Asianet Suvarna News Asianet Suvarna News
3769 results for "

Hindu

"
HD Kumaraswamy visit Kalladka Sri Rama School nbnHD Kumaraswamy visit Kalladka Sri Rama School nbn
Video Icon

ಮತ್ತೊಮ್ಮೆ ಸಾಫ್ಟ್ ಹಿಂದುತ್ವ ಪ್ರದರ್ಶನಕ್ಕೆ ಮುಂದಾದ್ರ ಹೆಚ್‌ಡಿಕೆ ? ಕಲ್ಲಡ್ಕ ಪ್ರಭಾಕರ್ ಶಾಲೆಗೆ ಭೇಟಿ !

ಪ್ರಭಾಕರ ಭಟ್ ವಿರುದ್ಧವೇ ಹಲವು ಬಾರಿ ಗುಡುಗಿದ್ದ ಕುಮಾರಸ್ವಾಮಿ
ಈಗ ಕಲ್ಲಡ್ಕ ಶಾಲೆಯ ಕ್ರೀಡೋತ್ಸವದಲ್ಲೇ ಭಾಗಿಯಾಗುತ್ತಿರುವ ಎಚ್ಡಿಕೆ
ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರೋ ಕ್ರೀಡೋತ್ಸವ

Karnataka Districts Dec 5, 2023, 11:41 AM IST

What Is Kanya Samskara in Hindu ritual how it would impact on girls mental and physical health rooWhat Is Kanya Samskara in Hindu ritual how it would impact on girls mental and physical health roo

ಕನ್ಯಾ ಸಂಸ್ಕಾರದ ವಿಶೇಷವೇನು? ಮಂತ್ರ ಪಠಣದಿಂದ ಹೆಣ್ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಒಳ್ಳೇದಾ?

ವೇದ ಕಾಲದಲ್ಲಿ ಜಾರಿಯಲ್ಲಿದ್ದ ಅನೇಕ ಪದ್ಧತಿ ಈಗ ನಶಿಸಿ ಹೋಗಿದೆ. ಅದ್ರಲ್ಲಿ ಕನ್ಯೆಯರಿಗೆ ನೀಡುವ ಕನ್ಯಾಸಂಸ್ಕಾರ ಕೂಡ ಒಂದು. ಈಗ ಮತ್ತೆ ಈ ಪದ್ಧತಿ ಶುರುವಾಗ್ತಿದ್ದು, ಹಾಗಂದ್ರೆ ಏನು,ಅದರ ಲಾಭವೇನು ಎಂಬ ವಿವರ ಇಲ್ಲಿದೆ. 
 

Festivals Dec 4, 2023, 2:44 PM IST

Abusing Sanatana Dharma have its consequences Ex cricketer Venkatesh Prasad dig Congress after poll result ckmAbusing Sanatana Dharma have its consequences Ex cricketer Venkatesh Prasad dig Congress after poll result ckm

ಕಾಂಗ್ರೆಸ್ ಚುನಾವಣಾ ಸೋಲಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 3 ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣಗಳೇನು ಅನ್ನೋ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕಾಂಗ್ರೆಸ್ ಸೋಲಿಗೆ ಒಂದು ಮುಖ್ಯ ಕಾರಣ ಹೇಳಿದ್ದಾರೆ.

Cricket Dec 3, 2023, 3:36 PM IST

Invitation card of Ayodhya ram mandir Inauguration distribution begins 6000 people invited ckmInvitation card of Ayodhya ram mandir Inauguration distribution begins 6000 people invited ckm

ರಾಮ ಮಂದಿರ ಉದ್ಘಾಟನಾ ಆಮಂತ್ರಣ ಪತ್ರಿಕೆ ಹಂಚಿಕೆ ಆರಂಭ, ಪ್ರಾಣಪ್ರತಿಷ್ಠೆಗೆ 6 ಸಾವಿರ ಗಣ್ಯರು!

ರಾಮ ಮಂದಿರ ಉದ್ಘಾಟನೆಗೆ ಕೆಲ ದಿನಗಳು ಮಾತ್ರ ಬಾಕಿ. ಇದೀಗ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ಕಾರ್ಯ ಆರಂಭಗೊಂಡಿದೆ. ರಾಮ ಲಲ್ಲಾ ಪ್ರಾಣಪ್ರತಿಷ್ಠೆಗೆ ಬರೋಬ್ಬರಿ 6,000 ಗಣ್ಯರನ್ನು ಆಮಂತ್ರಿಸಲಾಗುತ್ತಿದೆ. ಇದೀಗ ಪ್ರಾಣ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆ ಹಂಚಿಕೆ ಕಾರ್ಯ ಆರಂಭಗೊಂಡಿದೆ.

