Asianet Suvarna News Asianet Suvarna News
1808 results for "

ವಿದ್ಯಾರ್ಥಿಗಳು

"
We are Safe In Touch With officials Mangaluru Student Stranded in Ukraine gowWe are Safe In Touch With officials Mangaluru Student Stranded in Ukraine gow
Video Icon

Mangaluru Students Stranded Ukraine: ಉಕ್ರೇನ್ ನಲ್ಲಿ ಸಿಲುಕಿರುವ ಮಂಗಳೂರು ವಿದ್ಯಾರ್ಥಿಗಳು

ರಷ್ಯಾದ ದಾಳಿಯಿಂದಾಗಿ ತತ್ತರಿಸಿರುವ ಯುದ್ಧ ಬಾಧಿತ  ಉಕ್ರೇನ್ ನಲ್ಲಿ ಮಂಗಳೂರು ಮೂಲಕ ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ನಿತ್ಯವೂ ಅವರ ಸಂಪರ್ಕದಲ್ಲಿ ಇದೆ.

Dakshina Kannada Feb 26, 2022, 5:46 PM IST

We are Scared Not Able To Eat Sleep Kannadiga Students Share Pain hlsWe are Scared Not Able To Eat Sleep Kannadiga Students Share Pain hls
Video Icon

Ukraine Crisis: ನಿದ್ದೆ ಬರಲ್ಲ, ಊಟ ಸೇರಲ್ಲ, ಆತಂಕವಾಗ್ತಾ ಇದೆ: ಕನ್ನಡಿಗ ವಿದ್ಯಾರ್ಥಿಗಳು

'ದಾಳಿಯ ಸದ್ದುಗಳು ಕೇಳಿಸುತ್ತಿವೆ, ಇಲ್ಲಿರೋಕೆ ಭಯ ಆಗ್ತಾ ಇದೆ. ರಾತ್ರಿ ನಿದ್ದೆ ಬರಲ್ಲ, ಊಟ ಸೇರಲ್ಲ, ಆತಂಕದಲ್ಲೇ ಕಳೆಯುತ್ತಿದ್ದೇವೆ' ಎಂದು ಬಳ್ಳಾರಿಯ ವಿದ್ಯಾರ್ಥಿ ನವೀನ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

International Feb 26, 2022, 3:03 PM IST

Russia Ukraine War: Over 300 Kannadigas Stranded in Ukraine Share Ordeals akbRussia Ukraine War: Over 300 Kannadigas Stranded in Ukraine Share Ordeals akb
Video Icon

ರಷ್ಯಾ ಉಕ್ರೇನ್‌ ಯುದ್ಧ: ಉಕ್ರೇನ್‌ನಲ್ಲಿ ಸಿಲುಕಿ ಒದ್ದಾಡುತ್ತಿರುವ 300 ಕನ್ನಡಿಗರು

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು ವಿಡಿಯೋ ಕಾಲ್‌ ಮೂಲಕ ತಮ್ಮ ಸಂಕಷ್ಟವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. 

India Feb 26, 2022, 9:35 AM IST

Kannadigas Face Problems in Ukraine Due to Russia War grgKannadigas Face Problems in Ukraine Due to Russia War grg

Russia-Ukraine War: ಉಕ್ರೇನ್‌ ವಿವಿ ಹಟದಿಂದ ಕನ್ನಡಿಗರಿಗೆ ಸಂಕಷ್ಟ

*  ತಡ ಮಾಡಿ ತಪ್ಪು ಮಾಡಿದ್ರಾ ವಿದ್ಯಾರ್ಥಿಗಳು?
*  ಕಳೆದ ವಾರವೇ ಯುದ್ಧದ ಎಚ್ಚರಿಕೆ, ಭಾರತಕ್ಕೆ ಮರಳುವ ಸಲಹೆ ನೀಡಿದ್ದ ರಾಯಭಾರ ಕಚೇರಿ
*  ಭವಿಷ್ಯದ ದೃಷ್ಟಿಯಿಂದ ಉಕ್ರೇನಲ್ಲೇ ಉಳಿದ ಕನ್ನಡಿಗ ವಿದ್ಯಾರ್ಥಿಗಳು
 

state Feb 26, 2022, 6:41 AM IST

News Hour Russia-Ukraine conflict raises big risks for global economy MahNews Hour Russia-Ukraine conflict raises big risks for global economy Mah
Video Icon

