Asianet Suvarna News Asianet Suvarna News
875 results for "

ಪರಿಶೀಲನೆ

"
Government To Probe Death Of Shiroor Shri Says Dr ParameshwarGovernment To Probe Death Of Shiroor Shri Says Dr Parameshwar
Video Icon

ಶಿರೂರು ಶ್ರೀ ‘ಅನುಮಾನಾಸ್ಪದ’ ಸಾವಿನ ಬಗ್ಗೆ ಸರ್ಕಾರದಿಂದ ತನಿಖೆ?

ಉಡುಪಿ ಶಿರೂರು ಶ್ರೀ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ್, ಅನುಮಾನಸ್ಪಾದ ಸಾವಿನ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

NEWS Jul 19, 2018, 1:55 PM IST

Karnataka High Court order about accused exileKarnataka High Court order about accused exile

ಆರೋಪಿಗಳನ್ನು ಬೇಕಾಬಿಟ್ಟಿ ಗಡಿಪಾರು ಮಾಡುವಂತಿಲ್ಲ: ಹೈ ಕೋರ್ಟ್

ಕ್ರಿಮಿನಲ್ ಆರೋಪಕ್ಕೆ ಗುರಿಯಾಗಿರುವವನ್ನು ಗಡಿಪಾರು ಮಾಡಿ ಆದೇಶ ಹೊರಡಿಸುವ ಮುನ್ನ ಅವರ ವಿರುದ್ಧದ ಪ್ರಕರಣಗಳನ್ನು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಕೂಲಂಕಷ ಪರಿಶೀಲನೆ ನಡೆಸಬೇಕು. ಸಕಾರಣಗಳಿಲ್ಲದೆ ಗಡಿಪಾರು ಆದೇಶಗಳನ್ನು ಹೊರಡಿಸುವುದರಿಂದ ಆ ವ್ಯಕ್ತಿಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

NEWS Jul 17, 2018, 12:02 PM IST

ACB raids Gadag RDW engineer's house and Unearth DocumentACB raids Gadag RDW engineer's house and Unearth Document
Video Icon

ಬೆಳ್ಳಂಬೆಳಿಗ್ಗೆ ಶಾಕ್ ಕೊಟ್ಟ ಎಸಿಬಿ ಅಧಿಕಾರಿಗಳು

  • ಗದಗದ ಗ್ರಾಮೀಣ ಕುಡಿಯುವ ನೀರು ಸಹಾಯಕ ಇಂಜಿನಿಯರ್ ಮನೆ ಮೇಲೆ ದಾಳಿ
  • ಎಸ್. ಹೆಚ್. ರೆಡ್ಡರ್ ಅವರ ರೋಣ ಮನೆಯಲ್ಲಿ ಕಡತಗಳ ಪರಿಶೀಲನೆ

NEWS Jul 12, 2018, 10:48 AM IST

Big 3 Impact on Kolara food godownBig 3 Impact on Kolara food godown
Video Icon

ಕೋಲಾರದ ಆಹಾರ ಗೋದಾಮಿನಲ್ಲಿ ಹುಳುಗಳದ್ದೇ ದರ್ಬಾರ್; ವರದಿ ಪ್ರಸಾರ ನಂತರ ಎಚ್ಚೆತ್ತ ಅಧಿಕಾರಿಗಳು

ಜನರ ಸಮಸ್ಯೆಗೆ ಪ್ರಬಲ ಧ್ವನಿಯಾಗುವ ಸುವರ್ಣ ನ್ಯೂಸ್’ನ ಬಿಗ್- 3 ಕಾರ್ಯಕ್ರಮದಲ್ಲಿ ಕೋಲಾರದ ಪೌಷ್ಟಿಕಾಂಶದ ಆಹಾರದ ಗೋದಾಮಿನಲ್ಲಿ ಹುಳುಗಳದ್ದೇ ದರ್ಬಾರ್ ಎಂದು ವರದಿ ಪ್ರಸಾರ ಮಾಡಲಾಗಿತ್ತು. ಬರದಿ ಪ್ರಸಾರವಾದ ಅರ್ಧ ಗಂಟೆಯಲ್ಲೇ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ಮುಂದೆ ಬಾಣಂತಿಯರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸಿಗಲಿದೆ. ಇದು ಬಿಗ್- 3 ಗೆ ಸಿಕ್ಕ ಜಯ. 