India Dec 2, 2023, 3:29 PM IST

Elderly Muslim man in Koppal district beaten up forced to chant Jai Shri Ram sanElderly Muslim man in Koppal district beaten up forced to chant Jai Shri Ram san

ಜೈ ಶ್ರೀರಾಮ್‌ ಹೇಳುವಂತೆ ಅಂಧ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ, ಗಡ್ಡಕ್ಕೆ ಬೆಂಕಿ; ಕರ್ನಾಟಕದಲ್ಲೂ ಆರಂಭವಾಯ್ತು ಹೀನ ಕೃತ್ಯ!

ಜೈಶ್ರೀರಾಮ್‌ ಎನ್ನದ ವ್ಯಕ್ತಿಯ ಮೇಲೆ ಹಲ್ಲೆ, ಹಿಂದುಗಳ ಮನೆಯ ಮೇಲೆ ದಾಳಿ ಎನ್ನುವಂಥ ಪ್ರಕರಣಗಳು ಹೆಚ್ಚಾಗಿ ಉತ್ತರ ಭಾರತದಲ್ಲಿಯೇ ವರದಿ ಆಗುತ್ತಿದ್ದವು. ಆದರೆ, ಕಳದ ವಾರ ಕೊಪ್ಪಳದಲ್ಲಿ ನಡೆದಿರುವ ಘಟನೆ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿದೆ.
 

state Dec 1, 2023, 7:11 PM IST

arch work of mosque in archeology department place nbnarch work of mosque in archeology department place nbn
Video Icon

ಮಸೀದಿ ಕಮಾನ್ ನಿರ್ಮಾಣ ವಿಚಾರಕ್ಕೆ ಗಲಾಟೆ! ಬಿಜೆಪಿ ವಿರೋಧದ ಬಳಿಕ ಕಾಮಗಾರಿಗೆ 2 ದಿನ ತಡೆ!

ಅದು ಪುರಾತತ್ವ ಇಲಾಖೆಗೆ ಸೇರಿದ ಕೋಟೆ ಜಾಗ. ಆ ಜಾಗದ ಸುತ್ತಮುತ್ತಲ್ಲೂ 100 ಮೀಟರ್ ಹೊಸ ಕಾಮಗಾರಿ ಮಾಡಬಾರದು ಅಂತ ಸರ್ಕಾರದ ನಿಯಮವಿದೆ. ಒಂದು ವೇಳೆ ಏನೇ ಕಾಮಗಾರಿ ಮಾಡಿದ್ರೂ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದ್ರೆ ಇಲ್ಲಿ ಮಾತ್ರ ಯಾರ ಅನುಮತಿ ಇಲ್ಲದೆ ನಗರಸಭೆ ಹಣ ಕೊಟ್ಟು, ಈಗ ವಿವಾದಕ್ಕೆ ಎಡೆ ಮಾಡಿದೆ. 

Karnataka Districts Dec 1, 2023, 10:45 AM IST

Hindu Temples Do you know the story of Delhi Sultans daughter who fell in love with Melukote Cheluvanarayana and died in Melukote Mandya akbHindu Temples Do you know the story of Delhi Sultans daughter who fell in love with Melukote Cheluvanarayana and died in Melukote Mandya akb

ಚೆಲುವನಾರಾಯಣನಿಗೆ ಒಲಿದು ಮೇಲುಕೋಟೆಗೆ ಬಂದು ಪ್ರಾಣ ಬಿಟ್ಟ ಡೆಲ್ಲಿ ಸುಲ್ತಾನನ ಪುತ್ರಿ ಕತೆ ಗೊತ್ತಾ?

