Asianet Suvarna News Asianet Suvarna News
1072 results for "

RSS

"
RSS Distances From Kashi-Mathura Slogan Says Mohan BhagwatRSS Distances From Kashi-Mathura Slogan Says Mohan Bhagwat

ಕಾಶಿ-ಮಥುರಾ ಬೇಡಿಕೆ ಘೋಷಣೆ: ಅಂತರ ಕಾಯ್ದುಕೊಂಡ RSS!

ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೇ ಕಾಶಿ-ಮಥುರಾ ಮಂದಿರಗಳಿಗಾಗಿ ಬೇಡಿಕೆ ಆರಂಭವಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಈ ಘೋಷಣೆಯಿಂದ ಅಂತರ ಕಾಯ್ದುಕೊಂಡಿದೆ.

India Nov 10, 2019, 5:13 PM IST

RSS Chief Mohan Bhagwat Welcomes Supreme Court Verdict On Ayodhya DisputeRSS Chief Mohan Bhagwat Welcomes Supreme Court Verdict On Ayodhya Dispute
Video Icon

ವಿವಾದ ಇತ್ಯರ್ಥ ಬಯಸಿದ್ದೇವು, ಬಗೆಹರಿದಿದೆ: ಮೋಹನ್ ಭಾಗವತ್!

ಅಯೋಧ್ಯೆ-ಬಾಬರಿ ಮಸೀದಿ ತೀರ್ಪನ್ನು ಸ್ವಾಗತಿಸಿರುವ RSS ಮುಖ್ಯಸ್ಥ ಮೋಹನ್ ಭಾಗವತ್, ದೀರ್ಘಕಾಲದ ವಿವಾದ ಇತ್ಯರ್ಥವಾಗಲಿ ಎಂದು ಸಂಘ ಪರಿವಾರ ಬಯಸಿತ್ತು ಎಂದು ಹೇಳಿದ್ದಾರೆ.

India Nov 9, 2019, 2:52 PM IST

Nitin Gadkari as CM is Floated As Solution To Maharashtra Political  CrisisNitin Gadkari as CM is Floated As Solution To Maharashtra Political  Crisis

'ಮಹಾ' ಬಿಕ್ಕಟ್ಟಿಗೆ ಬಿಜೆಪಿ ಪರಿಹಾರ: ಗಡ್ಕರಿ ಕೈಗೆ ಕೊಡಲಿದೆ ಅಧಿಕಾರ?

ಶಿವಸೇನೆಯನ್ನು ತಣ್ಣಗಾಗಿಸಲು ಹಾಗೂ ಭರ್ತಿ ಐದು ವರ್ಷ ಅಧಿಕಾರ ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ  ಭರ್ಜರಿ ಪ್ಲ್ಯಾನ್ ಮಾಡಿದ್ದು, ಕೇಂದ್ರ ಸಚಿವ ಹಾಗೂ ಆರ್‌ಎಸ್‌ಎಸ್‌ ಮೊಗಸಾಲೆಯಲ್ಲಿ ರೂಪುಗೊಂಡ ನಾಯಕ ನಿತಿನ್ ಗಡ್ಕರಿ ಅವರನ್ನು ಸಿಎಂ ಮಾಡುವ ಕುರಿತು ಚಿಂತನೆ ನಡೆಸಿದೆ.

News Nov 6, 2019, 4:17 PM IST

Shiv Sena Urges RSS To Intervene Resolve Crisis In MaharashtraShiv Sena Urges RSS To Intervene Resolve Crisis In Maharashtra

RSS ಮಧ್ಯೆ ಬರಬೇಕು: ಶಿವಸೇನೆ ಆಗ್ರಹಕ್ಕೆ ಬೆಚ್ಚಿ ಬಿದ್ದ ಬಿಜೆಪಿ!

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಕ್ಷಣಕ್ಷಣಕ್ಕೆ ಉಲ್ಬಣಗೊಳ್ಳುತ್ತಿದೆ. ಸಮಾನ ಅಧಿಕಾರ ಹಂಚಿಕೆಗೆ ಪಟ್ಟು ಹಿಡಿದಿರುವ ಶಿವಸೇನೆ, ಬಿಕ್ಕಟ್ಟು ಶಮನಕ್ಕೆ RSS ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.

