Asianet Suvarna News Asianet Suvarna News
1809 results for "

ಇತಿಹಾಸ

"
History of Propose Day and some interesting things about this day History of Propose Day and some interesting things about this day

History of Propose Day : ಪ್ರಪೋಸ್ ಮಾಡೋಕು ಒಂದು ದಿನ.. ಇದೆಲ್ಲಾ ಹೇಗೆ ಶುರುವಾಯ್ತು.?

ವ್ಯಾಲೆಂಟೈನ್ಸ್ ವೀಕ್ (valentines week) ಆರಂಭವಾಗಿದೆ. ಇನ್ನೊಂದು ವಾರ ಪ್ರೇಮಿಗಳಿಗೆ ಹಬ್ಬ. ರೋಸ್ ಡೇ ಆಯ್ತು, ಇನ್ನು ಪ್ರಪೋಸ್ ಡೇ.  ಫೆಬ್ರವರಿ 8ರಂದು ಪ್ರೇಮ ನಿವೇದನೆ ದಿನ. ಈ ದಿನದ ಇತಿಹಾಸ ಕೆಲವೇ ಜನರಿಗೆ ತಿಳಿದಿದೆ. ಇದು ಶುರುವಾಗಿದ್ದು ಹೇಗೆ? ಹಾಗಿದ್ರೆ ಬನ್ನಿ ಅದರ ಇತಿಹಾಸ ತಿಳಿಯೋಣ. 

relationship Feb 7, 2023, 7:37 PM IST

Belgaum Municipal Corporation administration under BJP Mayor A historical record satBelgaum Municipal Corporation administration under BJP Mayor A historical record sat

ಬಿಜೆಪಿ ತೆಕ್ಕೆಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಐತಿಹಾಸಿಕ ದಾಖಲೆ

ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಶೋಭಾ ಸೋಮನಾಚೆ ಅವರು ಮೇಯರ್‌ ಹಾಗೂ ರೇಷ್ಮಾ ಪಾಟೀಲ್‌ ಉಪಮೇಯರ್‌ ಆಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

Politics Feb 6, 2023, 6:42 PM IST

Grammys 2023: Beyonce wins her 32nd Grammy, makes history with most wins of all time sgkGrammys 2023: Beyonce wins her 32nd Grammy, makes history with most wins of all time sgk

Grammys 2023; 32 ಗ್ರ್ಯಾಮಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಗಾಯಕಿ ಬೆಯೋನ್ಸ್

ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ 2023 ಪ್ರಕಟವಾಗಿದೆ. ಅತೀ ಹೆಚ್ಚು ಅಂದರೆ 32 ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ.

Cine World Feb 6, 2023, 1:42 PM IST

Who is The First BJP Mayor of Belagavi grgWho is The First BJP Mayor of Belagavi grg

ಬೆಳಗಾವಿ ಬಿಜೆಪಿ ಮೊದಲ ಮೇಯರ್‌ ಯಾರು?

ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ 16 ತಿಂಗಳ ಬಳಿಕ ಬೆಳಗಾವಿ ಮೇಯರ್‌, ಉಪಮೇಯರ್‌ ಸ್ಥಾನಕ್ಕೆ ಫೆ.6ರಂದು ಚುನಾವಣೆ ದಿನಾಂಕ ಘೋಷಣೆಯಾಗಿದೆ. 

Politics Feb 5, 2023, 8:30 PM IST

more than 2.5 Crore worth of  God's jewellery stolen from Kalamma Temple at tumakuru gowmore than 2.5 Crore worth of  God's jewellery stolen from Kalamma Temple at tumakuru gow

ಕಾಳಮ್ಮ ದೇವಾಲಯದಲ್ಲಿ ಕಳ್ಳತನ, 2.5 ಕೋಟಿ ಮೌಲ್ಯದ ದೇವರ ಆಭರಣ ಕಳವು

ಇತಿಹಾಸ ಪ್ರಸಿದ್ಧ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಿದ ಕಳ್ಳರು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ದೇವರ  ಚಿನ್ನಾಭರಣ ದೋಚಿದ ಘಟನೆ ತುಮಕೂರಿನ ಕೆಂಕೆರೆಯ ಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ.

