ ಇದ್ದರೂ ಬಸ್‌ ಸೌಕರ್ಯ ಇಲ್ಲ 
*  ಶಾಲೆಗೆ ನಡೆದುಕೊಂಡು ಹೋಗಿ ಬರಲು ದಿನಕ್ಕೆ 6 ಗಂಟೆ ಬೇಕು
 

Education Feb 18, 2022, 8:50 AM IST

Hijab Row Enters Maddur, Seek Permission For Entry With Hijab rbjHijab Row Enters Maddur, Seek Permission For Entry With Hijab rbj
Video Icon

Hijab Row ಮಂಡ್ಯದ ಮದ್ದೂರಿನ ಪ್ರೌಢ ಶಾಲೆಯೊಂದರಲ್ಲಿ ಹಿಜಾಬ್ ವಿಚಾರಕ್ಕೆ ಗಲಾಟೆ, ಗದ್ದಲ

ಮಂಡ್ಯ ಜಿಲ್ಲೆಯಲ್ಲೂ ಹಿಜಾಬ್ ಕಿಚ್ಚು ಜೋರಾಗಿದೆ. ಮಂಡ್ಯದ ಮದ್ದೂರಿನ ಪ್ರೌಢ ಶಾಲೆಯೊಂದರಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಸಿದಂತೆ ಗಲಾಟೆ, ಗದ್ದಲವಾಗಿದೆ.

Education Feb 17, 2022, 5:08 PM IST

Hijab Row: Students Boycott Exams in Ballari rbjHijab Row: Students Boycott Exams in Ballari rbj
Video Icon

Hijab Row ವೀರಶೈವ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

ಸರಳಾದೇವಿ ಕಾಲೇಜಿನಲ್ಲಿ ಹೈಡ್ರಾಮಾ ನಡೆದಿದೆ. ಇಷ್ಟು ದಿನ ಬುರ್ಖಾ ತೆಗೆದಿಲ್ಲ ಈಗ್ಯಾಕೆ ತೆಗಿಯಬೇಕು ಎಂದು ಗ್ರಂಥಪಾಲಕಿ ಕಣ್ಣೀರು ಹಾಕಿದ್ದಾರೆ. ಬಳಿಕ ಪೊಲೀಸರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಇದೇ ಬಳ್ಳಾರಿ ವೀರಶೈವ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಬಹಿಷ್ಕಾರ ಮಾಡಿದ್ದಾರೆ. 

Education Feb 17, 2022, 12:31 PM IST

Sec 144 Imposed Around Educational Institutions in Vijayapura grgSec 144 Imposed Around Educational Institutions in Vijayapura grg
Video Icon

Hijab Row: ವಿಜಯಪುರದ ಶಾಲಾ, ಕಾಲೇಜುಗಳ ಸುತ್ತ ನಿಷೇದಾಜ್ಞೆ

*  ಎರಡು ದಿನ ನಿಷೇದಾಜ್ಞೆ ಜಾರಿ
*  ವಿದ್ಯಾರ್ಥಿಗಳನ್ನ ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧ
*  ವಿಜಯಪುರ ಜಿಲ್ಲೆಯ ಇತರೆ ಕಾಲೇಜುಗಳಲ್ಲೂ ಬಿಗಿ ಪೊಲೀಸ್‌ ಭದ್ರತೆ

Karnataka Districts Feb 17, 2022, 11:39 AM IST

News Hour Hijab row goes on many Students in hijab sent back by schools Congress VS BJP mahNews Hour Hijab row goes on many Students in hijab sent back by schools Congress VS BJP mah
Video Icon

News Hour: ಹಿಜಾಬ್ ತೆಗೆಯದೇ ಮನೆಗೆ ತೆರಳಿದ ಮಕ್ಕಳು.. ವಿಧಾನಸಭೆಯಲ್ಲಿ ಜಂಗಿ ಕುಸ್ತಿ!

 ಹಿಜಾಬ್ (Hijab)ಗೊಂದಲ ಕರ್ನಾಟಕದಲ್ಲಿ(Karnataka) ಮುಂದುವರಿದೇ ಇದೆ. ಓದುವುದನ್ನು ಬೇಕಾದರೆ ಬಿಡುತ್ತೇವೆ ಆದರೆ ಹಿಜಾಬ್  ಬಿಡಲ್ಲ ಎನ್ನುವ  ಪಟ್ಟನ್ನು ಮಾತ್ರ ಯಾರೂ ಸಡಿಲ ಮಾಡುತ್ತಿಲ್ಲ. ಪೋಷಕರು ಸಹ ಅಖಾಡಕ್ಕೆ ಇಳಿದಿದ್ದು ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಗ್ರ ನಾಯಕರು ವಿಧಾನಸಭೆಯಲ್ಲಿ (Karnataka Politics) ಕೂಗಾಡಿಕೊಂಡಿದ್ದಾರೆ.  ಶಿವಮೊಗ್ಗದಲ್ಲಿ ನಡೆದ ಘಟನೆ ವಿಚಾರದಲ್ಲಿ ಮತ್ತೆ ನಾಯಕರ ನಡುವೆ  ವಾಕ್ ಸಮರ ನಡೆದಿದೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

India Feb 16, 2022, 11:31 PM IST