Asianet Suvarna News Asianet Suvarna News
972 results for "

South Africa

"
Team India breaks Australia Most consecutive series wins at home recordTeam India breaks Australia Most consecutive series wins at home record

ಪುಣೆ ಟೆಸ್ಟ್ ಗೆಲುವು; ಆಸ್ಟ್ರೇಲಿಯಾ ದಾಖಲೆ ಮುರಿದ ಕೊಹ್ಲಿ ಸೈನ್ಯ!

ಸೌತ್ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ. ಈ ಸರಣಿ ಗೆಲುವಿನೊಂದಿಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ದಾಖಲೆಯನ್ನು ಪುಡಿ ಮಾಡಿದೆ.

Cricket Oct 13, 2019, 3:31 PM IST

Team india beat south africa and clinch the test series by 2-0Team india beat south africa and clinch the test series by 2-0

INDvSA;ಭಾರತಕ್ಕೆ ಇನಿಂಗ್ಸ್ ಹಾಗೂ 137 ರನ್ ಗೆಲುವು; ಸರಣಿ ಕೈವಶ!

ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಫಾಲೋ ಆನ್‌ಗೆ ತುತ್ತಾಗಿದ್ದ ಸೌತ್ ಆಫ್ರಿಕಾ 2ನೇ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳಲಿಲ್ಲ. ಭಾರತೀಯರ ಬೌಲರ್‌ಗಳ ಅದ್ಭುತ ದಾಳಿಗೆ ಸೌತ್ ಆಫ್ರಿಕಾ ತತ್ತರಿಸಿತು.
 

Cricket Oct 13, 2019, 3:14 PM IST

Pune test Team India dominate against south africa in day 4Pune test Team India dominate against south africa in day 4

ಪುಣೆ ಟೆಸ್ಟ್; ಅಶ್ವಿನ್ ಮ್ಯಾಜಿಕ್, 4 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ!

ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಸೌತ್ ಆಫ್ರಿಕಾ ತಂಡದ 4 ವಿಕೆಟ್ ಕಬಳಿಸಿರುವ ಭಾರತ, ಗೆಲುವಿನತ್ತ ಹೆಜ್ಜೆ ಇಟ್ಟಿದೆ.

Cricket Oct 13, 2019, 11:54 AM IST

R ashwin celebrate 50th wickets against south africa testR ashwin celebrate 50th wickets against south africa test

ಹರಿಣಗಳ ವಿರುದ್ಧ ಸ್ಪಿನ್ ಮೋಡಿ; ಕುಂಬ್ಳೆ ಸಾಲಿಗೆ ಸೇರಿದ ಅಶ್ವಿನ್!

ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಆರ್ ಅಶ್ವಿನ್ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. ಹರಿಗಣಳಿಗೆ ಮತ್ತೊಂದು ಶಾಕ್ ನೀಡಿ, ಆರ್ ಅಶ್ವಿನ್ ಬರೆದ ದಾಖಲೆ ವಿವರ ಇಲ್ಲಿದೆ.

Cricket Oct 12, 2019, 6:59 PM IST

Pune test Team India restrict south Africa by 275 runsPune test Team India restrict south Africa by 275 runs

ಪುಣೆ ಟೆಸ್ಟ್: ಸೌತ್ ಆಫ್ರಿಕಾ 275 ರನ್‌ಗೆ ಆಲೌಟ್; ಭಾರತಕ್ಕೆ ಭರ್ಜರಿ ಮೇಲುಗೈ

ವಿಶಾಖಪಟ್ಟಣಂ ಟೆಸ್ಟ್ ಪಂದ್ಯ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ ಪುಣೆ ಪಂದ್ಯವನ್ನು ಬಹುಬೇಗ ಕೈವಶ ಮಾಡೋ ತವಕದಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ತಂಡವನ್ನು 275ರನ್‌ಗೆ ಕಟ್ಟಿಹಾಕಿದ ಭಾರತ, ಫಾಲೋ ಆನ್ ಹೇರುವ ಸಾಧ್ಯತೆ ಇದೆ. 

