Asianet Suvarna News Asianet Suvarna News
323 results for "

Onion

"
Relationship Tips: Does onion and garlic increases sexual desire VinRelationship Tips: Does onion and garlic increases sexual desire Vin

ಈರುಳ್ಳಿ, ಬೆಳ್ಳುಳ್ಳಿ ತಿಂದ್ರೆ ಲೈಂಗಿಕ ಬಯಕೆ ಹೆಚ್ಚುತ್ತೆ ಅಂತಾರೆ, ನಿಜಾನ?

ಅಡುಗೆ ಮನೆಯಲ್ಲಿ ಮಸಾಲೆಗಳು ಎಷ್ಟು ಮುಖ್ಯವೋ ಜೀವನದಲ್ಲೂ ಮಸಾಲೆಗಳು ಅಷ್ಟೇ ಮುಖ್ಯವಾಗುತ್ತವೆ. ಆದ್ರೆ ಕಿಚನ್‌ನಲ್ಲಿರೋ ಮಸಾಲೆಗಳಿಂದಲೇ ನೀವು ಲೈಂಗಿಕ ಜೀವನವನ್ನು ಸ್ಪೈಸ್ ಅಪ್‌ ಮಾಡಿಕೊಳ್ಳಬಹುದು ಅನ್ನೋ ವಿಚಾರ ನಿಮ್ಗೆ ಗೊತ್ತಿದ್ಯಾ ?

relationship Jan 5, 2023, 1:03 PM IST

Weird new year traditions around the worldWeird new year traditions around the world

ವಿಚಿತ್ರ ರೀತಿಯಲ್ಲಿ ನ್ಯೂ ಇಯರ್ ಆಚರಿಸೋ ದೇಶವಿದು!

ಹೊಸ ವರ್ಷಾಚರಣೆ ಎಂದರೆ ಕೇವಲ ಪಾರ್ಟಿ ಮಾಡುತ್ತಾ, ಕೇಕ್ ಕಟ್ ಮಾಡೋದು ಮಾತ್ರವಲ್ಲ, ಇನ್ನೂ ಹಲವೆಡೆ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಕೆಲವು ದೇಶಗಳು ಹೊಸ ವರ್ಷದ ಆಚರಣೆಗಳ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿವೆ, ಅದರ ಬಗ್ಗೆ ತಿಳಿದು ನೀವು ಅಚ್ಚರಿ ಪಡೋದು ಖಂಡಿತಾ. ಹೊಸ ವರ್ಷಾಚರಣೆಯ ಅಂತಹ ಕೆಲವು ವಿಶಿಷ್ಟ ಸಂಪ್ರದಾಯಗಳ ಬಗ್ಗೆ ತಿಳಿಯೋಣ.

Travel Dec 12, 2022, 3:57 PM IST

Onion Price Decline in Bengaluru grgOnion Price Decline in Bengaluru grg

ಬೆಲೆ ಕುಸಿತ: 4 ಕ್ವಿಂಟಲ್‌ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಕೇವಲ 8 ರು...!

ರೈತ​ರಿಗೆ ದಿಢೀರ್‌ ಬೆಲೆ ಕುಸಿ​ತ​ದಿಂದ ಬರ​ಸಿ​ಡಿಲು ಬಡಿ​ದಂತಾ​ಗಿದೆ. 
 

Karnataka Districts Nov 29, 2022, 8:30 AM IST

Using these food ingredients can bring a glow on your faceUsing these food ingredients can bring a glow on your face

ಈ ಆಹಾರ ಪದಾರ್ಥ ಬಳಸಿದರೆ ಮುಖಕ್ಕೆ ಮ್ಯಾಜಿಕ್ ಮಾಡುತ್ತೆ!

ಮಹಿಳೆಯರು ಮತ್ತು ಯುವತಿಯರು ತಮ್ಮನ್ನು ತಾವು ಸುಂದರವಾಗಿ ಮತ್ತು ಮುಖ ಕಲೆ ರಹಿತವಾಗಿಡಲು ವಿವಿಧ ರೀತಿಯ ಕ್ರೀಮ್ ಬಳಸುತ್ತಾರೆ. ಕೆಲವೊಮ್ಮೆ, ಈ ಕ್ರೀಮ್ ಗಳು ಖಂಡಿತವಾಗಿಯೂ ಮುಖವನ್ನು ಸ್ವಲ್ಪ ಸುಧಾರಿಸುತ್ತೆ, ಆದರೆ ಅದು ಶಾಶ್ವತವಲ್ಲ. ಅದಕ್ಕಾಗಿಯೇ ಮನೆಯಲ್ಲಿ ಸಿಗೋ ಈ ವಸ್ತುಗಳನ್ನು ಬಳಸಿ ಮುಖವನ್ನು ಕ್ಲೀನ್ ಮತ್ತು ಹೊಳೆಯುವಂತೆ ಮಾಡಿ.

