Asianet Suvarna News Asianet Suvarna News
70 results for "

Pat Cummins

"
ICC Test Rankings Announces Ravichandran Ashwin Rises To 2nd Spot in Bowling and All Rounder Category kvnICC Test Rankings Announces Ravichandran Ashwin Rises To 2nd Spot in Bowling and All Rounder Category kvn

ICC Test Rankings ಪ್ರಕಟ; ಅಶ್ವಿನ್‌, ಅಜಾಜ್‌ ಪಟೇಲ್‌ಗೆ ಜಾಕ್‌ಪಾಟ್..!

ದುಬೈ: ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ (ICC) ತನ್ನ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ (Test Rankings) ಪ್ರಕಟಿಸಿದ್ದು, ಮುಂಬೈ ಟೆಸ್ಟ್‌ (Mumbai Test) ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದ ಕಿವೀಸ್ ಅಜಾಜ್ ಪಟೇಲ್‌ (Ajaz Patel), ಭಾರತದ ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಹಾಗೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ಅವರ ರ‍್ಯಾಂಕಿಂಗ್‌ನಲ್ಲಿ ಗಣನೀಯ ಬದಲಾವಣೆಗಳಾಗಿವೆ. ನೂತನ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಯಾರಿಗೆಲ್ಲಾ ಜಾಕ್‌ಪಾಟ್ ಹೊಡೆದಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Dec 9, 2021, 2:35 PM IST

Australia New Test Captain Pat Cummins Shines in very first day of ashes sanAustralia New Test Captain Pat Cummins Shines in very first day of ashes san

Ashes 2021: ಅನಿಲ್ ಕುಂಬ್ಳೆ, ಕರ್ಟ್ನಿ ವಾಲ್ಶ್ ಜೊತೆ ಅನನ್ಯ ದಾಖಲೆಯ ಪಟ್ಟಿಗೆ ಸೇರಿದ ಪ್ಯಾಟ್ ಕಮ್ಮಿನ್ಸ್

ಆಸೀಸ್ ಟೆಸ್ಟ್ ತಂಡದ ನಾಯಕನಾಗಿ ಕಮ್ಮಿನ್ಸ್ ಭರ್ಜರಿ ಪಾದಾರ್ಪಣೆ
ಬ್ರಿಸ್ಬೇನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ಮೊದಲ ಟೆಸ್ಟ್
ಬಾಬ್ ವಿಲ್ಲೀಸ್ ಬಳಿಕ ಆಶಸ್ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಿದ ಮೊದಲ ನಾಯಕ

Cricket Dec 8, 2021, 4:42 PM IST

Aus vs Eng Travis Head Mitchell Starc makes Australia XI for Ashes opening Match against England kvnAus vs Eng Travis Head Mitchell Starc makes Australia XI for Ashes opening Match against England kvn

Ashes Test Squad: ಮೊದಲ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಬ್ರಿಸ್ಬೇನ್ ಟೆಸ್ಟ್‌ಗೂ ಮುನ್ನ ನಡೆದ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಟ್ರಾವಿಸ್ ಹೆಡ್ ಅಮೋಘ ಪ್ರದರ್ಶನ ತೋರುವ ಮೂಲಕ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಉಸ್ಮಾನ್ ಖವಾಜಾ ಅವರನ್ನು ಹಿಂದಿಕ್ಕಿ ಮೊದಲ ಟೆಸ್ಟ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

Cricket Dec 5, 2021, 4:17 PM IST

Pacer Pat Cummins appointed Australian Test Captain Steve Smith named deputy kvnPacer Pat Cummins appointed Australian Test Captain Steve Smith named deputy kvn

Pat Cummins: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಪ್ಯಾಟ್ ಕಮಿನ್ಸ್‌ ನೇಮಕ

ಪ್ಯಾಟ್ ಕಮಿನ್ಸ್‌ ಕಳೆದ ಎರಡು ವರ್ಷಗಳಿಂದಲೂ ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಇದೀಗ ಕಮಿನ್ಸ್‌ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಪೂರ್ಣಾವಧಿ ನಾಯಕರಾದ ಮೊದಲ ವೇಗದ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

Cricket Nov 26, 2021, 5:36 PM IST

New Zealand Veteran Pacer Tim Southee replaces Pat Cummins in KKR for UAE Leg IPL 2021 kvnNew Zealand Veteran Pacer Tim Southee replaces Pat Cummins in KKR for UAE Leg IPL 2021 kvn

IPL 2021: ಪ್ಯಾಟ್ ಕಮಿನ್ಸ್‌ ಬದಲಿಗೆ ಕೆಕೆಆರ್ ತಂಡ ಕೂಡಿಕೊಂಡ ಕಿವೀಸ್‌ ವೇಗಿ..!

