Asianet Suvarna News Asianet Suvarna News
1811 results for "

ಇತಿಹಾಸ

"
Mangalore A huge number of tailors hit the streetsravMangalore A huge number of tailors hit the streetsrav

ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದ ಟೈಲರ್‌ಗಳು

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಟೈಲರ್ ಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

Karnataka Districts Jul 27, 2022, 9:41 AM IST

A step to change the history of Helavars childrens gadagravA step to change the history of Helavars childrens gadagrav

ಇತಿಹಾಸ ಬರೆಯುವ ಹೆಳವರ ಮಕ್ಕಳ ಇತಿಹಾಸ ಬದಲಿಸುವತ್ತ ಹೆಜ್ಜೆ.

ಕುಟುಂಬದ ವಂಶವೃಕ್ಷ ಬರೆದಿಟ್ಟುಕೊಂಡು ಪ್ರತಿ ವರ್ಷ ಅವರ ಮನೆಗೆ ತೆರಳಿ ಅವರಿಗೆ ತಿಳಿಸುವ ಹೆಳವರ ಕುಟುಂಬದ ಮಕ್ಕಳು ತಂದೆ ತಾಯಿಯ ನಿರಂತರ ವಲಸೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ ಸಹಕಾರದೊಂದಿಗೆ ಶಿಕ್ಷಣ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದೆ.

Karnataka Districts Jul 26, 2022, 5:33 PM IST

Nag Panchami 2022 The doors of this temple open only on Nag Panchami Kaal Sarp Dosh is removed by visiting skrNag Panchami 2022 The doors of this temple open only on Nag Panchami Kaal Sarp Dosh is removed by visiting skr

ಈ ದೇಗುಲದ ಬಾಗಿಲು ತೆಗೆವುದು ನಾಗಪಂಚಮಿಗೆ ಮಾತ್ರ, ಭೇಟಿ ಕೊಟ್ರೆ ನಿವಾರಣೆಯಾಗುತ್ತೆ ಕಾಳಸರ್ಪ ದೋಷ!

ನಾಗರ ಪಂಚಮಿಯಂದು ಮಾತ್ರ ಬಾಗಿಲು ತೆಗೆವ ದೇವಾಲಯವೊಂದಿದೆ. ಅಂದು ಇಲ್ಲಿಗೆ ಭೇಟಿ ನೀಡಿದ್ರೆ ಕಾಳ ಸರ್ಪ ದೋಷ ಸಂಪೂರ್ಣ ನಿವಾರಣೆಯಾಗುತ್ತದೆ. ಈ ದೇವಾಲಯ ಯಾವುದು, ಎಲ್ಲಿದೆ, ಹಿನ್ನೆಲೆ ಏನು?

Festivals Jul 26, 2022, 12:03 PM IST

Freedom is the sacrifice of the fighters the symbol of sacrifice saya MLA Halappa AcharravFreedom is the sacrifice of the fighters the symbol of sacrifice saya MLA Halappa Acharrav

ಸ್ವಾತಂತ್ರ್ಯವು ಹೋರಾಟಗಾರರ ತ್ಯಾಗ, ಬಲಿದಾನದ ಸಂಕೇತ; ಹಾಲಪ್ಪ ಆಚಾರ್

ಸ್ವಾತಂತ್ರ್ಯವು ಹೋರಾಟಗಾರರ ತ್ಯಾಗ, ಬಲಿದಾನದ ಸಂಕೇತ; ಸ್ವಾತಂತ್ರ್ಯ ಇತಿಹಾಸದ ಅವಲೋಕನವು ನಮ್ಮಲ್ಲಿ ಹೆಮ್ಮೆ, ಅರಿವು ಮೂಡಿಸುತ್ತದೆ ಹಾಲಪ್ಪ ಆಚಾರ್

Karnataka Districts Jul 25, 2022, 6:04 PM IST

all about Mallikarjun Jyotirlinga Srisailam skrall about Mallikarjun Jyotirlinga Srisailam skr

ಜ್ಯೋತಿರ್ಲಿಂಗ ಸರಣಿ: ಪರ್ವತದ ಕೋರಿಕೆ ಈಡೇರಿಸಲು ಉದ್ಭವವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ..

