Asianet Suvarna News Asianet Suvarna News
183 results for "

Work From Home

"
Tourism Trends 2022 office work being done at tourism placesTourism Trends 2022 office work being done at tourism places

ಪ್ರವಾಸಿ ತಾಣದಲ್ಲಿ ಆಫೀಸ್ ಕೆಲಸ, ಕೊರೊನಾ ನಂತ್ರ ಬದಲಾಗಿದೆ ಟ್ರೆಂಡ್

ವರ್ಕ್ ಫ್ರಂ ಹೋಮ್ ಅಂದ್ರೆ ಮನೆಯಲ್ಲೇ ಕುಳಿತು ಕೆಲಸ ಮಾಡ್ಬೇಕಾಗಿಲ್ಲ. ಈ ಸತ್ಯವನ್ನು ಅರಿತ ಅನೇಕ ಯುವಜನರು ತಮ್ಮಿಷ್ಟದ ಪ್ರವಾಸಿ ತಾಣದಲ್ಲಿ ಕೆಲಸ ಮಾಡಿದ್ದಾರೆ. ಪ್ರಕೃತಿ ಸೌಂದರ್ಯ ಎಂಜಾಯ್ ಮಾಡ್ತಾ ಕಚೇರಿ ಕೆಲಸ ಪೂರ್ಣಗೊಳಿಸಿದ್ದಾರೆ.  
 

Travel Jul 13, 2022, 6:15 PM IST

pillion rider working with laptop at one of busy flyover in Bangalore akbpillion rider working with laptop at one of busy flyover in Bangalore akb

ಬೈಕ್‌ನಲ್ಲಿ ಪ್ರಯಾಣಿಸುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ: ಯುವಕನ ಫೋಟೋ ವೈರಲ್

ಮನೆಯಿಂದಲೇ ಕೆಲಸ ಮಾಡುವ ಯೋಜನೆ ಬಂದ ನಂತರ ಕಚೇರಿಗೆ ಹೋಗಿ ಕೆಲಸ ಮಾಡುವ ವ್ಯಾಖ್ಯಾನವೇ ಬದಲಾಗಿದ್ದು, ಇಂಟರ್‌ನೆಟ್ ಲ್ಯಾಪ್‌ಟಾಪ್ ಇದ್ದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಾಗಿದೆ.

Private Jobs Jul 12, 2022, 3:51 PM IST

The Netherlands to Become First Country to Make Work From Home a Right podThe Netherlands to Become First Country to Make Work From Home a Right pod

ಈ ದೇಶದಲ್ಲೀಗ ವರ್ಕ್‌ಫ್ರಂ ಹೋಂ ಕಾನೂನಾನ್ಮಕ ಹಕ್ಕು!

* ಸಂಚಾರದಲ್ಲಿ ಸಮಯ ಉಳಿಸಲು ಸಹಾಯಕ

* ನೆದರ್‌ಲೆಂಡಿನಲ್ಲಿ ವರ್ಕ್ ಫ್ರಂ ಹೋಂ ಕಾನೂನಾನ್ಮಕ ಹಕ್ಕು

* ಈ ಕಾನೂನು ತಂದ ಜಗತ್ತಿನ ಮೊದಲ ದೇಶ

International Jul 12, 2022, 7:35 AM IST

Nearly 75% of occupiers in India considering hybrid working model says CBRE  survey gowNearly 75% of occupiers in India considering hybrid working model says CBRE  survey gow

ಭಾರತದಲ್ಲಿ Work from Home ಮುಂದುವರೆಯುತ್ತಾ, ಸಮೀಕ್ಷೆ ಹೇಳೋದೇನು?

ಸಮೀಕ್ಷೆ  ಪ್ರಕಾರ, ಭಾರತದಲ್ಲಿ ಸುಮಾರು 73% ಉದ್ಯೋಗಿಗಳು ಹೈಬ್ರಿಡ್ ಕೆಲಸದ ವ್ಯವಸ್ಥೆ ಅಂದರೆ ಸ್ವಲ್ಪ ದಿನ ಮನೆಯಿಂದ ಮತ್ತು ಸ್ವಲ್ಪ ದಿನ ಆಫೀಸ್ ನಿಂದ ಕೆಲಸ ಮಾಡುವ ಬಗ್ಗೆ   ಮೌಲ್ಯಮಾಪನ ಮಾಡುತ್ತಿದ್ದಾರೆ. 

