Asianet Suvarna News Asianet Suvarna News

ನಾಗರಿಕರ ಬಾಹ್ಯಾಕಾಶಯಾನಕ್ಕೆ ಸಕಲ ಸಿದ್ಧತೆ, ಕೊರೋನಾ ಸೋಂಕಿತರಲ್ಲಿ ಮಧುಮೇಹ ಪತ್ತೆ

ಡಯಾಬಿಟೀಸ್‌ನ ಇತಿಹಾಸ ಇಲ್ಲದವರಿಗೂ ಕೊರೋನಾ ಬಂದ ಮೇಲೆ ಟೈಪ್ 1 ಅಥವಾ ಟೈಪ್ 2 ಮಧುಮೇಹ ಕಾಡುತ್ತಿದೆಯಂತೆ. ಫ್ಲೋರಿಡಾದ ಮಹಿಳೆಯೊಬ್ಬರು ಕೊರೋನಾ ಸೋಂಕನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

First Published Feb 2, 2021, 1:17 PM IST | Last Updated Feb 4, 2021, 4:33 PM IST

ವಾಷಿಂಗ್‌ಟನ್ (ಫೆ. 02):  ಯಾವಾಗಲೂ ವಿಭಿನ್ನವಾಗಿ ಆಲೋಚಿಸುವ ಮಸ್ಕ್ ಮೆಲನ್  ನಾಗರಿಕರ ಬಾಹ್ಯಾಕಾಶಯಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.  ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್‌ನಲ್ಲಿ ನಾಲ್ವರು ಪ್ರಯಾಣಿಸಲಿದ್ದಾರೆ. 

ನಿಮೋ ಇಂಜೆಕ್ಷನ್: ಕೊರೊನಾ ಅವಾಂತರಕ್ಕೆ ಮೋದಿ ಸರ್ಜರಿ!

ಡಯಾಬಿಟೀಸ್‌ನ ಇತಿಹಾಸ ಇಲ್ಲದವರಿಗೂ ಕೊರೋನಾ ಬಂದ ಮೇಲೆ ಟೈಪ್ 1 ಅಥವಾ ಟೈಪ್ 2 ಮಧುಮೇಹ ಕಾಡುತ್ತಿದೆಯಂತೆ. ಫ್ಲೋರಿಡಾದ ಮಹಿಳೆಯೊಬ್ಬರು ಕೊರೋನಾ ಸೋಂಕನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯಿಂದ ಬಂದು ತಮ್ಮ 100ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಟಾಪೋಸಿರಿಸ್ ಮ್ಯಾಗ್ನಾ ಎಂಬಲ್ಲಿ ಹೊಸ ಮಮ್ಮಿಯೊಂದು ಕಾಣಿಸಿಕೊಂಡಿದ್ದು, ಅದಕ್ಕೆ ಚಿನ್ನದ ಲೇಪದ ನಾಲಿಗೆ ಇದೆಯಂತೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವಿವರ ಟ್ರೆಂಡಿಂಗ್ ನ್ಯೂಸ್‌ನಲ್ಲಿ...!