Asianet Suvarna News Asianet Suvarna News
4530 results for "

Lockdown

"
Janata Curfew Failed in Karnataka Lockdown Inevitable Hints Dr Sudhakar podJanata Curfew Failed in Karnataka Lockdown Inevitable Hints Dr Sudhakar pod
Video Icon

ಇಳಿಯದ ಕೊರೋನಾ ಅಬ್ಬರ, ಕರುನಾಡಲ್ಲಿ ಲಾಕ್‌ಡೌನ್‌ ಹೇರುವ ಸುಳಿವು!

ರಾಜ್ಯದಲ್ಲಿ ಮಹಾಮಾರಿ ಅಬ್ಬರ ದಿನವೂ ಹೆಚ್ಚಾಗುತ್ತಲೇ ಇದೆ.  ಜನತಾ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜನ ಜನತಾ ಲಾಕ್ ಡೌನ್ ನಿಂದ ಆಗಿಲ್ಲ ಎಂದು   ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳಿದರು. 

India May 6, 2021, 12:47 PM IST

Kerala to impose lockdown from May 8 amid rise in Covid cases podKerala to impose lockdown from May 8 amid rise in Covid cases pod

ಕೊರೋನಾ ಅಬ್ಬರ: ಮೇ. 8ರಿಂದ ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್!

ಕೊರೋನಾ ಅಬ್ಬರ, ಕೇರಳದಲ್ಲಿ ಹೆಚ್ಚುತ್ತಿದೆ ಸೋಂಕು| ಏರುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಲು ದೇವರನಾಡಿನಲ್ಲಿ ಲಾಕ್‌ಡೌನ್ ಘೋಷಣೆ| ಲಾಕ್‌ಡೌನ್ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್

India May 6, 2021, 11:56 AM IST

Karnataka Health Minister Dr K Sudhakar mulls total Lockdown after May 12 snrKarnataka Health Minister Dr K Sudhakar mulls total Lockdown after May 12 snr

ಜನತಾ ಕರ್ಫ್ಯೂ ವಿಫಲ, ಪೂರ್ಣ ಲಾಕ್‌ಡೌನ್‌ಗೆ ಚಿಂತನೆ: ಡಾ.ಸುಧಾಕರ್

ರಾಜ್ಯದಲ್ಲಿ ಜನತಾ ಲಾಕ್‌ಡೌನ್ ಸಂಪೂರ್ಣ ವಿಫಲವಾಗಿದ್ದು ಇದೀಗ ಸಂಪೂರ್ಣ ಲಾಕ್‌ಡೌನ್‌ನತ್ತ  ಸರ್ಕಾರ ಚಿತ್ತ ಹರಿಸಿದೆ. ಕೊರೋನಾ ಚೈನ್ ಬ್ರೇಕ್ ಮಾಡುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 

state May 6, 2021, 11:33 AM IST

Impose Complete Lockdown  Urges HD Kumaraswamy snrImpose Complete Lockdown  Urges HD Kumaraswamy snr
Video Icon

'ನಿಯಂತ್ರಣ ತಪ್ಪಿದ ಕೊರೋನಾ : ಕಂಪ್ಲೀಟ್ ಲಾಕ್‌ಡೌನ್ ಮಾಡಿ'

 ರಾಜ್ಯದಲ್ಲಿ ಜನತಾ ಕರ್ಫ್ಯೂ ಹೇರಿ ವಾರಗಳು ಕಳೆದರೂ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಸೋಂಕು ನಿಯಂತ್ರಣವಾಗದೇ ಮಿತಿ ಮೀರಿ ಹೋಗುತ್ತಿದೆ. 

