Asianet Suvarna News Asianet Suvarna News
1808 results for "

ಇತಿಹಾಸ

"
Ugadi Festival 2023 Pooja Date Timings history and all you need to know skrUgadi Festival 2023 Pooja Date Timings history and all you need to know skr

Ugadi 2023 ದಿನಾಂಕ, ಮುಹೂರ್ತ, ಹಬ್ಬದ ಹಿನ್ನೆಲೆ, ಪ್ರಾಮುಖ್ಯತೆ ವಿವರ ಇಲ್ಲಿದೆ..

ಹೋಳಿ ಮುಗಿದ ಬೆನ್ನಲ್ಲೇ ಹಿಂದೂ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. 2023 ಯುಗಾದಿ ಹಬ್ಬದ ಪೂಜಾ ದಿನಾಂಕ ಮತ್ತು ಸಮಯ ಯಾವಾಗ? ಈ ಹಬ್ಬವನ್ನು ಏಕಾಗಿ ಆಚರಿಸಲಾಗುತ್ತದೆ?

Festivals Mar 9, 2023, 12:12 PM IST

World Kidney Day 2023, History, significance and theme VinWorld Kidney Day 2023, History, significance and theme Vin

World Kidney Day 2023: ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ, ಆರೋಗ್ಯದ ಬಗೆಗಿರಲಿ ಕಾಳಜಿ

ಇತ್ತೀಚೆಗೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕಿಡ್ನಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿದೆ. ವಿಶ್ವ ಮೂತ್ರಪಿಂಡ ದಿನವಾದ ಇಂದು  ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳ್ಕೊಳ್ಳೋಣ.

Health Mar 9, 2023, 11:20 AM IST

Mallikarjuna Swamy Rathotsava Was Held Lavishly At Chikkamagaluru gvdMallikarjuna Swamy Rathotsava Was Held Lavishly At Chikkamagaluru gvd

Chikkamagaluru: ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಅದ್ದೂರಿಯಾಗಿ ನೆರವೇರಿದ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಸೀತಾಳಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಅರ್ಚಕರ ಬಳಗ ಬೆಳಗ್ಗೆ ದೇವರಿಗೆ ತರಹೇವಾರಿ ಹೂಗಳಿಂದ ಪುಷ್ಪಾಲಂಕಾರ ಮಾಡಿ ವಿವಿಧ ಧಾರ್ಮಿಕ ವಿಧಿವಿದಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Festivals Mar 8, 2023, 10:14 AM IST

Countdown to Bagalkot Holi Festival grg Countdown to Bagalkot Holi Festival grg

ಐತಿಹಾಸಿಕ ಬಾಗಲಕೋಟೆಯ ರಂಗಿನಾಟಕಕ್ಕೆ ಕ್ಷಣಗಣನೆ...!

ಪಶ್ಚಿಮ ಬಂಗಾಳದ ಕೋಲ್ಕತಾ ಹೊರತುಪಡಿಸಿದರೆ 5 ದಿನಗಳ ಕಾಲ ಹೋಳಿ ಆಚರಿಸುವ ಹೆಗ್ಗಳಿಕೆ ಬಾಗಲಕೋಟೆಯದ್ದಾಗಿದೆ. ಭಾವೈಕ್ಯತೆ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಬಾಗಲಕೋಟೆಯ ಹೋಳಿಹಬ್ಬವು ಜಾತಿ, ಮತ, ಪಂಥಗಳನ್ನು ಮೀರಿ ಸಂಭ್ರಮದಿಂದ ಸಹಸ್ರಾರು ಜನ ಭಾಗವಹಿಸುವುದನ್ನು ನೋಡುವುದೇ ಸಂತಸ.

Festivals Mar 7, 2023, 10:00 PM IST

AB De Villiers to Shane Watson Most Player of The Match Awards In IPL History kvnAB De Villiers to Shane Watson Most Player of The Match Awards In IPL History kvn

IPL ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಟಾಪ್ 6 ಕ್ರಿಕೆಟಿಗರಿವರು..!

ಬೆಂಗಳೂರು(ಮಾ.07): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 31ರಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಟಾಪ್ 6 ಆಟಗಾರರ ಕಂಪ್ಲೀಟ್ ಮಾಹಿತಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
 

Cricket Mar 7, 2023, 5:49 PM IST

Karnataka  Lokayukta team biggest hunt in history gowKarnataka  Lokayukta team biggest hunt in history gow
Video Icon

ಇತಿಹಾಸದಲ್ಲೇ ಲೋಕಾಯುಕ್ತ ತಂಡದ ಮಹಾ ಬೇಟೆ! ಲೋಕಾಯುಕ್ತರ ತನಿಖೆ ಶಾಸಕರನ್ನ ಜೈಲಿಗಟ್ಟುತ್ತಾ?

