Asianet Suvarna News Asianet Suvarna News
1876 results for "

Bike

"
4 family members dies due to private  bus collided Bike at chitradurga rbj4 family members dies due to private  bus collided Bike at chitradurga rbj

Accident In Chitradurga ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಖಾಸಗಿ ಬಸ್

*ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದ ಖಾಸಗಿ ಬಸ್
* ಮನೆ ಸೇರುವ ಮುನ್ನವೇ ಜವರಾಯನ ರೂಪದಲ್ಲಿ ಬಂದ ಖಾಸಗಿ ಬಸ್
* ಕುಟುಂಬದ ಎಲ್ಲರೂ ಅಸುನೀಗಿದಕ್ಕೆ ಅನಾಥವಾದ ನಾಗರಾಜ್ ನಿವಾಸ.

CRIME Mar 24, 2022, 4:59 PM IST

4 Family Members Dies Due to Bus- Bike Accident in Chitradurga grg4 Family Members Dies Due to Bus- Bike Accident in Chitradurga grg
Video Icon

ಚಿತ್ರದುರ್ಗದ ಬಳಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

*  ಚಿತ್ರದುರ್ಗ ಜಿಲ್ಲೆಯ ದುಮ್ಮಿ ಗ್ರಾಮದ ಬಳಿ ನಡೆದ ಘಟನೆ
*  ಒಂದೇ ಬೈಕ್‌ನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಲ್ವರ ಪ್ರಯಾಣ
*  ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂಬ ಆರೋಪ 

Karnataka Districts Mar 24, 2022, 11:55 AM IST

Honda 2 Wheelers India cumulative exports cross the 30 Lac units Milestone ckmHonda 2 Wheelers India cumulative exports cross the 30 Lac units Milestone ckm

Honda Exports 30 ಲಕ್ಷ ದ್ವಿಚಕ್ರ ವಾಹನ ರಫ್ತು ಮಾಡಿದ ಹೋಂಡಾ 2 ವ್ಹೀಲರ್ಸ್ ಇಂಡಿಯಾ!

  • 2001ರಲ್ಲಿ ಹೋಂಡಾ ಆ್ಯಕ್ಟಿವಾನಿಂದ ಆರಂಭಗೊಂಡ ರಫ್ತು ವಹಿವಾಟು
  • 21 ವರ್ಷಗಳಲ್ಲಿ ಭಾರತದಿಂದ 30 ಲಕ್ಷ ವಾಹನ ರಫ್ತು
  • ಐತಿಹಾಸಿಕ ದಾಖಲೆ ಬರೆದ ಹೋಂಡಾ 2 ವ್ಹೀಲರ್ಸ್

Bikes Mar 23, 2022, 9:36 PM IST

Sadhguru Begins 100 Day Motorcycle Journey from london to cauvery Karnataka for save Soil campaign ckmSadhguru Begins 100 Day Motorcycle Journey from london to cauvery Karnataka for save Soil campaign ckm

Save Soil ಆಂದೋಲನ, ಲಂಡನ್‌ನಿಂದ ಭಾರತಕ್ಕೆ 100 ದಿನದ ಏಕಾಂಗಿ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು!

  • 100 ದಿನಗಳ ಬೈಕ್ ರ‍್ಯಾಲಿ ಆರಂಭಿಸಿದ ಸದ್ಗುರು ಜಗ್ಗಿ ವಾಸುದೇವ್
  • 27 ರಾಷ್ಟ್ರಗಳ ಸುತ್ತಿ ಭಾರತಕ್ಕೆ ಆಗಮಿಸಲಿದ್ದಾರೆ ಸದ್ಗುರು
  • ಮಣ್ಣು ಉಳಿಸಲು  30,00 ಕಿ.ಮೀ ಏಕಾಂಗಿ ಬೈಕ್ ರ‍್ಯಾಲಿ

International Mar 21, 2022, 8:31 PM IST

Save Soil Campaign Sadguru Jaggi Vasudev Bike Rally by London to Karnataka hlsSave Soil Campaign Sadguru Jaggi Vasudev Bike Rally by London to Karnataka hls