Fashion Nov 22, 2022, 5:00 PM IST

Woman gets Bagful Of Onions after she Orders Jeans in British second hand fashion site Depop akbWoman gets Bagful Of Onions after she Orders Jeans in British second hand fashion site Depop akb

ಜೀನ್ಸ್‌ ಆರ್ಡರ್ ಮಾಡಿದ್ರೆ ಒಂದು ಬ್ಯಾಗ್ ಈರುಳ್ಳಿ ಕಳಿಸಿದ ಫ್ಯಾಷನ್ ಸೈಟ್

ಇಲ್ಲೊಂದು ಕಡೆ ಮಹಿಳೆ ಎರಡು ಜೊತೆ ಜೀನ್ಸ್ ಪ್ಯಾಂಟ್ ಆರ್ಡರ್ ಮಾಡಿದರೆ ಪ್ಯಾಂಟ್ ಬದಲು ಒಂದು ಚೀಲ ತುಂಬಾ ಈರುಳ್ಳಿ ಮನೆ ಸೇರಿದೆ. ಬ್ರಿಟನ್‌ನಲ್ಲಿ ಈ ಘಟನೆ ನಡೆದಿದೆ. 

BUSINESS Nov 18, 2022, 8:22 PM IST

No price is a problem for onion farmers in Karnataka gvdNo price is a problem for onion farmers in Karnataka gvd

ರಾಜ್ಯದ ಈರುಳ್ಳಿಗೆ ಬೆಲೆ ಇಲ್ಲ, ಪೂನಾ ಈರುಳ್ಳಿಗೆ ಹೆಚ್ಚು ಬೆಲೆ; ರೈತ ಕಂಗಾಲು

ರಾಜ್ಯದ ಈರುಳ್ಳಿ ರೈತರು ಬೆಳೆಯೂ ಇಲ್ಲದೆ, ಬೆಲೆಯೂ ಸಿಗದೆ ಕಂಗಾಲಾಗಿದ್ದಾರೆ. ಈ ಬಾರಿ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಇಳಿಕೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಕೊಳೆರೋಗದಿಂದ ಬೆಳೆ ನೆಲಕಚ್ಚಿತ್ತು. 

state Nov 9, 2022, 2:59 PM IST

onion price drop farmers tears dambala at gadag ravonion price drop farmers tears dambala at gadag rav

Gadag News: ರೈತರಿಗೆ ಕಣ್ಣೀರು ತಂದ ಈರುಳ್ಳಿ

  • ರೈತರಿಗೆ ಕಣ್ಣೀರು ತಂದ ಈರುಳ್ಳಿ
  • ಬೆಲೆ ಕುಸಿತಕ್ಕೆ ಕಂಗಾಲಾದ ಅನ್ನದಾತ
  • ಖರೀದಿ ಕೇಂದ್ರ ತೆರೆಯಲು ಆಗ್ರಹ

Karnataka Districts Nov 7, 2022, 2:29 PM IST

Farmers Faces Problems For Onion Price Decline in Raichur grgFarmers Faces Problems For Onion Price Decline in Raichur grg

ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನಿಲ್ಲದ ಕಣ್ಣೀರು..!

ಅತಿವೃಷ್ಟಿಯಿಂದಾಗಿ ಇಳುವರಿ ಕಾಣದ ಈರುಳ್ಳಿ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ, ಅನ್ಯ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು, ಸ್ಥಳೀಯ ಬೆಳೆಗೆ ದೊರೆಯದ ಬೆಲೆ

Karnataka Districts Nov 3, 2022, 10:42 AM IST

How To Store Cut Onions In Fridge Without SmellHow To Store Cut Onions In Fridge Without Smell

Kitchen Hacks: ಕತ್ತರಿಸಿದ ಈರುಳ್ಳಿ ವಾಸನೆ ಬರುತ್ತೆ ಅಲ್ವಾ? ಏನು ಮಾಡಬೇಕು ಅದಕ್ಕೆ?