Private Jobs Jul 6, 2022, 6:51 PM IST

More than half of IT companies struggle to get employees back to the office Report podMore than half of IT companies struggle to get employees back to the office Report pod

ವರ್ಕ್‌ ಫ್ರಂ ಹೋಂಗೆ ಫಿದಾ, ಉದ್ಯೋಗಿಗಳ ಕಚೇರಿಗೆ ಕರೆತರಲು ಐಟಿ ಕಂಪನಿಗಳ ಹರಸಾಹಸ!

* ಐಟಿ ಕಂಪನಿಗಳ ಸಮೀಕ್ಷೆ

* ವರ್ಕ್ ಫ್ರಂ ಹೋಂ ಬಿಟ್ಟು ಬರಲು ಸಿದ್ಧರಿಲ್ಲ ಉದ್ಯೋಗಿಗಳು

* ಸಾಮೂಹಿಕ ರಾಜೀನಾಮೆ ಭೀತಿಯಿಂದ ಕಂಪನಿಗಳ ಮೌನ

India Jun 27, 2022, 10:20 AM IST

Bihar Village son became millionaire by working online podBihar Village son became millionaire by working online pod

ಆನ್‌ಲೈನ್‌ ಕೆಲಸ ಮಾಡುತ್ತಾ ಕೋಟ್ಯಾಧಿಪತಿಯಾದ ಹಳ್ಳಿಯ ಬಡ ಯುವಕ!

* ಬಿಹಾರದ ಛಾಪ್ರಾ ಜಿಲ್ಲೆಯ ಬನ್ಸೋಹಿ ಗ್ರಾಮದ ಯುವಕನ ಸಾಧನೆ

* ಬಡತನ ಮೆಟ್ಟಿನಿಂತು ಧಶಿಕ್ಷಣ ಪಡೆದಾತ ಇಂದು ಕೋಟ್ಯಾಧಿಪತಿ

* ಆನ್‌ಲೈನ್‌ ಕೆಲಸದಿಂದ ಎಲ್ಲವೂ ಸಾಧ್ಯ ಎಂದ ಬಡ ಯುವಕ

BUSINESS Jun 25, 2022, 4:56 PM IST

Indonesia introduce a new digital nomad visa that will allow freelancers to live and work in the country tax free akbIndonesia introduce a new digital nomad visa that will allow freelancers to live and work in the country tax free akb

ವರ್ಕ್ ಫ್ರಮ್ ಹೋಮ್ ಮಾಡ್ತಿರುವವರಿಗೆ ಗುಡ್‌ನ್ಯೂಸ್‌ : ಸ್ಪೆಷಲ್ ವೀಸಾ ನೀಡಲಿದೆ ಇಂಡೋನೇಷ್ಯಾ

ಬಾಲಿ: ಪ್ರವಾಸಿಗರನ್ನು ದೇಶಕ್ಕೆ ಸೆಳೆದು ಈ ಮೂಲಕ ಆರ್ಥಿಕ ಚೇತರಿಕೆಗೆ ಮುಂದಾಗಿರುವ ಇಂಡೋನೇಷ್ಯಾವೂ ಹೊಸ ಡಿಜಿಟಲ್ ಅಲೆಮಾರಿ ವೀಸಾವನ್ನು ಪರಿಚಯಿಸುವ ಯೋಜನೆಗಳ ಬಗ್ಗೆ ಯೋಚಿಸುತ್ತಿದೆ.  ಅದು ಪ್ರೀಲ್ಯಾನ್ಸಿಂಗ್ ಮಾಡುವವರಿಗೆ ದೇಶದಲ್ಲಿ ತೆರಿಗೆ ಮುಕ್ತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿ ಕೊಡುತ್ತದೆ.

Travel Jun 25, 2022, 4:04 PM IST

Work From Home And Hybrid Mode which brings profit to companyWork From Home And Hybrid Mode which brings profit to company

Work From Home: ಕಂಪನಿಗೆ ಲಾಭ ನೀಡ್ತಿರೋದು ಯಾವುದು ಗೊತ್ತಾ?

