Asianet Suvarna News Asianet Suvarna News
1560 results for "

ಹುಟ್ಟುಹಬ್ಬ

"
cm basavaraj bommai to announce celebrate puneeth rajkumar birthday as inspiration day sgk cm basavaraj bommai to announce celebrate puneeth rajkumar birthday as inspiration day sgk

ಪುನೀತ್ ರಾಜ್‌ಕುಮಾರ್ ಜನ್ಮದಿನ ಇನ್ಮುಂದೆ 'ಸ್ಫೂರ್ತಿ ದಿನ'; ಸಿಎಂ ಬೊಮ್ಮಾಯಿ ಘೋಷಣೆ

ಯುವಕರ ಪಾಲಿಗೆ ಸ್ಪೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅತ್ಯುನ್ನತ ಗೌರವ ಸಿಗುತ್ತಿದೆ. ಅವರ ಜನ್ಮ ದಿನವಾದ ಮಾರ್ಚ್ 17ನ್ನು ಇನ್ನು ಮುಂದೆ ಸ್ಫೂರ್ತಿ ದಿನವಾಗಿ ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ

Sandalwood Sep 16, 2022, 3:38 PM IST

Prime Minister modi turns 73 on september 17 a look back at modi as cm and pmPrime Minister modi turns 73 on september 17 a look back at modi as cm and pm

Modi 72nd Birthday: ಮೋದಿ ನಡೆದು ಬಂದ ಹಾದಿ, ಸಿಎಂ - ಪಿಎಂ ಆಗಿ 21 ವರ್ಷ ಅಧಿಕಾರದ ಸೊಬಗು

2001ರ ಅ.7ರಂದು ಗುಜರಾತ್‌ ಮುಖ್ಯಮಂತ್ರಿಯಾಗಿ ಶಪಥಗ್ರಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನಿಂದ ತಿರುಗಿ ನೋಡಿದ್ದೇ ಇಲ್ಲ. ಸೆಪ್ಟೆಂಬರ್‌ 17ರಂದು ಪ್ರಧಾನಿ ಮೋದಿ 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ಹುಟ್ಟುಹಬ್ಬದ ದಿನ ವಿಶೇಷ ಲಸಿಕಾ ಅಭಿಯಾನ ಮಾಡಲಾಗಿತ್ತು. 

International Sep 16, 2022, 1:13 PM IST

Narendra modi birthday a look back at milestones created by prime minister on his birthday Narendra modi birthday a look back at milestones created by prime minister on his birthday

Narendra Modi Birthday: ಪ್ರಧಾನಿ ನರೇಂದ್ರ ಮೋದಿ ನಡೆದು ಬಂದ ಹಾದಿ, ಸಾಧನೆಯ ಮುನ್ನೋಟ

HBD Narendra Modi: 2014ರಲ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತಿರುಗಿ ನೋಡಿದ್ದೇ ಇಲ್ಲ. ಎರಡನೇ ಬಾರಿ ಇನ್ನಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಶ್ರೇಯಸ್ಸು ಮೋದಿಯವರಿಗೇ ಸಲ್ಲುತ್ತದೆ. ನರೇಂದ್ರ ಮೋದಿಯವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರು ನಡೆದು ಬಂದ ಹಾದಿಯ ಒಂದು ಮುನ್ನೋಟ ಇಲ್ಲಿದೆ. 

India Sep 16, 2022, 12:52 PM IST

HBD Narendra Modi a common man who changed things for the whole of IndiaHBD Narendra Modi a common man who changed things for the whole of India

HBD Narendra Modi: ಜಗತ್ತನ್ನೇ ಭಾರತದತ್ತ ತಿರುಗಿಸಿದ ಗುಜರಾತಿನ ಸಾಮಾನ್ಯ ಕುಟುಂಬದಿಂದ ಬಂದ ಸಾಧಕ!