ಈರುಳ್ಳಿ ಕತ್ತರಿಸುವಾಗ ಕಣ್ಣಿನ ಉರಿ, ನೀರು ಮಾಮೂಲಿ. ಇದನ್ನು ತಪ್ಪಿಸೋಕೆ ಒಂದೇ ಬಾರಿ ಈರುಳ್ಳಿ ಕತ್ತರಿಸಿ ಸಂಗ್ರಹಿಸುವ ಪ್ಲಾನ್ ಮಾಡ್ತಾರೆ ಕೆಲವರು. ಆದ್ರೆ ಫ್ರಿಜ್ ನಲ್ಲಿಟ್ಟ ಕತ್ತರಿಸಿದ ಈರುಳ್ಳಿ ಒಂದು ಗಂಟೆಯಲ್ಲೇ ವಾಸನೆ ಬರ್ತಿರುತ್ತದೆ. ಇದ್ರಿಂದ ಮಾಡಿದ ಕೆಲಸ ವ್ಯರ್ಥವಾಗುತ್ತೆ.
 

Woman Oct 20, 2022, 3:34 PM IST

Benefits of raw onion in preventing cancer and other deadly diseasesBenefits of raw onion in preventing cancer and other deadly diseases

ಈರುಳ್ಳಿ ಅಡುಗೆ ರುಚಿ ಹೆಚ್ಚಿಸೋದು ಹೌದು, ಹಸಿ ತಿಂದ್ರೆ ಕೆಲವು ರೋಗಕ್ಕೂ ಆಗುತ್ತಾ ಮದ್ದು?

ಈರುಳ್ಳಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತುಂಬಾ ಇಷ್ಟ ಪಡುವ ಒಂದು ತರಕಾರಿ. ಆದರೆ, ಸಾತ್ವಿಕ ಆಹಾರ ಅನುಸರಿಸುವ ಕೆಲವರು ಮಾತ್ರ ಈರುಳ್ಳಿಯನ್ನು ಸೇವಿಸೋದಿಲ್ಲ. ಆದರೆ ಮಾಂಸಾಹಾರಿ (Non-veg) ಜನರಲ್ಲಿ ಈರುಳ್ಳಿಗೆ ವಿಶೇಷ ಬೇಡಿಕೆಯಿದೆ. ಹೆಚ್ಚಿನ ಹೋಟೆಲ್‌ಗಳಲ್ಲಿ ಈರುಳ್ಳಿಯನ್ನು ಸಲಾಡ್ ಗಳಾಗಿಯೂ ಸಹ ಬಡಿಸಲಾಗುತ್ತೆ, ಆದರೆ ಅದರ ಸ್ಟ್ರಾಂಗ್ ವಾಸನೆಯಿಂದಾಗಿ, ಅನೇಕ ಜನರು ಕಚ್ಚಾ ಈರುಳ್ಳಿಯನ್ನು ತಿನ್ನಲು ಇಷ್ಟಪಡೋದಿಲ್ಲ.

Health Oct 14, 2022, 6:59 PM IST

Onion price decline; A farmer who destroyed 5 acres of richly grown onions koppal ravOnion price decline; A farmer who destroyed 5 acres of richly grown onions koppal rav

ಬೆಲೆ ಕುಸಿತ: 5 ಎಕರೆ ಸಮೃದ್ಧವಾಗಿ ಬೆಳೆದು ನಿಂತ ಈರುಳ್ಳಿ ಬೆಳೆ ನಾಶ ಮಾಡಿದ ರೈತ!

  • ಕುಸಿದ ಬೆಲೆ, ಐದು ಎಕರೆ ಈರುಳ್ಳಿ ಬೆಳೆ ಹರಗಿದ ರೈತ
  • ಸಮೃದ್ಧವಾಗಿ ಬಂದಿದ್ದರೂ ಕಟಾವು ಮಾಡಲಿಲ್ಲ
  • ಮಾಡಿದ ಖರ್ಚು ಬರಲ್ವಂತೆ
  • ಟ್ರ್ಯಾಕ್ಟರ್‌ ಮೂಲಕ ಕಟಾವಿಗೆ ಬಂದಿದ್ದ ಬೆಳೆ ಹರಗಿದ ರೈತ

Karnataka Districts Sep 25, 2022, 9:57 AM IST

Farmers grow 14 thousand hectares of onion crops are destroyed in Chitradurga  gowFarmers grow 14 thousand hectares of onion crops are destroyed in Chitradurga  gow

ಈರುಳ್ಳಿ ಬೆಳೆದು ಕಂಗಾಲಾದ ಕೋಟೆನಾಡಿನ ರೈತರು, 14 ಸಾವಿರ ಹೆಕ್ಟೇರ್ ಈರುಳ್ಳಿ ನಾಶ!

