Asianet Suvarna News Asianet Suvarna News

News Hour: ಯಾಕಾಗಿ ರಷ್ಯಾ-ಉಕ್ರೇನ್ ಯುದ್ಧ, ಸಿಲುಕಿದ  ಭಾರತೀಯರ ರಕ್ಷಣೆ  ಹೊಣೆ

* ರಷ್ಯಾ ಮೇಲೆ ದಿಗ್ಭಂಧನ ಅಸ್ತ್ರ
* ಉಕ್ರೇನ್‌ನ್ನು  ಮಧ್ಯದಲ್ಲಿ ಕೈಬಿಟ್ಟ ಅಮೆರಿಕ
* ಉಕ್ರೇನ್‌ನಲ್ಲಿ ಸಿಲುಕಿದ ಕರ್ನಾಟಕದ ಮೆಡಿಕಲ್ ಸ್ಟುಡೆಂಟ್ಸ್
* ಭಾರತೀಯ ರಕ್ಷಣೆಗೆ   ಅಗತ್ಯ ಕ್ರಮ 

First Published Feb 26, 2022, 12:03 AM IST | Last Updated Feb 26, 2022, 12:03 AM IST

ಬೆಂಗಳುರು(ಫೆ.  25)  ಉಕ್ರೇನ್ (Ukraine) ಮೇಲೆ ರಷ್ಯಾ(Russia) ಯುದ್ಧ (War) ಸಾರಿದೆ.   ರಷ್ಯಾ ಮೇಲೆ ಪ್ರಪಂಚದ ಅನೇಕ ದೇಶಗಳು ದಿಗ್ಭಂದನ ಅಸ್ತ್ರ ಪ್ರಯೋಗ ಮಾಡಲು ರಾಷ್ಟ್ರಗಳು ಸಿದ್ಧವಾಗಿವೆ.

ಉಕ್ರೇನ್ ಬಳಿಯಿದ್ದ ಅಣು ಸಾಮಗ್ರಿಗಳನ್ನು ನಾಶ ಮಾಡಿದ್ದ ರಾಷ್ಟವೇ ಇಂದು  ದಾಳಿ ಮಾಡುತ್ತಿದೆ. ಇಂಗ್ಲೆಂಡ್, ಜರ್ಮನಿ, ಅಮೆರಿಕ ಉಕ್ರೇನ್ ನನ್ನು ಅರ್ಧ ದಾರಿಯಲ್ಲಿ ಕೈಬಿಟ್ಟಿವೆ. ಕರ್ನಾಟಕದ ಮೆಡಿಕಲ್ ಸ್ಟುಡೆಂಟ್ಸ್ ನ ಗಳು  ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.  ಏಷ್ಯಾದಿಂದ ಹೊರಹೋಗಿ ಮೆಡಿಕಲ್ ಓದುವ ಖರ್ಚೆ ಕಡಿಮೆ ಇದೆ,  ಇನ್ನುಳಿದ ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