Prime Minister Narendra Modi Birthday: ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ದೇಶದ ಉನ್ನತ ಸ್ಥಾನವೇರುವ ಮುನ್ನ ಸವೆಸಿದ ಹಾದಿ ಹೂವಿನ ಹಾಸಿನದ್ದಲ್ಲ. ಬಡತನ, ನೋವು, ಸಂಕಷ್ಟಗಳನ್ನೆಲ್ಲಾ ಮೆಟ್ಟಿನಿಂತು ಇಂದು ಇಡೀ ದೇಶ ತಮ್ಮ ನಾಮ ಜಪಿಸುವಂತೆ ಮಾಡಿದ ಸಾಧಕ

India Sep 16, 2022, 12:11 PM IST

5 year boy adopts leopard in gadag binkadakatti zoo gvd5 year boy adopts leopard in gadag binkadakatti zoo gvd

Gadag: ಹುಟ್ಟುಹಬ್ಬಕ್ಕೆ ಬಿಂಕದಕಟ್ಟಿಯ ಭೀಮಾ ಹೆಸರಿನ ಚಿರತೆಯನ್ನು ದತ್ತು ಪಡೆದ ಬಾಲಕ

ಬಿಂಕದಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನ ಶೌರ್ಯ ಮರೆಣ್ಣವರ್ ಎಂಬ ಐದು ವರ್ಷದ ಬಾಲಕ ದತ್ತು ಪಡೆದಿದ್ದಾರೆ. ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಯಾಗಿರೋ ಆರ್‌ಎಫ್‌ಒ ಮಹೇಶ್ ಮರೆಣ್ಣವರ್ ಅವರ ಪುತ್ರ ಶೌರ್ಯ ಅವರ ಐದನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ದತ್ತು ಪಡೆಯಲಾಗಿದೆ. 

Karnataka Districts Sep 15, 2022, 1:29 PM IST

Forgetting Wifes Birthday Is Legal Offense In This Country Vin Forgetting Wifes Birthday Is Legal Offense In This Country Vin

ಈ ದೇಶದಲ್ಲಿ ಹೆಂಡ್ತಿ ಬರ್ತ್‌ಡೇ ಮರೆತ್ರೆ ಜೈಲೂಟ ಗ್ಯಾರಂಟಿ !

ಮದ್ವೆಯಾದ ಹೆಚ್ಚಿನ ಗಂಡಸರು ಹೆಂಡ್ತಿಯಿಂದ ಬೈಗುಳ ತಿನ್ನೋ ಕಾರಣಗಳ ಲಿಸ್ಟ್‌ನಲ್ಲಿ ಮೊದಲಿಗೆ ಬರೋದು ವೈಫ್‌ ಬರ್ತಡೇ ಮರೆಯೋ ವಿಚಾರ. ಹೆಂಡ್ತಿ, ಗಂಡ ಸರ್‌ಪ್ರೈಸ್ ಕೊಡ್ತಾನೆ ಅಂತ ಕಾಯೋದು, ಗಂಡ, ಹೆಂಡ್ತಿ ಯಾಕೆ ರೆಡಿಯಾಗಿ ನಿಂತಿದ್ದಾಳೆ ಅಂತ ಗೊತ್ತಾಗದೆ ತಬ್ಬಿಬ್ಬಾಗೋದು ಹೊಸದೇನಲ್ಲ. ಆದ್ರೆ ನಮ್‌ ದೇಶದಲ್ಲೇನೋ ಹೆಂಡ್ತಿ ಬರ್ತ್‌ಡೇ ಮರೆಯೋದು ನಡೆಯುತ್ತೆ. ಆದ್ರೆ ಸಮೋವಾದಲ್ಲಿ ವೈಫ್‌ ಬರ್ತ್‌ಡೇ ಮರೆತ್‌ ಹೋದ್ರೆ ಜೈಲೂಟ ಗ್ಯಾರಂಟಿ.