Save Soil Campaign: ಲಂಡನ್‌ನಿಂದ ಕಾವೇರಿವರೆಗೆ 35,000 ಕಿ.ಮೀ ಸದ್ಗುರು ಬೈಕ್‌ ರ್ಯಾಲಿ

ಲಂಡನ್‌ನಿಂದ ಕರ್ನಾಟಕದ ಕಾವೇರಿವರೆಗಿನ ‘ಮಣ್ಣು ಉಳಿಸಿ’ (Save Soil) ಬೈಕ್‌ ರ್ಯಾಲಿ ಅಭಿಯಾನಕ್ಕೆ ಸದ್ಗುರು  ಇಂದು ಚಾಲನೆ ನೀಡಲಿದ್ದಾರೆ. ಒಟ್ಟು ನೂರು ದಿನಗಳ ಬೈಕ್‌ ರ್ಯಾಲಿಯನ್ನು ಸದ್ಗುರುಗಳು ಏಕಾಂಗಿಯಾಗಿ ಸಂಚರಿಸಲಿದ್ದಾರೆ.

International Mar 21, 2022, 1:04 PM IST

After Pavagada Accident Now bike collides with private bus in Chamarajanagar hlsAfter Pavagada Accident Now bike collides with private bus in Chamarajanagar hls
Video Icon

Chamarajanagar: ಬೈಕ್-ಬಸ್ ನಡುವೆ ಡಿಕ್ಕಿ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಪಾವಗಡ ಅಪಘಾತದ ಬೆನ್ನಲ್ಲೇ ಮತ್ತೊಂದು ಅಪಘಾತವಾಗಿದೆ. ಚಾಮರಾಜನಗರ ಮಂಗಲಾ- ಕಾಮಗೆರೆ ರಸ್ತೆಯಲ್ಲಿ ಬೈಕ್ ಹಾಗೂ ಬಸ್ ನಡುವೆ ಡಿಕ್ಕಿಯಾಗಿದೆ. ಬಸ್ ಪಲ್ಟಿಯಾಗಿದೆ. ಹಲವರಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

Karnataka Districts Mar 20, 2022, 5:07 PM IST

Photo of Tamil Nadu mans bike with Grandson of Nagercoil MLA MR Gandhi number plate goes viral akbPhoto of Tamil Nadu mans bike with Grandson of Nagercoil MLA MR Gandhi number plate goes viral akb

ನಂಬರ್‌ಪ್ಲೇಟ್‌ನಲ್ಲಿ ನಂಬರ್ ಬದಲು ಶಾಸಕನ ಮೊಮ್ಮಗ ಎಂಬ ಬರಹ: ಅತ್ತ ಶಾಸಕ ಅವಿವಾಹಿತ

  • ನಂಬರ್ ಪ್ಲೇಟ್‌ ಮೇಲೆ ವಿಚಿತ್ರವಾಗಿ ಬರೆದ ಯುವಕ
  • ನಾಗರಕೊಯಿಲ್ ಕ್ಷೇತ್ರದ ಶಾಸಕನ ಮೊಮ್ಮಗ ಎಂಬ ಬರಹ
  • ಇತ್ತ ನಾಗರಕೊಯಿಲ್ ಎಂ.ಆರ್ ಗಾಂಧಿ ಅವಿವಾಹಿತ

India Mar 19, 2022, 3:22 PM IST

Brothers  killed as KSRTC bus Bike Belthangady Dakshina Kannada mahBrothers  killed as KSRTC bus Bike Belthangady Dakshina Kannada mah

Road Accident: ಮರಣದ ಮನೆಗೆ ಹೋಗಿದ್ದವರೆ ಮಸಣಕೆ.. ಬೆಳ್ತಂಗಡಿ ಭೀಕರ ಅಪಘಾತ, ಸಹೋದರರ ದುರ್ಮರಣ

ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು  ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ಅಬ್ದುಲ್‌ ರಝಾಕ್‌ ಪುತ್ರರಾದ ಹಮ್ಮಬ್ಬ ಸಿರಾಜ್ (28 )ಮತ್ತು ಕಜುತುಬುದ್ದೀನ್‌ ಸಾದಿಕ್‌ (32) ಎಂಬುವರೆಂದು ಗುರುತಿಸಲಾಗಿದೆ.