NEWS Jul 9, 2018, 11:38 AM IST

Basvaraja Bommayi Talk About Siddaramaiah , HDD, HDK, Revanna HoroscopeBasvaraja Bommayi Talk About Siddaramaiah , HDD, HDK, Revanna Horoscope

ಸಿದ್ದರಾಮಯ್ಯ, ದೇವೇಗೌಡ, ಎಚ್‌ಡಿಕೆ, ರೇವಣ್ಣ ಜಾತಕದಲ್ಲೇನಿದೆ..?

ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಕವು ಎಲ್ಲೋ ಸೇರಿಬಿಟ್ಟಿದೆ.  ಹೀಗಾಗಿ ಅವರು ಒಟ್ಟಾಗಿದ್ದರೆ ಯಾವಾಗಲೂ ಅಧಿಕಾರದಲ್ಲಿರುತ್ತಾರೆ. ದೂರ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಹೀಗಾಗಿ ಅವರ ಜಾತಕದ ಮಹಿಮೆ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಬೇಕು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

NEWS Jul 7, 2018, 9:42 AM IST

Officers Aware About Naked ServiceOfficers Aware About Naked Service

ಬೆತ್ತಲೆಸೇವೆ : ಎಚ್ಚೆತ್ತ ಅಧಿಕಾರಿಗಳು

ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಬ್ಬರು ಯುವತಿಯರ ಬೆತ್ತಲೆ ಸೇವೆನಯನ್ನು ನಡೆಸಲಾಗಿದ್ದು, ಈ ಆಚರಣೆ ನಿಷೇಧದಲ್ಲಿ ಇದ್ದರೂ ಇಂತಹ ಕೃತ್ಯ ಮಾಡಲಾಗಿದೆ. ಈ ಸಂಬಂಧ ಕನ್ನಡ ಪ್ರಭ ವರದಿಯಿಂದ ಎಚ್ಚೆತ್ತ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ  ನಡೆಸಲಾಗಿದೆ. 

NEWS Jul 7, 2018, 9:28 AM IST

Heavy Rains Causes Landslide in Agumbe GhatHeavy Rains Causes Landslide in Agumbe Ghat
Video Icon

ಭಾರೀ ಮಳೆಗೆ ಆಗುಂಬೆ ಘಾಟಿಯಲ್ಲಿ ಭೂಕುಸಿತ

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತೀರ್ಥಹಳ್ಳಿ/ಕೊಪ್ಪ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯಲ್ಲಿ ಭೂಕುಸಿತವಾಗಿದೆ.  ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭೂಕುಸಿತ ಸಂಭವಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. 

NEWS Jun 28, 2018, 5:48 PM IST

A guy questioning Water Resourse Minister DK ShivkumarA guy questioning Water Resourse Minister DK Shivkumar
Video Icon

’ಬನ್ನಿ, ಕಳಪೆ ಕಾಮಗಾರಿ ಪರಿಶೀಲನೆ ಮಾಡಿ ಸಚಿವರೇ’

ಜಲಸಂಪನ್ಮೂಲ ಸಚಿವರಿಗೆ ಯುವಕನೊಬ್ಬ ಫೇಸ್’ಬುಕ್’ನಲ್ಲಿ ಕಳಪೆ ಕಾಮಗಾರಿ ಬಗ್ಗೆ ಪೋಸ್ಟ್ ಮಾಡಿ ಚುರುಕು ಮುಟ್ಟಿಸಿದ್ದಾನೆ. ಇತ್ತೀಚಿಗೆ ಜಲ ಸಂಪನ್ಮೂಲ ಸಚಿವ ಡಿಕೆಶಿ ಬೆಳಗಾವಿಯ ಮಲಪ್ರಭಾದಲ್ಲಿ ನಡೆಯುತ್ತಿರುವ ಕಾಮಗಾರಿ ಫೋಟೋವನ್ನು ತಮ್ಮ ಪೇಜ್’ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಯುವ ರೈತನೊಬ್ಬ ಕಳಪೆ ಕಾಮಗಾರಿ ಪೋಸ್ಟ್ ಮಾಡಿ ಚುರುಕು ಮುಟ್ಟಿಸಿದ್ದಾನೆ.  

NEWS Jun 24, 2018, 11:15 AM IST

IT department says DK Shivakumar sent money to Congress coffers through hawalaIT department says DK Shivakumar sent money to Congress coffers through hawala
Video Icon

ಆಪತ್ತಿನಲ್ಲಿ ಡಿಕೆಶಿ : ತನಿಖೆ ಆರಂಭಿಸಿದ ಇಡಿ ?

