Asianet Suvarna News Asianet Suvarna News
1765 results for "

Rajasthan

"
Rajasthan High Court Grants to Life Convict 15 days Parole So He Can Get His Wife Pregnant sanRajasthan High Court Grants to Life Convict 15 days Parole So He Can Get His Wife Pregnant san

ಹೆಂಡತಿಯನ್ನು ಗರ್ಭಿಣಿ ಮಾಡ್ಬೇಕು ಅನ್ನೋ ಕಾರಣಕ್ಕೆ 15 ದಿನದ ಪೆರೋಲ್ ಪಡೆದ ಅಪರಾಧಿ!

ಗರ್ಭಿಣಿಯಾಗೋದು ನನ್ನ ಹಕ್ಕು ಎಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯ ಪತ್ನಿ ರಾಜಸ್ಥಾನ ಕೋರ್ಟ್ ನ ಮೊರೆ ಹೋಗಿದ್ದರು. ಪತ್ನಿ ಮನವಿಯನ್ನು ಆಲಿಸಿದ ಕೋರ್ಟ್, ಅಪರೂಪದ ಆದೇಶವನ್ನು ನೀಡಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿಗೆ 15 ದಿನದ ಪೆರೋಲ್ ನಲ್ಲಿ ಬಿಡುಗಡೆ ಮಾಡುವಂತೆ ಹೇಳಿದೆ.
 

India Apr 22, 2022, 10:36 PM IST

IPL 2022 Jos Buttler blasting century helps Rajasthan Royals set 223 runs target to Delhi Capitals kvnIPL 2022 Jos Buttler blasting century helps Rajasthan Royals set 223 runs target to Delhi Capitals kvn

IPL 2022: ಜೋಸ್ ಬಟ್ಲರ್‌ ಸ್ಪೋಟಕ ಶತಕ, ಡೆಲ್ಲಿಗೆ ಕಠಿಣ ಗುರಿ..!

* ವಾಂಖೆಡೆ ಮೈದಾನದಲ್ಲಿ ರನ್ ಮಳೆ ಹರಿಸಿದ ಜೋಸ್ ಬಟ್ಲರ್

* ಮೊದಲು ಬ್ಯಾಟ್ ಮಾಡಿ 222 ರನ್ ಕಲೆಹಾಕಿದ ರಾಜಸ್ಥಾನ ರಾಯಲ್ಸ್‌

* ಪ್ರಸಕ್ತ ಐಪಿಎಲ್‌ನಲ್ಲಿ ಮೂರನೇ ಶತಕ ಸಿಡಿಸಿದ ಜೋಸ್ ಬಟ್ಲರ್

Cricket Apr 22, 2022, 9:29 PM IST

Rajasthan PUC board exam Political Science paper asked 6 questions of congress achievement ckmRajasthan PUC board exam Political Science paper asked 6 questions of congress achievement ckm

PUC Exam ರಾಜಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ, ಆಡಳಿತ ಪಕ್ಷ ಕಾಂಗ್ರೆಸ್ ಹೊಗಳುವ 6 ಪ್ರಶ್ನೆಗೆ ಆಕ್ರೋಶ!

  • ಅಂಕಕ್ಕಾಗಿ ಕಾಂಗ್ರೆಸ್ ಹೊಗಳಲೇಬೇಕು,ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಗೋಳು
  • ರಾಜಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಡಳಿತ ಪಕ್ಷದ ಕೈಚಳಕ
  • ಈ ರೀತಿಯ ಪ್ರಶ್ನೆಗಳ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಆಗ್ರಹ
     

India Apr 22, 2022, 8:20 PM IST

IPL 2022 Delhi Capitals won the toss and elected to bowl first against Rajasthan Royals kvnIPL 2022 Delhi Capitals won the toss and elected to bowl first against Rajasthan Royals kvn

IPL 2022: ರಾಜಸ್ಥಾನ ರಾಯಲ್ಸ್ ಎದುರು ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

* ಮುಂಬೈನ ವಾಂಖೆಡೆ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿ

* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಕಣ್ಣಿಟ್ಟ ಸಂಜು ಸ್ಯಾಮ್ಸನ್ ಪಡೆ

* ಗೆಲುವಿನ ಲಯ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

Cricket Apr 22, 2022, 7:05 PM IST

300 year old Shiva temple demolished by Rajasthan govt BJP slams congress for Hurting faith of Hindus ckm300 year old Shiva temple demolished by Rajasthan govt BJP slams congress for Hurting faith of Hindus ckm

Temple Demolition 300 ವರ್ಷ ಹಳೆಯ ಹಿಂದೂ ದೇಗುಲ ಧ್ವಂಸ, ರಾಜಸ್ಥಾನ ಸರ್ಕಾರ ವಿರುದ್ಧ ಆಕ್ರೋಶ!