ಜ್ಯೋತಿರ್ಲಿಂಗ ಸರಣಿಯಲ್ಲಿ ಮೂರನೇ ದೇವಾಲಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜ್ಯೋತಿರ್ಲಿಂಗ. ಶ್ರಾವಣದ ಹೊಸ್ತಿಲಲ್ಲಿ ಈ ದೇವಾಲಯದ ಐತಿಹ್ಯ, ಪುರಾಣ ಪುಣ್ಯಕತೆ ತಿಳಿಯೋಣ. 

Festivals Jul 25, 2022, 10:28 AM IST

World Athletics Championships Javelin Thrower Neeraj Chopra Create history win Silver Medal kvnWorld Athletics Championships Javelin Thrower Neeraj Chopra Create history win Silver Medal kvn

Neeraj Chopra: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ
88.13 ಮೀಟರ್ ದೂರ ಎಸೆದು ಇತಿಹಾಸ ನಿರ್ಮಿಸಿದ ನೀರಜ್ 
ಅಂಜು ಬಾಬಿ ಜಾರ್ಜ್‌ ಬಳಿಕ ಪದಕ ಗೆದ್ದ ಎರಡನೇ ಅಥ್ಲೀಟ್‌

Sports Jul 24, 2022, 8:26 AM IST

Election results Draupadi Murmu create history first tribal woman become 15th president of India ckmElection results Draupadi Murmu create history first tribal woman become 15th president of India ckm
Video Icon

ರಾಷ್ಟ್ರಪತಿ ಚುನಾವಣೆಯಲ್ಲಿ ಇತಿಹಾಸ ಬರೆದ ದ್ರೌಪದಿ ಮುರ್ಮು, ಆದಿವಾಸಿ ಮಹಿಳೆಗೆ ಅತ್ಯುನ್ನತ ಪದವಿ!

15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಹೊಸ ಇತಿಹಾಸ ರಚಿಸಿದ್ದಾರೆ. ಚುನಾವಣೆಯಲ್ಲಿ ಮುರ್ಮು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇತ್ತ ಕಾಂಗ್ರೆಸ್ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಭಾರಿ ಪ್ರತಿಭಟನೆ ನೆಡೆಸಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

India Jul 21, 2022, 11:09 PM IST

Even after 6 brutal attacks this Somnath temple abode of Shiva remains with grandeur skrEven after 6 brutal attacks this Somnath temple abode of Shiva remains with grandeur skr

ಜ್ಯೋತಿರ್ಲಿಂಗ ಸರಣಿ: 6 ಬಾರಿ ದಾಳಿಗೂ ಜಗ್ಗದೆ ನಿಂತ ಸೋಮನಾಥ, ಪುರಾಣ ಪುಣ್ಯ ಕತೆ ಕೇಳಿ..

ದೇಶದಲ್ಲಿರುವ 12 ಮಹಾ ಜ್ಯೋತಿರ್ಲಿಂಗಗಳಲ್ಲಿ ಗುಜರಾತ್‌ನ ಸೋಮನಾಥ ದೇವಾಲಯ ಮೊದಲನೆಯದು. ಈ ದೇವಾಲಯವು ಸುಲ್ತಾನ ದೊರೆಗಳಿಂದ 6 ಬಾರಿ ದಾಳಿಗೊಳಗಾದರೂ ಜಗ್ಗದೆ ನಿಂತಿರುವುದಷ್ಟೇ ಅಲ್ಲ, ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. 

Festivals Jul 21, 2022, 10:20 AM IST

Indian Presidential Election 2022 Result Live Updates in Kannada counting to be held July 21 2022Indian Presidential Election 2022 Result Live Updates in Kannada counting to be held July 21 2022

Presidential Election highlights: ರಾಷ್ಟ್ರಪತಿ ಚುನಾವಣೆಯಲ್ಲಿ ಇತಿಹಾಸ,ಮುರ್ಮುಗೆ ಅತ್ಯುನ್ನತ ಪದವಿ!

