Asianet Suvarna News Asianet Suvarna News
4530 results for "

Lockdown

"
Active covid 10 cases cross 33 lakh Odisha and haryana impose lockdown hlsActive covid 10 cases cross 33 lakh Odisha and haryana impose lockdown hls
Video Icon

ಕಂಟ್ರೋಲ್ ತಪ್ಪಿದ ಕೊರೊನಾ; ಒಡಿಶಾ, ಹರ್ಯಾಣದಲ್ಲಿ ಲಾಕ್‌ಡೌನ್ ಘೋಷಣೆ

ಕೊರೊನಾ ಆರ್ಭಟಕ್ಕೆ ಹರ್ಯಾಣ ಹಾಗೂ ಒಡಿಶಾ ತತ್ತರಿಸಿ ಹೋಗಿದೆ. ಹರ್ಯಾಣದಲ್ಲಿ ಇಂದಿನಿಂದ 7 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಒಡಿಶಾದಲ್ಲಿ ಮೇ 5 ರಿಂದ 14 ದಿನಗಳ ಕಾಲ ಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

India May 3, 2021, 11:46 AM IST

Union Minister Pralhad Joshi Talks Over Lockdown in India grgUnion Minister Pralhad Joshi Talks Over Lockdown in India grg

ದೇಶಾದ್ಯಂತ ಮತ್ತೆ ಲಾಕ್‌ಡೌನ್‌ ಆಗುತ್ತಾ? ಕೇಂದ್ರ ಸಚಿವ ಜೋಶಿ ಹೇಳಿದ್ದು ಹೀಗೆ..?

ವಿವಿಧ ಜಿಲ್ಲೆಗಳಿಂದ ಕಿಮ್ಸ್‌ಗೆ ಕೋವಿಡ್ ಚಿಕಿತ್ಸೆಗೆಂದು ಬರುತ್ತಿದ್ದಾರೆ. ಅವರೆಲ್ಲರಿಗೆ ಚಿಕಿತ್ಸೆ ಒದಗಿಸಲಾಗುವುದು. 100 ಬೆಡ್‌ನ ಕೋವಿಡ್ ಆಕ್ಸಿಜನ್‌ ಸಹಿತ ಆಸ್ಪತ್ರೆಯನ್ನು ವೇದಾಂತ ಸಂಸ್ಥೆಯವರು ಕಿಮ್ಸ್ ಆವರಣದಲ್ಲಿ  ನಿರ್ಮಾಣ ಮಾಡುತ್ತಿದ್ದಾರೆ. ಗಾಳಿಯಿಂದ ಆಕ್ಸಿಜನ್ ಹೀರುವ ಯಂತ್ರೋಪಕರಣಗಳನ್ನು ಖರೀದಿಸಲಾಗುತ್ತದೆ. ಇದರಿಂದ ಕೋವಿಡ್‌ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 
 

Karnataka Districts May 2, 2021, 3:22 PM IST

No proposal to impose strict lockdown for now Karnataka Health Minister podNo proposal to impose strict lockdown for now Karnataka Health Minister pod

ರಾಜ್ಯದಲ್ಲಿ ಲಾಕ್ಡೌನ್‌ ಇಲ್ಲ, ಜನತಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ: ಸುಧಾಕರ್‌!

ರಾಜ್ಯದಲ್ಲಿ ಲಾಕ್ಡೌನ್‌ ಇಲ್ಲ: ಸುಧಾಕರ್‌| ಜನತಾ ಕರ್ಫ್ಯೂ ವಿಸ್ತರಣೆ ಸಾಧ್ಯತೆ

state May 2, 2021, 8:17 AM IST

Karnataka Janta Curfew Timings for milk booths grocery shops modified podKarnataka Janta Curfew Timings for milk booths grocery shops modified pod

ಜನತಾ ಕರ್ಫ್ಯೂ ಸಡಿಲಿಕೆ: ಇಂದಿನಿಂದಲೇ ಜಾರಿ!

ಮಧ್ಯಾಹ್ನ 12ವರೆಗೆ ದಿನಸಿ, ಸಂಜೆ 6ರವರೆಗೂ ತರಕಾರಿ| ಜನತಾ ಕರ್ಫ್ಯೂ ನಿಯಮ ಸಡಿಲಿಸಿದ ರಾಜ್ಯ ಸರ್ಕಾರ| ತಳ್ಳುವ ಗಾಡಿಗಳಲ್ಲೂ ಸಂಜೆವರೆಗೆ ತರಕಾರಿ ಮಾರಲು ಓಕೆ| ಹಾಪ್‌ಕಾಫ್ಸ್‌ಗಳೂ ಸಂಜೆ 6ವರೆಗೆ ಓಪನ್‌

state May 2, 2021, 7:59 AM IST

Lockdown for a few weeks US Anthony Fauci on India Covid 19 crisis podLockdown for a few weeks US Anthony Fauci on India Covid 19 crisis pod

ಇಡೀ ಭಾರತ ಲಾಕ್ಡೌನ್‌ ಮಾಡಿ: ಅಮೆರಿಕ ಸಲಹೆ!

