ಅಶೋಕ್ ಖೇಣಿ ಮನೆ ಮೇಲೆ ಐಟಿ ದಾಳಿ

ಅಶೋಕ್ ಖೇಣಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. 10 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ. 

Comments 0
Add Comment