Asianet Suvarna News Asianet Suvarna News
1458 results for "

Patient

"
French COVID 19 intensive care patient numbers rise again podFrench COVID 19 intensive care patient numbers rise again pod

ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿ: ವೈದ್ಯರ ಎಚ್ಚರಿಕೆ!

 ಫ್ರಾನ್ಸ್‌ನಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ| ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿ: ಫ್ರಾನ್ಸ್‌ ವೈದ್ಯರ ಎಚ್ಚರಿಕೆ

India Mar 29, 2021, 10:08 AM IST

10 Bodies Found After Fire At Mumbai Hospital Over 70 Patients Moved Out pod10 Bodies Found After Fire At Mumbai Hospital Over 70 Patients Moved Out pod

ಮುಂಬೈನ ಕೋವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ದುರಂತ: 10 ಬಲಿ!

ಮುಂಬೈನ ಕೋವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ದುರಂತ: 10 ಬಲಿ| ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ: ಸಿಎಂ ಠಾಕ್ರೆ

India Mar 27, 2021, 7:35 AM IST

Musk melon helps improve eye sight and controls blood pressureMusk melon helps improve eye sight and controls blood pressure

ಕಣ್ಣಿನ ದೃಷ್ಟಿ ಹೆಚ್ಚಿಸಲು, ಬಿಪಿ ನಿಯಂತ್ರಿಸಲು ಕರಬೂಜ ಸಹಕಾರಿ!

ಬೇಸಿಗೆ ಕಾಲದಲ್ಲಿ  ಮಾವು, ಲಿಚ್ಚಿ, ಕಲ್ಲಂಗಡಿ, ಕರಬೂಜ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಈ ಎಲ್ಲಾ ಬೇಸಿಗೆಯ ಋತುಮಾನದ ಹಣ್ಣುಗಳು. ಟೇಸ್ಟಿಯಾಗಿದ್ದು, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇಂದು ನಾವು ಕರಬೂಜ ಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಕರಬೂಜ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಪವರ್ ಹೌಸ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಅಂಶವೂ ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 

Health Mar 26, 2021, 2:13 PM IST

Patient Dies due to Corona Second Wave in Ballari After Three Months grgPatient Dies due to Corona Second Wave in Ballari After Three Months grg

ಬಳ್ಳಾರಿಯಲ್ಲಿ ಕೊರೋನಾ 2ನೇ ಅಲೆಗೆ ಮೊದಲ ಬಲಿ: ಮತ್ತೆ ಸೀಲ್‌ಡೌನ್‌, ಆತಂಕದಲ್ಲಿ ಜನತೆ

ಮೂರು ತಿಂಗಳ ಬಳಿಕ ಬಳ್ಳಾರಿಯಲ್ಲಿ ಕೊರೋನಾಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಎರಡನೇ ಅಲೆಯಲ್ಲಿ ಮೊದಲ ಸಾವಿನ ಪ್ರಕರಣವಾಗಿದೆ. ಗುರುವಾರ ಕೋವಿಡ್‌ಗೆ 78 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
 

Karnataka Districts Mar 26, 2021, 11:59 AM IST

Daily drink cup of tomato juice to control BP and stressDaily drink cup of tomato juice to control BP and stress

ಪ್ರತಿದಿನ ಕೇವಲ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿದು ರಕ್ತದೊತ್ತಡ ನಿವಾರಿಸಿಕೊಳ್ಳಿ

ಅಧಿಕ ರಕ್ತದೊತ್ತಡ, ಇದು ಸೈಲೆಂಟ್ ಕಿಲ್ಲರ್ ಆಗಿದೆ, ಇದು ವ್ಯಕ್ತಿಯ ದೇಹದಲ್ಲಿ ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಹಠಾತ್ ಗಂಭೀರ ಹೃದಯ ಕಾಯಿಲೆ ಅಥವಾ ಮೂತ್ರ ಪಿಂಡದ ಕಾಯಿಲೆಯ ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ, ಬಿಪಿಯನ್ನು ನಿಯಂತ್ರಿಸಲು, ಈ ತರಕಾರಿ ರಸವನ್ನು ಒಮ್ಮೆ ಪ್ರಯತ್ನಿಸಿ. 
 

