Asianet Suvarna News Asianet Suvarna News
734 results for "

ಲಿಂಗಾಯತ

"
Karnataka Cabinet Expansion Eshwar Khandre Pulled in MB PatilKarnataka Cabinet Expansion Eshwar Khandre Pulled in MB Patil
Video Icon

ಎಂ.ಬಿ. ಪಾಟೀಲ್‌ಗೆ ಮಂತ್ರಿಗಿರಿ ನೀಡಲು ರಾಹುಲ್ ಗಾಂಧಿ ಒಪ್ಪಲು ಕಾರಣ ಇವರು?

ಸಚಿವ ಸಂಪುಟ ಕಸರತ್ತು ಕೊನೆಗೂ ಪೂರ್ಣಗೊಂಡು ಎಚ್‌.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟಕ್ಕೆ 8 ಮಂದಿ ಹೊಸ ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ಬಿ. ಪಾಟೀಲ್ ಕೊನೆಗೂ ಕ್ಯಾಬಿನೆಟ್ ಸೇರಿಕೊಂಡಿದ್ದಾರೆ. ಲಿಂಗಾಯತ ಕೋಟಾದಡಿ ಭಾರೀ ಪೈಪೋಟಿಯಿದ್ದರೂ, ರಾಹುಲ್ ಗಾಂಧಿ ಎಂ.ಬಿ. ಪಾಟೀಲ್ ಹೆಸರನ್ನು ಅಂತಿಮಗೊಳಿಸಲು ಈ ವ್ಯಕ್ತಿಯ ಶಿಫಾರಸ್ಸು ಕೆಲಸಮಾಡಿದೆ. ಇಲ್ಲಿದೆ ಫುಲ್ ಡೀಟೆಲ್ಸ್..  

POLITICS Dec 23, 2018, 11:20 AM IST

Congress Leaders Meets To Discuss Lingayat Separate Religion issueCongress Leaders Meets To Discuss Lingayat Separate Religion issue

ಕಾಂಗ್ರೆಸ್ ಮುಖಂಡರಿಂದ ಮಹತ್ವದ ನಿರ್ಧಾರ

ಕರ್ನಾಟಕ ಕಾಂಗ್ರೆಸ್ ಮುಖಂಡರು  ಇದೀಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ತಿರಸಸ್ಕರಿಸಿದ್ದು ಇದರಿಂದ ಅಂತರ ಕಾಯ್ದುಕೊಳ್ಳು ನಿರ್ಧಾರ ಮಾಡಿದ್ದಾರೆ. 

NEWS Dec 13, 2018, 8:26 AM IST

Centre Rejects separate lingayat Separate religion Proposal Shamanur Shivashankarappa ReactionCentre Rejects separate lingayat Separate religion Proposal Shamanur Shivashankarappa Reaction

ಇದು ಎಚ್ಚರಿಕೆ ಕರೆಗಂಟೆ: ಶಾಮನೂರು ಶಿವಶಂಕರಪ್ಪ

ಇದೊಂದು ಮುಖಂಡರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ರಾಜ್ಯ ಸರ್ಕಾರ ಸಲ್ಲಿಕೆ ಮಾಡಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. 

NEWS Dec 11, 2018, 10:21 AM IST

MB Patil Hits Out Central Over Lingayat Separate Religion IssueMB Patil Hits Out Central Over Lingayat Separate Religion Issue

ಭುಗಿಲೆದ್ದ ಅಸಮಾಧಾನ | ಇತರರಿಗಿದೆ, ನಮಗ್ಯಾಕಿಲ್ಲ : ಎಂ.ಬಿ. ಪಾಟೀಲ್ ಗರಂ

ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಇದೀಗ ಮತ್ತೊಮ್ಮೆ ಗರಂ ಆಗಿದ್ದಾರೆ. ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಮಾನ್ಯತೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. 

NEWS Dec 11, 2018, 10:04 AM IST

No Separate Religion Status For Lingayat Religion Says Central GovtNo Separate Religion Status For Lingayat Religion Says Central Govt

ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮವಿಲ್ಲ

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಅಂತಿಮ ತೆರೆ ಎಳೆದಿದೆ.  ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

NEWS Dec 11, 2018, 7:14 AM IST

Central govt rejects state recommendation separate religion status to LingayatsCentral govt rejects state recommendation separate religion status to Lingayats

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ಎಳ್ಳು ನೀರು..!

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರಕ್ಕೆ ಮಾಡಿದ್ದ ಶಿಫಾರಸ್ಸುನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

state Dec 10, 2018, 6:24 PM IST

Former CM Siddaramaiah regrets the way he handled Lingayat religion issueFormer CM Siddaramaiah regrets the way he handled Lingayat religion issue

ಲಿಂಗಾಯತ ಪ್ರತ್ಯೇಕ ಧರ್ಮ: ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತು..!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ.

Chamarajnagar Dec 8, 2018, 7:27 PM IST

Chikmagaluru Lingayat seer stepped downChikmagaluru Lingayat seer stepped down

ಲೈಂಗಿಕ ಕಿರುಕುಳ ಆರೋಪ: ಪೀಠ ತ್ಯಜಿಸಿದ ಸ್ವಾಮೀಜಿ

ಲೈಂಗಿಕ ಕಿರುಕುಳದ ಗುರುತರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬಸವ ಮಂದಿರದ ವಿರಕ್ತ ಮಠದ ಜೈ ಬಸವನಂದ  ಸ್ವಾಮೀಜಿಯಿಂದ ಪೀಠ ತ್ಯಾಗ ಮಾಡಿದ್ದಾರೆ. 

