Asianet Suvarna News Asianet Suvarna News
1453 results for "

ಹುಟ್ಟುಹಬ್ಬ

"
Actor Prakash Raj who is always in the news due to criticism is celebrating his birthday sucActor Prakash Raj who is always in the news due to criticism is celebrating his birthday suc

ಪ್ರಕಾಶ್ ರಾಜ್@59: ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾದವಾ?

ಸದಾ ಟೀಕೆಗಳಿಂದಲೇ ಸುದ್ದಿಯಲ್ಲಿರುವ ನಟ ಪ್ರಕಾಶ್​ ರಾಜ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದು ಏಕೆ ನಟ? 
 

Sandalwood Mar 26, 2024, 1:18 PM IST

Hyderabad School Students Refuse to Eat Birthday Boys Halal Chocolates skrHyderabad School Students Refuse to Eat Birthday Boys Halal Chocolates skr

ಬರ್ತ್‌ಡೇ ಬಾಯ್ ತಂದ 'ಹಲಾಲ್' ಚಾಕೋಲೇಟ್ ತಿನ್ನಲೊಪ್ಪದ ಸಹಪಾಠಿಗಳು! ಸ್ನೇಹಿತನ ತಂದೆಯ ಪೋಸ್ಟ್ ವೈರಲ್

ಹೈದರಾಬಾದ್‌ನ ಹಿಂದೂ ಪ್ರಾಬಲ್ಯದ ಶಾಲೆಯೊಂದರಲ್ಲಿ 4ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿ ಎದುರಿಸಿದ ಬಹಿಷ್ಕಾರದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. 

India Mar 24, 2024, 1:43 PM IST

From Gangster to Thalaivii top 7 movies of Kangana Ranaut skrFrom Gangster to Thalaivii top 7 movies of Kangana Ranaut skr

ಗ್ಯಾಂಗ್‌ಸ್ಟರ್‌ನಿಂದ ತಲೈವಿವರೆಗೆ.. ಕಂಗನಾ ಅಭಿನಯದ ಈ 7 ಚಿತ್ರಗಳನ್ನು ಮಿಸ್ ಮಾಡ್ದೇ ನೋಡಿ..

ಇಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹುಟ್ಟುಹಬ್ಬ. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿರುವ ಕಂಗನಾ ಪ್ರತಿಭೆ ಅನಾವರಣಗೊಳಿಸುವ ಈ ಚಿತ್ರಗಳನ್ನು ನೀವು ಮಿಸ್ ಮಾಡ್ದೇ ನೋಡ್ಬೇಕು.
 

Cine World Mar 24, 2024, 12:16 PM IST

Actor Jaggesh is celebrating his birthday asked apolozies from Mantryalaya sucActor Jaggesh is celebrating his birthday asked apolozies from Mantryalaya suc

ಹುಟ್ಟುಹಬ್ಬದ ದಿನ ಮಂತ್ರಾಲಯದಿಂದಲೇ ಕ್ಷಮೆ ಕೋರಿದ ನಟ ಜಗ್ಗೇಶ್: ಸಿನಿಮಾದ ಕುರಿತೂ ನಟ ಹೇಳಿದ್ದೇನು?

ಇಂದು ನಟ ಜಗ್ಗೇಶ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಮಂತ್ರಾಯಲಯಕ್ಕೆ ಪೂಜೆಗಾಗಿ ಹೋದ ನಟ, ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 

Sandalwood Mar 17, 2024, 6:01 PM IST

Puneeth Rajkumar 49th Birthday nbnPuneeth Rajkumar 49th Birthday nbn
Video Icon

ಪುನೀತ್‌ ರಾಜ್‌ ಕುಮಾರ್‌ಗೆ 49ನೇ ಹುಟ್ಟುಹಬ್ಬ: ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಾಘವೇಂದ್ರ ರಾಜ್‌ ಕುಮಾರ್

ಪುನೀತ್‌ ರಾಜ್‌ಕುಮಾರ್‌ಗೆ 49ನೇ ಹುಟ್ಟುಹಬ್ಬದ ಪ್ರಯುಕ್ತ ರಾಘವೇಂದ್ರ ರಾಜ್‌ ಕುಮಾರ್, ಮಂಗಳಾ, ಚಿನ್ನೇಗೌಡ್ರು ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

Sandalwood Mar 17, 2024, 3:15 PM IST

Namruta Gowda of Bigg Boss fame celebrated Puneeth Rajkumars birthday in special way sucNamruta Gowda of Bigg Boss fame celebrated Puneeth Rajkumars birthday in special way suc

ಪುನೀತ್​ ರಾಜ್​ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಬಿಗ್​ಬಾಸ್​ ನಮ್ರತಾ ಗೌಡ: ಶ್ಲಾಘನೆಗಳ ಮಹಾಪೂರ

ಇಂದು ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ಅವರ ಹುಟ್ಟುಹಬ್ಬ. ಈ ದಿನವನ್ನು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ವಿಶೇಷವಾಗಿ ಆಚರಿಸಿದ್ದು, ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
 

Sandalwood Mar 17, 2024, 12:38 PM IST

actor shivarajkumar birthday post about puneeth rajkumar 49th birthday gvdactor shivarajkumar birthday post about puneeth rajkumar 49th birthday gvd

ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ: ಪುನೀತ್‌ ಹುಟ್ಟಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಶಿವಣ್ಣ!