ಕೊರೊನಾ ಇಡೀ ಜಗತ್ತಿನ ಚಿತ್ರಣ ಬದಲಿಸಿದೆ. ಕೆಲ ಮಹತ್ವದ ಬದಲಾವಣೆಗಳಿಗೆ ಮುನ್ನುಡಿ ಬರೆದಿದೆ. ಅದ್ರಲ್ಲಿ ವರ್ಕ್ ಫ್ರಂ ಹೋಮ್ ಕೂಡ ಒಂದು. ಕೊರೊನಾ ಕಡಿಮೆಯಾಗ್ತಿದ್ದಂತೆ ಮತ್ತೆ ಜಗತ್ತು ತೆರೆದುಕೊಳ್ತಿದೆ. ಆದ್ರೆ ಕಚೇರಿಗೆ ಬರುವ ಜನರ ಸಂಖ್ಯೆ ಮಾತ್ರ ವಿಸ್ತಾರಗೊಳ್ತಿಲ್ಲ. 
 

BUSINESS Jun 14, 2022, 5:55 PM IST

World s biggest four day work week trial begins in the United Kingdom mnj World s biggest four day work week trial begins in the United Kingdom mnj

ವಾರಕ್ಕೆ 4 ದಿನ ಮಾತ್ರ ಕೆಲಸ: UKಯ 70 ಸಂಸ್ಥೆಗಳಲ್ಲಿ ಪ್ರಯೋಗ ಶುರು: ಭಾರತದಲ್ಲಿ ಸಾಧ್ಯವಾ?

ಪ್ರಯೋಗದ ಸಮಯದಲ್ಲಿ, ಸಿಬ್ಬಂದಿ ಹೆಚ್ಚು ಕಾರ್ಯಪ್ರವೃತ್ತರಾಗುವ  ಗುರಿಯೊಂದಿಗೆ ಅವರು ಸಾಮಾನ್ಯವಾಗಿ ಕೆಲಸ ಮಾಡುವ 80% ಗಂಟೆಳಿಗೆ 100% ವೇತನವನ್ನು ಪಡೆಯಲಿದ್ದಾರೆ

Jobs Jun 7, 2022, 8:55 PM IST

 Ways to stay fit and active while work from home Ways to stay fit and active while work from home

ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ಫಿಟ್ ಮತ್ತು ಫೈನ್ ಆಗಿರೋದು ಹೇಗೆ?

ನಿಮ್ಮ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆ ಇನ್ನೂ ಮುಂದುವರಿದಿದ್ದರೆ, ಇದು ಬಹಳ ದೊಡ್ಡ ರೇಲಕ್ಸಾಷನ್ ಆಗಿದೆ. ನೋ ಡೌಟ್ ಮನೆಯಿಂದ ಕೆಲಸ ಮಾಡೋದ್ರಿಂದ ಆರಾಮವಾಗಿ ತಿನ್ನುವುದು ಮತ್ತು ಕುಡಿಯುವುದು ಮತ್ತು ಆಗಾಗ ರೆಸ್ಟ್ ಮಾಡೋ ಚಾನ್ಸ್ ಕೂಡ ಸಿಗುತ್ತೆ.  ಆದರೆ ನೀವು ಫಿಟ್ ಆಗಿರಲು ಇದು ಸಹಾಯ ಮಡುತ್ತದೆಯೇ? ಇಲ್ಲಾ ಅಲ್ವಾ? 

Health Jun 4, 2022, 12:56 PM IST

Work From Office IT Companies create various strategies to bring employees back to office mnj Work From Office IT Companies create various strategies to bring employees back to office mnj

Work From Office: ಉದ್ಯೋಗಿಗಳನ್ನು ಕಚೇರಿಗೆ ಮರಳಿ ತರಲು ಕಂಪನಿಗಳ ಹರಸಾಹಸ

Work From Office: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಹೆಚ್ಚಿನ ಉದ್ಯೋಗಿಗಳಯ  ಮನೆಯಿಂದಲೇ ಕೆಲಸ ಮಾಡಲು ಒಗ್ಗಿಕೊಂಡಿದ್ದಾರೆ ಎಂದು ಕಂಪನಿಗಳು ಅರಿತುಕೊಳ್ಳಲು ಪ್ರಾರಂಭಿಸಿವೆ 

Private Jobs Jun 1, 2022, 8:03 PM IST

Elon Musk says tesla office to come back to office or do not come at allElon Musk says tesla office to come back to office or do not come at all

