Asianet Suvarna News Asianet Suvarna News
874 results for "

ಪರಿಶೀಲನೆ

"
officers break roads to check quality of construction workofficers break roads to check quality of construction work

ರಸ್ತೆ ಅಗೆದು ಕಾಮಗಾರಿ ಗುಣಮಟ್ಟ ಪರಿಶೀಲನೆ..!

ರಸ್ತೆ ಕಾಮಗಾರಿಗಳಲ್ಲಿ ಮೋಸ ಮಾಡುವುದು ನಡೆಯುತ್ತಲೇ ಇರುತ್ತದೆ. ಗುತ್ತಿಗೆದಾರರು ಹಲವು ಸಲ ಗುಣಮಟ್ಟವನ್ನೂ ಕಾಯ್ದುಕೊಳ್ಳುವುದಿಲ್ಲ. ಮಡಿಕೇರಿಯಲ್ಲಿ ಅಧಿಕಾರಿಗಳು ರಸ್ತೆಯನ್ನು ಅಗೆದು ಗುಣಮಟ್ಟ ಪರಿಶೀಲಿಸಿರುವ ಘಟನೆ ನಡೆದಿದೆ.

Karnataka Districts Jan 19, 2020, 8:03 AM IST

IT Dept Summons Rashmika Mandanna For QuestioningIT Dept Summons Rashmika Mandanna For Questioning
Video Icon

ನಾವು ಬಂದ್ವಿ, ಈಗ ನೀವೂ ಬನ್ನಿ: ರಶ್ಮಿಕಾಗೆ ಐಟಿ ಸಮನ್ಸ್ ಜಾರಿ

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಇಲಾಖೆ ದಾಳಿ, ದಾಖಲೆಗಳ ಪರಿಶೀಲನೆ; ನಟಿ, ಮನೆಮಂದಿಯನ್ನು ವಿಚಾರಣೆ ನಡೆಸಿದ್ದ ಐಟಿ ಇಲಾಖೆ

state Jan 18, 2020, 4:25 PM IST

Rashmika mandanna to MS Dhoni top 10 news of january 16Rashmika mandanna to MS Dhoni top 10 news of january 16

ರಶ್ಮಿಕಾ ಮಂದಣ್ಣಗೆ IT ಶಾಕ್, BCCI ಒಪ್ಪಂದಿಂದ ಧೋನಿ ಔಟ್; ಜ.16ರ ಟಾಪ್ 10 ಸುದ್ದಿ!

ಬಹುಭಾಷ  ನಟಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಲಾಗಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ರಶ್ಮಿಕಾ ಕೋಟಿ ಕೋಟಿ ಆಸ್ತಿ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಇತ್ತ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಎಂ.ಎಸ್.ಧೋನಿಯನ್ನು ಹೊರಗಿಡಲಾಗಿದೆ. ಈ ಮೂಲಕ ಧೋನಿ ನಿವೃತ್ತಿಗೆ ಬಿಸಿಸಿಐ ಪರೋಕ್ಷ ಸೂಚನೆ ನೀಡಿದೆ. ದೇಶವ್ಯಾಪಿ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಕರೆ, ಬಾಂಗ್ಲಾ ಅಕ್ರಮ ನುಸುಳುಕೋರರ ರಹಸ್ಯ ಬಯಲು ಸೇರಿದಂತೆ ಜನವರಿ 16ರ ಟಾಪ್ 10 ಸುದ್ದಿ ಇಲ್ಲಿವೆ.

News Jan 16, 2020, 4:45 PM IST

IT raid on Rashmika madanna house in VirajpeteIT raid on Rashmika madanna house in Virajpete
Video Icon

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಇಡಿ ದಾಳಿ!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ, ಇಡಿ ದಾಳಿ ನಡೆದಿದೆ.  ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. 10 ಕ್ಕೂ ಹೆಚ್ಚು IT ಅಧಿಕಾರಿಗಳು ಮಹತ್ವದ ದಾಖಲೆ ಪರಿಶೀಲನೆ ನಡೆಸಿದ್ದಾರೆ. 