News Nov 5, 2019, 6:04 PM IST

Netflix clarification to meetings with RSS over anti- Hindu content restrictionsNetflix clarification to meetings with RSS over anti- Hindu content restrictions

ಕಾರ್ಯಕ್ರಮಗಳ ಮೇಲೆ ಆರ್‌ಎಸ್‌ಎಸ್‌ ಕಡಿವಾಣ ಸುಳ್ಳು: ನೆಟ್‌ಫ್ಲಿಕ್ಸ್‌ ಸ್ಪಷ್ಟನೆ

ದೇಶ ವಿರೋಧಿ, ಹಿಂದುತ್ವ ಸಿದ್ಧಾಂತವನ್ನು ಟೀಕಿಸುವ ಸಿನಿಮಾ, ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಆರ್‌ಎಸ್‌ಎಸ್‌ ನಾಯಕರು ತನಗೆ ಸೂಚಿಸಿದ್ದಾರೆ ಎಂಬ ವರದಿಗಳನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ತಳ್ಳಿಹಾಕಿ, ಇದೊಂದು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

INDIA Oct 22, 2019, 12:05 PM IST

Rashtriya Swayamsevak Sangh shakha spread WorldwideRashtriya Swayamsevak Sangh shakha spread Worldwide

40 ದೇಶಗಳಲ್ಲಿರುವ RSS ಸಂಘಟನೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ 55 ಸಾವಿರ ಶಾಖೆಗಳಿದ್ದು, 1 ಲಕ್ಷ 70  ಸಾವಿರ ಚಟುವಟಿಕೆಗಳು ನಿತ್ಯ ನಡೆಯುತ್ತಿದೆ. ಅಲ್ಲದೇ ವಿಶ್ವದ 40 ದೇಶಗಳಲ್ಲಿ ಯೂ ಶಾಕೆ ಹೊಂದಿದೆ. 

Chikkamagalur Oct 18, 2019, 3:49 PM IST

RSS Programme Held at Jamakhandi in Bagalkot DistrictRSS Programme Held at Jamakhandi in Bagalkot District

ಜಮಖಂಡಿ: ರಾಮ ಜನ್ಮಭೂಮಿ ಅಯೋಧ್ಯೆ ನಮ್ಮದಾಗಲಿ

ರಾಮನ ಜನ್ಮಭೂಮಿ ಅಯೋಧ್ಯೆ ನಮ್ಮದಾಗಿಸಿಕೊಳ್ಳಬೇಕು. ನಾವೆಲ್ಲರೂ ಸಂಘಟನೆ-ಒಗ್ಗಟ್ಟಿನಿಂದ ದೇಶ ರಕ್ಷಣೆ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧರ್ಮ ಜಾಗರಣ ಸಮನ್ವಯ ಪ್ರಾಂತ ಸಂಯೋಜಕ ದಿಲೀಪ ವರ್ಣೆಕರ ಅವರು ಹೇಳಿದ್ದಾರೆ. 
 

Bagalkot Oct 18, 2019, 10:22 AM IST

Congress does Not need certificate of patriotism from BJP or RSS Says Manmohan SinghCongress does Not need certificate of patriotism from BJP or RSS Says Manmohan Singh

ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮೋದಿಗೆ ಸಿಂಗ್ ತಿರುಗೇಟು!

ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮನಮೋಹನ್‌| 370ನೇ ವಿಧಿ ರದ್ದತಿಯನ್ನು ಬೆಂಬಲಿಸಿದ್ದೇವೆ| ಬಿಜೆಪಿಯ ದರ್ಪವನ್ನಷ್ಟೇ ವಿರೋಧಿಸಿದ್ದೇವೆ

News Oct 18, 2019, 9:28 AM IST

Central Home Ministry Accepts IPS Officer Annamalai Resignation May Join Affiliated Organisation Of RSSCentral Home Ministry Accepts IPS Officer Annamalai Resignation May Join Affiliated Organisation Of RSS

RSS ಅಂಗ ಸಂಸ್ಥೆ ಮೂಲಕ ಬದುಕಿನ ಎರಡನೇ ಪರ್ವ ಆರಂಭಿಸ್ತಾರಾ ಅಣ್ಣಾಮಲೈ?

5 ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ| ಸಂಘ ಪರಿವಾರದ ಅಂಗ ಸಂಸ್ಥೆ ಸೇರಿಕೊಳ್ಳುವ ಸಾಧ್ಯತೆ| ತಮಿಳುನಾಡಲ್ಲಿ ಕಾರ‍್ಯನಿರ್ವಹಿಸುತ್ತಾರಾ ಅಣ್ಣಾಮಲೈ?

state Oct 17, 2019, 2:54 PM IST

importance to rss members creates differences of opinion in coastal bjpimportance to rss members creates differences of opinion in coastal bjp

ಸಂಘ ನಿಷ್ಠರ ನೇಮಕ: ಕರಾವಳಿ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ..!

ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಕ್ಕೆ ಸಂಘ ಸದಸ್ಯರನ್ನೇ ನೇಮಿಸಿರುವುದು ಕರಾವಳಿ ಬಿಜೆಪಿಯಲ್ಲಿ ಅಸಮಾಧಾನ ಉಂಟು ಮಾಡಿದೆ. ಪ್ರಾಧಿಕಾರಗಳಿಗೆ ನೇಮಕಗೊಂಡವರಲ್ಲಿ ಬಹುತೇಕ ಮಂದಿ ಬಲಪಂಥೀಯ ಹಾಗೂ ಸಂಘಪರಿವಾರಕ್ಕೆ ಸಮೀಪವಾಗಿರುವವರು ಎಂಬುದೇ ಬಿಜೆಪಿಗರ ಅತೃಪ್ತಿಗೆ ಕಾರಣ ಎಂದು ಹೇಳಲಾಗಿದೆ.

Dakshina Kannada Oct 17, 2019, 10:11 AM IST

RSS Programme Held At Ilkal in Bagalakot DistrictRSS Programme Held At Ilkal in Bagalakot District

ಇಳಕಲ್ಲನಲ್ಲಿ ಗಮನ ಸೆಳೆದ ಆರೆಸ್ಸೆಸ್‌ ಪಥಸಂಚಲನ

ಪಟ್ಟಣದಲ್ಲಿ ಬುಧವಾರ ನಡೆದ ಆರೆಸ್ಸೆಸ್‌ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.
 

Bagalkot Oct 17, 2019, 9:02 AM IST

RSS Programme Held at BagalkotRSS Programme Held at Bagalkot

ಬಾಗಲಕೋಟೆಯಲ್ಲಿ ಗಮನ ಸೆಳೆದ ಆರ್‌ಎಸ್‌ಎಸ್‌ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ನಗರದಲ್ಲಿ ಭಾನುವಾರ ನಡೆದ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
 

Bagalkot Oct 14, 2019, 10:09 AM IST

JDS Disqualified MLA Gopalaiah Attends In RSS Event at BengaluruJDS Disqualified MLA Gopalaiah Attends In RSS Event at Bengaluru
Video Icon

RSS ಪಥಸಂಚಲನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ ಅನರ್ಹ ಶಾಸಕ

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅನರ್ಹ ಶಾಸಕ ಗೋಪಾಲಯ್ಯ ಅವರು ಮುಂಬುರುವ ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಎಲೆಕ್ಷನ್ ಗೆ ಇನ್ನು ಎರಡು ತಿಂಗಳು ಬಾಕಿ ಇರುವಾಗಲೇ ಫೀಲ್ಡ್ ಗಿಳಿದಿರುವ ಗೋಪಾಲಯ್ಯ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರನ್ನು ಸೆಳೆಯಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು [ಭಾನುವಾರ] ನಡೆದ RSS ಪಥಸಂಚಲನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. 
 

Politics Oct 13, 2019, 5:13 PM IST

RSS chief Mohan Bhagwat Says Muslims In India Are Happiest Because We Are HindusRSS chief Mohan Bhagwat Says Muslims In India Are Happiest Because We Are Hindus

ಭಾರತೀಯ ಮುಸ್ಲಿಮರು ಚೆನ್ನಾಗಿರಲು ಕಾರಣವೇನು?: ಭಾಗವತ್ ಅನಿಸಿಕೆ ಒಪ್ಪೋಣವೇನು?

ಇಡೀ ವಿಶ್ವದಲ್ಲೇ ಮುಸ್ಲಿಮರು ಅತ್ಯಂತ ಸಂತೋಷದಿಂದ ಇರುವ ದೇಶ ಭಾರತವಾಗಿದ್ದು, ಇದಕ್ಕೆ ಹಿಂದೂ ಸಂಸ್ಕೃತಿ ಕಾರಣ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹಿಂದೂ ಎನ್ನುವುದು ಭಾರತದಲ್ಲಿ ಜೀವಿಸುತ್ತಿರುವ ಜನರ, ವಿವಿಧತೆಯನ್ನು ಗೌರವಿಸುವ ಒಪ್ಪಿಕೊಳ್ಳುವ ಸಂಸ್ಕೃತಿ ಎಂದು ಅವರು ಹೇಳಿದ್ದಾರೆ.

News Oct 13, 2019, 2:55 PM IST

RSS man, pregnant wife, child hacked to death in West BengalRSS man, pregnant wife, child hacked to death in West Bengal

RSS ಕಾರ್ಯಕರ್ತ, ಗರ್ಭಿಣಿ ಪತ್ನಿ ಸೇರಿದಂತೆ 6 ವರ್ಷದ ಕಂದನ ಬರ್ಬರ ಹತ್ಯೆ

ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಆತನ ಪತ್ನಿ, 6 ವರ್ಷದ ಮಗನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

News Oct 10, 2019, 9:22 PM IST