Asianet Suvarna News Asianet Suvarna News
3770 results for "

Hindu

"
News Hour special With Muslim Leader Umar Sharif nbnNews Hour special With Muslim Leader Umar Sharif nbn
Video Icon

ಅತಿಯಾದ ಧರ್ಮ ಪಾಲನೆಯೇ ಮುಸ್ಲಿಮರಿಗೆ ಸಮಸ್ಯೆನಾ ? ಅಂಬೇಡ್ಕರ್ ಸಂವಿಧಾನ ಅವರಿಗೆ ಅನ್ವಯಿಸಲ್ವಾ ?

ಮುಸ್ಲಿಂ ಲೀಡರ್‌ ಉಮರ್ ಶರೀಫ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಇಸ್ರೇಲ್ ಮತ್ತು ಹಮಾಸ್‌ ಯುದ್ಧದ ಬಗ್ಗೆ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ..

Mixed bag Nov 12, 2023, 12:41 PM IST

Tirupati Balaji Darshan 2.25 lakh ticket sold out in 20 minutes created a record which is Online ticket for Vaikuntha Ekadashi on December 23 akbTirupati Balaji Darshan 2.25 lakh ticket sold out in 20 minutes created a record which is Online ticket for Vaikuntha Ekadashi on December 23 akb

ತಿರುಪತಿ ತಿಮ್ಮಪ್ಪನ 2.25 ಲಕ್ಷ ಟಿಕೆಟ್ 20 ನಿಮಿಷದಲ್ಲೇ ಬಿಕರಿ: ದಾಖಲೆ ಬರೆದ ಗೋವಿಂದ

ಡಿ.23ರ ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪ ದರ್ಶನದ 2.25 ಲಕ್ಷ ಟಿಕೆಟ್‌ಗಳು, ನ.10ರಂದು ಟಿಕೆಟ್‌ ಮಾರಾಟ ಆರಂಭವಾದ ಕೇವಲ 20 ನಿಮಿಷದಲ್ಲಿ ಮಾರಾಟವಾಗಿದ್ದು, ಭರ್ಜರಿ 6.75 ಕೋಟಿ ರು. ಆದಾಯ ಹರಿದು ಬಂದಿದೆ

Festivals Nov 12, 2023, 7:59 AM IST

Veteran lyricist Javed Akhtar says Hindus are large hearted I am proud to be born in land of Ram Sita sanVeteran lyricist Javed Akhtar says Hindus are large hearted I am proud to be born in land of Ram Sita san

ಹಿಂದುಗಳು ವಿಶಾಲ ಹೃದಯಿಗಳು, ರಾಮ-ಸೀತೆಯ ನಾಡಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ: ಜಾವೇದ್ ಅಖ್ತರ್

Javed Akhtar ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾವೇದ್ ಅಖ್ತರ್, ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದು ಹಿಂದೂಗಳಿಂದಲೇ ಎಂದು ಹೇಳಿದ್ದಾರೆ. ಆದರೆ,  ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರದಲ್ಲಿ ನಾವು ಕುಸಿಯುತ್ತಿದ್ದೇವೆ ಎಂದೂ ಎಚ್ಚರಿಸಿದ್ದಾರೆ.

India Nov 10, 2023, 10:04 PM IST

Mysterious killing of Lashkar recruiter in Pakistan 19th militant death in 1.5 years akbMysterious killing of Lashkar recruiter in Pakistan 19th militant death in 1.5 years akb

ಪಾಕ್‌ನಲ್ಲಿ ಲಷ್ಕರ್ ಉಗ್ರ ನೇಮಕಗಾರನ ನಿಗೂಢ ಹತ್ಯೆ: 1.5 ವರ್ಷದಲ್ಲಿ 19ನೇ ಉಗ್ರಗಾಮಿ ಸಾವು

ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಪ್ರಮುಖ ನಾಯಕರ ಪೈಕಿ ಒಬ್ಬನಾಗಿದ್ದ ಅಕ್ರಂ ಖಾನ್ ಅಲಿಯಾಸ್ ಅಕ್ರಂ ಘಾಜಿ ಅನಾಮಿಕ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. 