Health Mar 20, 2021, 5:16 PM IST

7 Corona Patients Dies at Bengaluru on Thursday grg7 Corona Patients Dies at Bengaluru on Thursday grg

ಬೆಂಗ್ಳೂರಲ್ಲಿ ಹೆಚ್ಚುತ್ತಿದೆ ಕೊರೋನಾ: ಒಂದೇ ದಿನ 7 ಮಂದಿ ಬಲಿ,ಆತಂಕದಲ್ಲಿ ಜನತೆ..!

ರಾಜಧಾನಿಯಲ್ಲಿ ಕೊರೋನಾ ಸೋಂಕು ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ 925 ಪ್ರಕರಣಗಳು ವರದಿಯಾಗಿವೆ.
 

Karnataka Districts Mar 19, 2021, 8:01 AM IST

Oxygen support icu Patient raped by ward boy in Rajasthan Hospital ckmOxygen support icu Patient raped by ward boy in Rajasthan Hospital ckm

ಆಕ್ಸಿಜನ್ ಸಪೋರ್ಟ್‌ನಲ್ಲಿದ್ದ ರೋಗಿಯ ಕೈಕಾಲು ಕಟ್ಟಿ ಆಸ್ಪತ್ರೆ ವಾರ್ಡ್ ಬಾಯ್ ಅತ್ಯಾಚಾರ!

ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಇಡೀ ವಿಶ್ವವೇ ಅತ್ಯಂತ ಗೌರವದ ಕಣ್ಣಿನಿಂದ ನೋಡುತ್ತಿದೆ. ಆದರೆ ಆಸ್ಪತ್ರೆ ಸಿಬ್ಬಂದಿಗಳೇ ಇದೀಗ ತಲೆತಗ್ಗಿಸುವ ಕೆಲವನ್ನು ವಾರ್ಡ್ ಬಾಯ್ ಮಾಡಿದ್ದಾನೆ. ICU ರೋಗಿಯ ಮೇಲೆ ಅತ್ಯಂತ ಕ್ರೂರವಾಗಿ ಅತ್ಯಾಚಾರ ಮಾಡಿದ ಘಟನೆ ವರದಿಯಾಗಿದೆ.

India Mar 17, 2021, 9:00 PM IST

Over eating of pickles could increase Blood Sugar and bad for healthOver eating of pickles could increase Blood Sugar and bad for health

ಊಟದ ರುಚಿ ಹೆಚ್ಚಿಸುವ ಉಪ್ಪಿನಕಾಯಿ.... ಆದ್ರೆ ಅತಿಯಾಗಿ ಮಾತ್ರ ತಿನ್ನಬೇಡಿ

ಉಪ್ಪಿನಕಾಯಿ ಎಂದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಭಾರತದ ಊಟ ಉಪ್ಪಿನಕಾಯಿ ಇಲ್ಲದೇ ಪೂರ್ತಿಯಾಗುವುದಿಲ್ಲ. ಉಪ್ಪಿನಕಾಯಿ ಇಲ್ಲದೆ ಊಟ ಮಾಡೋದೇ ಇಲ್ಲ ಎಂದಾದರೆ ಇದನ್ನು ತಿಳಿದುಕೊಳ್ಳಲೇಬೇಕು. ಅದೇನೆಂದರೆ ಉಪ್ಪಿನಕಾಯಿ ರುಚಿ ತುಂಬಾ ಚೆನ್ನಾಗಿರುತ್ತದೆ. ಆದರೆ ಅದರ ಜೊತೆಗೆ ಇದು ಸಮಸ್ಯೆಯನ್ನೂ ಉಂಟು ಮಾಡುತ್ತದೆ ಅನ್ನೋದನ್ನು ತಿಳಿದುಕೊಳ್ಳಲೇಬೇಕು. ಪ್ರತಿದಿನ ಉಪ್ಪಿನಕಾಯಿ ಸೇವಿಸುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತೆ ಅಂತ ನೀವೇ ತಿಳಿಯಿರಿ... 