ರಶ್ಮಿಕಾ ಮಂದಣ್ಣ ಚಲನಚಿತ್ರರಂಗದಲ್ಲಿ ಮೋಸ್ಟ್ ಡಿಮ್ಯಾಂಡಬಲ್ ನಟಿಯಾಗಿದ್ದಾರೆ. ಸಹಜವಾಗಿ ಸಂಭಾವನೆಯೂ ಹೆಚ್ಚಾಗಿಯೇ ಇದೆ. ಈ ನಿಟ್ಟಿನಲ್ಲಿ ಐಟಿ ದಾಳಿ ಆಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಚಾರವಾಗಿ ಇನ್ನಷ್ಟು ಡಿಟೇಲ್ ಇಲ್ಲಿದೆ ನೋಡಿ! 

state Jan 16, 2020, 11:34 AM IST

An International Delegation Of 15 Countries  Visits Jammu and KashmirAn International Delegation Of 15 Countries  Visits Jammu and Kashmir
Video Icon

ಕಣಿವೆಗೆ ಬಂದ ವಿದೇಶಿ ನಿಯೋಗ: ವಿಡಿಯೋದಲ್ಲಿ ಕಂಪ್ಲೀಟ್ ಡೀಟೆಲ್ಸ್!

ಕರ್ಫ್ಯೂ ಸಡಿಲಿಕೆ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ 15 ರಾಷ್ಟ್ರಗಳ ಸದಸ್ಯರ ನಿಯೋಗವೊಂದು ಭೇಟಿ ನೀಡಿದ್ದು, ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದೆ.

India Jan 9, 2020, 9:52 PM IST

15 Foreign Countries Delegation Visits Jammu and Kashmir15 Foreign Countries Delegation Visits Jammu and Kashmir

ಕಾಶ್ಮೀರಕ್ಕೆ 15 ದೇಶಗಳ ಅಂತಾರಾಷ್ಟ್ರೀಯ ನಿಯೋಗ: ಜನರ ಪ್ರತಿಕ್ರಿಯೆಗೆ ಸಂತಸ!

ಕರ್ಫ್ಯೂ ಸಡಿಲಿಕೆ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ 15 ರಾಷ್ಟ್ರಗಳ ಸದಸ್ಯರ ನಿಯೋಗವೊಂದು ಭೇಟಿ ನೀಡಿದ್ದು, ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆಯ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದೆ.

India Jan 9, 2020, 6:42 PM IST

no tourist train in madikeri raja seatno tourist train in madikeri raja seat

ವರ್ಷ ಕಳೆದರೂ ರಾಜಾಸೀಟಿಗೆ ಬರಲಿಲ್ಲ ಹೊಸ ರೈಲು!

ಜಿಲ್ಲೆಯ ಪ್ರವಾಸಿ ತಾಣ ರಾಜಾಸೀಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸಂಚರಿಸುತ್ತಿದ್ದ ಪುಟಾಣಿ ರೈಲು ‘ಕಾವೇರಿ ಎಕ್ಸ್‌ಪ್ರೆಸ್‌’ ಸಂಚಾರಕ್ಕೆ ಯೋಗ್ಯವಲ್ಲ ಎಂದು ಮೈಸೂರು ರೇಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ 2018ರ ಜನವರಿಯಲ್ಲಿ ಕಾವೇರಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಹೊಸ ರೈಲು ಇನ್ನೂ ಬಂದಿಲ್ಲ.

Karnataka Districts Jan 8, 2020, 2:59 PM IST

JNU Violence Delhi cops use face recognition to track masked goonsJNU Violence Delhi cops use face recognition to track masked goons

ಜೆಎನ್‌ಯು ದಾಳಿಕೋರರ ಶೋಧಕ್ಕೆ ಹೊಸ ಟೆಕ್ನಿಕ್!

ಜೆಎನ್‌ಯು ದಾಳಿಕೋರರ ಶೋಧಕ್ಕೆ ಫೇಸ್‌ ರೆಕಗ್ನಿಷನ್‌| ಪೊಲೀಸರಿಂದ ವಿಡಿಯೋಗಳ ಪರಿಶೀಲನೆ| ದಾಳಿಕೋರರಿಂದಲೇ ನಷ್ಟವಸೂಲಿ: ವೀಸಿ

India Jan 8, 2020, 12:43 PM IST

tumakur pavagada vice president eats lunch in hosteltumakur pavagada vice president eats lunch in hostel

ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ ತಾಪಂ ಉಪಾಧ್ಯಕ್ಷ..!