India Nov 10, 2023, 9:41 AM IST

BJP MLA Vedavyas Kamath Slams Congress Government grg BJP MLA Vedavyas Kamath Slams Congress Government grg

ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕೋದು ಕಾಂಗ್ರೆಸ್ ಸರ್ಕಾರದ ಷಡ್ಯಂತರ: ವೇದವ್ಯಾಸ್‌ ಕಾಮತ್

ದೀಪಾವಳಿ ಸಂದರ್ಭದಲ್ಲಿ ಮಾತ್ರ ಪಟಾಕಿ ವಿಷಯದಲ್ಲಿ ಇಲ್ಲ ಸಲ್ಲದ ನಿಯಮಾವಳಿಗಳನ್ನು ಹೇರಿ ಗೊಂದಲಮಯ ವಾತಾವರಣ ಸೃಷ್ಟಿಸುವುದು, ಆ ಮೂಲಕ ಹಿಂದೂ ಧಾರ್ಮಿಕ ಆಚರಣೆಗಳಿಗೆ ಹಂತ ಹಂತವಾಗಿ ಕಡಿವಾಣ ಹಾಕುವುದು ಕಾಂಗ್ರೆಸ್ ಸರ್ಕಾರದ ಷಡ್ಯಂತರ. ಹಿಂದುಗಳ ಹಬ್ಬದ ಸಮಯದಲ್ಲಿಯೇ ಧಿಡೀರನೆ ಚಾಲನೆಗೆ ಬರುವ ನಿಯಮಗಳು, ಕಡಿವಾಣಗಳು ಇನ್ನಿತರ ಯಾವುದೇ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಕಂಡು ಬರುವುದೇ ಇಲ್ಲ: ಮಂಗಳ‍ೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ 

Karnataka Districts Nov 10, 2023, 7:59 AM IST

Bhagavad Gita one of the most obscene disgusting sacred books says communist philosopher Slavoj Zizak sanBhagavad Gita one of the most obscene disgusting sacred books says communist philosopher Slavoj Zizak san

ಭಗವದ್ಗೀತೆ ಅಶ್ಲೀಲ, ಅಸಹ್ಯಕರ ಗ್ರಂಥ, ಸ್ಲೋವೆನಿಯಾದ ತತ್ವಜ್ಞಾನಿಯ ವಿವಾದಾತ್ಮಕ ಮಾತು!

ಸ್ಲೋವೇನಿಯಾ ದೇಶದ ಪ್ರಖ್ಯಾತ ಕಮ್ಯುನಿಸ್ಟ್‌ ಹಾಗೂ ತತ್ವಜ್ಞಾನಿ ಸ್ಲಾವೋಜ್ ಜಿಜೆಕ್ ಹಿಂದುಗಳು ಪುರಾಣ ಪ್ರಸಿದ್ಧ ಗ್ರಂಥ ಭಗವದ್ಗೀತೆಯ ಬಗ್ಗೆ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ.

India Nov 9, 2023, 6:46 PM IST

What Women Of Each Zodiac Should Wear On Diwali To Invite Prosperity rooWhat Women Of Each Zodiac Should Wear On Diwali To Invite Prosperity roo

ದೀಪಾವಳಿ ಶುಭ ಸಮಯದಲ್ಲಿ ನಿಮ್ಮ ನಿಮ್ಮ ರಾಶಿಗೆ ಹೊಂದುವ ಬಟ್ಟೆ ಧರಿಸಿ, ಲಕ್ ನಿಮ್ಮದಾಗಿಸಿಕೊಳ್ಳಿ

ದೀಪಾವಳಿಯಲ್ಲಿ ಹೊಸ ಬಟ್ಟೆ ಧರಿಸೋದು ನಮ್ಮ ಪದ್ಧತಿ. ನಿಮ್ಮಿಷ್ಟದ ಬಟ್ಟೆ ಧರಿಸುವ ಬದಲು ಈ ಬಾರಿ ರಾಶಿಗೆ ಮಹತ್ವ ನೀಡಿ. ನಿಮ್ಮ ರಾಶಿ, ವ್ಯಕ್ತಿತ್ವಕ್ಕೆ ಹೊಂದುವ ಡ್ರೆಸ್ ಆಯ್ಕೆ ಮಾಡಿಕೊಳ್ಳಿ. 
 

Festivals Nov 9, 2023, 12:34 PM IST

Bollywood perfectionist Aamir khan daughter Ira khan pre wedding rituals begin as Maharashtra hindu style raoBollywood perfectionist Aamir khan daughter Ira khan pre wedding rituals begin as Maharashtra hindu style rao

ಮಹಾರಾಷ್ಟ್ರದ ಹಿಂದೂ ಸಂಪ್ರದಾಯದಂತೆ ಆಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ವಿವಾಹ ಪೂರ್ವ ಶಾಸ್ತ್ರ ಶುರು!