Cricket Oct 12, 2019, 4:47 PM IST

Pune Test Faf du Plessis stands tall as South Africa fall around himPune Test Faf du Plessis stands tall as South Africa fall around him

ಪುಣೆ ಟೆಸ್ಟ್: ಫಾಲೋ-ಆನ್ ಭೀತಿಯಲ್ಲಿ ಆಫ್ರಿಕಾ

ಎರಡನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 36 ರನ್ ಬಾರಿಸಿದ್ದ ಆಫ್ರಿಕಾ ತಂಡಕ್ಕೆ ಭಾರತ ಮೂರನೇ ದಿನದಾಟದ ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. ನೈಟ್ ವಾಚ್’ಮನ್ ಆ್ಯನ್ರಿಚ್ ನೋರ್ಜೆ ಕೇವಲ 3 ರನ್ ಬಾರಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. 

Cricket Oct 12, 2019, 12:20 PM IST

Mithali Raj Punam Raut fifties act secure India ODI series against South AfricaMithali Raj Punam Raut fifties act secure India ODI series against South Africa

ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಯಿಂದ ಸರಣಿ ಜಯ ಪಡೆದಿದೆ. ಅ.14 ರಂದು 3ನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.
 

Cricket Oct 12, 2019, 8:21 AM IST

Team India cricketers rapid fire round reveals many secretTeam India cricketers rapid fire round reveals many secret
Video Icon

Rapid Fire: ಟೀಂ ಇಂಡಿಯಾ ಕ್ರಿಕೆಟಿಗರ ಸೀಕ್ರೆಟ್ ಬಹಿರಂಗ!

ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯದ ದಿನದಾಟದ ಬಳಿಕ ಸಿಕ್ಕ ಬಿಡುವಿನ ಸಮಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ರ್ಯಾಪಿಡ್ ಫೈಯರ್ ರೌಂಡ್ ಆಡಿದ್ದಾರೆ. ಈ ಮೂಲಕ ತಮ್ಮ ವೈಯುಕ್ತಿ ಜೀವನ, ವ್ಯಾಟ್ಸಾಪ್, ಸೇರಿದಂತೆ ಹಲವು ಪ್ರಶ್ನೆಗಳಿಗೆ ಫಾಟಾಫಟ್ ಉತ್ತರಿಸಿದ್ದಾರೆ. 

Cricket Oct 11, 2019, 6:05 PM IST

Pune test South africa lost 3 wickets in day 2 against Team indiaPune test South africa lost 3 wickets in day 2 against Team india

ಪುಣೆ ಟೆಸ್ಟ್: ಭಾರತ ಬೃಹತ್ ಮೊತ್ತ, 3 ವಿಕೆಟ್ ಕಳೆದುಕೊಂಡ ಸೌತ್ ಆಫ್ರಿಕಾ!

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಮೇಲುಗೈ ಸಾಧಿಸಿದೆ. ಆರಂಭಿಕ 2 ದಿನದಲ್ಲೂ ಟೀಂ ಇಂಡಿಯಾ ಅಬ್ಬರಿಸಿದೆ. ದ್ವಿತೀಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತ ಮಿಂಚಿದೆ. ದ್ವಿತೀಯ ದಿನದಾಟದ ಹೈಲೈಟ್ಸ್ ಇಲ್ಲಿದೆ.

Cricket Oct 11, 2019, 5:25 PM IST

Team idnia declare first innings at 601 runs against south AfricaTeam idnia declare first innings at 601 runs against south Africa

ಪುಣೆ ಟೆಸ್ಟ್; ಬೃಹತ್ ಮೊತ್ತ ಸಿಡಿಸಿ ಭಾರತ ಇನಿಂಗ್ಸ್ ಡಿಕ್ಲೇರ್!

ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿದೆ. ಕೊಹ್ಲಿ ದ್ವಿಶತಕ, ಜಡೇಜಾ ಸ್ಫೋಟಕ 91 ರನ್ ನೆರವಿನಿಂದ ಟೀಂ ಇಂಡಿಯಾ 2ನೇ ದಿನವೂ ಅಬ್ಬರಿಸಿತು.