ಭಾರತದ ಮೊದಲ ಪ್ರಜೆ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆಯುವ ಮೂಲಕ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿತ್ತು. ಮುರ್ಮು ಗೆಲುವು ಖಚಿತವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಮುರ್ಮು ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ರಪತಿ ಚುನಾವಣೆ ಮತ ಎಣಿಕೆ, ಐತಿಹಾಸಿಕ ಗೆಲುವು ಹಾಗೂ ಇಡೀ ದಿನದ ಸುದ್ದಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

India Jul 21, 2022, 9:29 AM IST

complaint filed against kambala rider Shrinivas gowda manglore ravcomplaint filed against kambala rider Shrinivas gowda manglore rav

ಕಂಬಳ ವೇಗಿ ಶ್ರೀನಿವಾಸ ಗೌಡ ಸೇರಿ ಮೂವರ ವಿರುದ್ಧ ದೂರು

ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರು. ದೇಣಿಗೆ ಪಡೆದು ವಂಚನೆ ಆರೋಪ ಹೊತ್ತಿರುವ ಕಂಬಳ ವೇಗಿ ಶ್ರೀನಿವಾಸ ಗೌಡ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ.

Karnataka Districts Jul 21, 2022, 8:57 AM IST

340 rooms 45 lakh bricks 17 years A Look At Rashtrapati Bhavan pod340 rooms 45 lakh bricks 17 years A Look At Rashtrapati Bhavan pod

45 ಲಕ್ಷ ಇಟ್ಟಿಗೆಯಿಂದ ನಿರ್ಮಾಣವಾಗಿದೆ ರಾಷ್ಟ್ರಪತಿ ಭವನ, ದೇಶದ ಪ್ರಥಮ ಪ್ರಜೆಯ ನಿವಾಸದ ಒಂದು ನೋಟ!

ದೇಶದಲ್ಲಿ ಸದ್ಯ ರಾಷ್ಟ್ರಪತಿ ಚುನಾವಣೆ ಸದ್ದು ಮಾಡುತ್ತಿದೆ. ಎಲ್ಲೆಡೆ ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಒಂದೆಡೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಬೀಳ್ಕೊಡುಗೆಗೆ ಸಿದ್ಧತೆಗಳು ನಡೆಯುತ್ತಿದ್ದರೆ ಮತ್ತೊಂದೆಡೆ ನೂತನ ದೇಶದ ಪ್ರಥಮ ಪ್ರಜೆಯನ್ನು ಸ್ವಾಗತಿಸುವ ಸಮಯ. ಇಂತಹ ಪರಿಸ್ಥಿತಿಯಲ್ಲಿ ದೇಶದ ಪ್ರಥಮ ಪ್ರಜೆ ವಾಸಿಸುವ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ ಎಷ್ಟು ಐಷಾರಾಮಿ ಮತ್ತು ಭವ್ಯವಾಗಿದೆ ಗೊತ್ತಾ? ಅದರ ವಿಶೇಷತೆ ಏನು? ಇತಿಹಾಸ ಹೇಗಿದೆ? ಇಲ್ಲಿದೆ ರಾಷ್ಟ್ರಪತಿ ಭವನಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ.

India Jul 19, 2022, 9:36 AM IST

Priyanka Chopra affairs with Akshay Kumar Shahid Kapoor to these starsPriyanka Chopra affairs with Akshay Kumar Shahid Kapoor to these stars

ಸೂಪರ್‌ಸ್ಟಾರ್‌ಗಳ ಹೃದಯ ಕದ್ದ ದೇಸಿಗರ್ಲ್‌ ಪಿಸಿ ಡೇಟಿಂಗ್‌ ಇತಿಹಾಸ

ಬಾಲಿವುಡ್ ಇಂಡಸ್ಟ್ರಿಯಲ್ಲಿ (Bollywood Industry) ದೇಸಿ ಗರ್ಲ್ ಎಂದೇ ಫೇಮಸ್ ಆಗಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಇಂದು ಅಂದರೆ ಜುಲೈ 18 ರಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1982 ರಲ್ಲಿ ಜಮ್ಶೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದುಕೊಂಡಿದ್ದರು. ಅವರು ಬಾಲಿವುಡ್‌ಗಿಂತ ಮೊದಲು ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2003ರಲ್ಲಿ ತಮಿಳನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಒಂದಕ್ಕಿಂತ ಹೆಚ್ಚು ಹಿಟ್‌ ಚಿತ್ರಗಳಲ್ಲಿ ಕೆಲಸ ಮಾಡಿರುವ ಪ್ರಿಯಾಂಕಾ ಚೋಪ್ರಾ ಅವರ ಸಾಧನೆಯ ಜೊತೆಗೆ ಲವ್‌ ಲೈಫ್‌ ಸಹ ಸಾಕಷ್ಟು ಫೇಮಸ್‌ ಆಗಿದೆ. ಇಲ್ಲಿದೆ ಪಿಸಿಯ ಡೇಟಿಂಗ್‌ ಹಿಸ್ಟರಿ.