ಈರುಳ್ಳಿ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆ. ಪ್ರತಿ ಬಾರಿ ಲಕ್ಷ ಲಕ್ಷ ಲಾಭ ಗಳಿಸ್ತಿದ್ದ ರೈತರು ಈ ಬಾರಿ ಲಾಭವಿರಲಿ, ಬಿತ್ತನೆಗೆ ಹಾಕಿದ ಬಂಡವಾಳ ಸಹ ಬರ್ತಿಲ್ಲ ಎಂದು ಮನನೊಂದ ರೈತರು ಈರುಳ್ಳಿ ಬೆಳೆಯನ್ನು ಕಟಾವಿಗೂ ಮುನ್ನವೇ ನಾಶ ಪಡಿಸುತಿದ್ದಾರೆ.

Karnataka Districts Sep 22, 2022, 7:51 PM IST

Benefits Of Roasted Onions good for cough and other health issuesBenefits Of Roasted Onions good for cough and other health issues

Healthy Food: ಕೆಮ್ಮು ಕಮ್ಮಿ ಆಗ್ತಿಲ್ವಾ? ಹುರಿದ ಈರುಳ್ಳಿ ಆಗುತ್ತೆ ಮದ್ದು

ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಹಸಿ ಈರುಳ್ಳಿ ತಿಂದ್ರೆ ಬಾಯಿ ವಾಸನೆ ಬರುತ್ತೆ ಅಂತಾ ಕೆಲವರು ತಿನ್ನೋದಿಲ್ಲ. ಆದ್ರೆ ವಾಸನೆ ಬರದೆ, ಆರೋಗ್ಯಕ್ಕೆ ಲಾಭ ನೀಡುವ ಹುರಿದ ಈರುಳ್ಳಿ ತಿಂದು ನೋಡಿ.
 

Food Sep 16, 2022, 4:14 PM IST

Onion Water Tonic For Diabetic Patients, Blood Sugar Will Decrease VinOnion Water Tonic For Diabetic Patients, Blood Sugar Will Decrease Vin

Diabetes Tips: ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈರುಳ್ಳಿ ಜ್ಯೂಸ್ ಕುಡಿದ್ರೆ ಸಾಕು !

ಡಯಾಬಿಟಿಸ್ ಇರೋರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜೀವನಶೈಲಿ, ಆಹಾರಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈರುಳ್ಳಿ ಜ್ಯೂಸ್ ಈ ನಿಟ್ಟಿನಲ್ಲಿ ತುಂಬಾ ಪರಿಣಾಮಕಾರಿ ಅನ್ನೋ ವಿಷ್ಯ ನಿಮಗೆ ಗೊತ್ತಾ ?

Health Sep 4, 2022, 11:51 AM IST

Pakistan Food Crisis Tomatoes for Rs 500 a kg onions for Rs 400 now asking India help sanPakistan Food Crisis Tomatoes for Rs 500 a kg onions for Rs 400 now asking India help san

ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500, ಈರುಳ್ಳಿ ಕೆಜಿಗೆ 400 ರೂಪಾಯಿ, ಭಾರತದ ಸಹಾಯ ಬೇಡಿದ ನೆರೆಯ ದೇಶ!

ಬಲೂಚಿಸ್ತಾನ ಹಾಗೂ ಸಿಂಧ್‌ ಭಾಗದಲ್ಲಿ ಹಲವು ದಿನಗಳಿಂದ ಆಗುತ್ತಿರುವ ಭಾರೀ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಸಾವಿರಾರು ಎಕರೆ ಟೊಮೇಟೋ, ಈರುಳ್ಳಿ ಹಾಗೂ ತರಕಾರಿ ಫಸಲು ಹಾಳಾಗಿದೆ. ಈಗಾಗಳೇ ಬೆಲೆಏರಿಕೆಯಿಂದ ತತ್ತರಿಸಿದ್ದ ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಪ್ರಸ್ತುತ ಪಾಕಿಸ್ತಾನದಲ್ಲಿ ಟೊಮೇಟೋ ಕೆಜಿಗೆ 500 ರೂಪಾಯಿ ಆಗಿದ್ದರೆ, ಈರುಳ್ಳಿ ಕೆಜಿಗೆ 400 ರೂಪಾಯಿಯ ಗಡಿ ಮುಟ್ಟಿದೆ.

International Aug 29, 2022, 3:23 PM IST