Asianet Suvarna News Asianet Suvarna News
1076 results for "

ಕಟ್ಟಡ

"
Israel launches more strikes as Gaza death toll nears 200 podIsrael launches more strikes as Gaza death toll nears 200 pod

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ವಾಯು ದಾಳಿ ಇನ್ನಷ್ಟು ತೀವ್ರ!

* ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ವಾಯು ದಾಳಿ ಇನ್ನಷ್ಟುತೀವ್ರ

* ಗಾಜಾದ 3 ಕಟ್ಟಡ ಧರಾಶಾಯಿ, 33 ಮಂದಿ ಸಾವು

* ಕಳೆದೊಂದು ವಾರದಲ್ಲಿ ಇಸ್ರೇಲ್‌ ನಡೆಸಿದ ಅತೀ ಭೀಕರ ವಾಯು ದಾಳಿ 

International May 17, 2021, 7:50 AM IST

Kannada actress Shubha Poonja distributes food kit to needy amid covid 19 vcsKannada actress Shubha Poonja distributes food kit to needy amid covid 19 vcs

ಕಟ್ಟಡ ಕಾರ್ಮಿಕರಿಗೆ ದಿನಸಿ ನೀಡಿದ ನಟಿ ಶುಭಾ ಪೂಂಜಾ!

ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ, ನಟಿ ಶುಭಾ ಪೂಂಜಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

Sandalwood May 15, 2021, 5:24 PM IST

JDS Leader Mallesh Allegations Against Mysuru DC Rohini sindhuri snrJDS Leader Mallesh Allegations Against Mysuru DC Rohini sindhuri snr

ಈ ಟೈಮಲ್ಲಿ ಮೋಜು-ಮಸ್ತಿ ಬೇಕಿತ್ತಾ : DC ರೋಹಿಣಿ ವಿರುದ್ಧ ಮತ್ತೊಂದು ಆರೋಪ

  • ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ 
  • ಪಾರಂಪರಿಕ ಕಟ್ಟಡ ದುರುಪಯೋಗಪಡಿಸಿಕೊಂಡರಾ ಡೀಸಿ
  • ಡೀಸಿ ಅಧಿಕೃತ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ನಿರ್ಮಾಣ  

Karnataka Districts May 9, 2021, 12:57 PM IST

Barbed Wire To Anganwadi due to Dalit woman Select in Chikkaballapur grgBarbed Wire To Anganwadi due to Dalit woman Select in Chikkaballapur grg

ಚಿಕ್ಕಬಳ್ಳಾಪುರ: ದಲಿತ ಮಹಿಳೆ ಆಯ್ಕೆ, ಅಂಗನವಾಡಿಗೆ ಬೇಲಿ

ತೆರೆವಾದ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ದಲಿತ ಮಹಿಳೆಯೊಬ್ಬಳು ಆಯ್ಕೆಗೊಂಡಿದ್ದನ್ನು ಸಹಿಸದೆ ಗ್ರಾಮದ ಸವರ್ಣೀಯರು ಅಂಗನವಾಡಿ ಕಟ್ಟಡಕ್ಕೆ ಕಾರ್ಯಕರ್ತೆ ಹೋಗದಂತೆ ಮುಳ್ಳಿನ ತಂತಿಬೇಲಿ ಅಳವಡಿಸಿ ಅಸ್ಪೃಶ್ಯತೆ ಆಚರಿಸುವ ಅಮಾನವೀಯ ಘಟನೆ ನಡೆದಿದೆ. 
 

Karnataka Districts May 8, 2021, 11:20 AM IST

Pfizer demand Government gamble with state assets hlsPfizer demand Government gamble with state assets hls
Video Icon

ಪೈಝರ್‌ ಲಸಿಕೆಗೆ ಭಾರತ ಅನುಮತಿ ಕೊಡದಿರಲು ಬಲವಾದ ಕಾರಣವಿದು.!

‘ನಿಮಗೆ ಕೊರೋನಾ ಲಸಿಕೆ ಬೇಕೇ? ಹಾಗಿದ್ದರೆ ನಿಮ್ಮ ದೇಶದ ದೂತಾವಾಸ ಕಟ್ಟಡ, ಸೇನಾ ನೆಲೆ, ವಿದೇಶಿ ಮೀಸಲಿನ ಒಂದು ಭಾಗವನ್ನು ನಮ್ಮಲ್ಲಿ ಒತ್ತೆಯಿಡಿ!’
 

International May 7, 2021, 2:56 PM IST

Pfizer wanted Brazil Argentina to put military bases Federal reserve as collateral podPfizer wanted Brazil Argentina to put military bases Federal reserve as collateral pod

ಲಸಿಕೆ ನೀಡಲು ದೇಶದ ಆಸ್ತಿ ಅಡ ಕೇಳುತ್ತಿರುವ ಫೈಝರ್‌!