  • 300 ವರ್ಷಗಳ ಇತಿಹಾಸವಿರುದ ಶಿವ ದೇಗುಲ
  • ಬುಲ್ಡೋಜರ್ ಮೂಲಕ ದೇವಸ್ಥಾನ ಕಡವಿದ ಸರ್ಕಾರ
  • ರಾಜಸ್ಥಾನ ಸರ್ಕಾರ ವಿರುದ್ಧ ಬಿಜೆಪಿ ಆಕ್ರೋಶ
     

India Apr 22, 2022, 5:15 PM IST

IPL 2022 Delhi Capitals take on Rajasthan Royals in Mumbai all eyes on Chahal vs Kuldeep battle kvnIPL 2022 Delhi Capitals take on Rajasthan Royals in Mumbai all eyes on Chahal vs Kuldeep battle kvn

IPL 2022: ಚಹಲ್‌ vs ಕುಲ್ದೀಪ್‌ ಕದನ ಕುತೂಹಲ!

* ರಾಜಸ್ಥಾನ ರಾಯಲ್ಸ್‌ ತಂಡಕ್ಕಿಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು

* ಕುಲ್ದೀಪ್ ಯಾದವ್-ಚಹಲ್ ನಡುವಿನ ಪೈಪೋಟಿಗೆ ಇಂದಿನ ಪಂದ್ಯ ಸಾಕ್ಷಿ

* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ರಾಯಲ್ಸ್‌ ಹವಣಿಕೆ

Cricket Apr 22, 2022, 10:43 AM IST

11 of a family killed in an accident in Rajasthan President and PM mourn tragedy pod11 of a family killed in an accident in Rajasthan President and PM mourn tragedy pod

ಒಂದೇ ಚಿತೆಯಲ್ಲಿ ಕುಟುಂಬದ 10 ಮಂದಿಯ ಅಂತ್ಯಸಂಸ್ಕಾರ, ಬದುಕುಳಿದಿದ್ದು ಕೇವಲ ಒಬ್ಬ ಮಗಳು!

* ರಾಜಸ್ಥಾನದಲ್ಲಿ ಭೀಕರ ಅಪಘಾತ

* ಒಂದೇ ಕುಟುಂಬದ 10 ಮಂದಿ ಸೇರಿ ಒಟ್ಟು 11 ಸಾವು

* ಸುಮರ್ ಕುಟುಂಬದಲ್ಲಿ ಬದುಕುಳಿದಿದ್ದು ಈಗ ಒಬ್ಬಳೇ ಮಗಳು 

India Apr 20, 2022, 1:53 PM IST

Rajasthan makes licences mandatory for keeping cows at home in urban areas podRajasthan makes licences mandatory for keeping cows at home in urban areas pod

ಈ ರಾಜ್ಯದಲ್ಲಿನ್ನು ಹಸು ಸಾಕಲು ಲೈಸನ್ಸ್‌ ಕಡ್ಡಾಯ, ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ನಿಯಮ!

* ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ಹಾಗೂ ನೈರ್ಮಲ್ಯ ಕಾಪಾಡಲು ಹೊಸ ನಿಯಮ

* ರಾಜಸ್ಥಾನದ ನಗರಗಳಲ್ಲಿ ಹಸು ಸಾಕಲು ಲೈಸನ್ಸ್‌ ಕಡ್ಡಾಯ

* 900 ಚದರಡಿ ಜಾಗ ಇರಬೇಕು, ವರ್ಷಕ್ಕೆ 1000 ಶುಲ್ಕ ಕಟ್ಟಬೇಕು

India Apr 20, 2022, 10:52 AM IST

An Entire Village Abandoned Overnight in Rajasthan skrAn Entire Village Abandoned Overnight in Rajasthan skr

ರಾಜಸ್ಥಾನದಲ್ಲೊಂದು ನಿಗೂಢ ತಾಣ; ರಾತ್ರೋರಾತ್ರಿ ಊರಿಗೂರೇ ಖಾಲಿ!

ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕುಲ್ಧಾರಾದಲ್ಲಿ ರಹಸ್ಯವೊಂದು ಅಡಗಿದೆ. ಆ ರಹಸ್ಯವೇ ಯಾತ್ರಿಗಳನ್ನು ಅಲ್ಲಿಗೆ ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. 

Travel Apr 19, 2022, 3:58 PM IST

IPL 2022 Jos Buttler century help Rajasthan Royals to beat Kolkata Knight Riders by 7 runs ckmIPL 2022 Jos Buttler century help Rajasthan Royals to beat Kolkata Knight Riders by 7 runs ckm

IPL 2022 ಸಾಲಲಿಲ್ಲ ಅಯ್ಯರ್ ಹೋರಾಟ, ಬಟ್ಲರ್ ಸೆಂಚುರಿಯಿಂದ ರಾಜಸ್ಥಾನಕ್ಕೆ ಒಲಿದ ಗೆಲುವು!