ಮೈ ತೊಳೆಯೋ ಸೋಪನ್ನೂ ಬಿಟ್ಟಿಲ್ಲ ಈ ಹಣ ಬಾಕರು. ನಮ್ಮ ಹೆಮ್ಮೆ ಮೈಸೂರ್ ಸ್ಯಾಂಡಲ್ ಸೋಪ್ನ ಇಟ್ಟುಕೊಂಡು ಡೀಲ್ ಮಾಡಲು ಮುಂದಾದ ಮಾಡಳ್ ಈಗ ತಗ್ಲಾಕಿಕೊಂಡಿದ್ದಾನೆ.

state Mar 4, 2023, 3:40 PM IST

Santosh Trophy Final Karnataka to cross swords with Meghalaya kvnSantosh Trophy Final Karnataka to cross swords with Meghalaya kvn

Santosh Trophy: ಇಂದು ಕರ್ನಾ​ಟಕ-ಮೇಘಾ​ಲ​ಯ ಫೈನಲ್‌ ಹಣಾ​ಹಣಿ, ಇತಿಹಾಸ ಬರೆಯುತ್ತಾ ರಾಜ್ಯ ತಂಡ?

ಸಂತೋಷ್ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ-ಮೇಘಾಲಯ ಫೈನಲ್‌ ಫೈಟ್‌
ಐದು ದಶಕಗಳ ಬಳಿಕ ಸಂತೋಷ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಕರ್ನಾಟಕ
5ನೇ ಬಾರಿಗೆ ಸಂತೋಷ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿ ರಾಜ್ಯ ತಂಡ

Football Mar 4, 2023, 9:29 AM IST

Someone who stuck in past may have these symptomsSomeone who stuck in past may have these symptoms

Mental Health: ಹಿಂದಿನ ಘಟನೆಗಳ ನೆನಪಿಂದ ಹೊರಬರೋಕೆ ಆಗಲ್ವಾ?

ಅನುಭವಗಳಿಂದ ಪಾಠ ಕಲಿಯಬೇಕು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಎಷ್ಟು ಜನ ಇದನ್ನು ನಿಜಕ್ಕೂ ಪರಿಪಾಲನೆ ಮಾಡುತ್ತಾರೆ? ಇತಿಹಾಸದ ಘಟನೆಗಳ ಬಗ್ಗೆ ಒಂದೋ ಕೋಪ, ಪಶ್ಚಾತ್ತಾಪ ಅಥವಾ ನೋವು ಪಡುವವರೇ ಹೆಚ್ಚು. ಸಮಚಿತ್ತದಿಂದ ಇತಿಹಾಸವನ್ನು ನೋಡದ ಹೊರತು ಪ್ರಗತಿ ಸಾಧ್ಯವಿಲ್ಲ. 
 

Health Mar 3, 2023, 5:16 PM IST

Santosh Trophy Football  Karnataka create history reach final after five decades sanSantosh Trophy Football  Karnataka create history reach final after five decades san

ಇತಿಹಾಸ ನಿರ್ಮಿಸಿದ ಕರ್ನಾಟಕ, ಐದು ದಶಕಗಳ ಬಳಿಕ ಸಂತೋಷ್‌ ಟ್ರೋಫಿ ಫೈನಲ್‌ಗೆ ಲಗ್ಗೆ!

ಸೌದಿ ಅರೇಬಿಯಾದ ಕಿಂಗ್ ಫಹದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ 76ನೇ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಟ್ರೋಫಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದ್ದ ಸರ್ವಿಸಸ್ ವಿರುದ್ಧ 3-1 ಗೋಲುಗಳಿಂದ ಗೆಲುವು ಸಾಧಿಸಿದೆ. 

Football Mar 2, 2023, 8:06 PM IST

NDPP BJP candidate Hekani Jakhalu create history in Assembly election result become first women MLA from nagaland ckmNDPP BJP candidate Hekani Jakhalu create history in Assembly election result become first women MLA from nagaland ckm

ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!

ನಾಗಾಲ್ಯಾಂಡ್ ಚುನಾವಣೆ ಫಳಿತಾಂಶ ಬಹುತೇಕ ಹೊರಬಿದ್ದಿದೆ. ಬಿಜೆಪಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆ. ಇದರ ಜೊತೆಗೆ ಹೊಸ ಇತಿಹಾಸವೂ ಸೃಷ್ಟಿಯಾಗಿದೆ. ಬಿಜೆಪಿ ಮೈತ್ರಿಕೂಟದ ಹೆಕಾನಿ ಜಕ್ಲೌ ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೆ ನಾಗಾಲ್ಯಾಂಡ್ ವಿಧಾನಸಭೆಗೆ ಒಬ್ಬರೇ ಒಬ್ಬರು ಮಹಿಳಾ ಶಾಸಕಿ ಆಯ್ಕೆಯಾಗಿರಲಿಲ್ಲ.