ಐಪಿಎಲ್‌ನಲ್ಲಿ ಟಿಮ್‌ ಸೌಥಿ ಆರ್‌ಸಿಬಿ ಮಾತ್ರವಲ್ಲದೇ ವಿವಿಧ ಫ್ರಾಂಚೈಸಿಗಳ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್(2011), ರಾಜಸ್ಥಾನ ರಾಯಲ್ಸ್‌(2014,2015), ಮುಂಬೈ ಇಂಡಿಯನ್ಸ್‌(2016,2017) ಹಾಗೂ ರಾಯಲ್ಸ್‌ ಚಾಲೆಂಜರ್ಸ್ ಬೆಂಗಳೂರು(2018,2019)ರಲ್ಲಿ ಕಣಕ್ಕಿಳಿದಿದ್ದರು.

Cricket Aug 27, 2021, 3:26 PM IST

IPL 2021 Finally Australian cricketers re unite with family members kvnIPL 2021 Finally Australian cricketers re unite with family members kvn

ಮನೆ ಸೇರಿದ ಆಸೀಸ್‌ ಕ್ರಿಕೆಟಿಗರು; ಆತ್ಮೀಯವಾಗಿ ಕಮಿನ್ಸ್‌ ಬರಮಾಡಿಕೊಂಡ ಪತ್ನಿ

ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧವನ್ನು ಹೇರಿತ್ತು. ಹೀಗಾಗಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್‌, ರಿಕಿ ಪಾಂಟಿಂಗ್, ಮೈಕಲ್ ಸ್ಲೇಟರ್, ಗ್ಲೆನ್‌ ಮ್ಯಾಕ್ಸ್‌ವೆಲ್ ಸೇರಿದಂತೆ 38 ಮಂದಿ ಮಾಲ್ಡೀವ್ಸ್‌ಗೆ ತೆರಳಿ, ಅಲ್ಲಿ ಮತ್ತೆ 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು.

Cricket May 31, 2021, 1:55 PM IST

KKR fast Bowler Pat Cummins wont return for remainder IPL 2021 in UAE says Report kvnKKR fast Bowler Pat Cummins wont return for remainder IPL 2021 in UAE says Report kvn

ಐಪಿಎಲ್‌ ಭಾಗ-2ಕ್ಕೆ ಕೆಕೆಆರ್ ವೇಗಿ ಪ್ಯಾಟ್‌ ಕಮಿನ್ಸ್‌ ಅಲಭ್ಯ?

ಬಹುಕೋಟಿ ಗುತ್ತಿಗೆ ಹೊಂದಿದ್ದರೂ, ಕಮಿನ್ಸ್‌ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಟಿ20 ವಿಶ್ವಕಪ್‌, ಆ್ಯಷಸ್‌ ಸರಣಿಗೆ ಫಿಟ್‌ ಆಗಿರಬೇಕು ಎನ್ನುವ ಕಾರಣಕ್ಕೆ ಅವರು ಐಪಿಎಲ್‌ಗೆ ಗೈರಾಗಲಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಪತ್ರಿಕೆ ವರದಿ ಮಾಡಿದೆ.

Cricket May 31, 2021, 9:06 AM IST

IPL 2021 Australian Cricketer Pat Cummins set to become father in spring kkr congratulate the Pacer kvnIPL 2021 Australian Cricketer Pat Cummins set to become father in spring kkr congratulate the Pacer kvn

IPL 2021: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಕೆಕೆಆರ್‌ನ ಈ ಸ್ಟಾರ್ ಕ್ರಿಕೆಟಿಗ..!

ಮೆಲ್ಬರ್ನ್‌: ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಮಾರಕ ವೇಗಿ ಪ್ಯಾಪ್ ಕಮಿನ್ಸ್‌ ಸದ್ಯದಲ್ಲಿಯೇ ತಂದೆಯಾಗಲಿದ್ದಾರೆ. ಕಮಿನ್ಸ್‌ ಭಾವಿ ಪತ್ನಿ ಬೆಕೆ ಬೋಸ್ಟನ್‌ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾನುವಾರವಷ್ಟೇ(ಮೇ.09) ಕಮಿನ್ಸ್ ಹಾಗೂ ಭಾವಿ ಪತ್ನಿ ಬೆಕೆ ಬೋಸ್ಟನ್‌ಗೆ ಕೋಲ್ಕತ ನೈಟ್‌ ರೈಡರ್ಸ್ ಫ್ರಾಂಚೈಸಿ ಟ್ವೀಟ್‌ ಮೂಲಕ ಶುಭಕೋರಿತ್ತು. ಕೆಲವು ದಿನಗಳ ಹಿಂದಷ್ಟೇ ಬೆಕೆ ಬೋಸ್ಟನ್‌ ಕಡಲ ಕಿನಾರೆಯಲ್ಲಿ ತಮ್ಮ ಬೇಬಿ ಬಂಪ್ಸ್‌ನೊಂದಿಗೆ ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಕಮಿನ್ಸ್‌ ಹಾಗೂ ಬೆಕೆ ಬೋಸ್ಟನ್‌ ಕುರಿತಾದ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ ನೋಡಿ.

