Asianet Suvarna News Asianet Suvarna News
267 results for "

ಅಂತ್ಯಸಂಸ್ಕಾರ

"
JDS Leader Nikhil Kumaraswamy attend funeral of MLA GT DeveGowda grand daughter ckmJDS Leader Nikhil Kumaraswamy attend funeral of MLA GT DeveGowda grand daughter ckm

GT Devegowda ಜಿಟಿ ದೇವೇಗೌಡ ಮೊಮ್ಮಗಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ನಿಖಿಲ್ ಕುಮಾರಸ್ವಾಮಿ!

  • ಕ್ಯಾನ್ಸರ್‌ನಿಂದ ಮೃತಪಟ್ಟ 3 ವರ್ಷದ ಗೌರಿ
  • ಚಿಕಿತ್ಸೆ ಫಲಕಾರಿಯಾಗದೆ ನಿದನಳಾದ ಗೌರಿ
  • ಜಿಟಿಡಿ ಕುಟುಂಬ ಕ್ಕೆ ಸಾಂತ್ವನ ಹೇಳಿದ ನಿಖಿಲ್

state May 15, 2022, 9:35 PM IST

Unhappy with Congress Hardik Patel said We are devotees of Ram Gujarat BJP President praised sanUnhappy with Congress Hardik Patel said We are devotees of Ram Gujarat BJP President praised san

ನಾನೂ ಕೂಡ ಹಿಂದೂ, ರಾಮಭಕ್ತ, ಬಿಜೆಪಿಗೆ ಸೇರೋ ಸೂಚನೆ ನೀಡಿದ್ರಾ ಹಾರ್ದಿಕ್ ಪಟೇಲ್?

ಗುಜರಾತ್ ಕಾಂಗ್ರೆಸ್ ವಿಚಾರದಲ್ಲಿ ಸಿಟ್ಟಾಗಿರುವ ಹಾರ್ದಿಕ್ ಪಟೇಲ್, ನಾವು ಭಗವಾನ್ ರಾಮನನ್ನು ನಂಬುತ್ತೇವೆ ಎಂದು ಹೇಳಿದ್ದಾರೆ. ತಂದೆಯ ಮರಣದ ಬಳಿಕ ಅವರ ವಿಧಿವಿಧಾನದ ವೇಳೆ ನಾಲ್ಕು ಸಾವಿರ ಭಗವದ್ಗೀತೆಯನ್ನು ನಾನು ಹಂಚಿದ್ದೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನು ಹಿಂದೂ ಧರ್ಮದಿಮದ ಬಂದವನು, ಹಿಂದೂ ಎನ್ನಲು ತಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
 

India Apr 22, 2022, 6:36 PM IST

11 of a family killed in an accident in Rajasthan President and PM mourn tragedy pod11 of a family killed in an accident in Rajasthan President and PM mourn tragedy pod

ಒಂದೇ ಚಿತೆಯಲ್ಲಿ ಕುಟುಂಬದ 10 ಮಂದಿಯ ಅಂತ್ಯಸಂಸ್ಕಾರ, ಬದುಕುಳಿದಿದ್ದು ಕೇವಲ ಒಬ್ಬ ಮಗಳು!

* ರಾಜಸ್ಥಾನದಲ್ಲಿ ಭೀಕರ ಅಪಘಾತ

* ಒಂದೇ ಕುಟುಂಬದ 10 ಮಂದಿ ಸೇರಿ ಒಟ್ಟು 11 ಸಾವು

* ಸುಮರ್ ಕುಟುಂಬದಲ್ಲಿ ಬದುಕುಳಿದಿದ್ದು ಈಗ ಒಬ್ಬಳೇ ಮಗಳು 

India Apr 20, 2022, 1:53 PM IST

Santosh Patil Suicide Case: Udupi police inquiring His Friends akbSantosh Patil Suicide Case: Udupi police inquiring His Friends akb