Cricket Oct 11, 2019, 4:01 PM IST

India vs south africa virat kohli hit 24th century in test cricketIndia vs south africa virat kohli hit 24th century in test cricket

ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪುಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೊದಲ ಸೆಂಚುರಿ ಸಿಡಿಸಿದ ಕೊಹ್ಲಿ, ಕೆಲ ದಾಖಲೆ ನಿರ್ಮಿಸಿದ್ದಾರೆ.

Cricket Oct 11, 2019, 11:21 AM IST

India vs south africa test ajinkya rahane hit 20th test half centuryIndia vs south africa test ajinkya rahane hit 20th test half century

INDvSA ಪಣೆ ಟೆಸ್ಟ್; ಹಾಫ್ ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆ!

ಸೌತ್ ಆಫ್ರಿಕಾ ವಿರುದ್ದದ  ಪುಣೆ ಟೆಸ್ಟ್ ಪಂದ್ಯದಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 20ನೇ ಅರ್ಧಶತಕ ದಾಖಲಿಸಿರುವ ರಹಾನೆ, ಭಾರತದ ಬೃಹತ್ ಮೊತ್ತಕ್ಕೆ ನೆರವಾಗಿದ್ದಾರೆ.

Cricket Oct 11, 2019, 11:05 AM IST

India vs south africa test Kagiso rabada cheteshwar pujara sleddingIndia vs south africa test Kagiso rabada cheteshwar pujara sledding

ರಬಾ​ಡ ಸ್ಲೆಡ್ಜ್‌ಗೆ ತಾಳ್ಮೆ ಕಳೆದುಕೊಳ್ಳದ ಪೂಜಾರ

ಪುಣೆ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವೇಗಿ ಕಾಗಿಸೋ ರಬಾಡ ಹಾಗೂ ಚೇತೇಶ್ವರ್ ಪೂಜಾರ ನಡುವಿನ ಸ್ಲೆಡ್ಜಿಂಗ್  ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪದೇ ಪದೇ ಸ್ಲೆಡ್ಜಿಂಗ್ ಮಾಡುತ್ತಿದ್ದರೂ ಪೂಜಾರ ತಾಳ್ಮೆ ಕಳೆದುಕೊಳದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.  

Cricket Oct 11, 2019, 10:56 AM IST

Virat kohli breaks sourav ganguly record as a test captainVirat kohli breaks sourav ganguly record as a test captain

ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಪುಣೆ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಆದರೆ ಟಾಸ್‌ಗಾಗಿ ಮೈದಾನಕ್ಕಿಳಿದಾಗಲೇ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಪುಡಿ ಮಾಡಿದ್ದಾರೆ. ಕೊಹ್ಲಿ ದಾಖಲೆ ವಿವರ ಇಲ್ಲಿದೆ.

Cricket Oct 10, 2019, 6:18 PM IST

Pune Test Mayank Agarwal Century Team India Commendable position over South AfricaPune Test Mayank Agarwal Century Team India Commendable position over South Africa

ಪುಣೆ ಟೆಸ್ಟ್: ಮಯಾಂಕ್ ಶತಕ, ಟೀಂ ಇಂಡಿಯಾಗೆ ಮೊದಲ ದಿನದ ಗೌರವ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ವೈಜಾಗ್ ಟೆಸ್ಟ್ ಪಂದ್ಯದ 2 ಇನಿಂಗ್ಸ್’ನಲ್ಲಿ ಶತಕ ಬಾರಿಸಿದ್ದ ರೋಹಿತ್ ಶರ್ಮಾ ಕೇವಲ 14 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಇನ್ನು ಎರಡನೇ ವಿಕೆಟ್’ಗೆ ಮಯಾಂಕ್ ಅಗರ್‌ವಾಲ್-ಚೇತೇಶ್ವರ್ ಪೂಜಾರ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Oct 10, 2019, 5:13 PM IST