Asianet Suvarna News Asianet Suvarna News
874 results for "

ಪರಿಶೀಲನೆ

"
establishing covid19 testing centers all over karnataka says sudhakarestablishing covid19 testing centers all over karnataka says sudhakar

ರಾಜ್ಯಾದ್ಯಂತ ಕೋವಿಡ್‌ ಕೇಂದ್ರ ಸ್ಥಾಪನೆ: ಸುಧಾಕರ್, ಇಲ್ಲಿವೆ ಫೋಟೋಸ್‌

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಅವರು ಶುಕ್ರವಾರ ಜಿಲ್ಲಾ ಕೇಂದ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಜೊತೆಗೆ ಹೆಬ್ಬಾಳ ನಾಗವಾರ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಯುತ್ತಿರುವ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿವೆ ಫೋಟೋಸ್

Karnataka Districts Jun 20, 2020, 11:31 AM IST

Chief Economic Adviser Krishnamurthy Subramanian flags uncertainty over economic recovery due to CoronavirusChief Economic Adviser Krishnamurthy Subramanian flags uncertainty over economic recovery due to Coronavirus

ಆರ್ಥಿಕತೆ ಮೇಲೆತ್ತಲು ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಹೀಗಾಗಿ ಉತ್ತಮ ರೇಟಿಂಗ್‌ ಅಗತ್ಯವಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯ ಅಧಿಕವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

India Jun 12, 2020, 1:23 PM IST

Scientists from Bagalkot Agricultural University Visit to HaveriScientists from Bagalkot Agricultural University Visit to Haveri

ಹಾವೇರಿ: ನಾಲ್ಕು ತಿಂಗಳಾದರೂ ಕಾಯಿ ಬಿಡದ ಮೆಣಿಸಿನ ಗಿಡ, ಸಂಕಷ್ಟದಲ್ಲಿ ರೈತ

ಕಳಪೆ ಬೀಜ ವಿತರಣೆ ಹಿನ್ನೆಲೆಯಲ್ಲಿ ಹಸಿಮೆಣಸಿನಕಾಯಿ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿರುವ ತಾಲೂಕಿನ ಅಕ್ಕೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

Karnataka Districts Jun 4, 2020, 8:26 AM IST

HK Patil Writes To Speaker Vishweshwar Hegde Kageri Expresses IreHK Patil Writes To Speaker Vishweshwar Hegde Kageri Expresses Ire
Video Icon

ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ಸ್ಥಳ ಪರಿಶೀಲನೆಗೆ ತಡೆ: ಸ್ಪೀಕರ್‌ ವಿರುದ್ಧ ಹೆಚ್.ಕೆ. ಪಾಟೀಲ್‌ ಕಿಡಿ

ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ಸ್ಥಳ ಪರಿಶೀಲನೆಗೆ ತಡೆ ನೀಡಿರುವ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ರಮವನ್ನ ಮಾಜಿ ಸಚಿವ ಹೆಚ್.ಕೆ.ಪಾಟೀಲ್‌ ಅವರು ಖಂಡಿಸಿದ್ದಾರೆ. ಇದು ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನ ಬುಡಮೇಲು ಮಾಡುತ್ತದೆ ಎಂದು ಪತ್ರದ ಮೂಲಕ ಕಿಡಿ ಕಾರಿದ್ದಾರೆ.
 

state May 29, 2020, 11:27 AM IST

Arrange meeting to Attract china companies says Karnataka CM BS YediyurappaArrange meeting to Attract china companies says Karnataka CM BS Yediyurappa

'ಚೀನಾ ಕಂಪನಿಗಳ ಸೆಳೆಯಲು ವಾರಕ್ಕೊಮ್ಮೆ ಸಭೆ ನಡೆ​ಸಿ'

ಚೀನಾ ಕಂಪನಿಗಳ ಸೆಳೆಯಲು ವಾರಕ್ಕೊಮ್ಮೆ ಸಭೆ ನಡೆ​ಸಿ| ವಿಶೇಷ ಕಾರ‍್ಯಪಡೆಯ ಚಟುವಟಿಕೆ ಪರಿಶೀಲನೆಗೆ ಸಿಎಸ್‌ಗೆ ಸೂಚನೆ

state May 22, 2020, 7:45 AM IST

Dr K Sudhakar inaugurates covid19 testing lab visits kandavara lakeDr K Sudhakar inaugurates covid19 testing lab visits kandavara lake

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ COVID19 ಪ್ರಯೋಗಾಲಯ, ಕಂದವಾರ ಕೆರೆಗೆ ಭೇಟಿ ನೀಡಿದ ಸಚಿವ

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕೋವಿಡ್‌ ಪ್ರ.ಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದ್ದಾರೆ. ನಂತರ ಎಚ್‌ಎನ್‌ ವ್ಯಾಲಿ ನೀರು ಹರಿಯುತ್ತಿರುವ ನಗರ ಹೊರವಲಯದ ಕಂದವಾರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts May 17, 2020, 12:12 PM IST

Army Proposes 3 years voluntary tour of duty cites patriotism and unemploymentArmy Proposes 3 years voluntary tour of duty cites patriotism and unemployment

ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?

ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?| ಟೂರ್‌ ಡ್ಯೂಟಿ ಪ್ರಸ್ತಾವ ಪರಿಶೀಲನೆ| ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆಯ ಯೋಜನೆ

India May 14, 2020, 9:25 AM IST

Karnataka Governor Vajubhai Vala Rejects APMC OrdinanceKarnataka Governor Vajubhai Vala Rejects APMC Ordinance

ಎಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ತಿರಸ್ಕಾರ!

ಎಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ತಿರಸ್ಕಾರ| ಸಂಪಟದ ಅನುಮೋದನೆ ಪಡೆದು ಕಳಿಸಿ| ಆಮೇಲೆ ಪರಿಶೀಲನೆ: ವಜುಭಾಯಿ ವಾಲಾ| ಸುಗ್ರೀವಾಜ್ಞೆಗೆ ರೈತರು, ವಿಪಕ್ಷಗಳ ವಿರೋಧ| ಇದರ ಬೆನ್ನಲ್ಲೇ ಅಧ್ಯಾದೇಶ ವಾಪಸ್‌

state May 13, 2020, 7:43 AM IST

Flight services likely to resume soon high level team inspects preparedness at Delhi airportFlight services likely to resume soon high level team inspects preparedness at Delhi airport

ರೈಲು ಆಯ್ತು, ವಿಮಾನ ಸಂಚಾರವೂ ಆರಂಭ: ಯಾವಾಗಿಂದ?

ರೈಲು ಆಯ್ತು, 17ರಿಂದ ಹಂತ ಹಂತವಾಗಿ ವಿಮಾನ ಸಂಚಾರ ಆರಂಭ ಸಂಭವ| ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಅಧಿಕಾರಿಗಳಿಂದ ಅಂತಿಮ ಸಿದ್ಧತೆ ಪರಿಶೀಲನೆ

India May 12, 2020, 5:20 PM IST

Railway IGP D Roopa Visit Krantivira Sangolli Rayanna Railway Sation in BengaluruRailway IGP D Roopa Visit Krantivira Sangolli Rayanna Railway Sation in Bengaluru

ಪ್ಯಾಸೆಂಜರ್ ಟ್ರೇನ್‌ಗೆ ಗ್ರೀನ್‌ ಸಿಗ್ನಲ್‌: ರೈಲ್ವೆ ನಿಲ್ದಾಣದಲ್ಲಿ ಸಿದ್ಧತೆ ಕುರಿತು ಪರಿಶೀಲನೆ

ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ದೇಶ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನ ಕರೆತರಲು ಪ್ಯಾಸೆಂಜರ್ ರೈಲು ಓಡಾಟಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಹಿನ್ನಲೆ ನೀಡಿದೆ. ಹೀಗಾಗಿ ನಗರದ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಸಿದ್ಧತೆ ಕುರಿತು ರೈಲ್ವೆ ಐಜಿಪಿ ಡಿ ರೂಪ ಅವರು ಪರಿಶೀಲನೆ ನಡೆಸಿದ್ದಾರೆ. 
 

Karnataka Districts May 11, 2020, 1:45 PM IST

No Symptoms Found In 75 percent coronavirus patients of KarnatakaNo Symptoms Found In 75 percent coronavirus patients of Karnataka

ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!

ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!| ಆರೋಗ್ಯ ಇಲಾಖೆಯ ಪರಿಶೀಲನೆಯಿಂದ ಬೆಳಕಿಗೆ| ಸದ್ದಿಲ್ಲದೆ ಹಬ್ಬುತ್ತಿದೆಯೇ?| ರೋಗ ನಿರೋಧಕ ಶಕ್ತಿಯೇ?| ಕೊರೋನಾಗೆ ಸಾಮೂಹಿಕ ಇಮ್ಯುನಿಟಿ ಬೆಳೆಯುತ್ತಿರುವ ಸೂಚನೆಯೇ?| ಗೊತ್ತಿಲ್ಲದೆಯೇ ಬೇರೆಯವರಿಗೆ ಸೋಂಕು ಹರಡುವ ಅಪಾಯ ಹೆಚ್ಚಳ| ಮೇ 4ರವರೆಗೆ ರಾಜ್ಯದಲ್ಲಿ 651 ಕೊರೋನಾ ಕೇಸ್‌ ಪತ್ತೆ| ಈ ಪೈಕಿ 486 ಮಂದಿಗೆ ಸೋಂಕಿನ ಗುಣಲಕ್ಷಣಗಳೇ ಇಲ್ಲ| ಕೊರೋನಾ ಲಕ್ಷಣ ಕಾಣಿಸಿದ್ದು ಶೇ.25.49 ಜನಕ್ಕೆ ಮಾತ್ರ

state May 7, 2020, 7:26 AM IST

People suffers traffic jam in Bengaluru as lockdown relaxedPeople suffers traffic jam in Bengaluru as lockdown relaxed
Video Icon

ಲಾಕ್‌ಡೌನ್ ಸಡಿಲಿಕೆ, ರಸ್ತೆಗಿಳಿದ ವಾಹನಗಳು, ಟ್ರಾಫಿಕ್ ಜಾಮ್‌ ನೋಡಿ ಪೊಲೀಸರೇ ಶಾಕ್‌!

