ಆಗಸ್ಟ್ ನಲ್ಲಿ ಹೆಚ್ಚು ಬ್ಯಾಂಕ್ ರಜೆ: ಇರಲಿ ಪ್ರಿಪ್ಲ್ಯಾನ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 5:54 PM IST
August 2018: Banks will be closed on these days
Highlights

ಆಗಸ್ಟ್ ತಿಂಗಳಲ್ಲಿ ಹೆಚ್ಚು ಬ್ಯಾಂಕ್ ರಜೆ! ಒಟ್ಟು 9 ದಿನ ಬ್ಯಾಂಕ್‌ಗಳಿಗೆ ರಜೆ! ಬ್ಯಾಂಕ್ ಕೆಲಸಗಳಿಗಾಗಿ ಪೂರ್ವ ಯೋಜನೆ

ಬೆಂಗಳೂರು(ಆ.2): ಆಗಸ್ಟ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ಇರುತ್ತದೆ ಅಂತಾ ನಿಮೆ ಗೊತ್ತಾ?. ಇಲ್ಲಾ ಅಂದರೆ 2018 ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಭಾನುವಾರದಂದು, ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಸಾರ್ವತ್ರಿಕ ರಜಾ ದಿನಗಳು ಸೇರಿದಂತೆ ಆಗಸ್ಟ್ ನಲ್ಲಿ ಒಂಬತ್ತು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜಾ ದಿನವಾಗಿರಲಿದೆ. ಹಾಗಾಗಿ ಬ್ಯಾಂಕ್ ಸಂಬಂಧಿತ ಕೆಲಸ ಕಾರ್ಯಗಳನ್ನು ಮುಗಿಸಲು ಇಚ್ಛಿಸುವವರು ಸೂಕ್ತ ಪೂರ್ವ ಯೋಜನೆಯನ್ನು ಮಾಡುವುದು ಅವಶ್ಯಕ. 

ರಜಾ ದಿನದ ಬಳಿಕ ಬ್ಯಾಂಕ್ ತೆರೆದುಕೊಳ್ಳುವಾಗ ಹೆಚ್ಚಿನ ನೂಕುನಗ್ಗಲು ಕಂಡುಬರುವ ಸಾಧ್ಯತೆಯ ಹಿನ್ನಲೆಯಲ್ಲಿ, ಬ್ಯಾಂಕ್ ಕೆಲಸ ಕಾರ್ಯಗಳಿಗಾಗಿ ಇತರೆ ದಿನಗಳನ್ನು ಆಯ್ಕೆ ಮಾಡುವುದು ಸೂಕ್ತ. ಅದರಂತೆ ಈ ಕೆಳಗಿನ ಪಟ್ಟಿಯಲ್ಲಿರುವಂತೆ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

ಆಗಸ್ಟ್ 5: ಭಾನುವಾರ
ಆಗಸ್ಟ್ 11: ಎರಡನೇ ಶನಿವಾರ 
ಆಗಸ್ಟ್ 12: ಭಾನುವಾರ 
ಆಗಸ್ಟ್ 15: ಬುಧವಾರ, ಸ್ವಾತಂತ್ರ್ಯ ದಿನಾಚರಣೆ 
ಆಗಸ್ಟ್ 17: ಶುಕ್ರವಾರ, ಪಾರ್ಸಿ ಹೊಸ ವರ್ಷ
ಆಗಸ್ಟ್ 19: ಭಾನುವಾರ 
ಆಗಸ್ಟ್ 22: ಬುಧವಾರ, ಬಕ್ರೀದ್

loader