ಸಂತೋಷ್‌ ಪಾಟೀಲ್‌ ಸುಸೈಡ್ ಕೇಸ್‌: ಉಡುಪಿಯಲ್ಲಿ ಗೆಳೆಯರ ತೀವ್ರ ವಿಚಾರಣೆ

  • ಪ್ರಕರಣ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ
  • ಉಡುಪಿಯಲ್ಲಿ ಸಂತೋಷ್‌ ಗೆಳೆಯರ ತೀವ್ರ ವಿಚಾರಣೆ
  • ಈಶ್ವರಪ್ಪ ಮೇಲೆ ಕಮಿಶನ್‌ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್

Udupi Apr 15, 2022, 3:37 AM IST

funeral of the dead body twice at Hubballi gowfuneral of the dead body twice at Hubballi gow

Hubballi ಗೊತ್ತಿಲ್ಲದೆ ಪೊಲೀಸರಿಂದ ಅಂತ್ಯಸಂಸ್ಕಾರ, ಗೊತ್ತಾದಾಗ ಮತ್ತೆ ಮಣ್ಣಾದ ಮುಜಾಫರ್‌!

ಹುಬ್ಬಳ್ಳಿಯಲ್ಲಿ ವಾರಸುದಾರರಿಲ್ಲದೆ ಪತ್ತೆಯಾದ ಶವವನ್ನು ಪೊಲೀಸರು ಅಂತ್ಯಸಂಸ್ಕಾರ  ಮಾಡಿ‌ ಮುಗಿಸಿದ್ರು. ಆದ್ರೇ ವಾರಸುದಾರ ಪತ್ತೆಯಾದ ಬಳಿಕ ಹೂತ ಶವವನ್ನು ಹೊರ ತೆಗೆದು  ಸಂಬಂಧಿಕರು ಮತ್ತೊಮ್ಮೆ ಅಂತ್ಯಸಂಸ್ಕಾರ  ನೆರವೇರಿಸಿದರು.

Dharwad Apr 8, 2022, 8:09 PM IST

uttara kannada news crocodile falls into well and dead villagers perform last rites sanuttara kannada news crocodile falls into well and dead villagers perform last rites san

Karwar ಬಾವಿಗೆ ಬಿದ್ದು ಸಾವು ಕಂಡ ಮೊಸಳೆ!

ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ ಮೊಸಳೆ

ದಾಂಡೇಲಿಯ ಐಪಿಎಮ್ ಕಂಪನಿಯ ಬಳಿ ನಡೆದ ಘಟನೆ

ಅಂತಿಮ ಕಾರ್ಯ ನೆರವೇರಿಸಿದ ಗ್ರಾಮಸ್ಥರು

state Mar 13, 2022, 9:05 PM IST

Dozens of bodies buried in mass grave as Russia continues shelling on Ukraine akbDozens of bodies buried in mass grave as Russia continues shelling on Ukraine akb
Video Icon

ರಷ್ಯಾ ಉಕ್ರೇನ್ ಯುದ್ಧ.. ರಾಶಿರಾಶಿ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ

ರಷ್ಯಾ ಉಕ್ರೇನ್‌ ನಡುವಿನ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿದ್ದು, ಉಕ್ರೇನ್‌ ರಾಜಧಾನಿ ಕೀವ್ ಮುಂದೆಯೇ ರಷ್ಯಾ ಸೇನೆ ಬಂದು ನಿಂತಿದೆ. ಆದರೆ ಕೀವ್‌ ಅನ್ನು ವಶಪಡಿಸಿಕೊಳ್ಳಲು ಉಕ್ರೇನಿಗರು ಇದುವರೆಗೆ ಬಿಟ್ಟಿಲ್ಲ.