CRIME Mar 19, 2022, 2:14 AM IST

Honda launches 2022 Africa Twin Adventure Sports in India Bookings Open ckmHonda launches 2022 Africa Twin Adventure Sports in India Bookings Open ckm

Africa Twin Adventure ಭಾರತದಲ್ಲಿ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ!

  • ನೂತನ ಬೈಕ್ ಬೆಲೆ 16 ಲಕ್ಷ ರೂಪಾಯಿಯಿಂದ ಆರಂಭ
  • ಎರಡು ವೇರಿಯೆಂಟ್‌ಗಳಲ್ಲಿ ಆಫ್ರಿಕಾ ಟ್ವಿನ್ ಬೈಕ್ ಲಭ್ಯ
  • 1082.96.ಸಿಸಿ ಎಂಜಿನ್ ಹೊಂದಿರುವ ಗರಿಷ್ಠ ಸಾಮರ್ಥ್ಯದ ಬೈಕ್

Bikes Mar 18, 2022, 5:02 PM IST

bol dena pal saheb aaye the written on the bike police caught them know what happend next akbbol dena pal saheb aaye the written on the bike police caught them know what happend next akb

ತರಲೆ ಮಾಡಲು ಹೋಗಿ ತಗಲಾಕೊಂಡ ಗೆಳೆಯರು... ನಂಬರ್‌ ಪ್ಲೇಟ್‌ನಲ್ಲಿ ಬರೆದಿದ್ದೇನು?

  • ನಂಬರ್‌ ಪ್ಲೇಟ್ ಮೇಲೆ ತರಲೆ ಬರಹ
  • ಕಂಬಿ ಎಣಿಸುವಂತಾದ ಮೂವರು ಯುವಕರು
  • ಉತ್ತರಪ್ರದೇಶದ ಔರೆಯಾದಲ್ಲಿ ಘಟನೆ

India Mar 17, 2022, 9:39 AM IST

Super Special News: Herd of Cattle Chase Man Doing Bike Stunt akbSuper Special News: Herd of Cattle Chase Man Doing Bike Stunt akb
Video Icon

ರಸ್ತೆ ಮಧ್ಯೆ ಬೈಕ್ ಸ್ಟಂಟ್‌ ಮಾಡ್ತಿದ್ದವನ ಬೆನ್ನಟ್ಟಿದ ದನಗಳು

  • ಬೈಕ್‌ ಹ್ಯಾಂಡಲ್‌ ತಿರುಗಿಸಿಕೊಂಡು ಸ್ಟಂಟ್ ಮಾಡ್ತಿದ್ದ ಯುವಕ
  • ಯುವಕನ ಅವತಾರ ನೋಡಿ ಸಿಟ್ಟುಗೊಂಡ ದನಗಳು
  • ಸ್ಟಂಟ್ ಮಾಡ್ತಿದ್ದ ಯುವಕನ ಬೆನ್ನಟ್ಟಿದವು

Video Mar 16, 2022, 12:44 PM IST

KTM conducts Adventure Academy in Bangalore for trail and off road riding experience ckmKTM conducts Adventure Academy in Bangalore for trail and off road riding experience ckm

KTM Adventure ಆಫ್ ರೋಡ್ ರೈಡಿಂಗ್ ಅನುಭ, ಬೆಂಗಳೂರಿನಲ್ಲಿ ಕೆಟಿಎಂ ಅಡ್ವೆಂಚರ್ ಅಕಾಡೆಮಿ ಯಶಸ್ವಿ!

  • ಒಂದೇ ದಿನ, ಆಫ್-ರೋಡಿಂಗ್‌ ಕೌಶಲ್ಯಗಳನ್ನು ನೀಡಲು ಕಾರ್ಯಕ್ರಮ
  • ಬೆಂಗಳೂರಿನ ಕೆಟಿಎಂ ಅಡ್ವೆಂಚರ್ ಗ್ರಾಹಕರು ಭಾಗಿ
  • ಬೈಕ್ ಲಿಫ್ಟಿಂಗ್, ದೂರದ ಪ್ರವಾಸ ಯೋಜನೆಗಳ ಬಗ್ಗೆ ತರಬೇತಿ 

Bikes Mar 15, 2022, 8:56 PM IST