Asianet Suvarna News Asianet Suvarna News

News Hour ಹಿಜಾಬ್ ಪ್ರತಿಭಟನೆ, 58 ವಿದ್ಯಾರ್ಥಿಗಳು ಅಮಾನತು, 10 ವಿದ್ಯಾರ್ಥಿಗಳ ಮೇಲೆ FIR!

ಹೈಕೋರ್ಟ್ ಮಧ್ಯಂತರ ಆದೇಶ, ನಿಷೇಧಾಜ್ಞೆ ನಡುವೆ ಹಿಜಾಬ್ ಪರ ಪ್ರತಿಭಟನೆ ಮಾಡಿದ ಶಿವಮೊಗ್ಗದ 58 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಇತ್ತ ತುಮಕೂರಿನ 10 ವಿದ್ಯಾರ್ಥಿಗಳ ಮೇಲೆ FIR ದಾಖಲಾಗಿದೆ. ಇತ್ತ ಮುಸ್ಲಿಂ ಮುಖಂಡರು, ಧರ್ಮಗುರುಗಳು ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಇಂದಿನ ಪ್ರಮುಖ ಸುದ್ದಿಗಳ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

First Published Feb 19, 2022, 11:10 PM IST | Last Updated Feb 19, 2022, 11:10 PM IST