Cine World Jul 18, 2022, 5:39 PM IST

US Man Bob Salem Sets Record For Pushing Peanut Up to Pikes Peak Mountain Using His NoseUS Man Bob Salem Sets Record For Pushing Peanut Up to Pikes Peak Mountain Using His Nose

ಎಂತೆಂಥಾ ದಾಖಲೆ: ಮೂಗಿನಿಂದಲೇ ಕಡಲೆಕಾಯಿಯ ಬೆಟ್ಟ ಹತ್ತಿಸಿದ ಭೂಪ

ಅಮೆರಿಕಾದಲ್ಲಿ ವ್ಯಕ್ತಿಯೊಬ್ಬರು ವಿಚಿತ್ರ ದಾಖಲೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.  53 ವರ್ಷ ಪ್ರಾಯದ ಬಾಬ್ ಸೇಲಂ ಎಂಬ ಕೊಲರಾಡೋ ಮೂಲದ ವ್ಯಕ್ತಿ ಮೂಗಿಗೆ ಟೇಪ್ ಹಾಕುವ ಮೂಲಕ ಅದರಲ್ಲೇ ಕಡಲೆಕಾಯಿಯನ್ನು ತಳ್ಳುತ್ತಾ ಕೊಲರಾಡೋದ 31ನೇ ಅತೀ ಎತ್ತರದ ಪರ್ವತದ ತುದಿಗೆ ತಲುಪಿಸಿ ದಾಖಲೆ ಬರೆದಿದ್ದಾರೆ. 

International Jul 18, 2022, 10:03 AM IST

the mythic society digitising 3D scan for stone inscription protection gvdthe mythic society digitising 3D scan for stone inscription protection gvd

ಸಹಸ್ರಾರು ವರ್ಷಗಳ ಶಿಲಾ ಶಾಸನ ರಕ್ಷಣೆಗೆ 3ಡಿ ಸ್ಕ್ಯಾನ್‌

ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಜೀವನ ಶೈಲಿ, ಆಡಳಿತ ಇತ್ಯಾದಿ ಮಾಹಿತಿಯನ್ನೊಳಗೊಂಡ ಸಾವಿರಾರು ವರ್ಷಗಳ ಶಿಲಾ ಶಾಸನಗಳನ್ನು 3ಡಿ ತಂತ್ರಜ್ಞಾನದಲ್ಲಿ ಸ್ಕ್ಯಾನ್‌ ಮಾಡಿ ಡಿಜಿಟಲ್‌ ವ್ಯವಸ್ಥೆಯಲ್ಲಿ ಸಂರಕ್ಷಿಸುವ ಯೋಜನೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ನಗರದ ‘ದಿ ಮಿಥಿಕ್‌ ಸೊಸೈಟಿ’ ಆರಂಭಿಸಿದೆ. 

state Jul 18, 2022, 5:00 AM IST

Male fertility can be diagnised by testsMale fertility can be diagnised by tests

Male Infertility: ಪುರುಷರ ಬಂಜೆತನ ಪತ್ತೆ ಮಾಡೋ ಪರೀಕ್ಷೆಗಳಿವು!

ಬಂಜೆತನದ ಸಮಸ್ಯೆ ಮಹಿಳೆಯರಲ್ಲಿ ಮಾತ್ರವೇ ಕಂಡುಬರುವುದಿಲ್ಲ. ಜೀವನಶೈಲಿ, ಒತ್ತಡದ ಕಾರಣದಿಂದ ಪುರುಷರಲ್ಲೂ ಇತ್ತೀಚೆಗೆ ಬಂಜೆತನ ಹೆಚ್ಚಾಗುತ್ತಿದೆ. ಕೆಲವು ಪರೀಕ್ಷೆಗಳ ಮೂಲಕ ಪುರುಷರಲ್ಲಿ ಕಂಡುಬರುವ ಬಂಜೆತನದ ಮೂಲಕಾರಣಗಳನ್ನು ಅರಿತುಕೊಳ್ಳಬಹುದು.

 

Health Jul 16, 2022, 11:12 AM IST