Cricket May 10, 2021, 2:09 PM IST

IPL 2021 Australia bowler Pat cummins donate PM cares Fund for oxygen crisis ckmIPL 2021 Australia bowler Pat cummins donate PM cares Fund for oxygen crisis ckm

ಭಾರತೀಯರಿಗೆ ಮಿಡಿದ ಆಸೀಸ್ ಹೃದಯ; ಆಕ್ಸಿಜನ್ ಖರೀದಿಗೆ 37 ಲಕ್ಷ ದೇಣಿಗೆ ನೀಡಿದ ಕಮಿನ್ಸ್!

ಕೊರೋನಾ ವೈರಸ್ ಹೆಚ್ಚಾದ ಕಾರಣ ದೇಶದಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಭಾರತೀಯರ ಸಂಕಷ್ಟಕ್ಕೆ ಆಸ್ಟ್ರೇಲಿಯಾ ಕ್ರಿಕಟಿಗನ ಹೃದಯ ಮಿಡಿದಿದೆ. ಆಕ್ಸಿಜನ್ ಕೊರತೆ ನೀಗಿಸಲು 50,000 ಅಮೇರಿಕನ್ ಡಾಲರ್ ದೇಣಿಗೆಯಾಗಿ ನೀಡಿದ್ದಾರೆ.

Cricket Apr 26, 2021, 7:48 PM IST

D Arcy Short replaces injured Warner for T20Is Pat Cummins rested for limited over Series kvnD Arcy Short replaces injured Warner for T20Is Pat Cummins rested for limited over Series kvn

ಸರಣಿ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಆಘಾತ; ಸ್ಫೋಟಕ ಬ್ಯಾಟ್ಸ್‌ಮನ್ ಟೂರ್ನಿಯಿಂದ ಔಟ್..!

ಡೇವಿಡ್ ವಾರ್ನರ್ ಭಾರತ ವಿರುದ್ಧದ ಕೊನೆಯ ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದೇ ರೀತಿ ತಂಡದ ಸ್ಟಾರ್ ವೇಗಿ ಪ್ಯಾಟ್ ಕಮಿನ್ಸ್‌ಗೂ ಇನ್ನುಳಿದ ಸೀಮಿತ ಓವರ್‌ಗಳ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ.

Cricket Nov 30, 2020, 2:15 PM IST

bikini photoshoot of kkr star cricketer pat cummins hot girlfriend becky bostonbikini photoshoot of kkr star cricketer pat cummins hot girlfriend becky boston

IPL2020: ಕೆಕೆಆರ್‌ ಆಟಗಾರ ಪ್ಯಾಟ್ ಕಮ್ಮಿನ್ಸ್ ಗೆಳತಿಯ ಹಾಟ್‌ ಫೋಟೋಸ್!

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ  ಬೌಲಿಂಗ್ ದಾಳಿಯಲ್ಲಿ ಆಸೀಸ್ ಸ್ಟಾರ್ ಫಾಸ್ಟ್‌ ಬೌಲರ್‌ ಪ್ಯಾಟ್ ಕಮ್ಮಿನ್ಸ್ ಪ್ರಮುಖ ಅಸ್ತ್ರ. 15.5 ಕೋಟಿ ರೂ ಕೊಟ್ಟು ಇವರನ್ನು ಖರೀದಿಸಿದೆ ತಂಡ. ಈ ಬಾರಿ IPLನಲ್ಲಿ ಅತ್ಯಂತ ದುಬಾರಿ ಆಟಗಾರ ಕಮ್ಮಿನ್ಸ್. ಇವರ ಪರ್ಸನಲ್‌ ಲೈಫ್‌ನಲ್ಲಿ ಬೆಕಿ ಬೋಸ್ಟನ್‌ಗೆ ಬೋಲ್ಡ್ ಆಗಿದ್ದಾರೆ. ಅನೇಕ ವರ್ಷಗಳಿಂದ ಸಂಬಂಧದಲ್ಲಿದೆ ಈ ಜೋಡಿ. ಕಮ್ಮಿನ್ಸ್ ಗೆಳತಿ ಬೆಕಿ ಬೋಸ್ಟನ್ ತುಂಬಾ ಸುಂದರ, ಹಾಟ್‌ ಹಾಗೂ ಸೆಕ್ಸಿ ಆಗಿದ್ದಾರೆ. ಅವರ ಬಿಕಿನಿ ಫೋಟೋಗಳನ್ನು ಎಂಥವರೂ ಬೋಲ್ಡ್‌ ಆಗೋದು ಗ್ಯಾರಂಟಿ. ಬೆಕಿ ಬೋಸ್ಟನ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಿಂದ.

