Asianet Suvarna News Asianet Suvarna News
749 results for "

ಅಭ್ಯರ್ಥಿಗಳು

"
Karnataka Assembly Election Filing  Nomination Paper CompletedKarnataka Assembly Election Filing  Nomination Paper Completed
Video Icon

ನಾಮಪತ್ರ ಸಲ್ಲಿಕೆ ಮುಕ್ತಾಯ; ಚುನಾವಣೆಯೊಂದೇ ಬಾಕಿ!

ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಯಾವ ಪಕ್ಷದಿಂದ ಎಷ್ಟು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ ಎನ್ನುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. 

Apr 25, 2018, 11:28 AM IST

Railways to conduct world's largest online recruitment driveRailways to conduct world's largest online recruitment drive

ವಿಶ್ವದ ಅತಿದೊಡ್ಡ ಆನ್‌ಲೈನ್‌ ನೇಮಕಾತಿ: ರೈಲ್ವೆಯಿಂದ 10 ಲಕ್ಷ ಮರ ಬಚಾವ್‌!

ಭಾರತೀಯ ರೈಲ್ವೆ ಇಲಾಖೆ ಈ ಬಾರಿ ಅರ್ಜಿ ಆಹ್ವಾನಿಸಿರುವ 88,000 ಹುದ್ದೆಗಳಿಗೆ ಆನ್‌ಲೈನ್‌ ನೇಮಕಾತಿ ನಡೆಸುವ ಮೂಲಕ 10 ಲಕ್ಷ ಮರಗಳನ್ನು ಉಳಿಸಲಿದೆ.

Apr 25, 2018, 8:42 AM IST

Kannada actor Upendra says he will launch New political partyKannada actor Upendra says he will launch New political party

ಪ್ರಜಾಕೀಯ ನಿಂತಿಲ್ಲ, ಶೀಘ್ರ ಹೊಸ ಪಕ್ಷ ಕಟ್ಟುವೆ: ಉಪ್ಪಿ

ಆರು ತಿಂಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಉಪ್ಪಿ ಹವಾ ಸೃಷ್ಟಿಯಾಗಿತ್ತು. ನಟ ಉಪೇಂದ್ರ ಅವರು ತಮ್ಮದೇ ಆದ ಪ್ರಜಾಕೀಯಎನ್ನುವ ವಿಶಿಷ್ಟರಾಜಕೀಯ ಪರಿಕಲ್ಪನೆ ಇಟ್ಟುಕೊಂಡು ಆರಂಭಿಸಿದ ಪ್ರಯತ್ನ ಸಾಕಷ್ಟುಚರ್ಚೆಯನ್ನೂ ಹುಟ್ಟು ಹಾಕಿತ್ತು. ಆದರೆ, ಪ್ರಸಕ್ತ ರಾಜಕೀಯ ವ್ಯವಸ್ಥೆಯ ಹೊಡೆತದ ಪರಿಣಾಮ ಪ್ರಜಾಕೀಯದ ಅಬ್ಬರ ಬಂದಷ್ಟೇ ವೇಗದಲ್ಲಿ ತಣ್ಣಗಾಗಿರುವಂತಿದೆ.

Apr 25, 2018, 8:05 AM IST

Karnataka Assembly Election April 24th was the last day for filing nominationKarnataka Assembly Election April 24th was the last day for filing nomination

ನಾಮಪತ್ರ ಸಲ್ಲಿಕೆಗೆ ಇಂದು ಕಡೆ ದಿನ: ಹೇಗಿತ್ತು ಪೊಲಿಟಕಲ್ ಡ್ರಾಮ?

ಮೇ 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೇ ದಿನ. ಇದುವರೆಗೆ 2407 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 25 ಮತ್ತು 26 ರಂದು ನಾಮಪತ್ರಗಳ ಪರಿಶೀಲನೆ ನಡೆದರೆ, ಏಪ್ರಿಲ್ 27 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಲಿದೆ.

Apr 24, 2018, 7:42 PM IST

Yadurappa Contest From MadikeriYadurappa Contest From Madikeri

ಮಡಿಕೇರಿಯಿಂದ ಯಡೂರಪ್ಪ ಚುನಾವಣಾ ಕಣಕ್ಕೆ

ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ವಿವಿಧ ಪಕ್ಷಗಳಿಂದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.  ​​​​​​​

Apr 23, 2018, 12:41 PM IST