ಭಾರತ ಮತ್ತು ಚೀನಾ ನಡುವೆ ಯುದ್ಧದ ವಿಚಾರ ಎದ್ದಿರುವುದು ಗೊತ್ತೇ ಇದೆ. ಚೀನಾ ಪದೇ ಪದೇ ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದೆ. ಮೊನ್ನೆ ಸ್ವತಂತ್ರ ದಿನಾಚರಣೆ ದಿನ ಚೀನಾ ಸೈನಿಕರು ಭಾರತದ ಲಡಾಕ್’ನಲ್ಲಿರುವ ಪಾಂಗಾಂಗ್ ಸರೋವರ ಪ್ರದೇಶಕ್ಕೆ ನುಗ್ಗಿ ಭಾರತೀಯ ಸೈನಿಕರ ಜೊತೆ ಹೊಡೆದಾಡಿ, ಕಲ್ಲು ತೂರಾಡಿಕೊಂಡು ಕಿತ್ತಾಡಿಕೊಂಡಿದ್ದಾರೆ,. ಭಾರತೀಯ ಸೈನಿಕರು ಅವರನ್ನು ಹೊಡೆದೋಡಿಸಿದ್ದಾರೆ. ಈ ವಿಡಿಯೋ ಈಗ ಬಹಿರಂಗವಾಗಿದೆ.
ನವದೆಹಲಿ (ಆ.19): ಭಾರತ ಮತ್ತು ಚೀನಾ ನಡುವೆ ಯುದ್ಧದ ವಿಚಾರ ಎದ್ದಿರುವುದು ಗೊತ್ತೇ ಇದೆ. ಚೀನಾ ಪದೇ ಪದೇ ಗಡಿ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದೆ. ಮೊನ್ನೆ ಸ್ವತಂತ್ರ ದಿನಾಚರಣೆ ದಿನ ಚೀನಾ ಸೈನಿಕರು ಭಾರತದ ಲಡಾಕ್’ನಲ್ಲಿರುವ ಪಾಂಗಾಂಗ್ ಸರೋವರ ಪ್ರದೇಶಕ್ಕೆ ನುಗ್ಗಿ ಭಾರತೀಯ ಸೈನಿಕರ ಜೊತೆ ಹೊಡೆದಾಡಿ, ಕಲ್ಲು ತೂರಾಡಿಕೊಂಡು ಕಿತ್ತಾಡಿಕೊಂಡಿದ್ದಾರೆ,. ಭಾರತೀಯ ಸೈನಿಕರು ಅವರನ್ನು ಹೊಡೆದೋಡಿಸಿದ್ದಾರೆ. ಈ ವಿಡಿಯೋ ಈಗ ಬಹಿರಂಗವಾಗಿದೆ.
Add Asianetnews Kannada as a Preferred Source