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಐ.ಜಿ.ನಾಗರಾಜ್‌ ಹಾಗೂ ಪುರಸಭೆ ಸದಸ್ಯ ರೊಪ್ಪ ಹನುಮಂತರಾಯಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಾಸ್ಟಲ್‌ನಲ್ಲಿಯೇ ತಯಾರಿಸಿದ ಮಧ್ಯಾಹ್ನದ ಊಟ ಸೇವಿಸಿದ್ದಾರೆ.

Karnataka Districts Jan 5, 2020, 2:53 PM IST

railway minister Suresh Angadi did not check railway systems in tumakur during his visitrailway minister Suresh Angadi did not check railway systems in tumakur during his visit

ಪರಿಶೀಲನೆಗೆ ಬಂದು ನಿಂತಲ್ಲೇ ನಿಂತಿದ್ದ ರೈಲ್ವೇ ಸಚಿವ, ಅಂಡರ್‌ಪಾಸ್ ಠುಸ್

ರೈಲ್ವೆ ಸಚಿವ ಸುರೇಶ್‌ ಅಂಗಡಿ ನಗರದ ರೈಲ್ವೆ ನಿಲ್ದಾಣದ ಪರಿಶೀಲನೆ ಹಾಗೂ ಅಗತ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆಂದು ಕೆಲವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಪ್ರಚಾರ ಪಡಿಸಿದ್ದು, ಸಚಿವರು ಮಾತ್ರ ನಿಲ್ದಾಣದ ಪರಿಶೀಲನೆ ನಡೆಸಲೇ ಇಲ್ಲ. ಅಲ್ಲದೆ, ವಿಶೇಷ ರೈಲಿನಲ್ಲಿ ಆಗಮಿಸಿದ್ದ ಅವರು ರೈಲಿನ ಬೋಗಿಯ ಬಾಗಿಲಿನ ಬಳಿ ಇಳಿದು ನಿಂತಿದ್ದು ಬಿಟ್ಟರೆ ಒಂದು ಮೀಟರ್‌ ಸಹ ಆಚೀಚೆ ಬಂದು ನಿಲ್ದಾಣದ ಬಗ್ಗೆ ಗಮನ ಹರಿಸದೆ, ವೀಕ್ಷಿಸದೆ ನಿಂತಲ್ಲೇ ನಿಂತಿದ್ದರು.

Karnataka Districts Jan 3, 2020, 7:53 AM IST

Suvarna News Impact Enforcement wing raids curb PDS Stock Diversion in DavanagereSuvarna News Impact Enforcement wing raids curb PDS Stock Diversion in Davanagere
Video Icon

ದಾವಣಗೆರೆ: ಗರ್ಭಿಣಿಯರಿಗೆ ಮೀಸಲಿಟ್ಟ ಅಕ್ಕಿ ಕದಿಯುವ ಕಳ್ಳರಿದ್ದಾರೆ!

ಹೊಸ ವರ್ಷದ ಸಂಭ್ರಮದಲ್ಲಿ ಇರುವಾಗಲೇ ಅಧಿಕಾರಿಗಳ ಅಕ್ಕಿ ಗೋಲ್ ಮಾಲ್ ವಿಚಾರ ಬಹಿರಂಗವಾಗಿದೆ. ಗರ್ಭಿಣಿಯರಿಗೆ ಸರ್ಕಾರ ನೀಡಿದ್ದ ಅಕ್ಕಿಯನ್ನು ಅಧಿಕಾರಿಗಳೆ ಕಾಳ ಸಂತೆಯಲ್ಲಿ ಮಾರಿದ್ದಾರೆ ಎಂಬ ವಿಚಾರವನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು.

ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಎಲ್ಲ ಲೆಕ್ಕವನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಜನರ ನೆರವಿಗೆ ಸರ್ಕಾರ ನೀಡಿದ್ದ ಸೌಲಭ್ಯ ಅಧಿಕಾರಿಗಳ ಜೇಬು ಭರ್ತಿ ಮಾಡಿದ ವಿಚಾರ ತನಿಖೆಗೆ ಬಂದಿದೆ.