ಲಸಿಕೆ ನೀಡಲು ದೇಶದ ಆಸ್ತಿ ಅಡ ಕೇಳುತ್ತಿರುವ ಫೈಝರ್‌!| ಎಂಬೆಸಿ ಕಟ್ಟಡ, ಮಿಲಿಟರಿ ಬೇಸ್‌ಗಳನ್ನೂ ಕೇಳಿದ ಕಂಪನಿ| ಲಸಿಕೆಯಿಂದ ಹಾನಿಯಾದರೆ ದೇಶವೇ ಪರಿಹಾರ ನೀಡಬೇಕು| ಇದೇ ಕಾರಣಕ್ಕೆ ಭಾರತದಲ್ಲಿ ಫೈಝರ್‌ಗೆ ಅನುಮತಿ ಇಲ್ಲ?

International May 2, 2021, 10:44 AM IST

corona 2nd wave Dubai Burj Khalifa lit up with the tricolour to showcase support to India ckmcorona 2nd wave Dubai Burj Khalifa lit up with the tricolour to showcase support to India ckm

ಭಾರತದಕ್ಕೆ ದುಬೈ ಸಂಪೂರ್ಣ ಬೆಂಬಲ; ತ್ರಿವರ್ಣ ಧ್ವಜದಿಂದ ಕಂಗೊಳಿಸಿದ ಬುರ್ಜ್ ಖಲೀಫಾ ಕಟ್ಟಡ!

ಕೊರೋನಾ ಸಂಕಷ್ಟದಲ್ಲಿ ನಲುಗಿರುವ ಭಾರತಕ್ಕೆ ಹಲವು ರಾಷ್ಟ್ರಗಳು ನೆರವು ನೀಡುತ್ತಿದೆ. ಅಮೆರಿಕ, ಫ್ರಾನ್ಸ್, ಲಂಡನ್  ಹಲವು ರಾಷ್ಟ್ರಗಳು ಲಸಿಕೆ, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ಭಾರತಕ್ಕೆ ರವಾನಿಸಿದೆ. ಇದೀಗ ದುಬೈ ಸಂಕಷ್ಟದ ಸಮಯದಲ್ಲಿ ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿದೆ.

International Apr 26, 2021, 3:21 PM IST

Young Man Attempt to Suicide in Kalaburagi grgYoung Man Attempt to Suicide in Kalaburagi grg

ಕಲಬುರಗಿ: ಸೋಂಕಿತ ತಾಯಿ ಮುಖ ನೋಡಲು ಬಿಡದ ಆಸ್ಪತ್ರೆ ಸಿಬ್ಬಂದಿ, ಯುವಕ ಆತ್ಮಹತ್ಯೆಗೆ ಯತ್ನ

ನಗರದ ಜಿಮ್ಸ್ ಆಸ್ಪತ್ರೆಯ ಕಟ್ಟಡದ ಮೇಲೇರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು(ಭಾನುವಾರ) ಬೆಳಿಗ್ಗೆ ನಡೆದಿದೆ. ಕೊರೋನಾ ಸೋಂಕಿತ ತಾಯಿಯ ಮುಖ ನೋಡಲು ಬಿಟ್ಟಿಲ್ಲ ಎಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
 

Karnataka Districts Apr 25, 2021, 1:11 PM IST

K Sudhakar Talks Over Rajiv Gandhi University Campus  grgK Sudhakar Talks Over Rajiv Gandhi University Campus  grg

ರಾಮನಗರದಲ್ಲಿ ಶೀಘ್ರ ರಾಜೀವ್‌ ವಿವಿ ಕ್ಯಾಂಪಸ್‌ಗೆ ಶಂಕು: ಸುಧಾಕರ್‌

ಬೆಂಗಳೂರು(ಏ.08): ರಾಮನಗರದಲ್ಲಿ ಮೂರು ತಿಂಗಳಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ವಂತ ಕಟ್ಟಡ ಮತ್ತು ಕ್ಯಾಂಪಸ್‌ಗೆ ಶಂಕು ಸ್ಥಾಪನೆ ಮಾಡಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

Education Apr 8, 2021, 8:31 AM IST

BIG 3 Sorry State of Govt Hostel in Ballari hlsBIG 3 Sorry State of Govt Hostel in Ballari hls
Video Icon

ಅನೈತಿಕ ಚಟುವಟಿಕೆ, ಕುಡುಕರ ಅಡ್ಡೆಯಾಗಿದೆ ಹಾಸ್ಟೆಲ್ ಕಟ್ಟಡ, ಉದ್ಘಾಟನೆ ಯಾವಾಗ ಸ್ವಾಮಿ.?