ಅಭಿಮಾನಿಗಳ ಪ್ರೀತಿಯ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಬಾರದಲೋಕಕ್ಕೆ ಪಯಣ ಬೆಳೆಸಿ ಎರಡೂವರೆ ವರ್ಷ ಕಳೆದಿದೆ. ಪ್ರೀತಿಯ ತಮ್ಮ ಅಪ್ಪುಗೆ ವಿಶೇಷವಾಗಿ ಶಿವರಾಜ್‌ಕುಮಾರ್ ಶುಭಹಾರೈಸಿದ್ದಾರೆ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ ಎಂದು ಶಿವಣ್ಣ ಸ್ಮರಿಸಿದ್ದಾರೆ. 
 

Sandalwood Mar 17, 2024, 12:01 PM IST

Puneeth Rajkumar 49th birthday Fans visit Appu Samadhi with family gvdPuneeth Rajkumar 49th birthday Fans visit Appu Samadhi with family gvd

ಪುನೀತ್‌ ರಾಜ್‌ಕುಮಾರ್‌ 49ನೇ ಹುಟ್ಟುಹಬ್ಬ: ಕುಟುಂಬ ಸಮೇತ ಅಪ್ಪು ಸಮಾಧಿ ದರ್ಶನಕ್ಕೆ ಬರುತ್ತಿರುವ ಅಭಿಮಾನಿಗಳು!

ಇಂದು (ಮಾರ್ಚ್‌ 17) ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ.. ಅಂಜನಿ ಪುತ್ರನಾಗಿ.. ರಾಜಕುಮಾರನಂತೆ ಮೆರೆದ ನಟ ಸಾರ್ವಭೌಮ, ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅವರ 49ನೇ ವರ್ಷದ ಹುಟ್ಟುಹಬ್ಬದ ಸ್ಫೂರ್ತಿ ದಿನ ಇದು. 

Sandalwood Mar 17, 2024, 9:30 AM IST

Katrina Kaif adorable birthday wish for Alia Bhatt is truly heartwarming raoKatrina Kaif adorable birthday wish for Alia Bhatt is truly heartwarming rao

ಎಕ್ಸ್ ಬಾಯ್ ಫ್ರೆಂಡ್ ರಣಬೀರ್ ಹೆಂಡ್ತಿ ಆಲಿಯಾಗೆ ಬರ್ತ್ ಡೇ ವಿಶ್ ಮಾಡಿದ ಕತ್ರೀನಾ ಕೈಫ್! ಗ್ರೇಟ್ ಬಿಡಿ ಎಂದ ನೆಟ್ಟಿಗರು

ಆಲಿಯಾ ಭಟ್‌ ಮಾರ್ಚ್‌ 15ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ  ಕತ್ರಿನಾ ಕೈಫ್ ಅವರು ಆಲಿಯಾ ಭಟ್‌ಗೆ ಮಾಡಿದ ಹುಟ್ಟುಹಬ್ಬದ ಹಾರೈಕೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ. ಆಲಿಯಾರ ಪತಿ ರಣಬೀರ್‌ ಮತ್ತು ಕತ್ರಿನಾರ  ಹಿಂದೆ ಸಂಬಂಧದಲ್ಲಿದ್ದರು.

Cine World Mar 16, 2024, 6:14 PM IST

Alia Bhatt birthday special  know her net worth film fees business investment house car collection sucAlia Bhatt birthday special  know her net worth film fees business investment house car collection suc

ಆಲಿಯಾಗೆ ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯ ಇಂಟರೆಸ್ಟಿಂಗ್​ ಕಹಾನಿ....

 ಬಾಲಿವುಡ್ ನಟಿ ಆಲಿಯಾ ಭಟ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ: 30 ವರ್ಷಕ್ಕೇ 550 ಕೋಟಿ ರೂ. ಒಡತಿಯಾಗಿರುವ ನಟಿಯ ಕೆಲವು ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ. 
 

