* ವಿದ್ಯಾರ್ಥಿಗಳು- ಪೋಷಕರ ಕಣ್ಣೀರು
* ಪರೀಕ್ಷೆ ಪೀಸ್ ಪಾವತಿ ಮಾಡಿದ್ರೂ ಕೂಡ ಹಾಲ್ ಟಿಕೆಟ್ ಸಿಗ್ತಿಲ್ಲ
* ವಿದ್ಯಾರ್ಥಿಗಳು ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು
Education Jun 7, 2022, 12:41 PM IST
ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿ ಜೈಲು ಸೇರಿರುವ ವಿದ್ಯಾರ್ಥಿಗಳ ತಂದೆ-ತಾಯಿಯರ ಗೋಳು ಹೇಳದಂತಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಿಂದ ಎದುರು ನಿಂತು ಪೋಷಕರು ನಮ್ಮ ಮಕ್ಕಳನ್ನು ದಯವಿಟ್ಟು ಬಿಟ್ಟು ಬಿಡಿ ಅಂತ ಬೇಡಿಕೊಳ್ಳುತ್ತಿದ್ದಾರೆ.
CRIME Jun 7, 2022, 1:42 AM IST
* ಕೊರೋನಾ ಕಾರಣ ಪದವಿ ಪರೀಕ್ಷೆ ರದ್ದು ಮಾಡಿದ್ದ ಕುಲಪತಿ
* ಕುಲಪತಿ ನಿರ್ಣಯವನ್ನು ಸಿಂಡಿಕೇಟ್ ರದ್ದು ಮಾಡಿತ್ತು
* ಸಿಂಡಿಕೇಟ್ ನಿರ್ಣಯ ಪ್ರಶ್ನಿಸಿದ್ದ ಹಾಸನ ವಿದ್ಯಾರ್ಥಿಗಳು
Education Jun 4, 2022, 11:27 AM IST
ಮರದ ಕೆಳಗೆ ಪಾಠ. ಹಾಗಂತ ಇದೇನು ಪುರಾಣದ ಕಥೆಯಲ್ಲ. 21ನೇ ಶತಮಾನದಲ್ಲು ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಪಾಠ ಕಲಿಯಬೇಕಾದ ದುಸ್ಥಿತಿ ಇದೆ. ಈ ಮಕ್ಕಳಿಗೆ ನಿತ್ಯವೂ ನಡೆಯುತ್ತೆ ಮರದ ನೆರಳಲ್ಲಿ ನಡೆಯುತ್ತೆ ಪಾಠ-ಪ್ರವಚನ.
Education Jun 4, 2022, 1:05 AM IST
*ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅವಲೋಕನ ಕುರಿತು ಇಸ್ರೋದಿಂದ ಕೋರ್ಸ್
*ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಈ ಆನ್‌ಲೈನ್ ಕೋರ್ಸ್‌ನಲ್ಲಿ ಭಾಗವಹಿಸಬಹುದು
*ಈ ಕೋರ್ಸ್‌ಗೆ ಸೇರಿಕೊಳ್ಳಲು ಜೂನ್ 6 ಕೊನೆಯ ದಿನಾಂಕವಾಗಿದೆ
Education Jun 3, 2022, 4:37 PM IST
*ಒಡಿಶಾದ ಗಂಜಾಂ ಜಿಲ್ಲೆಯ ಬೆರ್ಹಾಂಪುರ ಐಟಿಐ ವಿದ್ಯಾರ್ಥಿಗಳಿಂದ ವಿಶಿಷ್ಟ ಪ್ರಯೋಗ
*ಬೆಟ್ಟ ಗುಡ್ಡ ಪ್ರದೇಶದಲ್ಲಿ, ಸೌಲಭ್ಯವಂಚಿತ ಪ್ರದೇಶಗಳ ಜನರಿಗೆ ಇದು ವರದಾನ
*ಸೋಲಾರ್ ಟ್ರೀ ತಯಾರಿಕೆ ತೀರಾ ವೆಚ್ಚವೂ ಇಲ್ಲ ಮತ್ತು ಕಡಿಮೆ ಜಾಗ ಸಾಕು
Education Jun 3, 2022, 3:35 PM IST
* ಷೇರು ಮಾರುಕಟ್ಟೆಯಲ್ಲಿ ನಷ್ಟ
* ಮಾಡಿದ್ದ ಸಾಲ ತೀರಿಸಲು ಕೃತ್ಯ
* ಮರುಕ ವ್ಯಕ್ತಪಡಿಸಿ ದೂರು ಹಿಂದಕ್ಕೆ
CRIME Jun 3, 2022, 5:15 AM IST
*ದೃಷ್ಟಿ ಹೀನ ಮತ್ತು ಸಂಪೂರ್ಣ ಅಂಧರಿಗೆ ಬಹು ನೆರವು ಒದಗಿಸುವ ಈ ಸ್ಮಾರ್ಟ್ ವಾಚ್
*ಐಐಟಿ ಕಾನ್ಪುರನ ಮೂವರು ವಿದ್ಯಾರ್ಥಿಗಳಿಂದ ಈ ವಿಶಿಷ್ಟ ಸ್ಮಾರ್ಟ್ ವಾಚ್ ಅಭಿವೃದ್ಧಿ
*ಅಂಧರಿಗೆ ಸಂಪೂರ್ಣವಾಗಿ ನೆರವು ಒದಗಿ ಅನೇಕ ಫೀಚರ್‌ಗಳನ್ನು ಇಲ್ಲಿ ಕಾಣಬಹುದು
Education Jun 2, 2022, 5:26 PM IST
ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿದ್ಯಾರ್ಥಿಗಳ ಕಾರ್ಯಕ್ಷಮತೆಯು 2017ಕ್ಕಿಂತ ಕಳಪೆಯಾಗಿದೆ ಎಂದು ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ತಿಳಿಸಿದೆ.