ದೂರದ ಊರುಗಳಿಂದ ಬರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಲಕ್ಷಾಂತರ ರೂ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಹಾಸ್ಟೆಲ್ ಕಟ್ಟಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡುಕರ, ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ.

state Mar 24, 2021, 2:57 PM IST

FIR Against Chikaballapur Municipality Commissioner D Lohit Kumar grgFIR Against Chikaballapur Municipality Commissioner D Lohit Kumar grg

ಚಿಕ್ಕಬಳ್ಳಾಪುರ: ಮಠಕ್ಕೆ ಸೇರಿದ ಕಟ್ಟಡ ತೆರವು, ನಗರಸಭೆ ಆಯುಕ್ತರ ಮೇಲೆ FIR

ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಮಠಕ್ಕೆ ಸೇರಿದ ಹಳೆ ಕಟ್ಟಡವನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಡಿ.ಲೋಹಿತ್‌ ಕುಮಾರ್‌ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
 

Karnataka Districts Mar 20, 2021, 11:44 AM IST

High Court Directed the CS for Emblem of Government Institutions grgHigh Court Directed the CS for Emblem of Government Institutions grg

'ನಂಬರ್‌ ಫ್ಲೇಟ್‌ನಲ್ಲಿ ಅನಧಿಕೃತ ಹುದ್ದೆ ಹೆಸರಿದ್ದರೆ ವಿಧಾನಸೌಧಕ್ಕೆ ಎಂಟ್ರಿ ಬೇಡ'

ಹುದ್ದೆ ಹೆಸರು ಹಾಗೂ ಸರ್ಕಾರಿ ಸಂಸ್ಥೆಗಳ ಲಾಂಛನವನ್ನು ನಂಬರ್‌ ಪ್ಲೇಟ್‌ಗಳ ಮೇಲೆ ಅನಧಿಕೃತವಾಗಿ ಅಳವಡಿಸಿರುವ ಕಾರುಗಳನ್ನು ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದ ಆವರಣದೊಳಗೆ ಪ್ರವೇಶಿಸದಂತೆ ಕೂಡಲೇ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನಿರ್ದೇಶಿಸಿದೆ.
 

Karnataka Districts Mar 18, 2021, 8:01 AM IST

Eyeing Long Haul Farmers Build Brick Homes By Highway At Delhi Border podEyeing Long Haul Farmers Build Brick Homes By Highway At Delhi Border pod

ದೆಹಲಿ ಗಡಿಯಲ್ಲಿ ಇಟ್ಟಿಗೆಯ ಕಟ್ಟಡ ನಿರ್ಮಿಸಿದ ಪ್ರತಿಭಟನಾನಿರತ ರೈತರು!

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಅನ್ನದಾನ ಹೋರಾಟ| ದೀರ್ಘ ಕಾಲದ ಹೋರಾಟಕ್ಕೆ ರೈತರು ಸಜ್ಜು| ಟ್ರಾಲಿಗಳನ್ನು ಊರಿಗೆ ಕಳುಹಿಸಿ, ಕಟ್ಟಡ ನಿರ್ಮಿಸಿದ ರೈತರು

India Mar 13, 2021, 12:09 PM IST

Big 3 Impact Harihara BCM hostel inaugurates hlsBig 3 Impact Harihara BCM hostel inaugurates hls
Video Icon

ಬಿಗ್ 3 ಇಂಪ್ಯಾಕ್ಟ್ : ಹರಿಹರ ಬಿಸಿಎಂ ಹಾಸ್ಟೆಲ್ ಕಟ್ಟಡ ಉದ್ಘಾಟನೆ, ವಿದ್ಯಾರ್ಥಿನಿಯರು ಶಿಫ್ಟ್

ದಾವಣಗೆರೆ ಹರಿಹರ ತಾ. ಎಪಿಎಂಸಿ ಆವರಣದಲ್ಲಿ 4 ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಸಿಎಂ ಹಾಸ್ಟೆಲ್ ನಿರ್ಮಾಣ ಮಾಡಲಾಗಿತ್ತು. ಆದರೆ ಇದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. 

state Mar 4, 2021, 1:07 PM IST

Engineering Student Commits Suicide in Bengaluru mahEngineering Student Commits Suicide in Bengaluru mah

ಬೆಂಗಳೂರು;  ಕಾಲೇಜು ಕಟ್ಟಡದಿಂದ ಜಿಗಿದು ರ‍್ಯಾಂಕ್ ಸ್ಟುಡೆಂಟ್ ಸುಸೈಡ್

ಓದಿನಲ್ಲಿ ಚುರುಕಾಗಿದ್ದ ವಿದ್ಯಾರ್ಥಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಅಧ್ಯಯನ ಮಾಡುತ್ತಿದ್ದ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದಿದ್ದಾನೆ. 

CRIME Mar 1, 2021, 3:28 PM IST