ಆಮೀರ್ ಖಾನ್ (Aamir Khan) ಅವರ ಮುದ್ದು ಮಗಳು ಇರಾ ಖಾನ್ (Ira Khan)  ಅವರು  ನೂಪುರ್ ಶಿಖರೆ (Nupur Shikhare) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ, ಈಗ  ಅವರ ಮದುವೆಯ ಪೂರ್ವ ಆಚರೆಣೆಗಳು ಶುರುವಾಗಿದ್ದು, ಈ ಸಮಯದ ಕೆಲವು ಫೋಟೋಗಳನ್ನು ಇರಾ ಹಂಚಿಕೊಂಡಿದ್ದಾರೆ.

Cine World Nov 8, 2023, 4:57 PM IST

Deepawali Diwali 2023 test your knowledge of the festival of lights suhDeepawali Diwali 2023 test your knowledge of the festival of lights suh

ದೀಪಾವಳಿ ಬಗ್ಗೆ ನಿಮಗೆಷ್ಟು ಗೊತ್ತು: ಇಲ್ಲಿದೆ ನೋಡಿ ಕ್ವಿಜ್ ನಿಮಗಾಗಿ

ಹಿಂದೂಗಳ ಪವಿತ್ರ ಹಬ್ಬವಾದ ದೀಪಾವಳಿಯ ಕುರಿತು ಮಾಹಿತಿಯುಕ್ತ ಪ್ರಶ್ನೆಗಳು, ಆಸಕ್ತಿದಾಯಕ ರಸಪ್ರಶ್ನೆಗಾಗಿ ಹುಡುಕುತ್ತಿರುವಿರಾ? ಅಂತಹ ರಸಪ್ರಶ್ನೆ ನಿಮಗಾಗಿ ಇಲ್ಲಿದೆ.
 

Festivals Nov 8, 2023, 3:38 PM IST

There Is A Religious Reason Behind Lighting Thirteen Lamps On Diwali rooThere Is A Religious Reason Behind Lighting Thirteen Lamps On Diwali roo

ದೀಪಾವಳಿ: 13 ದೀಪ ಎಲ್ಲೆಲ್ಲಿ ಹಚ್ಬೇಕು?

ದೀಪಗಳ ಹಬ್ಬವೇ ದೀಪಾವಳಿ. ಹಬ್ಬದಂದು ಮನೆಯಲ್ಲೆ ದೀಪದಿಂದ ಮಿನುಗುತ್ತಿರುತ್ತದೆ. ಈ ಹಬ್ಬದಲ್ಲಿ ೧೩ ದೀಪ ಬೆಳಗುವ ಪದ್ಧತಿ ಇದೆ. ಅದ್ರಿಂದ ಲಾಭವೇನು, ಎಲ್ಲೆಲ್ಲಿ ಬೆಳಗಬೇಕು ಎಂಬ ಮಾಹಿತಿ ಇಲ್ಲಿದೆ. 
 

Festivals Nov 8, 2023, 3:28 PM IST

benefits of Vishnu sahasranama suhbenefits of Vishnu sahasranama suh

ಜೀವನದಲ್ಲಿ ಸಂತೋಷ, ಸಮೃದ್ಧಿ ಇರಬೇಕಾದರೆ ವಿಷ್ಣು ಸಹಸ್ರನಾಮ ಪಠಿಸಿ

ಭಗವಾನ್ ವಿಷ್ಣುವಿನ 1000 ನಾಮಗಳನ್ನು ಜಪಿಸುವುದರಿಂದ ನಿಮ್ಮ ಜೀವನದ ಪ್ರತಿಯೊಂದು ಅಡೆತಡೆಗಳು ನಿವಾರಣೆಯಾಗುತ್ತವೆ. ಶ್ರೀ ಹರಿಯ ಆಶೀರ್ವಾದವನ್ನು ಪಡೆಯಲು ಮತ್ತು ಆತನನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದರೆ ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದು. ವಿಧಿವಿಧಾನಗಳ ಪ್ರಕಾರ ಇದನ್ನು ಪಠಿಸಿದರೆ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

Festivals Nov 8, 2023, 1:13 PM IST

Reason Behind Restrictions During Menstrual Cycle  rooReason Behind Restrictions During Menstrual Cycle  roo

ಪಿರಿಯಡ್ಸ್ ಟೈಮಲ್ಲಿ ದೇವರ ಕೋಣೆಗೆ ಮಹಿಳೆಯರೇಕೆ ಹೋಗಬಾರದು?