Food Mar 16, 2021, 5:25 PM IST

Free Corona Vaccine for Kidney Patients grgFree Corona Vaccine for Kidney Patients grg

ಈ ರೋಗಿಗಳಿಗೆ ಉಚಿತ ಕೊರೋನಾ ಲಸಿಕೆ

ವಿಶ್ವ ಕಿಡ್ನಿ ದಿನದ ಅಂಗವಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಗಾಗಿರುವ ರೋಗಿಗಳಿಗೆ ಕೋವಿಡ್‌- 19ರ ಲಸಿಕೆಯನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಗುರುವಾರ ಆರಂಭಗೊಂಡಿದೆ.
 

Karnataka Districts Mar 12, 2021, 9:36 AM IST

Villagers Faces Problems for Not Infrastructure in Ankola in Uttara Kannada grgVillagers Faces Problems for Not Infrastructure in Ankola in Uttara Kannada grg

ಅಂಕೋಲಾ: ದುರ್ಗಮ ಅರ​ಣ್ಯ​ದಿಂದ ಪಾರ್ಶ್ವ​ವಾ​ಯು ಪೀಡಿತ ವ್ಯಕ್ತಿ ಕುರ್ಚಿಯಲ್ಲೇ ಸಾಗಾ​ಟ

ಪಾರ್ಶ್ವ​ವಾ​ಯುವಿಗೆ ತುತ್ತಾಗಿ ತೀವ್ರ ಅಸ್ವಸ್ಥರಾದ ವ್ಯಕ್ತಿಯೊಬ್ಬರನ್ನು ಖುರ್ಚಿಯನ್ನೇ ಜೋಲಿಯನ್ನಾಗಿ ಮಾಡಿಕೊಂಡು ದುರ್ಗಮ ಅರಣ್ಯ ಪ್ರದೇಶದಿಂದ ಹೊತ್ತು ತಂದು ಆಸ್ಪತ್ರೆಗೆ ಸಾಗಿಸಿದ ದಯನೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಪಂ ವ್ಯಾಪ್ತಿಯ ವರೀಲಬೇಣಾದಲ್ಲಿ ನಡೆದಿದೆ.
 

Karnataka Districts Mar 5, 2021, 9:38 AM IST

Big 3 Ravi Siddappa of Kitturu helps HIV patients hlsBig 3 Ravi Siddappa of Kitturu helps HIV patients hls
Video Icon

BIG 3 Hero: HIV ಪೀಡಿತರ ಪಾಲಿಗೆ ಇವರು ಭರವಸೆಯ ಬೆಳಕು

HIV ಪೀಡಿತರಾಗಿದ್ದಾರೆ ಅಂದರೆ ಸಾಕು ಬದುಕೇ ಮುಗಿಯಿತು, ನಮಗಿನ್ನೂ ಜೀವನವೇ ಇಲ್ಲ ಎಂದು ಕುಗ್ಗಿ ಹೋಗುವವರೇ ಜಾಸ್ತಿ. ಸಮಾಜ ಕೂಡಾ ಅವರನ್ನು ಬೇರೆ ರೀತಿಯಲ್ಲೇ ನೋಡುತ್ತದೆ. ಅಂತಹ HIV ಪೀಡಿತರಿಗೆ ಭರವಸೆ ಬೆಳಕು ತೋರಿಸುವ ಕೆಲಸ ಮಾಡುತ್ತಿದ್ದಾರೆ ವಿಜಯಪುರದ ರವಿ ಸಿದ್ದಪ್ಪ ಕಿತ್ತೂರ್. 

state Feb 27, 2021, 12:50 PM IST

Prabhu Chavan Responded to Leprosy Patients Problems in Yadgir grgPrabhu Chavan Responded to Leprosy Patients Problems in Yadgir grg
Video Icon