Education Jun 2, 2022, 5:10 PM IST
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರಕಾರ ಎಲ್ಲವನ್ನು ಉಚಿತವಾಗಿ ನೀಡುತ್ತದೆ. ಆದ್ರೆ ಎಲ್ಲವನ್ನ ಕೊಟ್ಟು ಪಾಠ ಪ್ರವಚನ ಮಾಡುವ ಶಿಕ್ಷಕರನ್ನ ಮಾತ್ರ ನೀಡುತ್ತಿಲ್ಲ. ಇದ್ರಿಂದ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ.
Education Jun 2, 2022, 12:15 AM IST
ಶಿಕ್ಷಣ ಸಚಿವರು ಈ ಸ್ಟೋರಿ ನೊಡಲೇಬೇಕು .ಆ ಶಾಲೆ ಸ್ಥಾಪನೆಯಾಗಿ 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸ್ತಿದೆ. ಅಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡು ಕೊಂಡಿದ್ದಾರೆ. ಆ ಸರ್ಕಾರಿ ಶಾಲೆ ಮೇಲೆ ಊರಿನವರಿಗೂ ಅಷ್ಟೇ ಅಭಿಮಾನ.
Education Jun 1, 2022, 8:14 PM IST
ಅಮೆಜಾನ್ ಮತ್ತು ಗೂಗಲ್‌ನಂತಹ ಕಂಪನಿಗಳನ್ನು ಹೊರತುಪಡಿಸಿ, ಫೇಸ್‌ಬುಕ್‌ನಂತಹ ಅನೇಕ ಕಂಪನಿಗಳಲ್ಲಿ, 250 ವಿದ್ಯಾರ್ಥಿಗಳು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಪ್ಯಾಕೇಜ್‌ನಲ್ಲಿ ಉದ್ಯೋಗವನ್ನು ಪಡೆದಿದ್ದಾರೆ.
Private Jobs May 30, 2022, 6:04 PM IST
ಒಂದು ದಾರಿ ಆಯ್ಕೆ ಮಾಡಿಕೊಂಡರೆ ಇನ್ನೊಂದು ದಾರಿ ಮುಚ್ಚಿ ಮೊದಲಿನ ದಾರಿಯಲ್ಲೇ ಸಾಗಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೋರ್ಸ್‌ಗಳ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ವಿದ್ಯಾರ್ಥಿ ಜೀವನದ ಈ ಕಾಲಘಟ್ಟದಲ್ಲಿ ನೀವು ತೆಗೆದುಕೊಳ್ಳುವ ತೀರ್ಮಾನ ಭವಿಷ್ಯದ ದಿಕ್ಸೂಚಿಯಾಗುತ್ತದೆ ಎಂದು ನಟ, ನಿರ್ಮಾಪಕ ಧನಂಜಯ್, ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
Sandalwood May 29, 2022, 4:48 PM IST
* ಹೈಕೋರ್ಟ್ ಆದೇಶ ಕಟ್ಟುನಿಟ್ಟು ಪಾಲನೆಗೆ ಕಾಲೇಜು ಆಡಳಿತ ಸೂಚನೆ
* ಹಿಜಾಬ್ ಧರಿಸಿ ತರಗತಿಗೆ ಹಾಜರಾದ 44ಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು
* ಸೋಮವಾರವರೆಗೆ ಕಾಯುವಂತೆ ಡಿಸಿ ಭರವಸೆ
Karnataka Districts May 27, 2022, 6:56 AM IST
ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವ ಪೋಷಕರೇ ಜಾಸ್ತಿ. ಅಂತದರಲ್ಲಿ ಇಲ್ಲೊಂದು ಶಾಲೆಗೆ ಸುತ್ತಮುತ್ತಲ ನಿವಾಸಿಗಳೇ ಕಂಟಕವಾಗಿದ್ದಾರೆ. ಸಂಜೆ ಶಾಲೆ ಮುಗಿಯುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Karnataka Districts May 26, 2022, 9:41 PM IST