ಲಾಕ್‌ಡೌನ್ ಸಡಿಲಿಕೆಯಾಗಿದೆ. ವಾಹನಗಳು ರಸ್ತೆಗಿಳಿದಿವೆ. ನಿನ್ನೆ ಒಂದೇ ದಿನ ಟ್ರಾಫಿಕ್ ಜಾಮ್ ನೋಡಿ ಪೊಲೀಸರು ಶಾಕ್ ಆಗಿದಾರೆ. ಹಾಗಾಗಿ ಇಂದು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅನವಶ್ಯಕವಾಗಿ ಬರುವವರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗೆ ತೆರಳಲು ಮೆಜೆಸ್ಟಿಕ್‌ಗೆ ಬರುವವರನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರನ್ನು, ಪ್ರತಿಯೊಂದು ವಾಹನವನ್ನು ಪೊಲೀಸರು ಚೆಕ್ ಮಾಡಿ ಬಿಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವರದಿ ಇಲ್ಲಿದೆ ನೋಡಿ!

state May 5, 2020, 12:54 PM IST

Mass prayer rumor in Gangavati in Koppal District during LockdownMass prayer rumor in Gangavati in Koppal District during Lockdown

ನಿಷೇಧದ ಮಧ್ಯೆಯೂ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ: ಲಘು ಲಾಠಿ ಪ್ರಹಾರ

ರಂಜಾನ್‌ ಹಬ್ಬದ ನಿಮಿತ್ತ ಇಸ್ಲಾಂಪುರದ ಜಾಮೀಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ವದಂತಿಯಿಂದಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

Karnataka Districts Apr 27, 2020, 8:47 AM IST

DC Rounds with Suvarna News for Lockdown Reality Check in Malavalli in Mandya districtDC Rounds with Suvarna News for Lockdown Reality Check in Malavalli in Mandya district
Video Icon

ಕೊರೋನಾ ಸೋಂಕಿತರಿದ್ದ ಡೇಂಜರ್ ಏರಿಯಾಗಳಲ್ಲಿ ಡಿಸಿ ರಿಯಾಲಿಟಿ ಚೆಕ್

ಕೊರೋನಾ ಹಾಟ್‌ಸ್ಪಾಟ್‌ ಪ್ರದೇಶವಾದ ಜಿಲ್ಲೆಯ ಮಳವಳ್ಳಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಡಾ. ವೆಂಟಕೇಶ್‌ ಅವರು ಸುವರ್ಣ ನ್ಯೂಸ್‌ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜನರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಅರಿಯಲು ಡಿಸಿ ವೆಂಟಕೇಶ್‌ ರೌಂಡ್‌ ಹಾಕಿದ್ದಾರೆ. 
 

Karnataka Districts Apr 19, 2020, 11:19 AM IST

Rs 500 notes lay on Delhi street no one touches due to coronavirus fearRs 500 notes lay on Delhi street no one touches due to coronavirus fear

ವೈರಸ್ ಭೀತಿ: ರಸ್ತೆ ಮೇಲೆ 500 ರು. ನೋಟುಗಳು ಬಿದ್ರೂ ಕೇಳೋರಿಲ್ಲ!

ರಸ್ತೆ ಮೇಲೆ 500 ರು. ನೋಟುಗಳು ಬಿದ್ರೂ ಕೇಳೋರಿಲ್ಲ!| ಎಲ್ಲಾ ಕೊರೋನಾ ಮಹಿಮೆ; ನೋಟಲ್ಲಿ ವೈರಸ್‌ ಇರುವ ಶಂಕೆ| ನೋಟು ತೆಗೆದುಕೊಳ್ಳದೇ ಪೊಲೀಸರಿಗೆ ದೂರಿದ ಜನ| ಸ್ಯಾನಿಟೈಸರ್‌ ಪ್ರೋಕ್ಷಿಸಿ ನೋಟನ್ನು ಠಾಣೆಗೆ ಒಯ್ದ ಪೊಲೀಸರು| ಕೊನೆಗೆ ಈ ನೋಟು ನನ್ನವು ಎಂದು ಬಂದ ಶಾಲಾ ಶಿಕ್ಷಕಿ| ಪರಿಶೀಲನೆ ಮಾಡಿ ಶಿಕ್ಷಕಿಗೆ ಒಪ್ಪಿಸಿದ ಪೊಲೀಸರು

India Apr 18, 2020, 9:50 AM IST