International Mar 11, 2022, 3:02 PM IST

dogs bidding an emotional goodbye to their friend watch emotional video akbdogs bidding an emotional goodbye to their friend watch emotional video akb

ಗುಂಡಿ ತೋಡಿ ಮಣ್ಣುಮುಚ್ಚಿ ಅಗಲಿದ ಮಿತ್ರನಿಗೆ ಅಂತಿಮ ವಿದಾಯ... ಶ್ವಾನಗಳ ವಿಡಿಯೋ ವೈರಲ್‌

  • ಅಗಲಿದ ಮಿತ್ರನಿಗೆ ಅಂತಿಮ ವಿದಾಯ
  • ಶ್ವಾನಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
  • ಗುಂಡಿ ತೋಡಿ ಮಣ್ಣು ಮುಚ್ಚಿ ಅಂತಿಮ ವಿದಾಯ
  • ಶ್ವಾನಗಳಿಂದಲೇ ಮೃತ ಶ್ವಾನದ ಅಂತ್ಯಸಂಸ್ಕಾರ

India Mar 3, 2022, 1:03 PM IST

Funeral of a Muslim Person as Per Hindu Tradition in Koppal grgFuneral of a Muslim Person as Per Hindu Tradition in Koppal grg

Koppal: ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ

*  ಭಾವೈಕ್ಯತೆ ಮೆರೆದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ ಜನತೆ
*  ಹಿಂದೂ ಸಂಪ್ರದಾಯದಂತೆ ಭಜನೆ, ಪೂಜೆ, ಮುಸ್ಲಿಮರಿಂದ ಕುರಾನ್‌ ಪಠಣ
*  ಹಿಂದೂ-ಮುಸ್ಲಿಂ ಧಾರ್ಮಿಕ ಸೌಹಾರ್ದತೆಗೆ ಸಾಕಷ್ಟು ಶ್ರಮಿಸಿದ್ದ ಹುಸೇನಸಾಬ್‌
 

Karnataka Districts Feb 9, 2022, 9:52 AM IST

Three Killed in Road Accident at Ron in Gadag grgThree Killed in Road Accident at Ron in Gadag grg

Gadag Road Accident: ರೋಣ ಬಳಿ ಭೀಕರ ಅಪಘಾತ: ಮಣ್ಣಿಗೆ ಹೋದವರೇ ಮಸಣ ಸೇರಿದರು

*  ಕಾರಿಗೆ ಡಿಕ್ಕಿ ಹೊಡೆದ ಅಪ​ರಿ​ಚಿತ ವಾಹ​ನ
*  ಮೂವರ ಸಾವು, ಇಬ್ಬ​ರಿಗೆ ತೀವ್ರ ಗಾಯ
*  ಗಾಯಾಳುಗಳಿಗೆ ಗದಗ ಆಸ್ಪ​ತ್ರೆಯಲ್ಲಿ ಚಿಕಿತ್ಸೆ
 

Karnataka Districts Feb 2, 2022, 6:34 AM IST

Madras High Court directed the parents of  student who killed herself after allegedly being forced to convert to Christianity sanMadras High Court directed the parents of  student who killed herself after allegedly being forced to convert to Christianity san

Forced Conversion : ಮೃತದೇಹ ಸ್ವೀಕರಿಸಿ, ಅಂತ್ಯ ಸಂಸ್ಕಾರ ಮಾಡಿ ಎಂದ ಹೈಕೋರ್ಟ್

ಮತಾಂತರಕ್ಕೆ ಯತ್ನಿಸಿದ್ದ ಹಾಸ್ಟಲ್ ವಾರ್ಡನ್
ಬಲವಂತದ ಮತಾಂತರ ಬಗ್ಗೆ ಆರೋಪ ಮಾಡಿದ್ದ ವಿಡಿಯೋ ವೈರಲ್
ಜ. 9 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ  ಜ. 19 ರಂದು ಸಾವು ಕಂಡಿದ್ದರು

India Jan 23, 2022, 4:11 PM IST

Amid Covid Spike 1500 Attend Monkeys Funeral Feast In MPAmid Covid Spike 1500 Attend Monkeys Funeral Feast In MP

ಕೋತಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ 1,500 ಕ್ಕೂ ಹೆಚ್ಚು ಜನ

  • ಕೋವಿಡ್‌ ನಿಯಮಗಳ ನಡುವೆಯೂ ಸಾವಿರಾರು ಜನ ಸೇರ್ಪಡೆ
  • ಮಧ್ಯಪ್ರದೇಶದ ರಾಜ್‌ಗಢ್‌ನಲ್ಲಿ ನಡೆದ ಕೋತಿಯ ಅಂತ್ಯಸಂಸ್ಕಾರ
  • ಕೋವಿಡ್‌ ನಿಯಮ ಮುರಿದ ಆರೋಪದಡಿ ಇಬ್ಬರ ಬಂಧನ

India Jan 11, 2022, 8:17 PM IST

Ways to remove pitra dosh and get the blessings of Ancestors skrWays to remove pitra dosh and get the blessings of Ancestors skr

Astro Remedies For Pitra Dosh: ಪಿತೃದೋಷವಿದ್ದರೆ ಹೀಗ್ ಮಾಡಿ ಪರಿಹಾರ ಕಂಡ್ಕೊಳ್ಳಿ..

ಜಾತಕದಲ್ಲಿ ಪಿತೃ ದೋಷವಿದ್ದರೆ ಅದರಿಂದ ಬದುಕಿನ ಮೇಲಾಗುವ ಪರಿಣಾಮಗಳು ಹಲವು. ಹಾಗಾದರೆ ಪಿತೃ ದೋಷ ಎಂದರೇನು, ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ನೋಡೋಣ.

Festivals Dec 20, 2021, 10:32 AM IST

CDS Gen Rawat laid to rest with full military honours  at Brar Square crematorium in Delhi cantonment mnjCDS Gen Rawat laid to rest with full military honours  at Brar Square crematorium in Delhi cantonment mnj

Bipin Rawat Funeral: ಒಂದೇ ಚಿತೆಯಲ್ಲಿಟ್ಟು ರಾವತ್‌ ದಂಪತಿ ಅಂತ್ಯಸಂಸ್ಕಾರ: ಚಿತೆಗೆ ಪುತ್ರಿಯರಿಂದ ಅಗ್ನಿಸ್ಪರ್ಶ

*ಅಗಲಿದ ರಾವತ್‌, ಪತ್ನಿ, ಲಿಡ್ಡರ್‌ಗೆ ಭಾವುಕ ವಿದಾಯ
*17 ಗನ್‌ ಸಲ್ಯೂಟ್‌:  ಸಂಪೂರ್ಣ ಸೇನಾ ಗೌರವ ಸಮರ್ಪಣೆ
*ಅಂತ್ಯಸಂಸ್ಕಾರದಲ್ಲಿ 800 ಯೋಧರು ಭಾಗಿ
*ಸೂರ್ಯಚಂದ್ರ ಇರುವವರಗೆ ರಾವತ್‌ ಹೆಸರು
*ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಜನರಿಂದ ಉದ್ಘೋಷ‌

India Dec 11, 2021, 7:31 AM IST

Gen Bipin Rawat Cremated With Full Military Honors India Bids Adieu To Chief of Defence Staff ckmGen Bipin Rawat Cremated With Full Military Honors India Bids Adieu To Chief of Defence Staff ckm

Bipin Rawat Cremation ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!

  • ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ದುರಂತ ಅಂತ್ಯಕಂಡ ಬಿಪಿನ್ ರಾವತ್
  • ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ರಾವತ್, ಪತ್ನಿ ಮಧುಲಿಕಾ ಅಂತ್ಯಕ್ರಿಯೆ
  • ರಾವತ್ ಇಬ್ಬರು ಪುತ್ರಿಯರಿಂದ ಅಂತಿಮ ವಿಧಿವಿಧಾನ
  • ಸೇನೆಯ ಅತ್ಯುನ್ನತ ಗೌರವ ಹಾಗೂ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

India Dec 10, 2021, 5:01 PM IST