Cine World Mar 15, 2024, 5:36 PM IST

Power Star Puneeth Rajkumar lead Jackie movie to re release on 17th March 2024 srbPower Star Puneeth Rajkumar lead Jackie movie to re release on 17th March 2024 srb

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಜಾಕಿ' ಸಿನಿಮಾ ರೀ-ರಿಲೀಸ್

ರಗಡ್ ಹೈದನಾಗಿ 'ಪವರ್ ಸ್ಟಾರ್' ರಿ-ಎಂಟ್ರಿ ಕೊಡಲಿರುವ ಜಾಕಿ ಸಿನಿಮಾ, ಬರೋಬ್ಬರಿ 90ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪವರ್ ಸ್ಟಾರ್ ಪತ್ನಿ ಅಶ್ವಿನ್ ಪುನೀತ್ ರಾಜ್‌ಕುಮಾರ್ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ.

Sandalwood Mar 15, 2024, 2:50 PM IST

Kannada Producer Ashwini Puneeth Rajkumar birthday daughter Drithi post goes viral vcsKannada Producer Ashwini Puneeth Rajkumar birthday daughter Drithi post goes viral vcs

ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ; ಪುತ್ರಿ ಧೃತಿ ಪೋಸ್ಟ್‌ ವೈರಲ್!

ನಿರ್ಮಾಪಕ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಹಿರಿಯ ಪುತ್ರಿ ಧೃತಿ ವಿಶ್ ಪೋಸ್ಟ್ ವೈರಲ್...

Sandalwood Mar 14, 2024, 2:41 PM IST

Aamir Khan 59th birthday once had no money to pay school fees now thousand crore property sucAamir Khan 59th birthday once had no money to pay school fees now thousand crore property suc

ಆಮೀರ್​ ಖಾನ್​@ 59: ಆರು ರೂ. ಶಾಲಾ ಫೀಸ್​ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..

ಒಂದೊಮ್ಮೆ ಶಾಲೆಯ ಶುಲ್ಕ ಕಟ್ಟಲು ಪರದಾಡಿದ ನಟ ಆಮೀರ್​ ಖಾನ್​ ಇಂದು 1800 ಕೋಟಿ ರೂ. ಒಡೆಯ. ಹುಟ್ಟುಹಬ್ಬದ ನಿಮಿತ್ತ ಅವರ ರೋಚಕ ಸ್ಟೋರಿ ಇಲ್ಲಿದೆ...
 

Cine World Mar 14, 2024, 1:52 PM IST

Saanya Iyer wishes her mother on her birthday pavSaanya Iyer wishes her mother on her birthday pav

ದೇವರೇ ಬಂದು ಎದುರು ನಿಂತರೂ ನಾ ನಿನ್ನನ್ನಷ್ಟೇ ಪೂಜಿಸುವೆ … ಅಮ್ಮನ ಹುಟ್ಟುಹಬ್ಬಕ್ಕೆ ಸಾನ್ಯಾ ವಿಶ್ ಮಾಡಿದ್ದು ಹೀಗೆ!

ಬಿಗ್ ಬಾಸ್ ಸೀಸನ್ 9 ರ ಮೂಲಕ ಸಂಚಲನ ಮೂಡಿಸಿದ್ದ ಸಾನ್ಯಾ ಅಯ್ಯರ್ ತಾಯಿ ಇತ್ತಿಚ್ಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರಿಗೆ ಸಾನ್ಯಾ ಪ್ರೀತಿಯಿಂದ ವಿಶ್ ಮಾಡಿ, ದೇವರಿಗಿಂತ ಅಮ್ಮನೇ ಮಿಗಿಲು ಎಂದಿದ್ದಾರೆ. 
 

Small Screen Mar 12, 2024, 5:54 PM IST

Tanisha Kuppanda pens birthday wishes to Varthur Santosh skrTanisha Kuppanda pens birthday wishes to Varthur Santosh skr

ವರ್ತೂರು ಸಂತೋಷ್‌ಗೆ ಹುಟ್ಟು ಹಬ್ಬ ಶುಭಾಶಯ ಕೂಗಿ ಹೇಳುವಾಸೆ ಎಂದ ತನಿಶಾ; ಈ ವಿಶ್ಶಲಿ ಏನೋ ಜಾಸ್ತಿನೇ ಇದೆ ಅಂತಿದಾರೆ ಜನ..

ತನಿಷಾ ಕುಪ್ಪಂಡ ವರ್ತೂರು ಸಂತೋಷ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಕೊಂಚ ಉದ್ದದ ಸಂದೇಶವನ್ನೇ ಬರೆದಿದ್ದಾರೆ. ಇದನ್ನು ನೋಡಿದ ಜನ, 'ಏನಿಲ್ಲ ಏನಿಲ್ಲ' ಅಂತ ಅವರಿಬ್ರೂ ಅಂದ್ರೂ 'ಏನೋ ಇದೆ ಏನೋ ಇದೆ' ಅಂತಿದಾರೆ.. 

Small Screen Mar 12, 2024, 10:35 AM IST