News Hour: ಯಾಕಾಗಿ ರಷ್ಯಾ-ಉಕ್ರೇನ್ ಯುದ್ಧ, ಸಿಲುಕಿದ  ಭಾರತೀಯರ ರಕ್ಷಣೆ  ಹೊಣೆ

ಉಕ್ರೇನ್ (Ukraine) ಮೇಲೆ ರಷ್ಯಾ(Russia) ಯುದ್ಧ (War) ಸಾರಿದೆ.   ರಷ್ಯಾ ಮೇಲೆ ಪ್ರಪಂಚದ ಅನೇಕ ದೇಶಗಳು ದಿಗ್ಭಂದನ ಅಸ್ತ್ರ ಪ್ರಯೋಗ ಮಾಡಲು ರಾಷ್ಟ್ರಗಳು ಸಿದ್ಧವಾಗಿವೆ. ಉಕ್ರೇನ್ ಬಳಿಯಿದ್ದ ಅಣು ಸಾಮಗ್ರಿಗಳನ್ನು ನಾಶ ಮಾಡಿದ್ದ ರಾಷ್ಟವೇ ಇಂದು  ದಾಳಿ ಮಾಡುತ್ತಿದೆ. ಇಂಗ್ಲೆಂಡ್, ಜರ್ಮನಿ, ಅಮೆರಿಕ ಉಕ್ರೇನ್ ನನ್ನು ಅರ್ಧ ದಾರಿಯಲ್ಲಿ ಕೈಬಿಟ್ಟಿವೆ. ಕರ್ನಾಟಕದ ಮೆಡಿಕಲ್ಸ್ಟು ಡೆಂಟ್ಸ್ ನ ಗಳು  ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.  ಏಷ್ಯಾದಿಂದ ಹೊರಹೋಗಿ ಮೆಡಿಕಲ್ ಓದುವ ಖರ್ಚೆ ಕಡಿಮೆ ಇದೆ,  ಇನ್ನುಳಿದ ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

India Feb 26, 2022, 12:03 AM IST

Russia Ukraine Crisis Indian medical students walked towards ukraine poland border for evacuation ckmRussia Ukraine Crisis Indian medical students walked towards ukraine poland border for evacuation ckm

Russia Ukraine Crisis ಚಳಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಪರದಾಟ, ಜೀವ ಕೈಯಲ್ಲಿ ಹಿಡಿದು ಉಕ್ರೇನ್‌ ಪೋಲೆಂಡ್ ಗಡಿಗೆ ನಡೆದಾಟ!

  • ಉಕ್ರೇನ್‌ನಿಂದ ಪೊಲೆಂಡ್ ಸೇರಿದಂತೆ ಗಡಿಯಲ್ಲಿ ಸಾಗಿದ ಭಾರತೀಯ ವಿದ್ಯಾರ್ಥಿಗಳು
  • ನಡೆಯುತ್ತಲೇ ಸಾಗಿದೆ ಭಾರತೀಯ ವಿದ್ಯಾರ್ಥಿಗಳು, ಆತಂಕ ಹೆಚ್ಚು
  • 8 ಕಿಲೋಮೀಟರ್ ರಸ್ತೆಯಲ್ಲಿ ನಡೆಯುತ್ತಲೇ ಸಾಗಿದ ವಿದ್ಯಾರ್ಥಿಗಳು

India Feb 25, 2022, 8:43 PM IST

UPES is providing scholarship for student on basis meritUPES is providing scholarship for student on basis merit

UPES Scholarship 2022: ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್

* UPES ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ
* 2022-23 ಶೈಕ್ಷಣಿಕ ವರ್ಷಕ್ಕೆ ಸುಮಾರು 2000 ಸ್ಕಾಲರ್‌ಶಿಪ್‌ಗಳನ್ನು ನೀಡಲು ನಿರ್ಧರಿಸಲಾಗಿದೆ
*  'ಶಕ್ತಿ' ಯೋಜನೆ ಅಡಿಯಲ್ಲಿ ಸತತ‌ ಮೂರನೇ ವರ್ಷವೂ ಬಾಲಕಿಯರಿಗೆ ವಿದ್ಯಾರ್ಥಿವೇತನ

Education Feb 25, 2022, 1:52 PM IST

In Touch With MEA Efforts Underway To Evacuate people from Karnataka CM Basvaraj Bommai mnjIn Touch With MEA Efforts Underway To Evacuate people from Karnataka CM Basvaraj Bommai mnj
Video Icon