CRIME Feb 4, 2023, 9:19 PM IST

The story of how IAF first chief was picked From the IAF Vault sanThe story of how IAF first chief was picked From the IAF Vault san

From the IAF Vault: ಭಾರತದ ಮೊದಲ ಐಎಎಫ್‌ ಚೀಫ್‌ ಆಯ್ಕೆ ಮಾಡಿದ್ದು ಹೇಗೆ?

ಭಾರತೀಯ ವಾಯುಪಡೆಯ ಮೊದಲ ಮುಖ್ಯಸ್ಥರನ್ನು ಹೇಗೆ ನಿರ್ಧರಿಸಲಾಯಿತು ಎಂಬ ಕಥೆಯನ್ನು ಐಎಎಫ್ ಇತಿಹಾಸಕಾರ ಅಂಚಿತ್ ಗುಪ್ತಾ ಇಲ್ಲಿ ವಿವರಿಸಿದ್ದಾರೆ. ಜೂನ್-ಜುಲೈ 1947 ರಲ್ಲಿ 30 ದಿನಗಳ ಅವಧಿಯಲ್ಲಿ ಎಡೆಬಿಡದೆ ನಡೆದ ಸಭೆಗಳು, ಚರ್ಚೆಗಳು ಹಾಗೂ ಮಾತುಕತೆಗಳ ನಂತರ, ಮೇಜರ್‌ ಟ್ವಿಸ್ಟ್‌ ಎನ್ನುವ ರೂಪದಲ್ಲಿ ಐಎಎಫ್‌ನ ಮೊದಲ ಭಾರತೀಯ ಮುಖ್ಯಸ್ಥರಾಗಿದ್ದ ಸುಬ್ರತೋ ಮುಖರ್ಜಿ ಅವರಿಂದ ಸಿಕ್ಕಿತ್ತು.
 

India Feb 4, 2023, 2:43 PM IST

7 Priorities for Amrit Time Budget gvd7 Priorities for Amrit Time Budget gvd

ಅಮೃತ ಕಾಲದ ಬಜೆಟ್‌ಗೆ 7 ಆದ್ಯತೆಗಳು: ಭಾರತ @100ಗೆ ಬಜೆಟ್‌ನಲ್ಲಿ ಮುನ್ನುಡಿ

ಇದು ಅಮೃತ ಕಾಲದ ಮೊದಲ ಬಜೆಟ್‌ ಅಗಿದ್ದು, ಈ ಹಿಂದಿನ ಬಜೆಟ್‌ಗಳಲ್ಲಿ ಹಾಕಿದ ಅಡಿಪಾಯದ ಮೇಲೆ ಹೊಸ ಇತಿಹಾಸ ನಿರ್ಮಿಸಲು ಆಶಿಸುತ್ತದೆ ಮತ್ತು ಸ್ವಾತಂತ್ರ್ಯದ ಶತಮಾನೋತ್ಸವ ಕಾಲಕ್ಕೆ ನೀಲ ನಕ್ಷೆಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಮಂಡನೆಯ ಮುನ್ನುಡಿಯಲ್ಲಿ ಹೇಳಿದರು. 

BUSINESS Feb 2, 2023, 5:42 AM IST

BJP is Distorting History Says Aravind Dalavai grgBJP is Distorting History Says Aravind Dalavai grg

ಇತಿಹಾಸ ತಿರುಚಿತ್ತಿರುವ ಬಿಜೆಪಿ: ಅರವಿಂದ ದಳವಾಯಿ

ಗಾಂಧೀಜಿ ದೇಶದ ಸಮಗ್ರತೆ, ಭಾವೈಕ್ಯ ಉಳಿಸಲಿಕ್ಕೆ, ಕೋಮು ಸೌರ್ಹಾದ ಕಾಪಾಡಲಿಕ್ಕೆ ಹಾಗೂ ದೇಶವನ್ನು ಒಂದಾಗಿ ನಿಲ್ಲಿಸಲಿಕ್ಕೆ ಶ್ರಮಿಸಿದವರು. ಬಿಜೆಪಿಯವರು ಇಂದು ಇತಿಹಾಸ ತಿರುಚುತ್ತಿದ್ದಾರೆ. ಯುವಕರು ಸತ್ಯವನ್ನು ಅರಿಯಲು ಇತಿಹಾಸವನ್ನು ಅಭ್ಯಸಿಸಬೇಕು ಎಂದ ಅರವಿಂದ ದಳವಾಯಿ

