ದಾವಣಗೆರೆ: ಗರ್ಭಿಣಿಯರಿಗೆ ಮೀಸಲಿಟ್ಟ ಅಕ್ಕಿ ಕದಿಯುವ ಕಳ್ಳರಿದ್ದಾರೆ!

 ಹೊಸ ವರ್ಷದ ಸಂಭ್ರಮದಲ್ಲಿ ಇರುವಾಗಲೇ ಅಧಿಕಾರಿಗಳ ಅಕ್ಕಿ ಗೋಲ್ ಮಾಲ್ ವಿಚಾರ ಬಹಿರಂಗವಾಗಿದೆ. ಗರ್ಭಿಣಿಯರಿಗೆ ಸರ್ಕಾರ ನೀಡಿದ್ದ ಅಕ್ಕಿಯನ್ನು ಅಧಿಕಾರಿಗಳೆ ಕಾಳ ಸಂತೆಯಲ್ಲಿ ಮಾರಿದ್ದಾರೆ ಎಂಬ ವಿಚಾರವನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು.

ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಎಲ್ಲ ಲೆಕ್ಕವನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಜನರ ನೆರವಿಗೆ ಸರ್ಕಾರ ನೀಡಿದ್ದ ಸೌಲಭ್ಯ ಅಧಿಕಾರಿಗಳ ಜೇಬು ಭರ್ತಿ ಮಾಡಿದ ವಿಚಾರ ತನಿಖೆಗೆ ಬಂದಿದೆ.

First Published Jan 1, 2020, 6:47 PM IST | Last Updated Jan 1, 2020, 6:56 PM IST

ದಾವಣಗೆರೆ(ಜ. 01)  ಹೊಸ ವರ್ಷದ ಸಂಭ್ರಮದಲ್ಲಿ ಇರುವಾಗಲೇ ಅಧಿಕಾರಿಗಳ ಅಕ್ಕಿ ಗೋಲ್ ಮಾಲ್ ವಿಚಾರ ಬಹಿರಂಗವಾಗಿದೆ. ಗರ್ಭಿಣಿಯರಿಗೆ ಸರ್ಕಾರ ನೀಡಿದ್ದ ಅಕ್ಕಿಯನ್ನು ಅಧಿಕಾರಿಗಳೆ ಕಾಳ ಸಂತೆಯಲ್ಲಿ ಮಾರಿದ್ದಾರೆ ಎಂಬ ವಿಚಾರವನ್ನು ಸುವರ್ಣ ನ್ಯೂಸ್ ಬಹಿರಂಗ ಮಾಡಿತ್ತು.

95ರ ಗಂಗಮ್ಮರಿಗೆ ನಾಡ ದೊರೆ ಕೊಟ್ಟ ಮಾತು ತಪ್ಪಲಿಲ್ಲ

ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಎಲ್ಲ ಲೆಕ್ಕವನ್ನು ಪರಿಶೀಲನೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಜನರ ನೆರವಿಗೆ ಸರ್ಕಾರ ನೀಡಿದ್ದ ಸೌಲಭ್ಯ ಅಧಿಕಾರಿಗಳ ಜೇಬು ಭರ್ತಿ ಮಾಡಿದ ವಿಚಾರ ತನಿಖೆಗೆ ಬಂದಿದೆ.

ಹೆಚ್ಚಿನ ವಿಡಿಯೋ ಸುದ್ದಿಗೆ

Video Top Stories