Asianet Suvarna News Asianet Suvarna News
631 results for "

Independence Day

"
Pakistan releases 30 Indian prisoners as a goodwill gesture ahead of Independence   DayPakistan releases 30 Indian prisoners as a goodwill gesture ahead of Independence   Day

ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ ಪಾಕಿಸ್ತಾನ

  • ಆಗಸ್ಟ್ 14ರಂದು ಪಾಕಿಸ್ತಾನದಿಂದ 30 ಭಾರತೀಯ ಖೈದಿಗಳ ಬಿಡುಗಡೆ
  • ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ  470 ಭಾರತೀಯರು 

NEWS Aug 13, 2018, 5:54 PM IST

Who will get Mysore Kodagu MP ticket for Loksabha Elections 2019Who will get Mysore Kodagu MP ticket for Loksabha Elections 2019

ಮೈಸೂರು ಟಿಕೆಟ್ ಯದು‌ವೀರ್‌ಗೆ: ಪ್ರತಾಪ್ ಸಿಂಹ ಹೇಳುವುದೇನು?

2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಮಹಾರಾಜ ಯದುವೀರ್ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಬಿಜೆಪಿಯಿಂದಲೇ ಮಹಾರಾಜರು ಸ್ಪರ್ಧಿಸಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಈಗಿನ ಸಂಸದರಾದ ಪ್ರತಾಪ್ ಸಿಂಹ ಹೇಳುವುದೇನು?

POLITICS Aug 13, 2018, 1:15 PM IST

Indias first all-woman SWAT team at Red Fort for PM Narendra Modis Independence Day speechIndias first all-woman SWAT team at Red Fort for PM Narendra Modis Independence Day speech

ನಾವು ಯಾರಿಗೇನು ಕಮ್ಮಿಯಿಲ್ಲ: ಉಗ್ರರ ನಾಶಕ್ಕೆ ಮಹಿಳಾ ಪಡೆ ಸನ್ನದ್ಧ

  •  ಮಹಿಳೆಯರೇ ಇರುವ ಒಟ್ಟು 36 ಕಮಾಂಡೋ ಪಡೆ
  • ಎಲ್ಲರೂ ಈಶಾನ್ಯ ರಾಜ್ಯದವರು, ಉಗ್ರರ ದಾಳಿ, ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಕಾರ್ಯನಿರ್ವಹಣೆ 

NEWS Aug 12, 2018, 5:55 PM IST

UP Shia Waqf board makes it mandatory to chant 'Bharat Mata Ki Jai' on Independence DayUP Shia Waqf board makes it mandatory to chant 'Bharat Mata Ki Jai' on Independence Day

ಆ.15ಕ್ಕೆ ಭಾರತ್ ಮಾತಾ ಕೀ ಜೈ ಅನ್ಲೇಬೇಕು: ಇಲ್ದಿದ್ರೆ..!

‘ನೀವು ನನ್ನ ಕುತ್ತಿಗೆಗೆ ಖಡ್ಗ ಇಟ್ಟು ಬೆದರಿಸಿದರೂ ನಾನು ಭಾರತ್ ಮಾತಾ ಕೀ ಜೈ ಘೊಷಣೆ ಕೂಗುವುದಿಲ್ಲ..’ ಇದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದ ಮಾತು. ಇದಕ್ಕೆ ಭಾರತಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒವೈಸಿ ಹೇಳಿಕೆಯನ್ನು ದೇಶದ ಮುಸ್ಲಿಂ ಭಾಂಧವರೇ ಖಂಡಿಸಿದ್ದರು. ಇದೀಗ ಒವೈಸಿ ಅವರಿಗೆ ಟಾಂಗ್ ಕೊಡುವಂತ ನಿರ್ಧಾರವನ್ನು ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್ ಸಮಿತಿ ಅಧ್ಯಕ್ಷ ವಾಸೀಮ್ ರಿಜ್ವಿ ತೆಗೆದುಕೊಂಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಗೀತೆ ಬಳಿಕ ಭಾರತ್ ಮಾತಾ ಕೀ ಜೈ ಘೋಷಣೆ ಕಡ್ಡಾಯ ಎಂದು ರಿಜ್ವಿ ಆದೇಶ ಹೊರಡಿಸಿದ್ದಾರೆ.