ದೇಶದ  ಬಹುತೇಕ ಹಿಂದೂ ದೇಗುಲಗಳನ್ನು ಅರಬ್ ಲೂಟಿಕೋರರು ನಾಶ ಮಾಡಿ ಅದರಲ್ಲಿದ್ದ ಸಿರಿವಂತಿಕೆಯನ್ನೆಲ್ಲಾ ಹೊತ್ತೊಯ್ದಿದ್ದನ್ನು  ನೀವು ಇತಿಹಾಸದಲ್ಲಿ ಓದಿರಬಹುದು. ಆದರೆ ದೆಹಲಿ ಸುಲ್ತಾನನ ಮಗಳು ಮೇಲುಕೋಟೆ ಚೆಲುವನಾರಾಯಣನ ಚಂದಕ್ಕೆ ಮರುಳಾದ ಕತೆ ನಿಮಗೆ ಗೊತ್ತಾ. ಆ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ನೋಡಿ.

Festivals Nov 30, 2023, 11:47 AM IST

these signs are seen when lord hanuman is happy suhthese signs are seen when lord hanuman is happy suh

ಈ ಚಿಹ್ನೆ ಕಾಣಿಸಿಕೊಂಡರೆ ಶೀಘ್ರದಲ್ಲೇ ಎಲ್ಲಾ ತೊಂದರೆ ನಿವಾರಣೆ ಎಂದರ್ಥ

ಹನುಮಂತನನ್ನು ಯಾವುದೇ ದಿನದಂದು ಪೂಜಿಸಬಹುದಾದರೂ, ಮಂಗಳವಾರವನ್ನು ವಿಶೇಷವಾಗಿ ಹನುಮಂತನಿಗೆ ಸಮರ್ಪಿಸಲಾಗಿದೆ. ಆಂಜನೇಯನನ್ನು ಸಂಕತ್ಮೋಚನ ಎಂದೂ ಕರೆಯುತ್ತಾರೆ ಏಕೆಂದರೆ ಅವನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಹನುಮಂತ ಸಂತೋಷವಾಗಿರುವಾಗ ಕೆಲವು ಈ ಚಿಹ್ನೆಗಳನ್ನು  ನೀಡುತ್ತಾನೆ.
 

Festivals Nov 29, 2023, 4:49 PM IST

Why onion and garlic are prohibited in Hindu Dharma pav Why onion and garlic are prohibited in Hindu Dharma pav

ಕೋಪ, ತಾಪ ತರಿಸೋ ಈರುಳ್ಳಿ-ಬೆಳ್ಳುಳ್ಳಿ ಪೂಜಾ ವೇಳೆ ನಿಷಿದ್ಧ!

ಹಿಂದೂ ಧರ್ಮದಲ್ಲಿ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನೋದನ್ನು ನಿಷೇಧಿಸಲಾಗಿದೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ, ದೇವರ ಪೂಜೆಯ ಸಮಯದಲ್ಲೂ ಇದನ್ನು ದೂರ ಇಡಲಾಗುತ್ತೆ. ಇದಕ್ಕೆ ಕಾರಣ ಏನು ಅನ್ನೋದನ್ನು ತಿಳಿಯೋಣ. 
 

Festivals Nov 29, 2023, 4:35 PM IST

hindu festivals have been selectively slashed bjp slams nitish kumar after release of new bihar school calendar ashhindu festivals have been selectively slashed bjp slams nitish kumar after release of new bihar school calendar ash

ಹಿಂದೂ ಹಬ್ಬಗಳಿಗೆ ರಜೆ ಕಟ್, ಮುಸಲ್ಮಾನ ಹಬ್ಬಗಳಿಗೆ ಸಾರ್ವತ್ರಿಕ ರಜೆ ಹೆಚ್ಚಳ: ಬಿಜೆಪಿ ಆಕ್ರೋಶ

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಹಿಂದೂ ಹಬ್ಬಗಳ ರಜಾದಿನಗಳನ್ನು ಆಯ್ದವಾಗಿ ಕಡಿತಗೊಳಿಸಲಾಗಿದೆ, ಮುಸ್ಲಿಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಲಾಗಿದೆ ಎಂದು ಸುಶೀಲ್‌ ಮೋದಿ ಹೇಳಿದ್ದಾರೆ. 

