Asianet Suvarna News Asianet Suvarna News

ಕೋಲಾರದ ಆಹಾರ ಗೋದಾಮಿನಲ್ಲಿ ಹುಳುಗಳದ್ದೇ ದರ್ಬಾರ್; ವರದಿ ಪ್ರಸಾರ ನಂತರ ಎಚ್ಚೆತ್ತ ಅಧಿಕಾರಿಗಳು

ಜನರ ಸಮಸ್ಯೆಗೆ ಪ್ರಬಲ ಧ್ವನಿಯಾಗುವ ಸುವರ್ಣ ನ್ಯೂಸ್’ನ ಬಿಗ್- 3 ಕಾರ್ಯಕ್ರಮದಲ್ಲಿ ಕೋಲಾರದ ಪೌಷ್ಟಿಕಾಂಶದ ಆಹಾರದ ಗೋದಾಮಿನಲ್ಲಿ ಹುಳುಗಳದ್ದೇ ದರ್ಬಾರ್ ಎಂದು ವರದಿ ಪ್ರಸಾರ ಮಾಡಲಾಗಿತ್ತು. ವರದಿ ಪ್ರಸಾರವಾದ ಅರ್ಧ ಗಂಟೆಯಲ್ಲೇ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ಮುಂದೆ ಬಾಣಂತಿಯರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸಿಗಲಿದೆ. ಇದು ಬಿಗ್- 3 ಗೆ ಸಿಕ್ಕ ಜಯ. 

Video Top Stories