ಬಿಗ್‌ 3 ಇಂಪ್ಯಾಕ್ಟ್‌: ಯಾದಗಿರಿಯ ಕುಷ್ಟ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಚವ್ಹಾಣ್‌

ನಗರದ ಕುಷ್ಟ ರೋಗಿಗಳ ಕಾಲೋನಿಯಲ್ಲಿ ವಾಸಿಸುವರಿಗೆ ಯಾವುದೇ ಮೂಲ ಸೌಲಭ್ಯಗಳಿಲ್ಲ. ಒಡೆದ ಮನೆ. ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುತ್ತಿರುವ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಕಾರ್ಯಕ್ರಮದಲ್ಲಿ ನಿನ್ನೆ(ಮಂಗಳವಾರ) ವರದಿ ಪ್ರಸಾರವಾಗಿತ್ತು. 
 

Karnataka Districts Feb 17, 2021, 2:00 PM IST

Think Each Patient Feel Like a Family Member Says Dr K Sudhakar grgThink Each Patient Feel Like a Family Member Says Dr K Sudhakar grg

ಪ್ರತಿ ರೋಗಿಗಳನ್ನು ಕುಟುಂಬ ಸದಸ್ಯರಂತೆ ಭಾವಿಸಿ: ಸಚಿವ ಸುಧಾಕರ್‌

ಬೆಂಗಳೂರು(ಫೆ.17): ವೈದ್ಯರು ಪ್ರತಿ ರೋಗಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡು ಸೇವೆ ನೀಡಿದರೆ, ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ. 
 

Education Feb 17, 2021, 8:25 AM IST

Cancer patient must eat these fruits to become health and fitCancer patient must eat these fruits to become health and fit

ಕ್ಯಾನ್ಸರ್‌ ರೋಗಿಗಳು ತಿನ್ನಲೇಬೇಕಾದ ಹಣ್ಣುಗಳಿವು!

ಆಹಾರದಿಂದಲೇ ಆರೋಗ್ಯ ಎಂಬ ಮಾತಿದೆ.ಕೆಲವು ರೋಗಗಳನ್ನು ಗುಣಪಡಿಸೋ ಅಥವಾ ಅದರ ಪರಿಣಾಮಗಳನ್ನು ತಗ್ಗಿಸೋ ಶಕ್ತಿ ಕೆಲವು ಆಹಾರಗಳಿಗಿದೆ.ಅದೇರೀತಿ ಅಧ್ಯಯನಗಳ ಪ್ರಕಾರ ಕೆಲವು ಹಣ್ಣುಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯನ್ನು ಕೂಡ ತಗ್ಗಿಸಬಲ್ಲವು.

Health Feb 15, 2021, 4:47 PM IST

Diabetes diagnosed in Covid patients new species of Chameleon found in Madagascar hlsDiabetes diagnosed in Covid patients new species of Chameleon found in Madagascar hls
Video Icon

ನಾಗರಿಕರ ಬಾಹ್ಯಾಕಾಶಯಾನಕ್ಕೆ ಸಕಲ ಸಿದ್ಧತೆ, ಕೊರೋನಾ ಸೋಂಕಿತರಲ್ಲಿ ಮಧುಮೇಹ ಪತ್ತೆ

ಡಯಾಬಿಟೀಸ್‌ನ ಇತಿಹಾಸ ಇಲ್ಲದವರಿಗೂ ಕೊರೋನಾ ಬಂದ ಮೇಲೆ ಟೈಪ್ 1 ಅಥವಾ ಟೈಪ್ 2 ಮಧುಮೇಹ ಕಾಡುತ್ತಿದೆಯಂತೆ. ಫ್ಲೋರಿಡಾದ ಮಹಿಳೆಯೊಬ್ಬರು ಕೊರೋನಾ ಸೋಂಕನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

International Feb 2, 2021, 1:17 PM IST