  • ಜೋಸ್ ಬಟ್ಲರ್ ಸೆಂಚುರಿ ಅಬ್ಬರಕ್ಕೆ ಕೆಕೆಆರ್‌ಗೆ ಮತ್ತೊಂದು ಸೋಲು
  • ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ರನ್ ಗೆಲುವು
  • ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟ ರಾಜಸ್ಥಾನ ರಾಯಲ್ಸ್

Cricket Apr 18, 2022, 11:39 PM IST

IPL 2022 Jos Buttler hit second century in this sesason Rajasthan Royals put big total on board against KKR ckmIPL 2022 Jos Buttler hit second century in this sesason Rajasthan Royals put big total on board against KKR ckm

IPL 2022 ಬಟ್ಲರ್ ಸೆಂಚುರಿ ದಾಖಲೆ, ಕೆಕೆಆರ್‌ಗೆ 218 ರನ್ ಟಾರ್ಗೆಟ್

  • ಕೆಕೆಆರ್ ವಿರುದ್ದ ಅಬ್ಬರಿಸಿದ ಜೋಸ್ ಬಟ್ಲರ್
  • 60 ಎಸೆತದಲ್ಲಿ ಸೆಂಚುರಿ ಬಾರಿಸಿದ ಬಟ್ಲರ್
  • ಬಟ್ಲರ್ ಅಬ್ಬರಕ್ಕೆ ಬೃಹತ್ ಮೊತ್ತ ದಾಖಲಿಸಿದ ರಾಜಸ್ಥಾನ
     

Cricket Apr 18, 2022, 9:13 PM IST

IPL 2022 Kolkata Knight Riders win toss and chose bowl first against Rajasthan Royals ckmIPL 2022 Kolkata Knight Riders win toss and chose bowl first against Rajasthan Royals ckm

IPL 2022 ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಕೆಕೆಆರ್, 1 ಬದಲಾವಣೆ!

  • ಐಪಿಎಲ್ ಲೀಗ್ ಟೂರ್ನಿಯ 30ನೇ ಪಂದ್ಯ
  • ಟಾಸ್ ಗೆದ್ದ ಕೆಕೆಆರ್‌ ಬೌಲಿಂಗ್ ಆಯ್ಕೆ
  • ಬ್ರೇಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

Cricket Apr 18, 2022, 7:01 PM IST

today Rajasthan Royals Playing Against Kolkata Knight Riders akbtoday Rajasthan Royals Playing Against Kolkata Knight Riders akb

ಇಂದು ರೈಡ​ರ್ಸ್‌ ರಾಯಲ್ಸ್‌ ಹಣಾಹಣಿ : ಗೆಲುವಿನ ಲಯಕ್ಕೆ ಬರುತ್ತಾ ರಾಜಸ್ಥಾನ?

  • ರಾಜಸ್ಥಾನಕ್ಕೆ ಗೆಲುವಿನ ಲಯ ಕಂಡುಕೊಳ್ಳುವ ತವಕ
  • ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುತ್ತಾ ಕೋಲ್ಕತಾ ?
  • ಇಂದು ರೈಡ​ರ್ಸ್‌ ರಾಯಲ್ಸ್‌ ಹಣಾಹಣಿ 

Cricket Apr 18, 2022, 1:19 AM IST

drinage slab collapsed five men fell into drain akbdrinage slab collapsed five men fell into drain akb
Video Icon

ಸ್ಲಾಬ್‌ ಕುಸಿದು ಚರಂಡಿಯೊಳಗೆ ಬಿದ್ದ ಐವರು

  • ಚರಂಡಿ ಮೇಲಿನ ಸಿಮೆಂಟ್ ಸ್ಲಾಬ್‌ ಕುಸಿತ
  • ಚರಂಡಿಯೊಳಗೆ ಬಿದ್ದ ಐವರು
  • ಜೈಸಲ್ಮೇರ್‌ನ ಬಾಬಾ ಬಾವಡಿ ಪ್ರದೇಶದಲ್ಲಿ ಘಟನೆ

Video Apr 16, 2022, 7:26 PM IST

Rajasthan Woman Faced Mob Alone To Protect 15 Men During Karauli Riots mahRajasthan Woman Faced Mob Alone To Protect 15 Men During Karauli Riots mah

ಗಲಭೆ ಕೋರರಿಂದ 15 ಪುರುಷರನ್ನು ರಕ್ಷಿಸಿದ ಗಟ್ಟಿಗಿತ್ತಿ!

* ಯುಗಾದಿ ಮೆರವಣಿಗೆ ಸಂದರ್ಭ ಉಂಟಾದ ಗಲಭೆ
* ದಾಳಿಕೋರರಿಂದ ಹದಿನೈದು ಜರನ್ನು ರಕ್ಷಣೆ ಮಾಡಿದ ಮಹಿಳೆ
* ಹಿಂದು -ಮುಸ್ಲಿಂ ನಡುವೆ ರಾಜಕಾರಣಿಗಳಿಂದ ಒಡಕು ತರುವ ಯತ್ನ
* ಮಹಿಳೆ ಮಧುಲಿಕಾ ಸಿಂಗ್ ಕಾರ್ಯಕ್ಕೆ ಶ್ಲಾಘನೆ

India Apr 15, 2022, 5:52 PM IST