ಜನತಾ ಕರ್ಫ್ಯೂ ನಡುವೆಯೂ ಸೋಂಕು, ಸಾವು ಹೆಚ್ಚಾಗುತ್ತಲೇ ಇದೆ.  ಪಾಸಿಟಿವಿಟಿ ರೇಟ್‌ ಕೂಡ ಹೆಚ್ಚಾಗುತ್ತಿದ್ದು,  ಚೈನ್ ಬ್ರೇಕ್ ಮಾಡಿ ಲಾಕ್‌ಡೌನ್ ಮಾಡಿ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು. 

state May 6, 2021, 10:53 AM IST

Coronavirus 3rd wave inevitable we should prepare for it says government scientific adviser ckmCoronavirus 3rd wave inevitable we should prepare for it says government scientific adviser ckm

3ನೇ ಅಲೆ ಘನಘೋರ, ಸಂಪೂರ್ಣ ಲಾಕ್‌ಡೌನ್ ಕುರಿತು ಗಂಭೀರ ಚರ್ಚೆ!

3ನೇ ಅಲೆ ಕೊರೋನಾ ವೈರಸ್ ಎದುರಿಸುವುದು ಭಾರತಕ್ಕೆ ಅತ್ಯಂತ ಕಠಿಣ ಸವಾಲಾಗಿದೆ. ಕಾರಣ 2ನೇ ಅಲೆಗೆ ತತ್ತರಿಸುವ ದೇಶಕ್ಕೆ ಮತ್ತೊಂದು ವೈರಸ್ ದಾಳಿ ಸಂಪೂರ್ಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಲಿದೆ. ಹೀಗಾಗಿ ತಜ್ಞರ ಸಲಹೆಯಂತೆ ಸಂಪೂರ್ಣ ಲಾಕ್‌ಡೌನ್ ಕುರಿತು ಕೇಂದ್ರ ಸರ್ಕಾರ ಚರ್ಚೆಗೆ ಮುಂದಾಗಿದೆ.

India May 5, 2021, 6:13 PM IST

HK Patil Demands For lockdown in Karnataka snrHK Patil Demands For lockdown in Karnataka snr

'ದೆಹಲಿ ರೀತಿ ಪರಿಹಾರ ಘೋಷಿಸಿ ಲಾಕ್ಡೌನ್‌ ಪ್ರಕಟಿಸಿ'

ಕರ್ನಾಟಕದಲ್ಲೂ ಲಾಕ್‌ಡೌನ್‌ ಮಾಡಿ, ದುಡಿವ ವರ್ಗಕ್ಕೆ ಪಡಿತರ ಹಾಗೂ ತಿಂಗಳಿಗೆ 6 ಸಾವಿರ ನೀಡಿ ಎಂದು ಆಗ್ರಹಿಸಲಾಗಿದೆ. ಇದರಿಂದ ಮಹಾಮಾರಿ ಅಟ್ಟಹಾಸ ಕಡಿಮೆ ಮಾಡಬಹುದೆಂದು ಹೇಳಿದ್ದಾರೆ. 

Karnataka Districts May 5, 2021, 7:10 AM IST

No Lock down In Karnataka Says CM BSY after Cabinet Meeting rbjNo Lock down In Karnataka Says CM BSY after Cabinet Meeting rbj

ಸಂಪುಟ ಸಭೆ ಅಂತ್ಯ: ಕರ್ನಾಟಕ ಲಾಕ್‌ಡೌನ್ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ

ರಾಜ್ಯ ಸಚಿವ ಸಂಪುಟ ಅಂತ್ಯವಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿ ತಿಳಿಸಿದ್ದಾರೆ.

state May 4, 2021, 6:28 PM IST

India Lockdown suggestion to  IPL Suspended corona top 10 News of may 4 ckmIndia Lockdown suggestion to  IPL Suspended corona top 10 News of may 4 ckm