relationship Sep 14, 2022, 3:52 PM IST

actress shriya saran celebrate her birthday on beach gvdactress shriya saran celebrate her birthday on beach gvd
Video Icon

Shriya Saran: ಬೀಚ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ರೀಯಾ

ಜನ್ಮದಿನವನ್ನು ಶ್ರೀಯಾ ಬೀಚ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ಕುಟುಂಬದ ಜೊತೆ ಮಸ್ತ್ ಎಂಜಾಯ್  ಮಾಡಿದ್ದಾರೆ. ಬೀಚ್‌ನಲ್ಲಿ ಬಿಕಿನಿಯಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cine World Sep 14, 2022, 3:21 PM IST

actress amulya shares sons photos for her birthday sgkactress amulya shares sons photos for her birthday sgk

ಮೊದಲ ಬಾರಿಗೆ ಮಕ್ಕಳ ಜೊತೆ ಅಮೂಲ್ಯ ಹುಟ್ಟುಹಬ್ಬ; ಸುಂದರ ಫೋಟೋ ಶೇರ್ ಮಾಡಿದ ನಟಿ

ಕನ್ನಡ ಚಿತ್ರರಂಗದ ಖ್ಯಾತ ನಟಿ ಅಮೂಲ್ಯ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಜನ್ಮದಿನಕ್ಕೆ  ಶುಭ ಕೋರುತ್ತಿದ್ದಾರೆ. ಕುಟುಂಬದವರು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರಿಂದಲೂ ಶುಭಾಶಯಗಳು ಹರಿದುಬರುತ್ತಿವೆ. ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಇರುವ ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. 

Sandalwood Sep 14, 2022, 2:34 PM IST

Happy Birthday Suryakumar Yadav Lesser Known Facts About Indian 360 degree Fame cricketer kvnHappy Birthday Suryakumar Yadav Lesser Known Facts About Indian 360 degree Fame cricketer kvn

Happy Birthday Suryakumar Yadav: ಭಾರತದ ಮಿಸ್ಟರ್ 360 ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು..!

ಬೆಂಗಳೂರು: ಭಾರತದ ಮಿಸ್ಟರ್ 360 ಖ್ಯಾತಿಯ ಪ್ರತಿಭಾನ್ವಿತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಇಂದು 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೂರ್ಯಕುಮಾರ್ ಯಾದವ್, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಅವಿಭಾಗ್ಯ ಅಂಗವಾಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಇದೀಗ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೂರ್ಯಕುಮಾರ್ ಯಾದವ್ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..
 

Cricket Sep 14, 2022, 12:13 PM IST

4 year old kerala based school girl died in school bus at Qatar, three arrested, Qatar government shuts kindergarten akb4 year old kerala based school girl died in school bus at Qatar, three arrested, Qatar government shuts kindergarten akb

ಕೇರಳ ಮೂಲದ 4 ವರ್ಷದ ಬಾಲಕಿ ಕತಾರ್‌ನಲ್ಲಿ ಸಾವು: ಸ್ಕೂಲ್ ಬಸ್ ಒಳಗೆ ಶವ ಪತ್ತೆ

ಕೇರಳ ಮೂಲದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದ ದಿನವೇ ಶಾಲಾ ಬಸ್ ಒಳಗೆ ನಿಗೂಢವಾಗಿ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಅರಬ್ ರಾಷ್ಟ್ರ ಕತಾರ್‌ನಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕತಾರ್ ಆಡಳಿತ ಬಾಲಕಿ ಹೋಗುತ್ತಿದ್ದ ಕಿಂಡರ್ಗಾಟನ್ ಅನ್ನು ಬಂದ್ ಮಾಡಿದೆ.