ಇಡೀ ಭಾರತ ಲಾಕ್ಡೌನ್‌ ಮಾಡಿ: ಅಮೆರಿಕ ಸಲಹೆ| ಅವಧಿಗೆ ಮುನ್ನವೇ ಭಾರತ ಗೆಲುವು ಘೋಷಿಸಿತು| ಸೋಂಕಿನ ವೇಗ ಆತಂಕಕಾರಿ: ಪ್ರಸಿದ್ಧ ತಜ್ಞ ಫೌಸಿ

India May 2, 2021, 7:23 AM IST

Arvind Kejriwal extend Delhi lockdown by another week due to surge of Coronavirus ckmArvind Kejriwal extend Delhi lockdown by another week due to surge of Coronavirus ckm

ದೆಹಲಿಯಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ!

ಕೊರೋನಾ ವೈರಸ್ ಸುನಾಮಿಗೆ ದೆಹಲಿ ತತ್ತರಿಸಿದೆ. ಪ್ರತಿ ದಿನ ದಾಖಲಾಗುತ್ತಿರುವ ಕೊರೋನಾ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. 
 

India May 1, 2021, 7:58 PM IST

Survey 75pc Delhi residents want lockdown extended podSurvey 75pc Delhi residents want lockdown extended pod

ಬೆಡ್‌ ಇಲ್ಲ, ಆಕ್ಸಿಜನೂ ಸಿಗ್ತಿಲ್ಲ, ಪ್ಲೀಸ್‌ ಲಾಕ್‌ಡೌನ್‌ ಮುಂದುವರೆಸಿ: 75ಷ್ಟು ಮಂದಿ ಬೇಡಿಕೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ| ಈ ಮಹಾಮಾರಿಯಿಂದ ಆರೋಗ್ಯ ವ್ಯವಸ್ಥೆಯ ಬಣ್ಣ ಬಯಲು| ಕೊರೋನಾ ಎದುರಿಸಲು ಬೇಕಾದ ಅಗತ್ಯ ಔಷಧ, ಟೆಸ್ಟಿಂಗ್ ಕಿಟ್‌ ಎಲ್ಲದರ ಕೊರತೆ 
 

India May 1, 2021, 4:43 PM IST

BJP MLC H Vishwanath Talks Over Lockdown in Karnataka grgBJP MLC H Vishwanath Talks Over Lockdown in Karnataka grg

ಜನತಾ ಕರ್ಫ್ಯೂನಿಂದ ಉಪಯೋಗವಿಲ್ಲ, ಸಂಪೂರ್ಣ ಲಾಕ್‌ಡೌನ್ ಮಾಡಿ: ಹೆಚ್. ವಿಶ್ವನಾಥ್

ಅರ್ಧ ಲಾಕ್‌ಡೌನ್ ಮಾಡಿರುವುದರಿಂದ ಕೊರೋನಾ ಕಂಟ್ರೋಲ್ ಮಾಡಲು ಆಗೋದಿಲ್ಲ. ದಿನದಿಂದ ದಿನಕ್ಕೆ ‌ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ತಡೆಗಟ್ಟುವ ಬದಲು ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿ ಅಂತ ಸರ್ಕಾರಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
 

Karnataka Districts May 1, 2021, 3:52 PM IST

America medical advisers suggest few weeks lockdown help India to control covid 19 ckmAmerica medical advisers suggest few weeks lockdown help India to control covid 19 ckm

ಭಾರತದ ಕೊರೋನಾ ನಿಯಂತ್ರಣಕ್ಕೆ US ಮೆಡಿಕಲ್ ಮಹತ್ವದ ಸಲಹೆ!

ಕೊರೋನಾ ವೈರಸ್ ಭಾರತದಲ್ಲಿ ಎಬ್ಬಿಸಿರುವ ಸುಂಟರಗಾಳಿಗೆ ಸಂಪೂರ್ಣ ವ್ಯವಸ್ಥೆ ಬುಡಮೇಲಾಗಿದೆ. ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದೀಗ ಅಮೆರಿಕ ಮೆಡಿಕಲ್ ಸಲಹೆಗಾರ ಭಾರತದ ಕೊರೋನಾ ನಿಯಂತ್ರಣಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. 

International May 1, 2021, 3:01 PM IST

lockdown necessary In Karnataka says DCM laxman Savadi rbjlockdown necessary In Karnataka says DCM laxman Savadi rbj

ಕೊರೋನಾ ತಡೆಗೆ ಲಾಕ್​ಡೌನ್​​ ಅಗತ್ಯ: ಹಾಗಾದ್ರೆ ಲಾಕ್ ಆಗುತ್ತಾ ಕರ್ನಾಟಕ?

ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಉಪಮುಖ್ಯಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

state May 1, 2021, 3:00 PM IST

Liquor rush before lockdown in Delhi woman says only alcohol will help in Corona hlsLiquor rush before lockdown in Delhi woman says only alcohol will help in Corona hls
Video Icon

ಬೆಡ್ ಖಾಲಿಯಾಗ್ಬೇಕಂದ್ರೆ ಎಣ್ಣೆ ಅಂಗಡಿ ಓಪನ್ ಆಗ್ಬೇಕು ಅಂದ ಖಿಲಾಡಿ ಮಹಿಳೆ..!

ಇಲ್ಲೊಬ್ಬ ಮಹಿಳೆಯ ಎಣ್ಣೆ ಅಮಲು ಹೇಗಿದೆ ನೋಡಿ.  ಇತ್ತೀಚಿಗೆ ದೆಹಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಮಹಿಳೆಯೊಬ್ಬರು ಎಣ್ಣೆ ಅಂಗಡಿ ಎದುರು ಬಂದು, ಎಣ್ಣೆ ಕುಡಿದ್ರೆ ಕೊರೊನಾ ಬರಲ್ಲ. ನಾನು ಕುಡಿತಾ ಇದೀನಿ. ಆರೋಗ್ಯವಾಗಿದೀನಿ ಎಂದಿರುವ ವಿಡಿಯೋ ವೈರಲ್ ಆಗಿದೆ. 
 

India May 1, 2021, 10:22 AM IST

Siddaramaiah Writes To BS Yediyurappa Demands Special lockdown Package hlsSiddaramaiah Writes To BS Yediyurappa Demands Special lockdown Package hls
Video Icon

ಲಾಕ್‌ಡೌನ್‌ಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಸಿಎಂಗೆ ಸಿದ್ದರಾಮಯ್ಯ ಪತ್ರ

ಲಾಕ್‌ಡೌನ್‌ಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಪ್ರತಿ ಕುಟುಂಬಕ್ಕೆ 10 ಸಾವಿರ ಪ್ಯಾಕೇಜ್ ನೀಡವಂತೆ ಒತ್ತಾಯಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಬಿಎಸ್‌ವೈಗೆ ಪತ್ರ ಬರೆದಿದ್ದಾರೆ. 

state Apr 30, 2021, 5:44 PM IST

Kannada movie Thithi Fame Actress Poojas interviewKannada movie Thithi Fame Actress Poojas interview

ಸದ್ಯದ ಸ್ಥಿತಿಗತಿಯ ಬಗ್ಗೆ ತಿಥಿ ಪೂಜಾ ಅವಲೋಕನ

ತಿಥಿ ಪೂಜಾ ಎಂದೊಡನೆ ತಿಥಿ ಚಿತ್ರದಲ್ಲಿ ಅವರು ಮಾಡಿರುವ ಪಾತ್ರ ನೆನಪಾಗಲೇಬೇಕು. ಅದರ ಬಳಿಕ ಕೂಡ ಒಂದಕ್ಕಿಂತ ಒಂದು ವಿಭಿನ್ನವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಆದರೆ ಅವೆಲ್ಲದರಾಚೆಗೆ ಅವರಿಗೆ ಈಗ ತಿಥಿ ಎಂದರೇನೇ ಭಯ ಶುರುವಾಗಿದೆ. ಯಾಕೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
 

Interviews Apr 30, 2021, 5:17 PM IST

kolar district in danger zone Highest Covid Cases Reported snrkolar district in danger zone Highest Covid Cases Reported snr

ಕೋಲಾರದಲ್ಲಿ ಕೊರೋನಾ ಬ್ಲಾಸ್ಟ್ : ಸಂಪೂರ್ಣ ಲಾಕ್‌ ?

ಕೋಲಾರ ಜಿಲ್ಲೆಯು ಡೇಂಜರ್ ಝೋನ್‌ನಲ್ಲಿದ್ದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಡೇಂಜರಸ್ ಜಿಲ್ಲೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಸಂಪೂರ್ಣ ಲಾಕ್‌ ಮಾಡುವ ಸಾಧ್ಯತೆ ಇದೆ. 

Karnataka Districts Apr 30, 2021, 4:01 PM IST

4000 crores loss to KSRTC Says Minister Laxman Savadi grg4000 crores loss to KSRTC Says Minister Laxman Savadi grg

ಸಾರಿಗೆ ಇಲಾಖೆಗೆ 4000 ಕೋಟಿ ನಷ್ಟ: ಡಿಸಿಎಂ ಸವದಿ

ಕಳೆದ ವರ್ಷದ ಲಾಕ್‌ಡೌನ್‌ ಮತ್ತು ಇತ್ತೀಚೆಗೆ ಸಾರಿಗೆ ನೌಕರರ ಮುಷ್ಕರದಿಂದಾಗಿ ಇಲಾಖೆಗೆ ಸುಮಾರು 4000 ಕೋಟಿ ನಷ್ಟವಾಗಿದೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. 

Karnataka Districts Apr 30, 2021, 9:07 AM IST