ಕೊರೋನಾದಿಂದ ಐಪಿಎಲ್ ಸ್ಥಗಿತ, ಲಾಕ್‌ಡೌನ್‌ನತ್ತ ಸಾಗುತ್ತಿದೆಯಾ ಭಾರತ? ಮೇ.4ರ ಟಾಪ್ 10 ಸುದ್ದಿ

ವಿಶ್ವ ಇದುವರೆಗೆ ಎದುರಿಸದ ಅತ್ಯಂತ ಕಠಿಣ ಹಾಗೂ ಸವಾಲಿನ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿದೆ. ಅಷ್ಟರ ಮಟ್ಟಿಗೆ ಕೊರೋನಾ ದೇಶದಲ್ಲಿ ಭೀಕರತೆ ಸೃಷ್ಟಿಸಿದೆ. ಯಾರ ಸಂಪರ್ಕ ಇಲ್ಲದೆ ನಡೆಯುತ್ತಿದ್ದ ಐಪಿಎಲ್ ರದ್ದಾಗಿದೆ, ನಿಯಂತ್ರಣಕ್ಕೆ ಲಾಕ್‌ಡೌನ್ ಸಲಹೆ ನೀಡಿದ ಸುಪ್ರೀಂ ಕೋರ್ಟ್, ವಿಚ್ಛೇದನಕ್ಕೆ ಮುಂದಾದ ಬಿಲ್‌ ಗೇಟ್ಸ್ ದಂಪತಿ, ಭಾರತಕ್ಕೆ ಬಂದು ವಿದೇಶದ ನೆರವು ಸೇರಿದಂತೆ ಮೇ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News May 4, 2021, 5:00 PM IST

Suvarna Focus India likely to be locked down podSuvarna Focus India likely to be locked down pod
Video Icon

ಇದ್ದಕ್ಕಿದ್ದಂತೆ ಹೊಸ ಭೀತಿ: ಕರ್ನಾಟಕಕ್ಕೆ ಬೀಳುತ್ತಾ ಬೀಗ?

ಕಂಪ್ಲೀಟ್‌ ಲಾಕ್‌ಡೌನ್ ಮಾಡಿದ್ರಷ್ಟೇ ಬದುಕುತ್ತೆ ಭಾರತ. ಈ ಮಾತು ಹೇಳಿದ್ದು, ಅಮೆರಿಕಾ ತಜ್ಞರು ಹಾಗೂ ಭಾರತದ ವೈದ್ಯರು. ಅತ್ತ ಸುಪ್ರೀಂ ಕೋರ್ಟ್ ಕೂಡಾ ಲಾಕ್‌ಡೌನ್ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.

India May 4, 2021, 4:50 PM IST

Rahul Gandhi Chaanges His Thought Says Only way to stop Covid 19 spread is lockdown podRahul Gandhi Chaanges His Thought Says Only way to stop Covid 19 spread is lockdown pod

ಲಾಕ್‌ಡೌನ್‌ ಒಂದೇ ಪರಿಹಾರ, ಯೂ ಟರ್ನ್‌ ಹೊಡೆದ ರಾಗಾಗೆ ನೆಟ್ಟಿಗರ ಕ್ಲಾಸ್‌!

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ| ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿ ಎಂದ ರಾಹುಲ್ ಗಾಂಧಿ| ಒಂದೇ ವರ್ಷದಲ್ಲಿ ಯೂ ಟರ್ನ್ ಹೊಡೆದ ರಾಹುಲ್ ಗಾಂಧಿಗೆ ನೆಟ್ಟಿಗರ ಕ್ಲಾಸ್

India May 4, 2021, 12:21 PM IST

Supreme Court advises Central Govt to impose lockdown in India podSupreme Court advises Central Govt to impose lockdown in India pod
Video Icon

ಜನರ ಹಿತದೃಷ್ಟಿಯಿಂದ ದೇಶವನ್ನು ಲಾಕ್‌ಡೌನ್ ಮಾಡಿ: ಸರ್ಕಾರಕ್ಕೆ ಸುಪ್ರೀಂ ಸೂಚನೆ!

ದೇಶಾದ್ಯಂತ ಕೊರೋನಾ ಆರ್ಭಟಿಸುತ್ತಿದೆ. ಸೋಂಕಿತರ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಗಿದ್ದರೆ ಇದೆಲ್ಲವನ್ನೂ ನಿಯಂತ್ರಿಸೋದು ಹೇಗೆ? ದೇಶಕ್ಕೆ ದೇಶವೇ ಮತ್ತೆ ಲಾಕ್‌ ಆಗುತ್ತಾ ಎಂಬ ಅನುಮಾನ ಮನೆ ಮಾಡಿದೆ.