Russia Ukraine Crisis: ಉಕ್ರೇನ್‌ನಲ್ಲಿರುವ ರಾಜ್ಯದ ಯಾರಿಗೂ ತೊಂದರೆಯಾಗಿಲ್ಲ: ಸಿಎಂ ಬೊಮ್ಮಾಯಿ

*ಉಕ್ರೇನ್‌ನಲ್ಲಿ ಕರ್ನಾಟಕದ 135 ವಿದ್ಯಾರ್ಥಿಗಳು ಅತಂತ್ರ
*ಬಾಂಬ್‌ ದಾಳಿಯಿಂದ ಆತಂಕ ವಾಪಸ್‌ ಕರೆಸಿಕೊಳ್ಳುವಂತೆ ಮೊರೆ
*ವಿದೇಶಾಂಗ ಸಚಿವರ ಜತೆ ಸಿಎಂ ಬೊಮ್ಮಾಯಿ ಮಾತುಕತೆ

International Feb 25, 2022, 11:55 AM IST

What Is The Reason Behind Influx Of Indian Students To Russia and Ukraine For Educational Opportunities gvdWhat Is The Reason Behind Influx Of Indian Students To Russia and Ukraine For Educational Opportunities gvd

Russia Ukraine Crisis: ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾ, ಉಕ್ರೇನ್‌ ತೆರಳುವುದೇಕೆ?

ಉನ್ನತ ಶಿಕ್ಷಣಕ್ಕೆ ಭಾರತ ಖ್ಯಾತಿ ಪಡೆದಿರುವಾಗ, ಸಾವಿರಾರು ವಿದ್ಯಾರ್ಥಿಗಳು ದೂರದ ರಷ್ಯಾ ಮತ್ತು ಉಕ್ರೇನ್‌ಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗುವುದು ಏಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಇದೆ.

India Feb 25, 2022, 1:45 AM IST

Indonesian school teachers burn phones after confiscating from students akbIndonesian school teachers burn phones after confiscating from students akb

ಶಾಲೆಯಲ್ಲಿ ಮಕ್ಕಳಿಂದ ವಶಪಡಿಸಿಕೊಂಡ ಫೋನ್‌ಗಳಿಗೆ ಬೆಂಕಿ ಇಟ್ಟ ಶಿಕ್ಷಕರು

  • ನಿಷೇಧವಿದ್ದರೂ ಮೊಬೈಲ್ ಫೋನ್‌ ಬಳಸುತ್ತಿದ್ದ ಮಕ್ಕಳು
  • ಬುದ್ಧಿ ಕಲಿಸಲು ಮುಂದಾದ ಇಂಡೋನೇಷ್ಯಾದ ಶಿಕ್ಷಕರು
  • ಮಕ್ಕಳೆದುರೇ ಮೊಬೈಲ್‌ಗೆ ಬೆಂಕಿ ಇಟ್ಟ ಶಿಕ್ಷಕರು

India Feb 24, 2022, 3:52 PM IST

Supreme Court refuses to cancel classes 10 and 12 offline board exams gvdSupreme Court refuses to cancel classes 10 and 12 offline board exams gvd

10ನೇ ಮತ್ತು 12 ನೇ ತರಗತಿಗಳ ಭೌತಿಕ ಪರೀಕ್ಷೆ ರದ್ದು ಕೋರಿದ್ದ ಅರ್ಜಿ ವಜಾ: Supreme Court

ಸಿಬಿಎಸ್‌ಸಿ ಮತ್ತು ರಾಜ್ಯಗಳಲ್ಲಿ ಸ್ಥಳೀಯ ಶಿಕ್ಷಣ ಮಂಡಳಿಗಳೂ ನಡೆಸುವ 10, 12 ತರಗತಿಗೆ ಭೌತಿಕ ಪರೀಕ್ಷೆಗಳನ್ನು ರದ್ದು ಮಾಡುವಂತೆ ಆದೇಶಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾ ಮಾಡಿದೆ. 