  • ಸಚಿವ ಡಿಕೆ ಶಿವಕುಮಾರ್ ವಿರುದ್ಧ ಇಡಿ ತನಿಖೆ ಆರಂಭ ?
  • ಪ್ರಾಥಮಿಕ ತನಿಖೆ ಆರಂಭಿಸಿದ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ?
  • ತನ್ನ ವ್ಯಾಪ್ತಿಗೆ ಪ್ರಕರಣ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ  

NEWS Jun 21, 2018, 7:39 PM IST

Milk price to be reduced if comes for reviewMilk price to be reduced if comes for review

ರೈತರ ಹಾಲು ದರ ಇಳಿಕೆ: ಪ್ರಸ್ತಾವ ಬಂದ್ರೆ ಪರಿಶೀಲನೆ

ಹಾಲಿನ ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಕಡಿಮೆ ಆಗಿರುವುದರಿಂದ ರೈತರಿಗೆ ನೀಡುವ ಬೆಲೆಯಲ್ಲಿ ಸ್ವಲ್ಪ ಕಡಿಮೆ ಮಾಡುವಂತೆ ತಮಗೆ ಈವರೆಗೂ ಅಧಿಕೃತವಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ. ಪ್ರಸ್ತಾವನೆ ಬಂದರೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

Jun 3, 2018, 11:20 AM IST

50 fall ill after drinking contaminated water in Anekal50 fall ill after drinking contaminated water in Anekal

ಆನೇಕಲ್'ನಲ್ಲಿ ಕಲುಷಿತ ನೀರು ಕುಡಿದು 60 ಕಾರ್ಮಿಕರು ಅಸ್ವಸ್ಥ

ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಒಂದು ಹಾಸಿಗೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 

May 28, 2018, 9:07 PM IST

Shivamogga Woman Gets Passport to Her 2 MO Infant in 3 days After Tweeting to Sushma SwarajShivamogga Woman Gets Passport to Her 2 MO Infant in 3 days After Tweeting to Sushma Swaraj

ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿದ್ದ ಶಿವಮೊಗ್ಗ ಮಹಿಳೆಗೆ ಮೂರೇ ದಿನಕ್ಕೆ ಬಂತು ಪಾಸ್‌ ಪೋರ್ಟ್

  • 2 ತಿಂಗಳ ಮಗುವಿನ ಪಾಸ್‌ಪೋರ್ಟ್​ಗೆ ಪೋಲಿಸರ ಪರಿಶೀಲನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಷ್ಮಾ ಸ್ವರಾಜ್‌ಗೆ ಟ್ವೀಟ್
  • ತಕ್ಷಣ ಸ್ಪಂದಿಸಿದ ವಿದೇಶಾಂಗ ಇಲಾಖೆ ಸಚಿವೆ; 3 ದಿನದಲ್ಲೇ ಪಾಸ್‌ಪೋರ್ಟ್ ಕೈಗೆ

May 28, 2018, 5:29 PM IST

Stone Pelting on Indira Canteen ChitradurgaStone Pelting on Indira Canteen Chitradurga
Video Icon

ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಾಟ

ಚಿತ್ರದುರ್ಗದಲ್ಲಿ ಬಂದ್ ವೇಳೆ ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಾಟ ನಡೆದಿದೆ. ಬಿಜೆಪಿಯ ಮೂವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದಿರಾ ಕ್ಯಾಂಟೀನ್ ’ಗೆ ಎಸ್ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

May 28, 2018, 12:37 PM IST

No Single Voting in Hebbala's Lottegollahalli ConstituencyNo Single Voting in Hebbala's Lottegollahalli Constituency

ಈ ಮತಗಟ್ಟೆಯಲ್ಲಿ ಒಂದೇ ಒಂದು ವೋಟ್ ಆಗಿಲ್ಲ!

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ 158 ರಲ್ಲಿ ಇಲ್ಲಿಯವರೆಗೆ ಒಂದೇ ಒಂದು ವೋಟ್ ಕೂಡ ಆಗಿಲ್ಲ. 

May 12, 2018, 3:43 PM IST

IT Raid on Ashok Kheni HouseIT Raid on Ashok Kheni House
Video Icon

ಅಶೋಕ್ ಖೇಣಿ ಮನೆ ಮೇಲೆ ಐಟಿ ದಾಳಿ

ಅಶೋಕ್ ಖೇಣಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. 10 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ. 

May 11, 2018, 1:41 PM IST