India May 4, 2021, 11:24 AM IST

Health experts suggest to lockdown in Karnataka to reduced Covid 19 cases hlsHealth experts suggest to lockdown in Karnataka to reduced Covid 19 cases hls
Video Icon

ಕರ್ಫ್ಯೂ ರೂಲ್ಸ್ ಪಾಲನೆಯಾಗ್ತಿಲ್ಲ, 2 ವಾರ ಲಾಕ್‌ಡೌನ್ ಮಾಡಿ: ತಜ್ಞರ ಸಲಹೆ

ರಾಜ್ಯದಲ್ಲಿ ಈಗ ಜಾರಿಗೆ ತಂದಿರುವ ಜನತಾ ಕರ್ಫೂ ನಿಯಮಗಳ ಪಾಲನೆ ಸಮರ್ಪಕವಾಗಿ ಆಗದೇ ಇರುವುದರಿಂದ ಎರಡು ವಾರಗಳ ಸಂಪೂರ್ಣ ಲಾಕ್‌ಡೌನ್‌ ಮಾಡಬೇಕು: ತಜ್ಞರು

state May 4, 2021, 11:05 AM IST

As pilgrim footfalls plummet TTD revenues take a big hit podAs pilgrim footfalls plummet TTD revenues take a big hit pod

ತಿಮ್ಮಪ್ಪಗೆ ಕೊರೋನಾ ಹೊಡೆತ: ಹುಂಡಿ ಸಂಗ್ರಹ ಸಾರ್ವಕಾಲಿಕ ಕನಿಷ್ಠ!

ತಿಮ್ಮಪ್ಪಗೆ ಕೊರೋನಾ ಹೊಡೆತ: ಹುಂಡಿ ಸಂಗ್ರಹ ಸಾರ್ವಕಾಲಿಕ ಕನಿಷ್ಠ| ಏ.29ರಂದು ಕೇವಲ 62 ಲಕ್ಷ ಸಂಗ್ರಹ| ಇದು ಏಕದಿನದ ಕನಿಷ್ಠ ಸಂಗ್ರಹದ ದಾಖಲೆ

India May 4, 2021, 8:35 AM IST

Consider Lockdown To Curb 2nd Covid Wave Supreme Court To Centre States podConsider Lockdown To Curb 2nd Covid Wave Supreme Court To Centre States pod

ಇಡೀ ದೇಶ ಮತ್ತೆ ಲಾಕ್‌ಡೌನ್‌ ಮಾಡಿ: ಸುಪ್ರೀಂಕೋರ್ಟ್‌!

ಇಡೀ ದೇಶ ಮತ್ತೆ ಲಾಕ್‌ಡೌನ್‌ ಮಾಡಿ: ಸುಪ್ರೀಂಕೋರ್ಟ್‌| ಕೋವಿಡ್‌ 2ನೇ ಅಲೆ ತಡೆಯಲು ಈ ಸಲಹೆ ಪರಿಗಣಿಸಿ| ಜನರ ಹಿತದೃಷ್ಟಿಯಿಂದ ಇದು ಅಗತ್ಯ| ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚನೆ

India May 4, 2021, 7:17 AM IST

Covid 19 taskforce of India highlight lockdown Necessary to control 2nd wave of virus ckmCovid 19 taskforce of India highlight lockdown Necessary to control 2nd wave of virus ckm

ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅಗತ್ಯ; ಟಾಸ್ಕ್ ಫೋರ್ಸ್ ವರದಿ ಜಾರಿ ಮಾಡುತ್ತಾ ಕೇಂದ್ರ?

ದೇಶದಲ್ಲಿ ಎದ್ದಿರುವ ಕೊರೋನಾ 2ನೇ ಅಲೆಗೆ ಸಂಪೂರ್ಣ ವ್ಯವಸ್ಥೆ ಬುಡಮೇಲಾಗಿದೆ. ಪ್ರತಿ ದಿನ 4 ಲಕ್ಷ ಪ್ರಕರಣಗಳು ದಾಖಲಾಗುತ್ತಿದೆ. ಇದರ ಬೆನ್ನಲ್ಲೇ ಕೋವಿಡ್ ಟಾಸ್ಕ್ ಫೋರ್ಸ್ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ.  ಈ ವರದಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ ಎಂದಿದೆ. 

India May 3, 2021, 2:49 PM IST