Politics Feb 1, 2023, 8:00 PM IST

Speciality of Ilkal saree that nirmala sitharaman wear in Union Budget 2023 VinSpeciality of Ilkal saree that nirmala sitharaman wear in Union Budget 2023 Vin

ಇಳಕಲ್ ಸೀರೆ ಅಂದ್ರೆ ಸುಮ್ನೆ ಏನಲ್ಲ..ಸಾಂಪ್ರದಾಯಿಕ ಸೀರೆಗಿದೆ 1000 ವರ್ಷದ ಇತಿಹಾಸ

ಸೀರೆ ಉಟ್ಟ ನೀರೆಯನ್ನು ನೋಡೋಕೆ ಚೆಂದವೋ ಚೆಂದ. ನೆರಿಗೆಯನ್ನು ಚಿಮ್ಮುತ್ತಾ, ಸೆರಗನ್ನು ಹಾರಿಸುತ್ತಾ ಹೆಂಗಳೆಯರು ನಡೆಯುವುದನ್ನು ನೋಡಲು ಖುಷಿಯಾಗುತ್ತದೆ. ಹೆಣ್ಮಕ್ಕಳಿಗೂ ಸರಿಯಾದರೆ ಅತಿಯಾದ ಪ್ರೀತಿ. ಅದೆಷ್ಟೇ ಮಾಡರ್ನ್‌ ಡ್ರೆಸ್‌ಗಳು ಬಂದಿದ್ರೂ ಸ್ಯಾರಿ ಮೇಲಿನ ನೆವರ್ ಎಂಡಿಂಗ್ ಲವ್ ಮಾತ್ರ ಕಡಿಮೆಯಾಗೋದೆ ಇಲ್ಲ. ಅದ್ರಲ್ಲೂ ಇಳಕಲ್ ಸೀರೆ ಸಿಕ್ಕಾಪಟ್ಟೆ ಸ್ಪೆಷಲ್. ಆ ಬಗ್ಗೆ ತಿಳಿಯೋಣ. 

Woman Feb 1, 2023, 12:38 PM IST

PM modi to visit Karnataka February on 3 times to Ramesh Jarkiholi slams DK Shivakumar on CD conspiracy ckmPM modi to visit Karnataka February on 3 times to Ramesh Jarkiholi slams DK Shivakumar on CD conspiracy ckm
Video Icon

ಫೆಬ್ರವರಿಯಲ್ಲಿ 3 ಬಾರಿ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ, ಸೃಷ್ಟಿಯಾಗುತ್ತಾ ಹೊಸ ಇತಿಹಾಸ?

ತುಮಕೂರು, ಬೆಂಗಳೂರು, ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ, ತನಿಖೆಗಾಗಿ ಸಿಎಂ ಹಿಂದೆ ಬಿದ್ದ ರಮೇಶ್ ಜಾರಕಿಹೊಳಿ, ಬಳ್ಳಾರಿಯಲ್ಲಿ ಸಹೋದರರ ಸವಾಲ್, ಜನಾರ್ಧನ ರೆಡ್ಡಿ ಘೋಷಣೆ ಸೇರಿದಂತೆ ಇಂದಿನ ಇಡೀ ದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Politics Jan 31, 2023, 11:06 PM IST

Betel Leaf Price Rise Due To Leaf Deprivation at Chitradurga gvdBetel Leaf Price Rise Due To Leaf Deprivation at Chitradurga gvd

Chitradurga: ಬಾಯಿ ಸುಡುತ್ತಿದೆ ವೀಳ್ಯದೆಲೆ: ಬೆಲೆ ಕಂಡು ಶಾಕ್ ಆದ ಗ್ರಾಹಕರು!

ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ, ಶೀತ ವಾತಾವರಣದಿಂದ ವೀಳ್ಯದೆಲೆಯ ಅಭಾವ ಉಂಟಾಗಿದೆ. ಈ ಬಾರಿ ವೀಳ್ಯದೆಲೆ ಬೆಲೆ ಶಾಕ್ ನೀಡಲು ಕಾರಣವಾಗಿದೆ. ವೀಳ್ಯದೆಲೆ ಇತಿಹಾಸದಲ್ಲಿಯೇ ಇತ್ತೀಚೆಗೆ ಇತಿಹಾಸದಲ್ಲಿ ಕಾಣದಷ್ಟು ಬೆಲೆಯೇರಿಕೆ ಉಂಟಾಗಿದೆ.