NEWS Dec 5, 2018, 1:24 PM IST

DK Shivakumar Apologises Over Lingayat Issue Benefit To PartyDK Shivakumar Apologises Over Lingayat Issue Benefit To Party

ಡಿ.ಕೆ ಶಿವಕುಮಾರ್ ಈ ನಿರ್ಧಾರದಿಂದ ಕಾಂಗ್ರೆಸ್ ಗೆ ಭರ್ಜರಿ ಲಾಭ

ಸಚಿವ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭವಾಗಿದ್ದು, ಲಿಂಗಾಯತ ಲಿಂಗಾಯತರು ಮತ್ತೆ ಕಾಂಗ್ರೆಸ್‌ ಕಡೆ ಬಂದಿದ್ದಾರೆ ಎಂದು ಹೈಕಮಾಂಡ್‌ ಮುಂದೆ ಅವರ ಬೆಂಬಲಿಗರು ವಾದ ಮಂಡಿಸಿದ್ದಾರೆ.
 

NEWS Nov 12, 2018, 10:22 AM IST

After DK Shivakumar Now Siddaramaiah Un Happy Over Lingayat ReligionAfter DK Shivakumar Now Siddaramaiah Un Happy Over Lingayat Religion

ಡಿಕೆಶಿ ಬಳಿಕ ಸಿದ್ದರಾಮಯ್ಯರಿಂದ ಲಿಂಗಾಯತ ಅಸಮಾಧಾನ

ಸಚಿವ ಡಿ.ಕೆ. ಶಿವಕುಮಾರ್ ಬಳಿಕ ಇದೀಗ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಲಿಂಗಾಯತ ಧರ್ಮದ ಬಗ್ಗೆ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ.  ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗಿ ಸರ್ಕಾರದ ಪರವಾಗಿ ತೆಗೆದುಕೊಂಡ ನಿರ್ಧಾರ ನನಗೆ ತೊಂದರೆ ಮಾಡಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

state Nov 12, 2018, 7:12 AM IST

Minister Ramesh Jarakiholi slams DK Shivakumar over remarks on Lingayat issueMinister Ramesh Jarakiholi slams DK Shivakumar over remarks on Lingayat issue

ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದ ರಮೇಶ್ ಜಾರಕಿಹೊಳಿ

ಸಚಿವ ಡಿ.ಕೆ.ಶಿವಕುಮಾರ್​​ಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಅಕ್ಷೇಪ ಇದ್ದರೆ ಕ್ಯಾಬಿನೆಟ್ ಚರ್ಚೆ ವೇಳೆ ಹೇಳಬೇಕಿತ್ತು. ಈ ರೀತಿ ಬಹಿರಂಗ ಕ್ಷಮೆ ಕೇಳುವ ಅಗತ್ಯವೇನಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

NEWS Oct 21, 2018, 8:17 PM IST

Video Why DK Shivakumar apologises over Lingayat issueVideo Why DK Shivakumar apologises over Lingayat issue
Video Icon

ಕಾಂಗ್ರೆಸ್ ತೋಡಿದ ಖೆಡ್ಡಾದಲ್ಲಿ ಬಿದ್ರು ಬಿಜೆಪಿ ಲೀಡರ್ಸ್..!

ನೀ ಅತ್ತಂಗಿರು..ನಾ ಸತ್ತಂಗಿರ್ತೀನಿ ಅಂತ ಆಟ ಆಡ್ತಿದೆ ಕಾಂಗ್ರೆಸ್..? ಡಿಕೆಶಿ ಕ್ಷಮೆಯ ಹಿಂದಿರೋದು ರಾಜಕೀಯ ತಂತ್ರವೇನು?

NEWS Oct 20, 2018, 6:33 PM IST

Dinesh Gundurao Meets DK ShivakumarDinesh Gundurao Meets DK Shivakumar

ಡಿಕೆಶಿ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆ ಕಾಂಗ್ರೆಸ್‌ ವಲಯದಲ್ಲಿ ಭಿನ್ನಮತ ಭುಗಿಲೆಬ್ಬಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

NEWS Oct 20, 2018, 11:02 AM IST

Central govt recognises Lingayat as separate religion says Jaya Mruthyunjaya SwamijiCentral govt recognises Lingayat as separate religion says Jaya Mruthyunjaya Swamiji

ಮೋದಿ ಬಸವಣ್ಣನವರ ಭಕ್ತರಾ?ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡ್ತಾರಾ?

ಮುಂದೆ ಲೋಕಸಭೆ ಚುನಾವಣೆ ಬರುತ್ತಿದ್ದು, ಕೇಂದ್ರ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುತ್ತೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

NEWS Oct 19, 2018, 8:30 PM IST

Mate Mahadevi Slams DK Shivakumar over Lingayat statementMate Mahadevi Slams DK Shivakumar over Lingayat statement

’ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆಂದು ಜನರಲ್ಲಿ ಬಿತ್ತಲು ಡಿಕೆಶಿ ತಂತ್ರ’

ಪ್ರತ್ಯೇಕ ಲಿಂಗಾಯತ ಧಮ೯ ವಿಚಾರದಲ್ಲಿ ಡಿಕೆಶಿ ಬಹಳ ವಿಚಿತ್ರವಾದ ಮಾತುಗಳನ್ನಾಡಿದ್ದಾರೆ. ಕೂಡಲೇ ಡಿಕೆ ಶಿವಕುಮಾರ್ ಲಿಂಗಾಯತರ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

NEWS Oct 19, 2018, 5:11 PM IST