Cricket Oct 15, 2020, 8:04 PM IST

Eoin Morgan Pat Cummins will both be available for Kolkata Knight Riders IPL 2020 openerEoin Morgan Pat Cummins will both be available for Kolkata Knight Riders IPL 2020 opener

IPL 2020:KKR ಮೊದಲ ಪಂದ್ಯಕ್ಕೆ ಡಬಲ್ ಧಮಾಕ!

IPL ಟೂರ್ನಿಗೆ 8 ತಂಡಗಳು ಅಭ್ಯಾಸದ ಜೊತೆ ಪ್ಲೇಯಿಂಗ್ ಇಲೆವೆನ್ ಕುರಿತು ಲೆಕ್ಕಾಚಾರ ಹಾಕುತ್ತಿದೆ. ಪ್ರಮುಖವಾಗಿ ಕೆಲ ವಿದೇಶಿ ಆಟಗಾರರು ಆರಂಭಿಕ ಪಂದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ ಲಭ್ಯವಿರುವ ಆಟಗಾರರ ಪ್ಲೇಯಿಂಗ್ ಇಲೆವೆನ್ ಸೆಟ್ ಮಾಡುತ್ತಿದೆ. ಇದರ ನಡುವೆ ಕೆಕೆಆರ್ ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೆ ಆತ್ಮವಿಶ್ವಾಸ ಹೆಚ್ಚಾಗಿದೆ.

IPL Sep 11, 2020, 8:51 PM IST

a quick look at first IPL salaries now the salaries of MS Dhoni, Rohit Sharma Virat Kohlia quick look at first IPL salaries now the salaries of MS Dhoni, Rohit Sharma Virat Kohli

ಧೋನಿಯಿಂದ ಕೊಹ್ಲಿ: ಮೊದಲ ಸಂಬಳವೆಷ್ಟು? ಈಗಿನ ಸಂಬಳವೆಷ್ಟು?

ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್‌ನ ಎಲ್ಲಾ ಆವೃತ್ತಿಗಳಲ್ಲೂ ಒಂದೇ ಫ್ರಾಂಚೈಸಿಯನ್ನು ಪರ ಆಡಿದ ಏಕೈಕ ಆಟಗಾರ ಎನ್ನುವ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.

Cricket May 2, 2020, 9:42 AM IST

Australian Pacer Pat Cummins Names Cheteshwar Pujara Toughest Batsman To BowlAustralian Pacer Pat Cummins Names Cheteshwar Pujara Toughest Batsman To Bowl

ಪ್ಯಾಟ್ ಕಮಿನ್ಸ್ ಪಾಲಿನ ಕಠಿಣ ಬ್ಯಾಟ್ಸ್‌ಮನ್‌ ಈ ಭಾರತೀಯನಂತೆ..!

3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಪೂಜಾರ ತಂಡದ ಬ್ಯಾಟಿಂಗ್‌ ಆಧಾರವಾಗಿದ್ದಾರೆ. 2018-19ರ ಐತಿಹಾಸಿಕ ಸರಣಿ ಜಯದಲ್ಲಿ ಪೂಜಾರ ಮಹತ್ವದ ಪಾತ್ರವಹಿಸಿದ್ದರು. ಆಸ್ಪ್ರೇಲಿಯಾ ಕ್ರಿಕೆಟಿಗರ ಸಂಘ ಏರ್ಪಡಿಸಿದ್ದ ವಿಡಿಯೋ ಕಾರ‍್ಯಕ್ರಮದಲ್ಲಿ ಕಮಿನ್ಸ್‌ ಪೂಜಾರ ಬಗ್ಗೆ ಮಾತನಾಡಿದ್ದಾರೆ.

Cricket Apr 27, 2020, 10:02 AM IST

ICC Test Rankings Virat Kohli Pat Cummins retains top spotICC Test Rankings Virat Kohli Pat Cummins retains top spot

2020ರ ಮೊದಲ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್ ಪ್ರಕಟ

ಮೊದಲ ಸ್ಥಾನದಲ್ಲಿರುವ ಕೊಹ್ಲಿ 928 ರೇಟಿಂಗ್‌ ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (911) ಜತೆ ಉತ್ತಮ ಅಂತರ ಕಾಯ್ದುಕೊಂಡಿದ್ದಾರೆ. 

Cricket Jan 9, 2020, 1:59 PM IST