Karnataka Districts Jan 30, 2023, 7:21 PM IST

Union Budget 2023 Take a Look at the Fascinating History of Indian BudgetUnion Budget 2023 Take a Look at the Fascinating History of Indian Budget

Budget 2023:ಕೇಂದ್ರ ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಬಜೆಟ್ ಕುರಿತ ಆಸಕ್ತಿಕರ ಸಂಗತಿಗಳು

ಕೇಂದ್ರ ಬಜೆಟ್ ಮಂಡನೆಗೆ ಒಂದೇ ದಿನ ಬಾಕಿ ಉಳಿದಿದೆ. ಹೀಗಿರುವಾಗ ಕೇಂದ್ರ ಬಜೆಟ್ ಕುರಿತು ಜನಸಾಮಾನ್ಯರಲ್ಲಿ ಅನೇಕ ಪ್ರಶ್ನೆಗಳು ಮೂಡಬಹುದು. ಅಂಥ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

BUSINESS Jan 30, 2023, 2:15 PM IST

Resist the twisted tip history says ms satyu ravResist the twisted tip history says ms satyu rav

Bengaluru: ತಿರುಚಿದ ಟಿಪ್ಪು ಇತಿಹಾಸ ವಿರೋಧಿಸಿ: ಎಂ.ಎಸ್‌.ಸತ್ಯು

ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ನಡೆದ ಹಲವು ಘಟನೆಗಳನ್ನು ತಿರುಚಿ ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಲ್ಲಿ ತಪ್ಪು ತಿಳುವಳಿಗೆ ಮೂಡುವಂತೆ ಮಾಡುವ ದೊಡ್ಡ ಪಿತೂರಿ ನಡೆಯುತ್ತಿದೆ. ಅದಕ್ಕೆ ನಾವು ವಿರೋಧ ಮಾಡುವುದು ಬಹಳ ಮುಖ್ಯ ಎಂದು ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಹೇಳಿದರು.

state Jan 29, 2023, 10:28 AM IST

Rishab Shetty starrer Kantara World Television Premiere records highest TRPs sgkRishab Shetty starrer Kantara World Television Premiere records highest TRPs sgk

Kantara: ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ ರಿಷಬ್ ಶೆಟ್ಟಿ ಸಿನಿಮಾ

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದೆ.

Small Screen Jan 28, 2023, 2:22 PM IST

Pathaan Box Office Collection Day 2 Shah Rukh Khan  film earns over Rs 235 crore globallyPathaan Box Office Collection Day 2 Shah Rukh Khan  film earns over Rs 235 crore globally

ಕೇವಲ 2 ದಿನದಲ್ಲಿ 100 ಕೋಟಿ ಕ್ಲಬ್‌ ಸೇರಿದ ಮೊದಲ ಹಿಂದಿ ಚಿತ್ರ ಪಠಾಣ್!

ಬಹಳ ದಿನಗಳ ನಂತರ ಹಿಂದಿ ಚಿತ್ರರಂಗದಲ್ಲಿ ಮತ್ತೆ ಸಂಚಲನ ಉಂಟಾಗಿದೆ. ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ (Pathaan) ಚಿತ್ರ  ಎಲ್ಲಾ ದಾಖಲೆಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಇದರ ಗಲ್ಲಾಪೆಟ್ಟಿಗೆಯ ಪ್ರದರ್ಶನವು  ಆರಂಭಿಕ ದಿನದಲ್ಲಿ ನಿರೀಕ್ಷೆಗಿಂತ ಉತ್ತಮವಾಗಿ ಎಲ್ಲಾ ವಿಮರ್ಶಕರು ಮತ್ತು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಬಿರುಗಾಳಿ ಗಲ್ಲಾಪೆಟ್ಟಿಗೆಯನ್ನು ಅಲುಗಾಡಿಸಿದೆ. ಕೇವಲ 2 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಠಾಣ್ ಪಾತ್ರವಾಗಿದೆ. ಎರಡನೇ ದಿನದಲ್ಲಿ ಚಿತ್ರ 70 ಕೋಟಿ ಗಳಿಸಿದೆ.
 

Cine World Jan 27, 2023, 5:49 PM IST