Politics Mar 2, 2023, 3:31 PM IST

Development work that has never happened in history is happening now says roopali naik ravDevelopment work that has never happened in history is happening now says roopali naik rav

ಇತಿಹಾಸದಲ್ಲೇ ಆಗದ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ: ರೂಪಾಲಿ ನಾಯ್ಕ್

ಇತಿಹಾಸದಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು ಈಗ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಂದು ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಗಳು ಪೂರ್ಣಗೊಂಡಾಗ ನಗರದ ಚಿತ್ರಣವೇ ಬದಲಾಗಲಿದೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ ಹೇಳಿದರು.

Politics Mar 2, 2023, 9:34 AM IST

18 gold medal winning engineering student muruli koalar muneshwar block rav18 gold medal winning engineering student muruli koalar muneshwar block rav

18 ಚಿನ್ನದ ಪದಕ ಗೆದ್ದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ: ವಿಟಿಯು ಇತಿಹಾಸದಲ್ಲೇ ಮೊದಲು!

ಚಿನ್ನದ ಬೇಟೆಯಾಡಿದ ಚಿನ್ನದ ಹುಡುಗ ಕಾಲೇಜಿನ ಉಪನ್ಯಾಸಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಮುರಳಿ ಕಾಲೇಜಿಗೆ ಕೀರ್ತಿ ತಂದಿದ್ದಾನೆ.ಹೌದು, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಗಿದ್ದ ಮುರಳಿ 2022 ರಲ್ಲಿ ಇಂಜಿನಿಯರಿಂಗ್ ಕೋರ್ಸ್‌ ಮುಗಿಸಿ ಪದವಿ ಪಡೆದುಕೊಂಡಿದ್ದಾನೆ

Education Feb 28, 2023, 12:42 AM IST

Eng vs NZ Former Captain Kane Williamson Becomes New Zealand Highest Test Run Scorer kvnEng vs NZ Former Captain Kane Williamson Becomes New Zealand Highest Test Run Scorer kvn

Eng vs NZ: ಕಿವೀಸ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೇನ್‌ ವಿಲಿಯಮ್ಸನ್‌..!

ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡ ಕೇನ್ ವಿಲಿಯಮ್ಸನ್
ರಾಸ್ ಟೇಲರ್ ದಾಖಲೆ ಹಿಂದಿಕ್ಕಿ ಹೊಸ ದಾಖಲೆ ಬರೆದ ಮಾಜಿ ನಾಯಕ ವಿಲಿಯಮ್ಸನ್
ಟೆಸ್ಟ್‌ ವೃತ್ತಿಜೀವನದ 26ನೇ ಶತಕ ಪೂರೈಸಿದ ಕೇನ್ ವಿಲಿಯಮ್ಸನ್

Cricket Feb 27, 2023, 5:28 PM IST

Chole Bhatura History How It Came In Delhi IndiaChole Bhatura History How It Came In Delhi India

Healthy Food : ರುಚಿ ರುಚಿಯಾದ ಛೋಲೆ ಭಟೂರೆ ಇತಿಹಾಸ ಇಲ್ಲಿದೆ

ಕೆಲವೊಂದು ಆಹಾರವನ್ನು ನಾವು ನಮ್ಮದು ಅಂದುಕೊಂಡಿರ್ತೇವೆ. ಆದ್ರೆ ವಿದೇಶದಿಂದ ರೆಸಿಪಿ ನಮ್ಮನ್ನು ತಲುಪಿರುತ್ತೆ. ಅದ್ರಲ್ಲಿ ರುಚಿ ರುಚಿಯಾದ ಛೋಲೆ ಭಟೂರೆ ಕೂಡ ಒಂದು. ಅದು ಇಂದು ನಿನ್ನೆಯ ಖಾದ್ಯವಲ್ಲ. 
 

Food Feb 27, 2023, 2:56 PM IST

Grand unveiling of the seven wonders of Karnataka VinGrand unveiling of the seven wonders of Karnataka Vin

ಕನ್ನಡನಾಡಿನ ಏಳು ಅದ್ಭುತಗಳ ಭವ್ಯ ಅನಾವರಣ, ಪಟ್ಟಿಯಲ್ಲಿ ಯಾವೆಲ್ಲಾ ಸ್ಥಳಗಳಿವೆ ?

ಕಳೆದ ಒಂದು ವರ್ಷದಿಂದ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಕರ್ನಾಟಕದ 7 ಅದ್ಭುತಗಳನ್ನು ಗುರುತಿಸಲು ಅಭಿಯಾನ ಆರಂಭಿಸಿತ್ತು. ರಾಜ್ಯದ ಜನತೆ ಸಹಕಾರದೊಂದಿಗೆ ಇದೀಗ ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಘೋಷಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಿಸಿದ್ದಾರೆ

Travel Feb 26, 2023, 1:33 PM IST