ಪ್ರತಿ ತಿಂಗಳು ಬರುವ ಮುಟ್ಟಿನ ನೋವಿನ ಜೊತೆ ಈಗಿನ ಮಹಿಳೆಯರು ಮನೆಯ ಎಲ್ಲ ಕೆಲಸ ನಿಭಾಯಿಸ್ತಾರೆ. ವಿಶ್ರಾಂತಿ ಅಗತ್ಯವಿದ್ರೂ ಅದನ್ನು ಮೂಢನಂಬಿಕೆ ಎನ್ನುವವರೇ ಹೆಚ್ಚು. ಆದ್ರೆ ಅದ್ರ ಅಗತ್ಯ ಆಗ ಏಕಿತ್ತು? ಯಾಕೆ ನಿರ್ಬಂದನೆ ನಿಯಮ ಜಾರಿಗೆ ಬಂದಿತ್ತು ಅನ್ನೋದನ್ನು ಸದ್ಗುರು ಹೇಳಿದ್ದಾರೆ. 
 

Woman Nov 7, 2023, 1:54 PM IST

Deeapawali  raja yoga being formed on diwali will get bless of maa laxmi suhDeeapawali  raja yoga being formed on diwali will get bless of maa laxmi suh

500 ವರ್ಷದ ಬಳಿಕ ದೀಪಾವಳಿಯಂದು ಡಬಲ್ ರಾಜಯೋಗ, ಇಲ್ಲಿದೆ ಲಕ್ಷ್ಮಿ ಪೂಜೆಯ ಸಮಯ..

ಜ್ಯೋತಿಷಿಗಳ ಪ್ರಕಾರ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪ್ರದೋಷ ಕಾಲದಲ್ಲಿ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಲಕ್ಷ್ಮಿ ಪೂಜೆಯ ಸಮಯ ಸಂಜೆ 05:39 ರಿಂದ 07:35 ರವರೆಗೆ. ಈ ಯೋಗದಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮತ್ತು ಗಣೇಶನನ್ನು ಪೂಜಿಸುವುದರಿಂದ ಆದಾಯದಲ್ಲಿ ಅಪಾರ ಹೆಚ್ಚಳ ಮತ್ತು ಅದೃಷ್ಟವು ಉಂಟಾಗುತ್ತದೆ.

Festivals Nov 7, 2023, 1:47 PM IST

Special muhurtham to lite lamp on naraka chaturdashi bali pandyami deepawali timings pavSpecial muhurtham to lite lamp on naraka chaturdashi bali pandyami deepawali timings pav

ದೀಪಾವಳಿ: ಯಾವ ಸಮಯದಲ್ಲಿ ದೀಪ ಬೆಳಗಿಸಿದರೆ ಶುಭ

ಈ ವರ್ಷ ದೀಪಾವಳಿ ನವೆಂಬರ್ 12 ರಂದು ಬಂದಿದೆ. ಈ ದಿನ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಯಾವ ಸಮಯದಲ್ಲಿ ದೀಪ ಬೆಳಗಬೇಕು ಅನ್ನೋದನ್ನು ತಿಳಿಯೋಣ.
 

Festivals Nov 7, 2023, 10:43 AM IST

Basanagouda Patil Yatnal Slams Sanehalli Swamiji grg Basanagouda Patil Yatnal Slams Sanehalli Swamiji grg

ಕಾವಿ ಹಾಕಿದ ಸ್ವಾಮೀಜಿ ನಕ್ಸಲೈಟ್‌ ಆಗಬೇಕಿತ್ತು, ಕಮ್ಯೂನಿಷ್ಟ್‌ ಆಗಿದ್ದಾರೆ: ಯತ್ನಾಳ್‌ ಕಿಡಿ

ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರಿಗೆ ಕಾಂಗ್ರೆಸ್‌ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಸಲುವಾಗಿ ಕೆಲವು ಮಠಾಧೀಶರು ಇಂಥ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಅವರ ಮಠಕ್ಕೆ ಕೋಟ್ಯಂತರ ರು. ಅನುದಾನ ಸಿಗುತ್ತದೆ ಎಂದರಲ್ಲದೇ ಅವರಿಗೆ ಮುಂದಿನ ಸಲ ರಾಜ್ಯೋತ್ಸವ ಪ್ರಶಸ್ತಿ ನೀಡಲಿ: ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ 

Karnataka Districts Nov 7, 2023, 10:04 AM IST