CRIME Sep 14, 2022, 11:15 AM IST

BJP Will Begin Seva Pakhwada From Sept 17 for PM Modi Birthday rbjBJP Will Begin Seva Pakhwada From Sept 17 for PM Modi Birthday rbj

PM Modi Birthday: ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಬಿಜೆಪಿ ತೀರ್ಮಾನ

ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಕರ್ನಾಟಕ ಬಿಜೆಪಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

state Sep 13, 2022, 9:48 PM IST

Actress Shriya Saran celebrate her Birthday On Beach sgkActress Shriya Saran celebrate her Birthday On Beach sgk

ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆದ ಶ್ರೀಯಾ; ಬೀಚ್‌ನಲ್ಲಿ ಸಖತ್ ಎಂಜಾಯ್

ಜನ್ಮದಿನವನ್ನು ಶ್ರೀಯಾ ಬೀಚ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ಕುಟುಂಬದ ಜೊತೆ ಮಸ್ತ್ ಎಂಜಾಯ್  ಮಾಡಿದ್ದಾರೆ. ಬೀಚ್ ನಲ್ಲಿ ಬಿಕಿನಿಯಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Cine World Sep 13, 2022, 12:05 PM IST

e auction of gifts souvenirs presented to pm modi from september 17 ashe auction of gifts souvenirs presented to pm modi from september 17 ash

ಸೆಪ್ಟೆಂಬರ್‌ 17ರಿಂದ PM Modiಗೆ ಬಂದ 1200 ಉಡುಗೊರೆಗಳ ಹರಾಜು

ಪ್ರಧಾನಿ ಮೋದಿಗೆ ಬಂದ 1200 ಉಡುಗೊರೆಗಳನ್ನು ಸೆಪ್ಟೆಂಬರ್‌ 17ರಿಂದ ಹರಾಜಿಗೆ ಹಾಕಲಾಗಿದೆ. 100 ರೂ. ನಿಂದ 10 ಲಕ್ಷ ರೂ. ವರೆಗೆ ಮೂಲಬೆಲೆ ನಿಗದಿ ಮಾಡಲಾಗಿದೆ. ಇನ್ನು, ಇದರಿಂದ ಸಂಗ್ರಹಿಸಿದ ಹಣ ನಮಾಮಿ ಗಂಗಾ ಯೋಜನೆಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. 

India Sep 12, 2022, 9:33 AM IST

Shivaji Surathkal 2 is more interesting says Ramesh Aravind vcs Shivaji Surathkal 2 is more interesting says Ramesh Aravind vcs

ಶಿವಾಜಿ ಪಾತ್ರ ಇನ್ನೂ ಇಂಟರೆಸ್ಟಿಂಗ್‌ ಆಗಿದೆ : Ramesh Aravind

ರಮೇಶ್ ಅರವಿಂದ್ ಹುಟ್ಟುಹಬ್ಬದ ದಿನವೇ ಶಿವಾಜಿ ಸುರತ್ಕಲ್‌ 2 ಟೀಸರ್‌ ಅನಾವರಣ. ಹೇಗಿದೆ ಶಿವಾಜಿ ಹೊಸ ಲುಕ್?

Sandalwood Sep 12, 2022, 8:42 AM IST

Bollywood Actress Shilpa shetty gets trolled for wishing her husband Raj Kundra sgkBollywood Actress Shilpa shetty gets trolled for wishing her husband Raj Kundra sgk
Video Icon

ಪತಿಗೆ ವಿಶ್ ಮಾಡಿದ್ದೇ ತಪ್ಪಾಯ್ತಾ? ಶಿಲ್ಪಾ ಶೆಟ್ಟಿ ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  ಶಿಲ್ಪಾ ಪತಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಬಳಿಕ ಮುಖಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಗಣೇಶ ಹಬ್ಬ ಆಚರಿಸಿರುವ ಶಿಲ್ಪಾ ದಂಪತಿಯ ಫೋಟೋಗಳು ವೈರಲ್ ಆಗಿತ್ತು.

Cine World Sep 11, 2022, 4:17 PM IST