ವರ್ಕ್‌ ಫ್ರಂ ಹೋಂ ಬೇಕು ಅಂದ್ರೆ ಪರ್ಮನೆಂಟಾಗಿ ಮನೆಗೆ ಕಳಿಸ್ತೀನಿ: ಟೆಸ್ಲಾ ಸಿಬ್ಬಂದಿಗೆ ಮಸ್ಕ್‌ ಎಚ್ಚರಿಕೆ

Elon Musk: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಸಿಬ್ಬಂದಿಗೆ ವಾರ್ನಿಂಗ್‌ ನೀಡಿದ್ದಾರೆ. ಒಂದೋ ಕಚೇರಿಗೆ ಬನ್ನಿ, ಇಲ್ಲದಿದ್ದರೆ ಪರ್ಮನೆಂಟಾಗಿ ಮನೆಗೆ ಕಳಿಸುತ್ತೇನೆ ಎಂದಿದ್ದಾರೆ. ವರ್ಕ್‌ ಫ್ರಂ ಹೋಂ ಅಭ್ಯಾಸವಾಗಿ, ಕಚೇರಿಗೆ ಬರಲಿ ಮೀನಾಮೇಶ ಎಣಿಸುತ್ತಿರುವ ಸಿಬ್ಬಂದಿ ಮೇಲೆ ಮಸ್ಕ್‌ ಕೋಪ ವ್ಯಕ್ತಪಡಿಸಿದ್ದಾರೆ.

Jobs Jun 1, 2022, 4:48 PM IST

Company Asks Employees to Wear Zoom Outfits To Work akbCompany Asks Employees to Wear Zoom Outfits To Work akb

ಜೂಮ್ ಮೀಟಿಂಗ್ ವೇಳೆ ಧರಿಸುವ ಬಟ್ಟೆಯಲ್ಲಿ ಆಫೀಸ್‌ಗೆ ಬಂದ ಉದ್ಯೋಗಿಗಳು

  • WFH ಮಾಡ್ತಿದ್ದೀರಾ? ಆನ್‌ಲೈನ್‌ ಮೀಟಿಂಗ್ ವೇಳೆ ಹೇಗಿರುತ್ತೆ ನಿಮ್ಮ ವೇಷ
  • ಉದ್ಯೋಗಿಗಳಿಗೆ ಜೂಮ್ ಮೀಟಿಂಗ್ ವೇಳೆ ಧರಿಸುವ ಬಟ್ಟೆಯಲ್ಲಿ ಬನ್ನಿ ಎಂದ ಸಂಸ್ಥೆ
  • ಉದ್ಯೋಗಿಗಳು ಹೆಂಗೆ ಬಂದ್ರು ನೋಡಿ

Private Jobs May 22, 2022, 4:06 PM IST

Apple Employees Criticize Return to Work Plan Call for More Flexibility podApple Employees Criticize Return to Work Plan Call for More Flexibility pod

ವಾರಕ್ಕೆ 3 ದಿನ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಟೆಕ್ಕಿಗಳೆಲ್ಲಾ ಗರಂ, ಬಹುತೇಕರು ರಾಜೀನಾಮೆಗೆ ಒಲವು!

* ಆ್ಯಪಲ್‌ನ ಶೇ.56 ಸಿಬ್ಬಂದಿ ರಾಜೀನಾಮೆ ಬಗ್ಗೆ ಒಲವು ಸಾಧ್ಯತೆ

* ಕಚೇರಿಗೆ ಬರುವಂತೆ ಪ್ರೇರೇಪಿಸಲು ಗೂಗಲ್‌ನಿಂದ ಇ-ಸ್ಕೂಟರ್‌

* ವಾರಕ್ಕೆ 3 ದಿನ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಟೆಕ್ಕಿಗಳೆಲ್ಲಾ ಗರಂ

India May 5, 2022, 7:43 AM IST

Americn company Airbnb will let employees work from anywhere and salaries wont be impacted akbAmericn company Airbnb will let employees work from anywhere and salaries wont be impacted akb

ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್

  • ಎಲ್ಲಿಂದ ಬೇಕಾದರೂ ಕೆಲಸ ಮಾಡಿ
  • ಸ್ಯಾಲರಿ ಕಡಿಮೆ ಮಾಡಲ್ಲ
  • ಉದ್ಯೋಗಿಗಳಿಗೆ ಒಳ್ಳೆ ಆಫರ್ ನೀಡಿದ Airbnb

Private Jobs Apr 29, 2022, 5:53 PM IST