Asianet Suvarna News Asianet Suvarna News
1621 results for "

Twitter

"
US President Joe Biden Calls VP Kamala Harris First Lady video goes viral akbUS President Joe Biden Calls VP Kamala Harris First Lady video goes viral akb

ಕಮಲಾ ಹ್ಯಾರಿಸ್‌ನ್ನು ಫಸ್ಟ್‌ಲೇಡಿ ಎಂದು ಕರೆದ ಅಮೆರಿಕ ಅಧ್ಯಕ್ಷ: ವಿಡಿಯೋ ವೈರಲ್‌

  • ಅಮೆರಿಕಾ ಅಧ್ಯಕ್ಷ ಬಾಯ್ತಪ್ಪಿ ಆಡಿದ ಮಾತು ವೈರಲ್
  • ಕಮಲಾ ಹ್ಯಾರಿಸ್‌ನ್ನು ಫಸ್ಟ್‌ಲೇಡಿ ಎಂದು ಕರೆದ ಅಮೆರಿಕ ಅಧ್ಯಕ್ಷ
  • ಅಧ್ಯಕ್ಷರ ಪತ್ನಿ ಫಸ್ಟ್‌ಲೇಡಿ ಆಗಿರುತ್ತಾರೆ
     

India Mar 19, 2022, 6:48 PM IST

23 year old IT professional from Pune is Tesla CEO Elon Musk s new Twitter friend mah23 year old IT professional from Pune is Tesla CEO Elon Musk s new Twitter friend mah

Elon Musk: ಜಗತ್ತಿನ ಶ್ರೀಮಂತ ಪುಣೆಯ ಟೆಕ್ಕಿ ಚಡ್ಡಿ ದೋಸ್ತರು!

23 ವರ್ಷದ ಪ್ರಣಯ್‌ ಪಟೋಲೆ 2018ರಲ್ಲಿ ಎಂಜಿನಿಯರ್‌ ವಿದ್ಯಾರ್ಥಿಯಾಗಿರುವಾಗ ನೀರಿನ ಹನಿಗಳು ಪತ್ತೆಯಾದಂತೆ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಆಟೋ ವೈಪರ್‌ ಸೆನ್ಸಾರ್‌ ಬಳಸುವಂತೆ ಮಸ್ಕ್‌ಗೆ ಟ್ವೀಟ್‌ ಮಾಡಿದ್ದನು. 

India Mar 18, 2022, 3:23 AM IST

Airport Security Officer felt in shock  after watching the bag of IPS Officer akbAirport Security Officer felt in shock  after watching the bag of IPS Officer akb

ಐಪಿಎಸ್‌ ಅಧಿಕಾರಿಯ ಬ್ಯಾಗ್‌ ಚೆಕ್‌ ಮಾಡಿದ ಏರ್‌ಪೋರ್ಟ್ ಅಧಿಕಾರಿಗಳಿಗೆ ಶಾಕ್‌

  • ಐಪಿಎಸ್‌ ಅಧಿಕಾರಿಯ ಬ್ಯಾಗ್‌ನಲ್ಲಿತ್ತು ಬಟಾಣಿ ಕಾಳು
  • ಜೈಪುರ ಏರ್‌ಪೋರ್ಟ್ ಅಧಿಕಾರಿಗಳಿಗೆ ಶಾಕ್‌
  • ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

India Mar 17, 2022, 2:25 PM IST

yuzvendra chahal hacks rajasthan royalst twitter ahead of ipl 2022 and announces himself as the new rr captain sanyuzvendra chahal hacks rajasthan royalst twitter ahead of ipl 2022 and announces himself as the new rr captain san

ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಕರಾಮತ್ತು ತೋರಿದ Yuzvendra Chahal !

ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಚಾಹಲ್

2022ರ ಐಪಿಎಲ್ ಗೆ ತಾವೇ ನಾಯಕ ಎನ್ನುವ ಪೋಸ್ಟ್ ಪ್ರಕಟಿಸಿದ ಲೆಗ್ ಸ್ಪಿನ್ನರ್

ಗೊಂದಲಗಳ ಬಳಿಕ ಸ್ಪಷ್ಟೀಕರಣ ನೀಡಿದ ರಾಜಸ್ಥಾನ ರಾಯಲ್ಸ್

Cricket Mar 16, 2022, 11:49 PM IST

Aurora Borealis called as Northern lights seen in Scotland akbAurora Borealis called as Northern lights seen in Scotland akb

ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾದ ಸ್ಕಾಟ್‌ಲ್ಯಾಂಡ್‌: ಆಕಾಶದಲ್ಲಿ ಮೂಡಿದ ಅಪರೂಪದ ಚಿತ್ತಾರ

  • ಆಕಾಶದಲ್ಲಿ ಮೂಡಿದ ಅಪರೂಪದ ಚಿತ್ತಾರ
  • ಉತ್ತರ ದೀಪಗಳು ಎಂದು ಕರೆಯಲ್ಪಡುವ ಪ್ರಕೃತಿ ನಿರ್ಮಿತ ಬೆಳಕು
  • ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾದ ಸ್ಕಾಟ್‌ಲ್ಯಾಂಡ್‌

International Mar 15, 2022, 1:51 PM IST

Russia blocks access to Facebook and Twitter podRussia blocks access to Facebook and Twitter pod

Ukraine Russia Crisis: ರಷ್ಯಾದಲ್ಲಿ ಫೇಸ್‌ಬುಕ್‌, ಟ್ವೀಟರ್‌ ಬ್ಲಾಕ್‌!