CRIME Jan 1, 2020, 6:47 PM IST

Ramanagara Jesus statue issue DK Shivakumar ReactionRamanagara Jesus statue issue DK Shivakumar Reaction

ಡಿಕೆ ಶಿವಕುಮಾರ್ ಅವರ ಅಸಲಿ ಹೆಸರೇನು? ಅವರೇ ಹೇಳಿದ್ದಾರೆ ಕೇಳಿ!

ರಾಮನಗರದ ಯೇಸು ಪ್ರತಿಮೆ ವಿಚಾರ ರಾಜ್ಯ ಮಟ್ಟದ ಸುದ್ದಿಯಾಗಿ ಬದಲಾಗಿದೆ.  ಟೀಕೆ ಮಾಡುವ ಬಿಜೆಪಿ ನಾಯಕರು ಮೊದಲು ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

state Dec 28, 2019, 5:40 PM IST

Anti CAA Protest Mangaluru Golibar Police Department Receives 30 Thousand Videos Through WhatsappAnti CAA Protest Mangaluru Golibar Police Department Receives 30 Thousand Videos Through Whatsapp

ಮಂಗಳೂರು ಗಲಭೆ: ಆರೋಪಿಗಳ ಪತ್ತೆಗೆ ಪೊಲೀಸರ ಹೊಸ ಐಡಿಯಾ, ಸಿಕ್ತು 30,000 ವಿಡಿಯೋ!

ಗೋಲೀಬಾರ್ ಸಂಬಂಧ 30000 ವಿಡಿಯೋ ಲಭ್ಯ| ವಾಟ್ಸಾಪ್‌ ಗ್ರೂಪ್‌ಗೆ 750 ಬೀಟ್‌ಗಳಲ್ಲಿ ಅರ್ಧ ಲಕ್ಷ ಮಂದಿಯಿಂದ ವಿಡಿಯೋ| ಪೊಲೀಸರಿಂದ ಆರೋಪಿಗಳ ಪತ್ತೆಗೆ 30 ಸಾವಿರಕ್ಕೂ ಅಧಿಕ ದೃಶ್ಯಗಳ ಪರಿಶೀಲನೆ

state Dec 28, 2019, 8:07 AM IST

Gas tanker explodes in highway DavangereGas tanker explodes in highway Davangere
Video Icon

ದಾವಣಗೆರೆ: ರಸ್ತೆ ಮಧ್ಯೆಯೇ ಗ್ಯಾಸ್ ಟ್ಯಾಂಕರ್ ಧಗ ಧಗ

ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ ಸಂಭವಿಸಿದೆ.  ಗ್ಯಾಸ್ ಲಾರಿ ಮತ್ತು ಕಂಟೇನರ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ  ಒಬ್ಬರು ಸಾವಿಗೀಡಾಗಿದ್ದಾರೆ. 

 ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ರಸ್ತೆ ಮಧ್ಯೆಯೇ ಗ್ಯಾಸ್ ಟ್ಯಾಂಕರ್ ಹೊತ್ತಿ ಉರಿದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆಯ ಮಾಹಿತಿ ಕಲೆ ಹಾಕಿದ್ದಾರೆ.

Karnataka Districts Dec 25, 2019, 9:37 PM IST

MLC Mahantesh Kavatagimath Brother abused to Police in ChikkodiMLC Mahantesh Kavatagimath Brother abused to Police in Chikkodi

ಚಿಕ್ಕೋಡಿ: ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ MLC ಕವಟಗಿಮಠ ಸಹೋದರ

ಕಾರು ನಿಲ್ಲಿಸಿ ದಾಖಲೆ ಪರಿಶೀಲನೆಗೆ ಮುಂದಾದ ಪೊಲೀಸ್ ಪೇದೆಗೆ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರ ಸಹೋದರ ಅವಾಜ್ ಹಾಕಿದ ಘಟನೆ ಜಿಲ್ಲೆಯ ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆ ಬಳಿ ಇಂದು(ಭಾನುವಾರ) ನಡೆದಿದೆ. 
 

Karnataka Districts Dec 22, 2019, 2:55 PM IST