India Nov 28, 2023, 1:20 PM IST

Moral policing again Bajrangadal warns to muslim man and hindu girl at mangaluru ravMoral policing again Bajrangadal warns to muslim man and hindu girl at mangaluru rav

ಭಿನ್ನಮತೀಯ ಜೋಡಿ ಸುತ್ತಾಟ, ಭಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿ

ಸ್ಕೂಟರ್ ನಲ್ಲಿ ಸುತ್ತಾಡುತ್ತಿದ್ದ ಭಿನ್ನ ಧರ್ಮದ ಯುವಕ, ಯುವತಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ತಡೆದು, ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ನಡೆದಿದೆ.

state Nov 28, 2023, 5:05 AM IST

Lok Sabha election by BJP in the name of Hindutva Says Minister Santosh Lad gvdLok Sabha election by BJP in the name of Hindutva Says Minister Santosh Lad gvd

ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆ: ಸಚಿವ ಸಂತೋಷ್‌ ಲಾಡ್‌

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ. ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿಯುವುದು ಗ್ಯಾರಂಟಿ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು. 

Politics Nov 26, 2023, 10:43 PM IST

India has an ancient tradition of Hinduism Says KS Eshwarappa gvdIndia has an ancient tradition of Hinduism Says KS Eshwarappa gvd

ಭಾರತ ಸನಾತನ ಹಿಂದು ಧರ್ಮದ ಸಂಪ್ರದಾಯ ಹೊಂದಿದೆ: ಕೆ.ಎಸ್.ಈಶ್ವರಪ್ಪ

ಭಾರತವು ಸನಾತನ ಹಿಂದು ಧರ್ಮದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಸೇರಿದಂತೆ ತನ್ನದೇ ಆದ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇಂತಹ ದೇಶದಲ್ಲಿ ಜನ್ಮತಾಳಿದ ನಾವೇ ಭಾಗ್ಯವಂತರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. 

Karnataka Districts Nov 26, 2023, 8:11 PM IST

A Love Jihad awareness program was held in vithal roodhamath at Gadag ravA Love Jihad awareness program was held in vithal roodhamath at Gadag rav

ಲವ್ ಜಿಹಾದ್ ಆತಂಕ; ಯುವತಿಯರಿಗೆ ಪೋಷಕರಿಂದ ಆಣೆ ಪ್ರಮಾಣ!

ಲವ್ ಜಿಹಾದ್ ಇಂದಿನ ದೊಡ್ಡ ಪಿಡುಗು ಆಗಿದ್ದು, ಅದು ಕೇವಲ ಮತಾಂತರದ ಅಸ್ತ್ರವಾಗಿ ಉಳಿದಿಲ್ಲ. ಹಿಂದು ಯುವತಿಯರ ಮೇಲೆ ದೌರ್ಜನ್ಯ, ಶೋಷಣೆ, ಅತ್ಯಾಚಾರ ನಡೆಸಲು ವ್ಯವಸ್ಥಿವಾಗಿ ಬಳಕೆಯಾಗುತ್ತಿದೆ. ಹೀಗಾಗಿ ಹಿಂದು ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗದಂತೆ ಜಾಗೃತರಾಗಬೇಕು ಎಂದು ಎಸ್‌ಎಸ್‌ಕೆ ಸಮಾಜದವತಿಯಿಂದ ಯುವತಿಯರಿಗೆ ಲವ್ ಜಿಹಾದ್ ಬಗ್ಗೆ ಅರಿವು ಮೂಡಿಸಲಾಯಿತು.

state Nov 26, 2023, 1:16 PM IST

Angkor Wat Becomes The Eight Wonder Of The World rooAngkor Wat Becomes The Eight Wonder Of The World roo

ವಿಶ್ವದ ಏಳು ಅದ್ಭುತಗಳು ಎಲ್ಲರಿಗೂ ಗೊತ್ತು, ಎಂಟನೇ ಅದ್ಭುತ ಯಾವುದು ಗೊತ್ತಾ?

ವಿಶ್ವದ ಎಂಟನೇ ಅದ್ಭುತ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಇಟಲಿಯ ಪೊಂಪೈ ಅನ್ನು ಸೋಲಿಸಿ ಕಾಂಬೋಡಿಯಾದ ಹೃದಯಭಾಗದಲ್ಲಿರುವ ಅಂಕೋರ್ ವಾಟ್ ಈ ಸ್ಥಾನ ಗಿಟ್ಟಿಸಿಕೊಂಡಿದೆ. ಹಿಂದೂ ದೇವಾಲಯದ ವಿಶೇಷ ಇಲ್ಲಿದೆ. 
 

Travel Nov 25, 2023, 3:29 PM IST