* ಯುದ್ಧ ಬಗ್ಗೆ ಸುಳ್ಳು ಸುದ್ದಿ ವರದಿ ಮಾಡಿದರೆ 15 ವರ್ಷ ಜೈಲು

* ರಷ್ಯಾದಲ್ಲಿ ಫೇಸ್‌ಬುಕ್‌, ಟ್ವೀಟರ್‌ ಬ್ಲಾಕ್‌

* ತರಾತುರಿಯಲ್ಲಿ ಮಸೂದೆ ಅಂಗೀಕಾರ, ಪುಟಿನ್‌ ಅಂಕಿತ

* ಹಲವು ಮಾಧ್ಯಮ ಸಂಸ್ಥೆಗಳಿಂದ ರಷ್ಯಾಗೆ ವಿದಾಯ

International Mar 6, 2022, 9:24 AM IST

Srini Starrer and Direction Old Monk Film Facing Theater Problems Because of other Language Movies gvdSrini Starrer and Direction Old Monk Film Facing Theater Problems Because of other Language Movies gvd

Old Monk: ಪರಭಾಷೆ ಸಿನಿಮಾಗಳಿಂದ ನಮ್ಮ ಚಿತ್ರಕ್ಕೆ ಥಿಯೇಟರ್ ಸಿಕ್ತಿಲ್ಲ: ಶ್ರೀನಿ ಟ್ವೀಟ್

'ಓಲ್ಡ್ ಮಾಂಕ್' ಚಿತ್ರಕ್ಕೆ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಚಿತ್ರಮಂದಿರಗಳು ಸಿಗದೇ ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಸ್ವತಃ ಶ್ರೀನಿ​ ಅಸಮಾಧಾನವನ್ನು ವ್ಯಕ್ತಡಿಸಿದ್ದಾರೆ.

Sandalwood Mar 5, 2022, 4:35 PM IST

Time cover comparing Russian president Vladimir Putin with Adolf Hitler is fake mnjTime cover comparing Russian president Vladimir Putin with Adolf Hitler is fake mnj

Fact Check: ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಹಿಟ್ಲರ್‌ನೊಂದಿಗೆ ಹೋಲಿಸುವ ಟೈಮ್ ಕವರ್ ಫೋಟೋ ನಕಲಿ!

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ರಷ್ಯಾದ ಅಧ್ಯಕ್ಷರನ್ನು ಅಡಾಲ್ಫ್ ಹಿಟ್ಲರ್ ಎಂದು ತೋರಿಸುತ್ತಿರುವ ಟೈಮ್ ಮ್ಯಾಗಜೀನ್‌ನ ಕವರ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 

Fact Check Mar 3, 2022, 1:10 PM IST

Congress Sharing old video of student Rashid Rizwan who already reached India slams Modi govt podCongress Sharing old video of student Rashid Rizwan who already reached India slams Modi govt pod

Ukraine Crisi: ಹಳೇ ವಿಡಿಯೋ ಶೇರ್ ಮಾಡಿ ಸಿಕ್ಕಾಕೊಂಡ ಕಾಂಗ್ರೆಸ್!

* ಉಕ್ರೇನ್‌ನಲ್ಲಿ ಸಿಕ್ಕಾಕೊಂಡ ಭಾರತೀಯ ವಿದ್ಯಾರ್ಥಿಗಳು

* ವಿದ್ಯಾರ್ಥಿಯ ಹಳೇ ವಿಡಿಯೋ ಇಟ್ಟುಕೊಂಡು ಕೇಂದ್ರದ ವಿರುದ್ಧ ಕೇಂದ್ರ ಕಿಡಿ

* ರಶೀದ್ ಹೆಸರಿನ ವಿದ್ಯಾರ್ಥಿಯಿಂದ ಮೋದಿ ಸರ್ಕಾರಕ್ಕೆ ಧನ್ಯವಾದ 

India Mar 2, 2022, 1:30 PM IST

Google bans Russian State media on its various platforms including YouTubeGoogle bans Russian State media on its various platforms including YouTube

Russia Ukraine Crisis: ಗೂಗಲ್, ಯುಟ್ಯೂಬ್‌ನಲ್ಲೂ ರಷ್ಯಾ ಮೀಡಿಯಾ ಬ್ಯಾನ್!

