ಪ್ರತಿದಿನ ಕೇವಲ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿದು ರಕ್ತದೊತ್ತಡ ನಿವಾರಿಸಿಕೊಳ್ಳಿ

First Published Mar 20, 2021, 5:16 PM IST

ಅಧಿಕ ರಕ್ತದೊತ್ತಡ, ಇದು ಸೈಲೆಂಟ್ ಕಿಲ್ಲರ್ ಆಗಿದೆ, ಇದು ವ್ಯಕ್ತಿಯ ದೇಹದಲ್ಲಿ ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಹಠಾತ್ ಗಂಭೀರ ಹೃದಯ ಕಾಯಿಲೆ ಅಥವಾ ಮೂತ್ರ ಪಿಂಡದ ಕಾಯಿಲೆಯ ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ, ಬಿಪಿಯನ್ನು ನಿಯಂತ್ರಿಸಲು, ಈ ತರಕಾರಿ ರಸವನ್ನು ಒಮ್ಮೆ ಪ್ರಯತ್ನಿಸಿ.