ತೆಂಗಿನಮರವನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಯಾಕೆಂದರೆ ಇದು ಕೇಳಿದ್ದನ್ನೆಲ್ಲಾ ಒದಗಿಸುವ, ಹಲವು ಆರೋಗ್ಯಕರ ಗುಣವುಳ್ಳ ಮರ. ವಿಶ್ವ ತೆಂಗಿನಕಾಯಿ ದಿನವನ್ನು ಸೆಪ್ಟೆಂಬರ್ 2ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.
Food Sep 2, 2022, 8:39 AM IST
ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಪ್ರತಿ ವರ್ಷ ಸೆಪ್ಟೆಂಬರ್ 1ರಿಂದ 7ರ ವರೆಗೆ ಆಚರಿಸಲಾಗುತ್ತದೆ. ಉತ್ತಮ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ವಾರವನ್ನು ಆಚರಿಸುವ ಹಿಂದಿನ ಉದ್ದೇಶವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Food Sep 1, 2022, 10:36 AM IST
ದೇಶದಲ್ಲೇ ಸಂಚಲನ ನಿರ್ಮಿಸಿದ್ದ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಇಂದು ಎಲ್ಲಾ ಅಡೆತಡೆಗಳನ್ನು ಮೀರಿ ಕಾನೂನಿನ ಮೂಲಕವೇ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಲಾಗಿದೆ.
state Aug 31, 2022, 10:26 PM IST
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು 1,100 ವರ್ಷಗಳಷ್ಟು ಹಳೆಯದಾದ ವಿಘ್ನ ನಿವಾರಕ ವಿಘ್ನೇಶನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Festivals Aug 31, 2022, 5:47 PM IST
3800 ಕೋಟಿ ರೂಪಾಯಿಯ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಶುಕ್ರವಾರ ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಈ ವೇಳೆ. ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ನಗರದಲ್ಲಿ ಸಿದ್ಧತೆ ಮಾಡಲಾಗುತ್ತಿದ್ದು, ಮೋದಿಗೆ ಪರಶುರಾಮ ಪುತ್ಥಳಿಯನ್ನು ಉಡುಗರೆ ನೀಡಲಾಗುತ್ತದೆ.
state Aug 31, 2022, 11:14 AM IST
ನೈಜ ಸೌಂದರ್ಯವೇ ಸಹಜ ಅದೇ ಸುಂದರ ಎಂಬುದನ್ನು ಯಾವುದೇ ಮೇಕಪ್ ಇಲ್ಲದೇ ಇಂಗ್ಲೆಂಡ್‌ನ ನೈಜ ಸುಂದರಿಯೊಬ್ಬರು ತೋರಿಸಿಕೊಟ್ಟಿದ್ದಾರೆ.
Woman Aug 29, 2022, 12:06 PM IST
ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಸೂಪರ್‌ಟೆಕ್ ಡವರ್ ಅವಳಿ ಗೋಪುರಗಳನ್ನು ಧ್ವಂಸಗೊಳಿಸಲಾಗಿದೆ. 9 ಸೆಕೆಂಡ್‌ಗಳಲ್ಲೇ ಧ್ವಂಸ ಮಾಡಲಾಗಿದೆ.
India Aug 28, 2022, 2:49 PM IST
ಸೆಪ್ಟೆಂಬರ್ 5 ಶಿಕ್ಷಕರ ದಿನ. ಎಲ್ಲರೂ ಶಿಕ್ಷಕರ ದಿನಕ್ಕೆ ತಯಾರಿ ಶುರು ಮಾಡಿದ್ದಾರೆ. ಆದ್ರೆ ಕೆಲವರಿಗೆ ಶಿಕ್ಷಕರ ದಿನ ಏಕೆ ಆಚರಣೆ ಮಾಡ್ತಾರೆ ಎಂಬುದೇ ತಿಳಿದಿಲ್ಲ. ಹಾಗೆ ಅದ್ರ ಇತಿಹಾಸವೇನು ಎಂಬುದು ಇಲ್ಲಿದೆ.
Lifestyle Aug 27, 2022, 3:12 PM IST
ಡೈಮಂಡಲ್ ಲೀಗ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
89.08 ಮೀಟರ್ ದೂರ ಜಾವೆಲಿನ್ ಥ್ರೋ ಮಾಡಿದ ಚಿನ್ನದ ಹುಡುಗ
ನೀರಜ್ ಚೋಪ್ರಾ ಸಾಧನೆಗೆ ಅಭಿನಂದನೆಗಳ ಮಹಾಪೂರ
Sports Aug 27, 2022, 12:57 PM IST
ಪ್ರತಿಷ್ಠಿತ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ
ಲಾಸನ್ನೆಯಲ್ಲಿ ನಡೆದ ಕೊನೆಯ ಸುತ್ತಿನಲ್ಲಿ 89.08 ಮೀಟರ್ ದೂರ ನೀರಜ್ ಜಾವೆಲಿನ್ ಥ್ರೋ
Sports Aug 27, 2022, 11:06 AM IST
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪುರುಷರ ಡಬಲ್ಸ್ ಜೋಡಿ
ಪದಕ ಖಚಿತಪಡಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ ರಂಕಿರೆಡ್ಡಿ-ಚಿರಾಗ್ ಜೋಡಿ
ಪುರುಷರ ಡಬಲ್ಸ್‌ನಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕಿದು ಮೊದಲ ಪದಕ
Sports Aug 26, 2022, 11:24 AM IST
ಎಸ್ಕಲೇಟರ್ ಏರ್ತಿದ್ದಂತೆ ಅಕ್ಕಪಕ್ಕ ಇರುವ ಬ್ರಷ್ ನಲ್ಲಿ ಶೂ ಕ್ಲೀನ್ ಮಾಡ್ತೇವೆ. ಇಲ್ಲವೆ ಅದನ್ನು ತುಳಿತೇವೆ. ಆದ್ರೆ ಈ ಬ್ರಷ್ ಪ್ರಯೋಜನವೇನು? ಅದು ಹೇಗೆ ಕೆಲಸ ಮಾಡುತ್ತೆ ಎಂಬುದು ಅನೇಕರಿಗೆ ತಿಳಿದೇ ಇಲ್ಲ.
Lifestyle Aug 25, 2022, 3:30 PM IST
400 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ಇದೀಗ ದೇವಳದ ಮಹಾರಥದ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ
Karnataka Districts Aug 24, 2022, 10:12 PM IST
ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭ
ಏಷ್ಯಾಕಪ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿರುವ ಟೀಂ ಇಂಡಿಯಾ
ದಾಖಲೆಯ 8ನೇ ಏಷ್ಯಾಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ಭಾರತ ಕ್ರಿಕೆಟ್ ತಂಡ
Cricket Aug 24, 2022, 12:00 PM IST
Politics Aug 23, 2022, 2:07 PM IST