*ಫೇಸ್‌ಬುಕ್, ಟ್ವಿಟರ್ ಬೆನ್ನಲ್ಲೇ ಗೂಗಲ್‌ನಿಂದಲೂ ರಷ್ಯನ್ ಸ್ಟೇಟ್ ಮೀಡಿಯಾ ಮೇಲೆ ನಿಷೇಧ
*ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ವಿರುದ್ಧ ತನ್ನ ನಿಲುವು ಪ್ರದರ್ಶಿಸಿದ ಗೂಗಲ್

Whats New Feb 28, 2022, 11:51 AM IST

BJP National President JP Naddas Twitter Account Hacked gvdBJP National President JP Naddas Twitter Account Hacked gvd

BJP ಅಧ್ಯಕ್ಷ ಜೆ.ಪಿ ನಡ್ಡಾ ಟ್ವೀಟರ್‌ ಹ್ಯಾಕ್‌: ಉಕ್ರೇನ್‌ ಬಿಕ್ಕಟ್ಟು-ಕ್ರಿಪ್ಟೋಕರೆನ್ಸಿ ಬಗ್ಗೆ ಟ್ವೀಟ್‌

ದೇಶದ ಪ್ರಭಾವಿ ವ್ಯಕ್ತಿಯ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದ್ದು, ಹ್ಯಾಕರ್‌ಗಳು ಉಕ್ರೇನ್‌ ಬಿಕ್ಕಟ್ಟು ಹಾಗೂ ಕ್ರಿಪ್ಟೋಕರೆನ್ಸಿ ಬಗ್ಗೆ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ.

India Feb 28, 2022, 3:30 AM IST

India brought back over 200 idols since 2014 PM Modi in Mann Ki Baat podIndia brought back over 200 idols since 2014 PM Modi in Mann Ki Baat pod

Mann Ki Baat: ಕಳ್ಳತನವಾದ ವಿಗ್ರಹಗಳನ್ನು ಮರಳಿ ತರುವತ್ತ ನಮ್ಮ ಚಿತ್ತ: ಮೋದಿ

* ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು

* ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

* ಕಳ್ಳತನವಾದ ವಿಗ್ರಹಗಳನ್ನು ಮರಳಿ ತರುವತ್ತ ನಮ್ಮ ಚಿತ್ತ

India Feb 27, 2022, 11:49 AM IST

Working to keep our service safe Twitter as Russia blocks access to platform podWorking to keep our service safe Twitter as Russia blocks access to platform pod

ಫೇಸ್‌ಬುಕ್‌ ಬೆನ್ನಲ್ಲೇ ಟ್ವಿಟರ್‌ಗೂ ನಿರ್ಬಂಧ ಹೇರಿದ ರಷ್ಯಾ, ವರ್ಚುವಲ್ ಕ್ಷೇತ್ರದ ಹಿಡಿತಕ್ಕೆ ಪುಟಿನ್ ಯತ್ನ!

* ಉಕ್ರೇನ್, ರಷ್ಯಾ ದೇಶಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಸಾವಿರಾರು ಮಂದಿ ನಬಲಿ

* ಉಭಯ ದೇಶಗಳ ಭಿನ್ನಾಭಿಪ್ರಾಯದ ನಡುವೆ ಸೋಶಿಯಲ್ ಮೀಡಿಯಾ ವಾರ್

* ಫೇಸ್‌ಬುಕ್‌ ಬೆನ್ನಲ್ಲೇ ಟ್ವಿಟರ್‌ಗೂ ನಿರ್ಬಂಧ ಹೇರಿದ ರಷ್ಯಾ

International Feb 27, 2022, 6:37 AM IST

Facebook bans Russian state media, says reportsFacebook bans Russian state media, says reports

Facebook Bans Russia Media: ಫೇಸ್‌ಬುಕ್‌ನಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಬ್ಯಾನ್!

*ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಗೆ ಅಂತಾರಾಷ್ಟ್ರೀಯವಾಗಿ ತೀವ್ರ ವಿರೋಧ
*ಫೇಸ್‌ಬುಕ್‌ನಲ್ಲಿ ರಷ್ಯಾ ಸ್ಟೇಟ್ ಮೀಡಿಯಾ ಜಾಹೀರಾತು, ಹಣಗಳಿಸುವ ಕಂಟೆಂಟ್ ಬ್ಯಾನ್
*ಇದೇ ನಿರ್ಧಾರವನ್ನು ಮತ್ತೊಂದು ಸೋಷಿಯಲ್ ಮೀಡಿಯಾ ಕಂಪನಿ ಟ್ವಿಟರ್ ಕೂಡ ಘೋಷಿಸಿದೆ

Whats New Feb 26, 2022, 4:46 PM IST

What actor Dharmendra tweeted about Sushmita Sens photoWhat actor Dharmendra tweeted about Sushmita Sens photo

Sushmita Sen ಫೋಟೋ ನೋಡಿದ ಧರ್ಮೇಂದ್ರ ಫುಲ್ ಫಿದಾ!

ಸುಶ್ಮಿತಾ ಸೇನ್ ಅವರ ಟ್ವಿಟ್ಟರ್ ಪೋಸ್ಟ್‌ನಲ್ಲಿ ಧರ್ಮೇಂದ್ರ ಅವರ ಅನಿಸಿಕೆ ನೋಡಿದ್ರಾ?

Cine World Feb 23, 2022, 6:35 PM IST