NEWS Aug 12, 2018, 1:28 PM IST

Atif Aslam trolled for singing Indian song at Pakistan Day ParadeAtif Aslam trolled for singing Indian song at Pakistan Day Parade

ಪಾಕ್ ಸಮಾರಂಭದಲ್ಲಿ ಇಂಡಿಯನ್ ಸಾಂಗ್: ಆತೀಫ್ 'ಯು ಆರ್ ರಾಂಗ್'!

ಪಾಕಿಸ್ತಾನಿ ಗಾಯಕ ಆತೀಫ್ ಅಸ್ಲಮ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಗಡಿಯಾಚೆಯಿಂದ ಕೇಳಿ ಬಂದ ಈ ಸುಮಧುರ ಧ್ವನಿಯನ್ನು ಭಾರತೀಯರು ಮೆಚ್ಚಿಕೊಂಡು, ಈ ಗಾಯಕನಿಗೆ ತಮ್ಮ ಹೃದಯಗಳಲ್ಲಿ ಸ್ಥಾನ ನೀಡಿದ್ದಾರೆ.

ENTERTAINMENT Aug 10, 2018, 12:17 PM IST

Virat Kohli introduces Veshbhusha challenge for Independence DayVirat Kohli introduces Veshbhusha challenge for Independence Day

ಸ್ವಾತಂತ್ರ್ಯ ದಿನಾಚರಣೆಗಾಗಿ ವಿರಾಟ್ ಕೊಹ್ಲಿಯಿಂದ ಹೊಸ ಚಾಲೆಂಜ್

ಕಿಕಿ ಚಾಲೆಂಜ್ ಬಳಿಕ ಇದೀಗ ಹೊಸ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಹೊಸ ಚಾಲೆಂಜ್ ಹಾಕಿರೋದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿಯ ವೇಷಭೂಷ ಚಾಲೆಂಜ್ ಏನು? ಇಲ್ಲಿದೆ ವಿವರ.  

SPORTS Aug 9, 2018, 3:14 PM IST

August 2018: Banks will be closed on these daysAugust 2018: Banks will be closed on these days

ಆಗಸ್ಟ್ ನಲ್ಲಿ ಹೆಚ್ಚು ಬ್ಯಾಂಕ್ ರಜೆ: ಇರಲಿ ಪ್ರಿಪ್ಲ್ಯಾನ್!

ಆಗಸ್ಟ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ಇರುತ್ತದೆ ಅಂತಾ ನಿಮೆ ಗೊತ್ತಾ?. ಇಲ್ಲಾ ಅಂದರೆ 2018 ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

BUSINESS Aug 2, 2018, 5:54 PM IST

"What Are Your Thoughts?" PM Modi Asks For Independence Day Speech Ideas"What Are Your Thoughts?" PM Modi Asks For Independence Day Speech Ideas

ಭಾವನೆ ನಿಮ್ಮದು, ಧ್ವನಿ ನನ್ನದು: ಸಲಹೆ ಕೇಳಿದ ಮೋದಿ!

ಮುಂಬರುವ ಆಗಸ್ಟ್ 15 ರಂದು ದೇಶ 72ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿಲಿದ್ದಾರೆ. ಈ ಬಾರಿ ತಮ್ಮ ಭಾಷಣಕ್ಕಾಗಿ ಮೋದಿ ಜನತೆಯ ಬಳಿ ಸಲಹೆ ಕೇಳಿದ್ದಾರೆ. ನಮೋ ಆ್ಯಪ್ ಮೂಲಕ ಜನರು ಪ್ರಧಾನಿಗೆ ತಮ್ಮ ಸಲಹೆ ಮತ್ತು ಅಭಿಪ್ರಾಯ ಕಳುಹಿಸಬಹುದಾಗಿದೆ.

NEWS Jul 31, 2018, 12:53 PM IST

Imran Khan Take Oath Before Independence DayImran Khan Take Oath Before Independence Day

ಪಾಕಿಸ್ತಾನಕ್ಕೆ ಶೀಘ್ರ ಹೊಸ ದೊರೆ

ಶೀಘ್ರದಲ್ಲೇ ಪಿಟಿಐ ಮುಖಂಡ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಇಮ್ರಾನ್ ಖಾನ್ ಸ್ವಾತಂತ್ರ್ಯ ದಿನಾಚರಣೆಗೂ ಮೊದಲು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 

NEWS Jul 30, 2018, 11:25 AM IST