Asianet Suvarna News Asianet Suvarna News

ಬಿಗ್ 3 ಇಂಪ್ಯಾಕ್ಟ್ : ಹರಿಹರ ಬಿಸಿಎಂ ಹಾಸ್ಟೆಲ್ ಕಟ್ಟಡ ಉದ್ಘಾಟನೆ, ವಿದ್ಯಾರ್ಥಿನಿಯರು ಶಿಫ್ಟ್

ದಾವಣಗೆರೆ ಹರಿಹರ ತಾ. ಎಪಿಎಂಸಿ ಆವರಣದಲ್ಲಿ 4 ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಸಿಎಂ ಹಾಸ್ಟೆಲ್ ನಿರ್ಮಾಣ ಮಾಡಲಾಗಿತ್ತು. ಆದರೆ ಇದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. 

ದಾವಣಗೆರೆ (ಮಾ. 04) : ಇಲ್ಲಿ ಹರಿಹರ ತಾ. ಎಪಿಎಂಸಿ ಆವರಣದಲ್ಲಿ 4 ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಸಿಎಂ ಹಾಸ್ಟೆಲ್ ನಿರ್ಮಾಣ ಮಾಡಲಾಗಿತ್ತು. ಆದರೆ ಇದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ಬಾಡಿಗೆ ಕಟ್ಟಡಲ್ಲೇ ಇರುತ್ತಿದ್ದರು. ಈ ಬಗ್ಗೆ ಬಿಗ್ 3 ವರದಿ ಪ್ರಸಾರ ಮಾಡುತ್ತಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಸ್ಪಂದಿಸಿದರು. ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಬಾಡಿಗೆ ಕಟ್ಟಡದಿಂದ ವಿದ್ಯಾರ್ಥಿನಿಯರು ಹೊಸ ಕಟ್ಟಡಕ್ಕೆ ಶಿಫ್ಟ್ ಆಗಿದ್ದಾರೆ. 

ದಾವಣಗೆರೆ ಬಿಸಿಎಂ ಹಾಸ್ಟೆಲ್ ಕರ್ಮಕಾಂಡ; ಜ. 01 ರಿಂದ ಹೊಸ ಹಾಸ್ಟೆಲ್‌ಗೆ ಶಿಫ್ಟ್
 

Video Top Stories