Education Feb 24, 2022, 1:50 AM IST

Inspired by Munnabhai MBBS two Indore Medical Students Caught Cheating they Using surgical Bluetooth for copying akbInspired by Munnabhai MBBS two Indore Medical Students Caught Cheating they Using surgical Bluetooth for copying akb

ಮುನ್ನಾಭಾಯ್ ಎಂಬಿಬಿಎಸ್‌ ಪ್ರೇರಣೆ... ನಕಲು ಮಾಡಲು ಹೋಗಿ ಸಿಕ್ಕಿಬಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು

  • ಶಸ್ತ್ರಚಿಕಿತ್ಸೆಯ ಮೂಲಕ ಕಿವಿಒಳಗೆ ಬ್ಲೂಟೂಥ್ ಅಳವಡಿಸಿ ನಕಲಿಗೆ ಯತ್ನ
  • ಇಂದೋರ್‌ನಲ್ಲಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳ ವಿರುದ್ಧ ಕೇಸ್‌
  • ಪರೀಕ್ಷೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಬಳಸಿ ನಕಲಿಗೆ ಯತ್ನ

India Feb 23, 2022, 1:06 PM IST

No Reexamination who Not Attend the Exam Says Minister BC Nagesh grgNo Reexamination who Not Attend the Exam Says Minister BC Nagesh grg

Hijab Row: ಪರೀಕ್ಷೆಗೆ ಗೈರಾದರೆ ಮರುಪರೀಕ್ಷೆ ಇಲ್ಲ: ಸಚಿವ ನಾಗೇಶ್‌

*  ಹಿಜಾಬ್‌ ತೆಗೆದು ಪರೀಕ್ಷೆಗೆ ಬನ್ನಿ, ಶೈಕ್ಷಣಿಕ ಜೀವನ ಹಾಳು ಮಾಡಿಕೊಳ್ಳದಿರಿ
*  ವಿದ್ಯಾರ್ಥಿಗಳು ಹೈಕೋರ್ಟ್‌ ಆದೇಶ ಪಾಲಿಸಿ
*  ಶಿವಮೊಗ್ಗದಲ್ಲಿ ಇಂದಿನಿಂದ ಶಾಲೆ?

Education Feb 23, 2022, 6:06 AM IST

Kerala Government introduced audio book for 10 and 12th student to prepare examinationKerala Government introduced audio book for 10 and 12th student to prepare examination

Audio Book From KITE: 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ವಿನೂತನ ಆಡಿಯೊ ಬುಕ್!

*ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಕೆಯಲ್ಲಿ ಹಿನ್ನಡೆಯಾಗಿದೆ.
*ಈ ಹಿನ್ನಡೆಯನ್ನು ಸರಿದೂಗಿಸಲು ಕೇರಳ ಸರ್ಕಾರ ವಿನೂತನ ಕ್ರಮಕ್ಕೆ ಮುಂದಾಗಿದೆ
*ಈ ಆಡಿಯೋ ಬುಕ್ಸ್ ಪರೀಕ್ಷೆಗೆ ತಯಾರಾಗಲು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನೆರವು ನೀಡಲಿವೆ. 

Education Feb 22, 2022, 3:41 PM IST

Hijab row School dress code must be followed by all religions says Union Home Minister Amit Shah mahHijab row School dress code must be followed by all religions says Union Home Minister Amit Shah mah

Hijab Row: ಕರ್ನಾಟಕದ ಹಿಜಾಬ್ ಗೊಂದಲ,  ಗೃಹ ಸಚಿವ ಅಮಿತ್ ಶಾ ಫಸ್ಟ್ ರಿಯಾಕ್ಷನ್!

‘ಎಲ್ಲಾ ಧರ್ಮದ ಜನರೂ ಶಾಲೆಯ ಸಮವಸ್ತ್ರ ಒಪ್ಪಿಕೊಳ್ಳಬೇಕು. ಈ ವಿಷಯ ಸದ್ಯ ಕೋರ್ಟ್‌ನಲ್ಲಿದೆ. ಕೋರ್ಟ್‌ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ. ಅದು ಏನೇ ನಿರ್ಧರಿಸಿದರೂ ಅದನ್ನು ಎಲ್ಲರೂ ಪಾಲಿಸಬೇಕು. ದೇಶ ಸಂವಿಧಾನದ ಮೇಲೆ ನಡೆಯುತ್ತದೆಯೋ ಅಥವಾ ಹುಚ್ಚಾಟದಲ್ಲಿ ನಡೆಯುತ್ತದೆಯೋ ಎಂಬುದು ನಿರ್ಧಾರವಾಗಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

India Feb 22, 2022, 2:37 AM IST